Date : Saturday, 05-01-2019
ರಾಂಚಿ: ಕಾಂಗ್ರೆಸ್ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದೆ, ಸಾಲಮನ್ನಾದಂತಹ ಯೋಜನೆಗಳನ್ನು ಘೋಷಿಸಿ ವಂಚಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆರೋಪಿಸಿದ್ದಾರೆ. ಝಾರ್ಖಾಂಡ್‌ನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆಯನ್ನು ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್‌ಗೆ ರೈತರು ಕೇವಲ ವೋಟ್‌ಬ್ಯಾಂಕ್ ಅಷ್ಟೇ. ಆದರೆ ನಮಗೆ ರೈತರೆಂದರೆ...
Date : Saturday, 05-01-2019
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವದ ‘ನಿಕ್ಷಯ ಪೋಷಣ್ ಯೋಜನಾ’ದಡಿ ನೋಂದಣಿ ಮಾಡಿಕೊಂಡಿರುವ ಸುಮಾರು 8 ಲಕ್ಷ ಕ್ಷಯರೋಗಿಗಳು ‘ನೇರ ಲಾಭ ವರ್ಗಾವಣೆ’ಯಡಿ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಖಾತೆ ಸಚಿವ ಅಶ್ವನಿ ಕುಮಾರ್ ಚೌಬೆ ಅವರು...
Date : Saturday, 05-01-2019
ನವದೆಹಲಿ: ರಾಮ ಮಂದಿರ ವಿಷಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಪಕ್ಷ ಮತ್ತು ಗಾಂಧಿ ಕುಟುಂಬಕ್ಕೆ ರಾಮ ಅಸ್ತಿತ್ವದಲ್ಲೇ ಇಲ್ಲ ಮತ್ತು ರಾಮ ಮಂದಿರ ನಿರ್ಮಾಣ ವಿಷಯ ಪ್ರಮುಖವೇ ಅಲ್ಲ ಎಂದಿದ್ದಾರೆ....
Date : Saturday, 05-01-2019
ಗುವಾಹಟಿ: ಭಾರತ ಗುರುವಾರ ಐದು ಮಂದಿಯನ್ನೊಳಗೊಂಡ ರೊಹಿಂಗ್ಯಾ ಮುಸ್ಲಿಂ ಕುಟುಂಬವನ್ನು ಬಸ್ ಮೂಲಕ ನೆರೆಯ ಮಯನ್ಮಾರ್‌ಗೆ ಕಳುಹಿಸಿಕೊಟ್ಟಿದೆ. ಕಳೆದ 4 ತಿಂಗಳಲ್ಲಿ ಭಾರತದಿಂದ ಹೊರಗೆ ಕಳುಹಿಸಲಾಗುತ್ತಿರುವ ಎರಡನೇ ರೊಹಿಂಗ್ಯಾ ತಂಡ ಇದೆಂದು ಹೇಳಲಾಗಿದೆ. ಅಕ್ರಮವಾಗಿ ಒಳನುಸುಳಿರುವ ರೊಹಿಂಗ್ಯಾಗಳು ಭಾರತದ ಭದ್ರತೆಗೆ ಅಪಾಯಕಾರಿಯಾಗಿದ್ದಾರೆ ಎಂದು...
Date : Saturday, 05-01-2019
ನವದೆಹಲಿ: ರೈಲ್ವೇಯ ಕೇಟರಿಂಗ್ ವ್ಯವಸ್ಥೆಯನ್ನು ಪಾರದರ್ಶಕಗೊಳಿಸುವ ಸಲುವಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲು ರೈಲ್ವೇ ಸಚಿವಾಲಯ ನಿರ್ಧರಿಸಿದೆ. ಈ ವರ್ಷದ ಮಾರ್ಚ್ ವೇಳೆಗೆ ‘ನೋ ಟಿಪ್ಸ್ ಪ್ಲೀಸ್, ಇಫ್ ನೋ ಬಿಲ್ ಯುವರ್ ಮೀಲ್ ಈಸ್ ಫ್ರೀ’ ಎಂಬ ಬರಹ ಮತ್ತು...
Date : Saturday, 05-01-2019
ನವದೆಹಲಿ: ಶಿಕ್ಷಣದಲ್ಲಿ ಆವಿಷ್ಕಾರಗಳು ಅತ್ಯಗತ್ಯ ಎಂದಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, ಕೇವಲ ಶಿಕ್ಷಕರಿಗೆ ಮಾತ್ರ ಭಾರತದ ಶಿಕ್ಷಣ ಸನ್ನಿವೇಶವನ್ನು ಬದಲಾಯಿಸುವ ಸಾಮರ್ಥ್ಯ ಇದೆ ಎಂದು ಪ್ರತಿಪಾದಿಸಿದ್ದಾರೆ. ‘ಶೈಕ್ಷಣಿಕ ಆಡಳಿತದಲ್ಲಿ ಆವಿಷ್ಕಾರಕ್ಕಾಗಿ ರಾಷ್ಟ್ರೀಯ ಪ್ರಶಸ್ತಿ’ ಸಮಾರಂಭವನ್ನು ಉದ್ದೇಶಿಸಿ...
