Date : Friday, 04-01-2019
ನವದೆಹಲಿ: ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರನ್ನು ಚದುರಿಸುವ ಸಲುವಾಗಿ ಬಳಸುವ ಪೆಲ್ಲೆಟ್ ಶಾಟ್‌ಗೆ ಪರ್ಯಾಯವಾಗಿ, ಕಡಿಮೆ ಹಾನಿಕಾರಕ ಪ್ಲಾಸ್ಟಿಕ್ ಬುಲೆಟ್‌ನ್ನು ಬಳಸಲು ಚಿಂತನೆ ನಡೆಸಲಾಗುತ್ತಿದೆ. ಡಿಫೆನ್ಸ್ ರಿಸರ್ಚ್ ಆಂಡ್ ಡೆವಲಪ್‌ಮೆಂಟ್ ಆರ್ಗನೈಝೇಶನ್ (DRDO) ಪ್ಲಾಸ್ಟಿಕ್ ಬುಲೆಟ್‌ನ್ನು ಅಭಿವೃದ್ಧಿಪಡಿಸಿದೆ. ಈ ಬುಲೆಟ್‌ನ್ನು ಎಕೆ-47 ರೈಫಲ್‌ನಿಂದಲೂ...
Date : Friday, 04-01-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಈಶಾನ್ಯ ರಾಜ್ಯವಾದ ಅಸ್ಸಾಂ ಮತ್ತು ಮಣಿಪುರದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆಯನ್ನು ನೀಡಿದ್ದಾರೆ. ಮೊರ್ಹ್‌ನಲ್ಲಿ ಇಂಟಿಗ್ರೇಟೆಡ್ ಚೆಕ್ ಪೋಸ್ಟ್, ದೊಲೈತಬಿ ಬ್ಯಾರೇಜ್ ಪ್ರಾಜೆಕ್ಟ್, ಸಾವೊಂಬಂಗ್‌ನಲ್ಲಿ ಎಫ್‌ಸಿಐ ಫುಡ್ ಸ್ಟೋರೆಜ್ ಗೋಡೌನ್, ತಂಗಲ್ ಸುರಂಗ್‌ನಲ್ಲಿ ಎಕೋ ಟೂರಿಸಂ...
Date : Friday, 04-01-2019
ನವದೆಹಲಿ: ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರು ಶನಿವಾರ ರಾಜಸ್ಥಾನದಲ್ಲಿ ರೂ.5,379 ಕೋಟಿಯ ಹೆದ್ದಾರಿ ಯೋಜನೆಗೆ ಚಾಲನೆಯನ್ನು ನೀಡಲಿದ್ದಾರೆ. ದಂಗಿಯವಾಸ್-ಕೆರು-ನಾಗ್ಪುರ ಸೆಕ್ಷನ್‌ನ ಜೋಧ್‌ಪುರ ರಿಂಗ್ ರೋಡ್‌ನ ಅಗಲೀಕರಣ, ಗಗರಿಯಾ-ಬೌವ್ರಿ ಕಲನ್-ಸೆದ್ವಾ-ಬಖಾಸರ್ ಸೆಕ್ಷನ್‌ನ ರಾಷ್ಟ್ರೀಯ ಹೆದ್ದಾರಿ 925, ಸತ-ಗಂಧವ್ ಸೆಕ್ಷನ್‌ನ...
Date : Friday, 04-01-2019
ನವದೆಹಲಿ: ವಿಶ್ವ ನಾಯಕರಾಗಿ ಹೊರಹೊಮ್ಮಿರುವ ಪ್ರಧಾನಿ ನರೇಂದ್ರ ಮೋದಿಯವರ ಜೀವನಾಧಾರಿತ ಸಿನಿಮಾ ಶೀಘ್ರದಲ್ಲೇ ನಿರ್ಮಾಣಗೊಳ್ಳಲಿದೆ. ಈ ಸಿನಿಮಾದಲ್ಲಿ ಮೋದಿಯಾಗಿ ಖ್ಯಾತ ಬಾಲಿವುಡ್ ನಟ ವಿವೇಕ್ ಒಬೇರಾಯ್ ಮಿಂಚಲಿದ್ದಾರೆ. ಖ್ಯಾತ ಸಿನಿಮಿ ವಿಶ್ಲೇಷಕ ತರಣ್ ಆದರ್ಶ್ ಅವರು ಈ ವಿಷಯವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ....
Date : Friday, 04-01-2019
ನವದೆಹಲಿ: 8ನೇ ತರಗತಿವರೆಗೆ ವಿದ್ಯಾರ್ಥಿಗಳನ್ನು ಫೇಲ್ ಮಾಡುವಂತಿಲ್ಲ ಎಂಬ ನಿಯಮವನ್ನು ರದ್ದುಗೊಳಿಸುವ ಮಸೂದೆಗೆ ಸಂಸತ್ತಿನ ಅನುಮೋದನೆ ಸಿಕ್ಕಿದೆ. ಇದರಿಂದಾಗಿ ಮಕ್ಕಳನ್ನು ಫೇಲ್ ಮಾಡುವಂತಹ ಅಥವಾ ಫೇಲ್ ಮಾಡದೇ ಇರುವಂತಹ ಅವಕಾಶವನ್ನು ಶಾಲೆಗಳಿಗೆ ನೀಡುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ಗುರುವಾರ, 8ನೇ...
