Date : Tuesday, 19-06-2018
ಭಾರತದ ಮಾಜಿ ಪ್ರಧಾನ ಮಂತ್ರಿ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಮಗ ಸುನೀಲ್ ಶಾಸ್ತ್ರೀ, ‘ಮೋದಿಯವರನ್ನು ಕಂಡರೆ ನನ್ನ ತಂದೆಯನ್ನು ಕಂಡಂತಾಗುತ್ತದೆ’ ಎಂದು ಹೇಳಿದ್ದಾರೆ. ಕಾಂಗ್ರೆಸ್ ಹಾಗೂ ಬಲಪಂಥೀಯ ಆರ್‌ಎಸ್‌ಎಸ್/ ಜನಸಂಘ ಇವೆರಡು ಬಣಗಳಿಂದ ಪ್ರಶಂಸೆ ಗಿಟ್ಟಿಸಿಕೊಂಡ ಕಾಂಗ್ರೆಸ್‌ನ ಕೆಲವೇ ಕೆಲವು...
Date : Tuesday, 19-06-2018
ನವದೆಹಲಿ: ಯಾವುದೇ ದೇಶ ರೊಹಿಂಗ್ಯಾರನ್ನು ಸೇರಿಸಿಕೊಂಡರೆ ಅದು ಆ ದೇಶದ ನಾಗರಿಕರ ಕಲಬೆರಕೆ ಎಂದೇ ಅರ್ಥ, ರೊಹಿಂಗ್ಯಾ ಜನ ಬರ್ಮಾಕ್ಕೆ ಸೇರಿದವರಾಗಿದ್ದು, ಅವರು ಅಲ್ಲಿಗೆಯೇ ವಾಪಾಸ್ ಹೋಗಬೇಕಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಪ್ರತಿಪಾದಿಸಿದ್ದಾರೆ. ಎಲ್ಲಾ ರಾಜ್ಯಗಳು ರೊಹಿಂಗ್ಯಾಗಳ ಬಯೋಮೆಟ್ರಿಕ್ ಮತ್ತು ಇತರ...
Date : Tuesday, 19-06-2018
ಮಾಸ್ಕೋ: ಭಾರತದ ಇಬ್ಬರು ಮಕ್ಕಳು ಪ್ರಸ್ತುತ ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವರ್ಲ್ಡ್‌ಕಪ್‌ನ ಅಧಿಕೃತವಾಗಿ ಪಂದ್ಯದ ಚೆಂಡು ತೆಗೆದುಕೊಂಡು ಹೋಗುವವರಾಗಿ ನೇಮಕವಾಗಿದ್ದಾರೆ. ಕರ್ನಾಟಕದ 10 ವರ್ಷದ ರಿಷಿ ತೇಜ್ ಮತ್ತು ತಮಿಳುನಾಡಿನ 11 ವರ್ಷದ ನತಾನಿಯಾ ಜಾನ್ ಕೆ ಅವರು ಆಫೀಶಿಯಲ್ ಮ್ಯಾಚ್ ಬಾಲ್...
Date : Tuesday, 19-06-2018
ಚಂಡೀಗಢ: ಫಿಫಾ ವರ್ಲ್ಡ್‌ಕಪ್ ಜ್ವರ ವಿಶ್ವವ್ಯಾಪಿಯಾಗಿ ಹರಡಿದೆ. ರಷ್ಯಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಫುಟ್ಬಾಲ್ ರಸಿಕರಿಗೆ ರಸದೌತನ ಬಡಿಸುತ್ತಿದೆ. ಭಾರತದಲ್ಲೂ ಅಪಾರ ಸಂಖ್ಯೆಯ ಫುಟ್ಬಾಲ್ ಪ್ರೇಮಿಗಳಿದ್ದಾರೆ. ಫಿಪಾ ವರ್ಲ್ಡ್‌ಕಪ್ ಸ್ಮರಣಾರ್ಥ ಚಂಡೀಗಢದ ದೈಹಿಕ ಶಿಕ್ಷಕರೊಬ್ಬರು ವಿಶೇಷವಾದ ಕಲಾಕೃತಿ ರಚಿಸಿದ್ದಾರೆ. ಫಿಫಾ ಟ್ರೋಫಿಯ ಮಾದರಿಯನ್ನು...
