Date : Thursday, 17-01-2019
ನವದೆಹಲಿ: ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಗೊಳಿಸುವ ಸಲುವಾಗಿ ಭಾರತ ಮತ್ತು ಮಾಲ್ಡೀವ್ಸ್ 90 ದಿನಗಳ ವೀಸಾ ಮುಕ್ತ ಪ್ರಯಾಣದ ಒಪ್ಪಂದವನ್ನು ಮಾಡಿಕೊಂಡಿದೆ. ಈ ಒಪ್ಪಂದದ ಅನ್ವಯ, ಪ್ರವಾಸೋದ್ಯಮ, ವೈದ್ಯಕೀಯ ಮತ್ತು ಕೆಲ ವ್ಯವಹಾರ ಉದ್ದೇಶಗಳಿಗೆ ಉಭಯ ದೇಶಗಳ ವಿದ್ಯಾರ್ಥಿಗಳು,...
Date : Thursday, 17-01-2019
ಔರಂಗಬಾದ್: ಜಲ್‌ಯುಕ್ತಿ ಶಿವರ್ ನೀರು ಸಂರಕ್ಷಣಾ ಯೋಜನೆಯ ಮೂಲಕ ಮಹಾರಾಷ್ಟ್ರದ 16 ಸಾವಿರ ಗ್ರಾಮಗಳನ್ನು ನೀರಿನ ಅಭಾವದಿಂದ ಹೊರಕ್ಕೆ ತರಲಾಗಿದೆ ಎಂದು ಮಹಾ ಸಿಎಂ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಔರಂಗಬಾದ್‌ನಲ್ಲಿ ಸಣ್ಣ ನೀರಾವರಿ ಬಗ್ಗೆ ಅಂತಾರಾಷ್ಟ್ರೀಯ ವಿಚಾರಸಂಕಿರಣವನ್ನು ಉದ್ದೇಶಿಸಿ ಅವರು ಮಾತನಾಡಿದರು....
Date : Thursday, 17-01-2019
ನವದೆಹಲಿ: ಜಮ್ಮು ಕಾಶ್ಮೀರದ ಸುಂದರ್‌ಬನಿ ಪ್ರದೇಶದಲ್ಲಿ ಜನವರಿ 11ರಂದು ಪಾಕಿಸ್ಥಾನದ ಸೇನಾ ಪಡೆಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಿಂದಾಗಿ ಅಮಾಯಕ ನಾಗರಿಕರೊಬ್ಬರು ಹತ್ಯೆಯಾಗಿದ್ದು, ಈ ಬಗ್ಗೆ ಭಾರತದ ಪಾಕಿಸ್ಥಾನಕ್ಕೆ ತನ್ನ ಬಲವಾದ ಖಂಡನೆಯನ್ನು ವ್ಯಕ್ತಪಡಿಸಿದೆ. ಬುಧವಾರ ಭಾರತ ದೆಹಲಿಯಲ್ಲಿ ಪಾಕಿಸ್ಥಾನ ಹೈಕಮಿಷನ್...
Date : Thursday, 17-01-2019
ನೊಯ್ಡಾ: ತಮ್ಮ ಸಾಕು ದನಗಳನ್ನು, ಇತರ ಪ್ರಾಣಿಗಳನ್ನು ಬೀದಿಯಲ್ಲಿ ಬಿಡುವ ಮಾಲೀಕರ ಮೇಲಿನ ದಂಡವನ್ನು ನೊಯ್ಡಾ ಜಿಲ್ಲಾಡಳಿತ ದುಪ್ಪಟ್ಟುಗೊಳಿಸಿದೆ. ಇನ್ನು ಮುಂದೆ ತಮ್ಮ ಪ್ರಾಣಿಗಳನ್ನು ಬೀದಿಯಲ್ಲಿ ಅಲೆಯುವಂತೆ ಮಾಡುವವರ ವಿರುದ್ಧ ರೂ.5000 ದಂಡ ವಿಧಿಸಲು ನಿರ್ಧರಿಸಲಾಗಿದೆ. ಇದುವರೆಗೆ 2,500 ರೂಪಾಯಿಗಳನ್ನು ದಂಡವಾಗಿ ವಿಧಿಸಲಾಗುತ್ತಿತ್ತು,...
Date : Thursday, 17-01-2019
ಮುಂಬಯಿ: ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ 2019ರ ಮೊದಲ ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ. ರಾಷ್ಟ್ರೀಯತೆ, ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ಈ ಸಿನಿಮಾ ಜನರನ್ನು ಥಿಯೇಟರ್‌ನತ್ತ ಬರುವಂತೆ ಮಾಡಿದೆ. ವಿಕ್ಕಿ ಕೌಶಲ್ ಸೇರಿದಂತೆ ಎಲ್ಲರ ಅಭಿನಯವೂ ಜನರಿಗೆ ಇಷ್ಟವಾಗಿದೆ. ಭಾರತೀಯ ಸೇನೆಗೆ ಗೌರವ ಸಲ್ಲಿಸುವ...