Date : Friday, 04-01-2019
ಭೋಪಾಲ್: ಮಧ್ಯಪ್ರದೇಶದ ಸಚಿವ ಕಾರ್ಯಾಲಯಗಳಲ್ಲಿ ಸ್ಥಗಿತಗೊಂಡಿದ್ದ ವಂದೇ ಮಾತರಂ ಗೀತೆ, ಇದೀಗ ಪೊಲೀಸ್ ಬ್ಯಾಂಡ್ ಮತ್ತು ರಾಷ್ಟ್ರಗೀತೆಯೊಂದಿಗೆ ವಾಪಸ್ಸಾಗಿದೆ. ಹೊಸದಾಗಿ ರಚನೆಯಾದ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ತಿಂಗಳ ಆರಂಭದ ದಿನ ಸಚಿವ ಕಾರ್ಯಾಲಯಗಳಲ್ಲಿ ವಂದೇ ಮಾತರಂ ಹಾಡುತ್ತಿದ್ದ ಅನೇಕ ವರ್ಷಗಳ...
Date : Friday, 04-01-2019
ನವದೆಹಲಿ: ಭಾರತದ ಸ್ಟಾರ್ಟ್ಅಪ್ 2018ರಲ್ಲಿ ಫಂಡಿಂಗ್‌ನಲ್ಲಿ $ 38.3 ಬಿಲಿಯನ್‌ಗೆ ಏರಿಕೆಯಾಗಿದೆ. ಈ ಮೂಲಕ ಯುಎಸ್, ಚೀನಾದ ಬಳಿಕ ಮೂರನೇ ದೊಡ್ಡ ಸ್ಟಾರ್ಟ್ಅಪ್ ಆಗಿ ಹೊರಹೊಮ್ಮಿದೆ ಎಂದು ಯೋಸ್ಟಾರ್ಟ್ಅಪ್ ವರದಿ ಮಾಡಿದೆ. ಫ್ಲಿಪ್‌ಕಾರ್ಟ್ ಅಮೆರಿಕನ್ ರಿಟೈಲರ್ ವಾಲ್ಮಾರ್ಟ್‌ನೊಂದಿಗೆ ಮಾಡಿಕೊಂಡ $ 16...
Date : Friday, 04-01-2019
ನವದೆಹಲಿ: ಉನ್ನತ ಸಾಧನೆಯನ್ನು ಮಾಡಿದ ಯುವ ಉದ್ಯಮಿಗಳನ್ನು ಗುರುತಿಸಿ, ಸನ್ಮಾನಿಸುವ ಸಲುವಾಗಿ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳಿಂದ ‘ರಾಷ್ಟ್ರೀಯ ಉದ್ಯಮಶೀಲತ್ವ ಪ್ರಶಸ್ತಿ’ನ್ನು ನೀಡುತ್ತಾ ಬಂದಿದೆ. ಮೂರನೇ ವರ್ಷದ ಪ್ರಶಸ್ತಿ ಪ್ರಧಾನ ಸಮಾರಂಭ ಇಂದು ದೆಹಲಿಯಲ್ಲಿ ಜರುಗಲಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು...
Date : Friday, 04-01-2019
ನವದೆಹಲಿ: ಭಾರತೀಯ ವಾಯುಸೇನೆಯು ಅತ್ಯಾಧುನಿಕ ಯುದ್ಧವಿಮಾನ ರಫೆಲ್ ಜೆಟ್‌ನ್ನು ತನ್ನ ವಾಯುನೆಲೆಯಾದ ಹರಿಯಾಣದ ಅಂಬಲ ಮತ್ತು ಪಶ್ಚಿಮಬಂಗಾಳದ ಹಶಿಮರದಲ್ಲಿ ನಿಯೋಜನೆಗೊಳಿಸಲು ನಿರ್ಧರಿಸಿದೆ. 2019ರ ಸೆಪ್ಟಂಬರ್ ವೇಳೆಗೆ ರಫೆಲ್ ಜೆಟ್ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ. ಆದರೆ ಅದು ಭಾರತೀಯ ಹವಾಗುಣದಲ್ಲಿ ಬರೋಬ್ಬರಿ 1,500...
Date : Friday, 04-01-2019
ನವದೆಹಲಿ: ಜನವರಿ 1ರಿಂದ ಭಾರತ ಎರಡು ದಿನಗಳ ಕಾಲ ಅರಬ್ ಲೀಗ್ ಸಭೆಯನ್ನು ನವದೆಹಲಿಯಲ್ಲಿ ಆಯೋಜನೆಗೊಳಿಸುತ್ತಿದೆ. ಅರಬ್ ಲೀಗ್ ಸ್ಟೇಟ್‌ಗಳ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವರುಗಳು ಇದರಲ್ಲಿ ಭಾಗಿಯಾಗುತ್ತಿದ್ದಾರೆ. 22 ಸದಸ್ಯರುಳ್ಳ ಅರಬ್ ಲೀಗ್‌ನ ನಡುವೆ ಸಹಕಾರವನ್ನು ವೃದ್ಧಿಸುವ ಸಲುವಾಗಿ ರಚನೆಯಾದ...