Date : Tuesday, 19-06-2018
ನವದೆಹಲಿ: ಕಾಯಿಲೆಯಿಂದ ಬಳಲುತ್ತಿರುವ ಮಾಜಿ ಅಂತಾರಾಷ್ಟ್ರೀಯ ಆರ್ಚರ್, ಅರ್ಜುನ ಪ್ರಶಸ್ತಿ ವಿಜೇತ ಲಿಂಬಾ ರಾಮ್ ಅವರಿಗೆ ಕ್ರೀಡಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ರೂ.5 ಲಕ್ಷಗಳ ವಿಶೇಷ ಹಣಕಾಸು ನೆರವನ್ನು ನೀಡಿದ್ದಾರೆ. ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಲಿಂಬಾ ಅವರು...
Date : Tuesday, 19-06-2018
ನವದೆಹಲಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿಯನ್ನು ಹೇರಿದ ಜೂನ್ 25ರ ದಿನವನ್ನು ‘ಕಪ್ಪು ದಿನ’ವನ್ನಾಗಿ ಆಚರಿಸಲು ಬಿಜೆಪಿ ನಿರ್ಧರಿಸಿದೆ. 1975ರ ಜೂನ್ 25ರಂದು ಇಂದಿರಾ ಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ್ದರು. ಆಂತರಿಕ ಭದ್ರತೆಯ ನೆಪವೊಡ್ಡಿ 1975-1977ರವರೆಗೆ...
Date : Tuesday, 19-06-2018
ನವದೆಹಲಿ: ಯೋಗವು ಮನುಷ್ಯರನ್ನು ಚಿಂತನೆಯಲ್ಲಿ, ಕೃತಿಯಲ್ಲಿ, ಜ್ಞಾನದಲ್ಲಿ, ಶ್ರದ್ಧೆಯಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತಮ್ಮ ಟ್ವಿಟರ್‌ನಲ್ಲಿ ವೀಡಿಯೋವೊಂದನ್ನು ಹಂಚಿಕೊಂಡಿರುವ ಅವರು, ‘ಯೋಗ ಪ್ರಾಚೀನ ಯೋಗಿಗಳು ಮನುಕುಲಕ್ಕೆ ನೀಡಿದ ಅತ್ಯದ್ಭುತವಾದ ಕೊಡುಗೆ. ಇದು ದೇಹವನ್ನು ಸದೃಢವಾಗಿಸುವ...
Date : Tuesday, 19-06-2018
ನವದೆಹಲಿ: ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸುಮಾರು ರೂ.6 ಸಾವಿರ ಕೋಟಿಯಷ್ಟು ವಂಚನೆ ಮಾಡಿರುವ ಮದ್ಯದ ದೊರೆ ವಿಜಯ್ ಮಲ್ಯ ಮತ್ತು ಮತ್ತಿತರರ ವಿರುದ್ಧ ಜಾರಿ ನಿರ್ದೇಶನಾಲಯ ಹೊಸದಾಗಿ ಚಾರ್ಜ್‌ಶೀಟ್ ದಾಖಲು ಮಾಡಿದೆ. ಹಣಕಾಸು ವಂಚನೆ ತಡೆ ಕಾಯ್ದೆಯಡಿಯಲ್ಲಿ, ಎಸ್‌ಬಿಐ ದಾಖಲು ಮಾಡಿದ ದೂರಿನ...
Date : Tuesday, 19-06-2018
ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಜೂನ್ 15ರಂದು ಉಗ್ರರಿಂದ ಅಪಹರಿಸಲ್ಪಟ್ಟು ಹತ್ಯೆಯಾದ ಯೋಧ ಔರಂಗಜೇಬ್ ಅವರ ಮನೆಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಸೋಮವಾರ ಭೇಟಿ ನೀಡಿ ಕುಟುಂಬಕರಿಗೆ ಸಾಂತ್ವನ ಹೇಳಿದರು. ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಗ್ರಾಮದಲ್ಲಿ ಔರಂಗಜೇಬ್...
Date : Tuesday, 19-06-2018
ನವದೆಹಲಿ: ದೇಶದಾದ್ಯಂತ ಇರುವ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯಗಳನ್ನು ಸುಧಾರಣೆಗೊಳಿಸಲು ಕೇಂದ್ರ ಯೋಜನೆ ರೂಪಿಸಿದೆ ಎಂದು ಎಚ್‌ಆರ್‌ಡಿ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ. ಹೈಯರ್ ಎಜುಕೇಶನ್ ಫಂಡಿಂಗ್ ಏಜೆನ್ಸಿ(ಎಚ್‌ಇಎಫ್‌ಎ) ಮುಂದಿನ ನಾಲ್ಕು ವರ್ಷಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಸೌಕರ್ಯ ಅಭಿವೃದ್ಧಿಗೆ ರೂ.1ಲಕ್ಷ...