News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

’ವೈಬ್ರಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ’ ಉದ್ಘಾಟಿಸಲಿದ್ದಾರೆ ಮೋದಿ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಇಂದಿನಿಂದ ಮೂರು ದಿನಗಳ ಗುಜರಾತ್ ಪ್ರವಾಸವನ್ನು ಹಮ್ಮಿಕೊಳ್ಳುತ್ತಿದ್ದು, ಗಾಂಧೀನಗರದಲ್ಲಿ ‘ವೈಬ್ರಂಟ್ ಗುಜರಾತ್ ಗ್ಲೋಬಲ್ ಟ್ರೇಡ್ ಶೋ’ವನ್ನು ಉದ್ಘಾಟಿಸಲಿದ್ದಾರೆ. ಈ ಟ್ರೇಡ್ ಶೋನಲ್ಲಿ 25 ಇಂಡಸ್ಟ್ರಿಯಲ್ ಮತ್ತು ಬ್ಯುಸಿನೆಸ್ ಸೆಕ್ಟರ್‌ಗಳು ಒಂದೇ ಸೂರಿನಡಿ ಬರಲಿವೆ. ಅಲ್ಲದೇ ಮೋದಿ,...

Read More

2040ಕ್ಕೆ ದೇಶದ 31 ನಗರಗಳು ಪಡೆಯಲಿವೆ 2ನೇ ವಿಮಾನನಿಲ್ದಾಣ

ನವದೆಹಲಿ: ದೇಶದ ಕನಿಷ್ಠ 31 ನಗರಗಳು 2040ರ ವೇಳೆಗೆ ಎರಡನೇ ವಿಮಾನನಿಲ್ದಾಣವನ್ನು ಪಡೆಯಲಿವೆ. ದೆಹಲಿ ಮತ್ತು ಮುಂಬಯಿಯಲ್ಲಿ 3ನೇ ವಿಮಾನನಿಲ್ದಾಣಗಳು ನಿರ್ಮಾಣಗೊಳ್ಳಲಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ. ಮುಂಬಯಿಯಲ್ಲಿ ಜರುಗಿದ ಜಾಗತಿಕ ವಿಮಾನಯಾನ ಸಮಿತ್‌ನಲ್ಲಿ ವರದಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರಲ್ಲಿ ಮುಂಬರುವ...

Read More

2019-20ರ ಸೆಷನ್‌ನಿಂದ ಶೇ. 10ರಷ್ಟು ಮೀಸಲಾತಿ ಜಾರಿಗೆ

ನವದೆಹಲಿ: ಇತ್ತೀಚಿಗಷ್ಟೇ ಪರಿಚಯಿಸಲಾದ ಸಾಮಾನ್ಯ ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಸೌಲಭ್ಯ ಮುಂಬರುವ 2019-20 ಸೆಷನ್‌ನಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಸರ್ಕಾರಿ ಮತ್ತು ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ಇದು ಅನ್ವಯವಾಗಲಿದ್ದು, ದೇಶದ...

Read More

MGNREGS ಯೋಜನೆಗೆ ರೂ.6,084 ಕೋಟಿ ಹೆಚ್ಚುವರಿಯಾಗಿ ನೀಡಿದ ಕೇಂದ್ರ

ನವದೆಹಲಿ: ಗ್ರಾಮೀಣ ಉದ್ಯೋಗವನ್ನು ಉತ್ತೇಜಿಸುವ ಮಹಾತ್ಮ ಗಾಂಧಿ ನ್ಯಾಷನಲ್ ರೂರಲ್ ಎಂಪ್ಲಾಯ್‌ಮೆಂಟ್ ಜನರೇಶನ್ ಸ್ಕೀಮ್(MGNREGS )ಗೆ ಕೇಂದ್ರ ಸರ್ಕಾರ ರೂ.6,084 ಕೋಟಿಗಳನ್ನು ಹೆಚ್ಚುವರಿಯಾಗಿ ಬಿಡುಗಡೆಗೊಳಿಸಿದೆ. ಈ ಮೂಲಕ 2018-19ರ ಸಾಲಿನಲ್ಲಿ ಈ ಯೋಜನೆಗೆ ಬಿಡುಗಡೆಗೊಳಿಸಿದ ವಾರ್ಷಿಕ ಮೊತ್ತ ರೂ.61,084ಕ್ಕೆ ಏರಿಕೆಯಾಗಿದೆ. ಇದುವರೆಗೆ ಈ...