Date : Saturday, 05-01-2019
ನವದೆಹಲಿ: ಅಫ್ಘಾನಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಹಮದುಲ್ಲಾಹ್ ಮೊಹಿಬ್ ಅವರು ಶುಕ್ರವಾರ, ರಾಷ್ಟ್ರೀಯ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದು, ಯುದ್ಧ ಪೀಡಿತ ರಾಷ್ಟ್ರದ ಮರುನಿರ್ಮಾಣಕ್ಕೆ ಭಾರತ ನೀಡುತ್ತಿರುವ ಕೊಡುಗೆಗಳನ್ನು ಶ್ಲಾಘಿಸಿದರು. ಅಫ್ಘಾನಿಸ್ಥಾನದ ಮರುನಿರ್ಮಾಣ ಪ್ರಕ್ರಿಯೆ, ಅಲ್ಲಿನ ಭದ್ರತಾ ಸನ್ನಿವೇಶಗಳ...
Date : Saturday, 05-01-2019
ನವದೆಹಲಿ: ಮೌಂಟ್ ಎವರೆಸ್ಟ್‌ನ ತುತ್ತತುದಿಯನ್ನು ಏರಿದ್ದ ವಿಶ್ವದ ಮೊತ್ತ ಮೊದಲ ಮಹಿಳಾ ಅಂಗವಿಚ್ಛೇದಿತ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದ ಅರುಣಿಮಾ ಸಿನ್ಹಾ ಅವರು ಈಗ ಮತ್ತೊಂದು ಸಾಧನೆಯನ್ನು ಮಾಡಿದ್ದಾರೆ. ಅಂಟಾರ್ಟಿಕದ ಅತೀ ಎತ್ತರದ ತುದಿ ಮೌಂಟ್ ವಿನ್ಸನ್‌ನನ್ನು ಹತ್ತಿದ್ದಾರೆ. ಅಲ್ಲದೇ, ಈ...
Date : Saturday, 05-01-2019
ನವದೆಹಲಿ: ಎಲ್ಲರಿಗೂ ಅಡುಗೆ ಅನಿಲ ಸಿಗುವಂತಾಗಬೇಕು ಎಂಬ ಮಹತ್ವಾಕಾಂಕ್ಷೆಯಿಂದ ಆರಂಭಗೊಂಡಿರುವ ‘ಉಜ್ವಲ ಯೋಜನೆ’ಯ ಫಲಾನುಭವಿಗಳ ಸಂಖ್ಯೆ 6 ಕೋಟಿಗೆ ಏರಿಕೆಯಾಗಿದೆ. 6 ಕೋಟಿ ಟಾರ್ಗೆಟ್ನ ಕೊನೆಯ ಫಲಾನುಭವಿಯಾದ ದೆಹಲಿಯ ಜಸ್ಮೀನ ಖಟೋನ್ ಎಂಬುವವರಿಗೆ ಎಲ್‌ಪಿಜಿ ಸಿಲಿಂಡರ್‌ನ್ನು ವಿತರಣೆ ಮಾಡಲಾಯಿತು. ದೆಹಲಿಯ ಶಿವಪಾರ್ಕ್‌ನಲ್ಲಿ ನಡೆದ ಸಮಾರಂಭದಲ್ಲಿ 6...
Date : Saturday, 05-01-2019
ನವದೆಹಲಿ: ಉತ್ತರಪ್ರದೇಶದ ಪ್ರಯಾಗ್‌ರಾಗ್ ಮಹಾಕುಂಭಮೇಳಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಜ.15ರಿಂದ ಮಾರ್ಚ್ 30ರವರೆಗೆ ಜಗತ್ತಿನ ಅತೀದೊಡ್ಡ ಸಮಾವೇಶ ಎಂದು ಕರೆಯಲ್ಪಡುವ ಕುಂಭ ಮೇಳ ಜರುಗಲಿದೆ. ಈ ಸಮಾವೇಶದ ವೇಳೆ ಭಕ್ತರ ಸುಗಮ ಸಂಚಾರಕ್ಕಾಗಿ ಏರ್‌ಇಂಡಿಯಾ ‘ಅಲಹಾಬಾದ್‌ನಿಂದ ದೆಹಲಿ’ಗೆ ವಿಶೇಷ ವಿಮಾನ ಸಂಚಾರವನ್ನು...