Date : Thursday, 17-01-2019
ನವದೆಹಲಿ: ಮಾಜಿ ಸೈನಿಕರಿಗೆ ಮತ್ತು ಹುತಾತ್ಮ ಯೋಧರ ಪತ್ನಿಯರಿಗೆ ಕಾನೂನು ಸಲಹೆ ಮತ್ತು ಬೆಂಬಲವನ್ನು ನೀಡುವ ಮಹತ್ವದ ಪ್ರಸ್ತಾವಣೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನುಮೋದನೆಯನ್ನು ನೀಡಿದ್ದಾರೆ. ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳು ಮತ್ತು ಚೇರ್‌ಮನ್ ಆರ್ಮಡ್ ಫೋರ್ಸಸ್ ಟ್ರಿಬ್ಯುನಲ್...
Date : Thursday, 17-01-2019
ನವದೆಹಲಿ: 2015, 2016, 2017 ಮತ್ತು 2018ನೇ ಸಾಲಿನ ಗಾಂಧಿ ಶಾಂತಿ ಪುರಸ್ಕಾರವನ್ನು ಘೋಷಣೆ ಮಾಡಲಾಗಿದ್ದು, ಸದ್ದಿಲ್ಲದೆ ಸಮಾಜಸೇವೆಯಲ್ಲಿ ತೊಡಗಿರುವ ಸಂಸ್ಥೆಗಳು ಈ ಪುರಸ್ಕಾರಕ್ಕೆ ಪಾತ್ರವಾಗಿವೆ. 2015ನೇ ಸಾಲಿನ ಗಾಂಧೀ ಶಾಂತಿ ಪುರಸ್ಕಾರವನ್ನು ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರಕ್ಕೆ ನೀಡಲಾಗಿದೆ. ಗ್ರಾಮೀಣ ಅಭಿವೃದ್ಧಿ,...
Date : Thursday, 17-01-2019
ನವದೆಹಲಿ: ಉದ್ಯೋಗ ನೀಡುತ್ತೇನೆ ಎಂದು ಏಜೆಂಟ್‌ವೊಬ್ಬನ ಮಾತನ್ನು ನಂಬಿ 15 ಭಾರತೀಯರು ಮೋಸ ಹೋಗಿದ್ದು, ಇರಾಕ್‌ನಲ್ಲಿ ದಿಕ್ಕು ಕಾಣದೆ ಕಂಗಾಲಾಗಿದ್ದಾರೆ. ಇದೀಗ ತಮ್ಮನ್ನು ಕಾಪಾಡಿ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ವೀಡಿಯೋದಲ್ಲಿ ವ್ಯಕ್ತಿಯೊಬ್ಬ, ‘ನಮಗೆ ಇರಾಕ್‌ನಲ್ಲಿ...
Date : Thursday, 17-01-2019
ಕೋಲ್ಕತ್ತಾ: ಖ್ಯಾತ ಪರ್ವತಾರೋಹಿ ಸತ್ಯರೂಪ್ ಸಿದ್ಧಾಂತ್ ಅವರು ಬುಧವಾರ ಅಂಟಾರ್ಟಿಕದ ಅತೀ ಎತ್ತರದ ತುದಿ ಮೌಂಟ್ ಸಿಡ್ಲಿಯನ್ನು ಏರುವ ಮೂಲಕ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. 7 ಅತೀ ಎತ್ತರದ ಜ್ವಾಲಾಮುಖಿ ಶಿಖರಗಳನ್ನು ಹತ್ತಿದ ವಿಶ್ವದ ಅತೀ ಕಿರಿಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮೌಂಟ್...
Date : Thursday, 17-01-2019
ನವದೆಹಲಿ: 13 ಹೊಸ ವಿಶ್ವವಿದ್ಯಾಲಯಗಳನ್ನು 36 ತಿಂಗಳೊಳಗೆ ಸ್ಥಾಪನೆ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಸಮಿತಿಯು ಪರಿಷ್ಕೃತ ಅಂದಾಜು ವೆಚ್ಚ( Revised Cost of Estimate)ಕ್ಕೆ ಬುಧವಾರ ಅನುಮೋದನೆಯನ್ನು ನೀಡಿದೆ. ಬಿಹಾರ, ಗುಜರಾತ್, ಹರಿಯಾಣ, ಹಿಮಾಚಲಪ್ರದೇಶ,...