Read More

ಜಾಗತಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 49 ಯೂನಿವರ್ಸಿಟಿಗಳು

ನವದೆಹಲಿ: ಪ್ರತಿಷ್ಟಿತ ಯೂನಿವರ್ಸಿಟಿ ರ‍್ಯಾಂಕಿಂಗ್‌ಗಳಲ್ಲಿ ಭಾರತ ತನ್ನ ಸ್ಥಾನವನ್ನು ಸುಧಾರಿಸಿಕೊಂಡಿದೆ. ಟೈಮ್ಸ್ ಹೈಯರ್ ಎಜುಕೇಶನ್ ಎಮರ್ಜಿಂಗ್ ಎಕನಾಮಿಕ್ಸ್‌ನಲ್ಲಿ ಭಾರತದ 49 ಯೂನಿವರ್ಸಿಟಿಗಳು ಸ್ಥಾನಪಡೆದುಕೊಂಡಿದ್ದು, 29 ಯೂನಿವರ್ಸಿಟಿಗಳು ಟಾಪ್ 200ರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ 14ನೇ ಸ್ಥಾನ, ಇಂಡಿಯನ್...

Read More

ಸರ್ಕಾರಿ, ಅನುದಾನಿತ ತಾಂತ್ರಿಕ ಸಂಸ್ಥೆಗಳ ಶಿಕ್ಷಕರಿಗೂ 7ನೇ ವೇತನಾ ಆಯೋಗದ ನಿಯಮ ಅನ್ವಯ

ನವದೆಹಲಿ: 7ನೇ ವೇತನಾ ಆಯೋಗದ ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಸರ್ಕಾರಿ ಮತ್ತು ಅನುದಾನಿತ ತಾಂತ್ರಿಕ ಸಂಸ್ಥೆಗಳ ಶಿಕ್ಷಕರಿಗೂ ವಿಸ್ತರಣೆ ಮಾಡಿದ್ದು, ಇದಕ್ಕಾಗಿ ರೂ.1,241 ಕೋಟಿಗಳನ್ನು ಬಿಡುಗಡೆಗೊಳಿಸಿದೆ. ‘ಸರ್ಕಾರದ ಈ ನಿರ್ಧಾರದಿಂದಾಗಿ ಒಟ್ಟು 29,264 ಸರ್ಕಾರಿ ಮತ್ತು ಅನುದಾನಿತ ಸಂಸ್ಥೆಗಳ ತಾಂತ್ರಿಕ ಶಿಕ್ಷಕರಿಗೆ ಸಹಾಯವಾಗುತ್ತದೆ....

Read More

‘ಜೈ ಕಿಸಾನ್ ಋಣ್ ಮುಕ್ತಿ ಯೋಜನಾ’ ಆರಂಭಿಸಿದ ಮಧ್ಯಪ್ರದೇಶ

ಭೋಪಾಲ್: ಮಧ್ಯಪ್ರದೇಶ ಸರ್ಕಾರ ರೂ.50 ಸಾವಿರ ಕೋಟಿಯ ಕೃಷಿ ಸಾಲಮನ್ನಾ ಯೋಜನೆಯನ್ನು ಘೋಷಣೆ ಮಾಡಿದೆ. ‘ಜೈ ಕಿಸಾನ್ ಋಣ್ ಮುಕ್ತಿ ಯೋಜನಾ’ವನ್ನು ಸಿಎಂ ಕಮಲ್‌ನಾರ್ಥ ಅವರು ಜ.15ರಂದು ಆರಂಭಿಸಿದ್ದು, 55 ಲಕ್ಷ ಸಣ್ಣ ಮತ್ತು ಮಧ್ಯಮ ರೈತರಿಗೆ ಇದರಿಂದ ಪ್ರಯೋಜನವಾಗಲಿದೆ. ಈ...

Read More

ಖೇಲೋ ಇಂಡಿಯಾ: 7 ಬಂಗಾರ ಜಯಿಸಿದ ಕನ್ನಡಿಗ ಶ್ರೀಹರಿ

ಮುಂಬಯಿ: ಕೇಂದ್ರ ಕ್ರೀಡಾ ಸಚಿವಾಲಯ ಆಯೋಜನೆಗೊಳಿಸಿರುವ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕದ ಈಜುಗಾರ ಶ್ರೀಹರಿ ನಟರಾಜ್ ಅವರು ಅತೀ ಹೆಚ್ಚು ಬಂಗಾರದ ಪದಕಗಳನ್ನು ಗೆಲ್ಲುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಶ್ರೀಹರಿ ಅವರು ಈಜು ಸ್ಪರ್ಧೆಗಳ ವಿವಿಧ ಕೆಟಗರಿಯಲ್ಲಿ ಒಟ್ಟು 7...

Read More

ನಕ್ಸಲರೊಂದಿಗೆ ಹೋರಾಡುತ್ತಲೇ, ರೈತರಿಗೆ ಕೃಷಿ ತಂತ್ರಜ್ಞಾನ ಕಲಿಸುತ್ತಿದ್ದಾರೆ CRPF ಯೋಧರು

ರಾಂಚಿ: ಝಾರ್ಖಾಂಡ್‌ನ ನಕ್ಸಲ್ ಪೀಡಿತ ಭಾಗಗಳಲ್ಲಿ ನಕ್ಸಲಿಯರಿಗೆ ಕಡಿವಾಣ ಹಾಕಿರುವ ಸಿಆರ್‌ಪಿಎಫ್ ಯೋಧರು, ಇದೀಗ ಆ ಜಿಲ್ಲೆಗಳ ಗ್ರಾಮಗಳನ್ನು ಅಭಿವೃದ್ಧಿಪಡಿಸುವತ್ತ ಹೆಚ್ಚಿನ ಗಮನವನ್ನು ನೀಡುತ್ತಿದ್ದಾರೆ. ಎಲ್ಲದಕ್ಕೂ ಮೊದಲು, ಯೋಧರು ಮತ್ತು ಗ್ರಾಮಸ್ಥರು ಒಟ್ಟಾಗಿ ಕೃಷಿ ಉತ್ಪಾದನೆಯನ್ನು ಹೆಚ್ಚಿಸುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ಪೂರ್ವ ಶಿಂಘಭುಮ್‌ನ...

Read More

ಯುದ್ಧ ಮಾಡಲೇ ಬೇಕಾದ ಪರಿಸ್ಥಿತಿಗೆ ತಂದರೆ ಗೆಲುವು ನಮ್ಮದೇ: ಪಾಕ್‌ಗೆ ಬಿಪಿನ್ ರಾವತ್ ಎಚ್ಚರಿಕೆ

ನವದೆಹಲಿ: ಪಾಕಿಸ್ಥಾನದ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿರುವ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು, ನಮ್ಮ ಪಶ್ಚಿಮದ ದೇಶ ಭಯೋತ್ಪಾದಕರಿಗೆ ನಿರಂತರ ಬೆಂಬಲವನ್ನು ನೀಡುತ್ತಿದೆ ಎಂದಿದ್ದಾರೆ. ಅಲ್ಲದೇ, ಒಂದು ವೇಳೆ ಯುದ್ಧ ನಡೆಸಬೇಕಾದ ಸಂದರ್ಭ ಬಂದರೆ ಭಾರತ ಅಭೂತಪೂರ್ವ ಯಶಸ್ಸನ್ನು...

Read More

Recent News

Back To Top