Date : Friday, 18-01-2019
ನವದೆಹಲಿ: 2019ರಲ್ಲಿ ಭಾರತೀಯ ಉದ್ಯೋಗಿಗಳು ಡಬಲ್ ಡಿಜಿಟ್ ವೇತನ ಏರಿಕೆಯನ್ನು ನೋಡುವ ಸಾಧ್ಯತೆ ಇದೆ, ಆದರೆ ಹಣದುಬ್ಬರ ಶೇ.5ರಷ್ಟು ಏರಿಕೆಯಾಗುವ ಆತಂಕ ಇದೆ ಎಂದು ವರದಿ ಹೇಳಿದೆ. ಗ್ಲೋಬಲ್ ಕನ್ಸಲ್ಟಿಂಗ್ ಫರ್ಮ್ ಕೋರ್ನ್ ಫೆರ್ರಿಯ ಪ್ರಕಾರ, ಕ್ಷಿಪ್ರ ಆರ್ಥಿಕ ಪ್ರಗತಿಯ ಕಾರಣದಿಂದ...
Date : Friday, 18-01-2019
ಚೆನ್ನೈ: ತಮಿಳುನಾಡಿನ ಚೆನ್ನೈ ಮೂಲದ 12 ವರ್ಷದ ಡಿ.ಗುಕೇಶ್ ಅವರು ವಿಶ್ವದ ಎರಡನೇ ಅತೀಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ ಮತ್ತು ಭಾರತದ ಅತೀ ಕಿರಿಯ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ. 17ನೇ ದಿಲ್ಲಿ ಇಂಟರ್‌ನ್ಯಾಷನಲ್ ಓಪನ್ ಚೆಸ್ ಟೂರ್ನಮೆಂಟ್‌ನಲ್ಲಿ 9ನೇ ಸುತ್ತಿನಲ್ಲಿ...
Date : Friday, 18-01-2019
ನವದೆಹಲಿ: ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ವಿನೇಶ್ ಫೋಗಟ್ ಅವರು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅವಾರ್ಡ್‌ಗೆ ನಾಮನಿರ್ದೇಶನಗೊಂಡ ಭಾರತದ ಮೊತ್ತ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲಾರೆಸ್ ಸ್ಪೋರ್ಟ್ಸ್ ಅವಾರ್ಡ್ ವಿವಿಧ 7 ಕೆಟಗರಿಯನ್ನು ಹೊಂದಿದ್ದು, ಇದರಲ್ಲಿ ಒಂದು ಕೆಟಗರಿಯಡಿ...
Date : Friday, 18-01-2019
ನೊಯ್ಡಾ: ಕೇವಲ ಮೂರು ಗಂಟೆಯಲ್ಲಿ 69 ಕ್ರಿಮಿನಲ್ಸ್‌ಗಳನ್ನು ಬಂಧನ ಮಾಡುವ ಮೂಲಕ ಯುಪಿ ಗೌತಮ್ ಬುದ್ಧ ನಗರ ಜಿಲ್ಲೆಯ ಪೊಲೀಸರು ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಗೆ ’ಆಪರೇಶನ್ ಆಲ್‌ಔಟ್’ನ್ನು ಪೊಲೀಸರು ಆರಂಭಿಸಿ, ಮಧ್ಯಾಹ್ನ 3 ಗಂಟೆಗೆ ಸ್ಥಗಿತಗೊಳಿಸಿದ್ದಾರೆ. ಈ ಅವಧಿಯಲ್ಲಿ...
Date : Friday, 18-01-2019
ನವದೆಹಲಿ: ಸಂಭಾವ್ಯ ಕ್ಷಿಪಣಿ ರಕ್ಷಣಾ ಸಹಕಾರದ ಬಗ್ಗೆ ಭಾರತ ಮತ್ತು ಅಮೆರಿಕಾದ ನಡುವೆ ಮಾತುಕತೆಗಳು ನಡೆದಿವೆ ಎಂದು ಪೆಂಟಗಾನ್‌ನ ಮಿಸೈಲ್ ಡಿಫೆನ್ಸ್ ರಿವ್ಯೂವ್(ಎಂಡಿಆರ್) 2019 ತಿಳಿಸಿದೆ. ಎಂಡಿಆರ್ 2019 ಚರ್ಚೆಯು, ಪ್ರಮುಖ ರಕ್ಷಣಾ ಪಾಲುದಾರನಾಗಿ ಭಾರತದ ಸ್ಥಾನಮಾನದ ನೈಸರ್ಗಿಕ ಬೆಳವಣಿಗೆಯ ಭಾಗ ಮತ್ತು ಇಂಡೋ-ಪೆಸಿಫಿಕ್...
Date : Friday, 18-01-2019
ಅಹ್ಮದಾಬಾದ್: ಮೂರು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು, ಗುರುವಾರ ಅಹ್ಮದಾಬಾದ್ ಶಾಪಿಂಗ್ ಫೆಸ್ಟಿವಲ್‌ನಲ್ಲಿ ಶಾಪಿಂಗ್ ಮಾಡುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ವೈಬ್ರೆಂಟ್ ಗುಜರಾತ್ ಗ್ಲೋಬಲ್ ಸಮಿತ್‌ನ ಸೈಡ್‌ಲೈನ್‌ನಲ್ಲಿ ಶಾಪಿಂಗ್ ಫೆಸ್ಟಿವಲ್‌ನ್ನು ಅಯೋಜನೆಗೊಳಿಸಲಾಗಿದ್ದು, ಇಲ್ಲಿ ಪ್ರಧಾನಿಗಳು ಖಾದಿ ಜಾಕೆಟ್...
Date : Friday, 18-01-2019
ನವದೆಹಲಿ: ಮೊದಲ 100 ದಿನಗಳಲ್ಲಿ ಅತ್ಯಂತ ಮಹತ್ವದ ಸಾಧನೆಯನ್ನು ಮಾಡಿರುವ ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಅಭಿನಂದನೆಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಆಯುಷ್ಮಾನ್ ಯೋಜನೆ 100 ದಿನಗಳನ್ನು ಪೂರೈಸಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರಕ್ಕೆ ಅಭಿನಂದನೆಗಳು....
Date : Thursday, 17-01-2019
ಶ್ರೀನಗರ: ಭಾರತೀಯ ಸೇನೆ ಪಾಕಿಸ್ಥಾನಕ್ಕಿಂತ ಒಂದು ಹೆಜ್ಜೆ ಮುಂದಿದೆ ಮತ್ತು ಪ್ರತಿ ಕದನವಿರಾಮ ಉಲ್ಲಂಘನೆಗೂ ತಕ್ಕ ಉತ್ತರವನ್ನು ನೀಡುತ್ತಿದೆ ಎಂದು ನಾರ್ದನ್ ಆರ್ಮಿ ಕಮಾಂಡರ್ ಲೆ.ಜ.ರಣ್ಬೀರ್ ಸಿಂಗ್ ಹೇಳಿದ್ದಾರೆ. ಪೂಂಚ್ ಜಿಲ್ಲೆಯ ಕಲೈನಲ್ಲಿ ಬ್ರಿಡ್ಜ್ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ‘2018ನೇ ಇಸವಿ...
Date : Thursday, 17-01-2019
ನವದೆಹಲಿ: ದೇಶದ ಯುವ ಜನತೆಯ ಕನಸು ಮತ್ತು ಆಶೋತ್ತರಗಳನ್ನು ಪೂರೈಸಲು ಬಿಜೆಪಿ ಸಂಪೂರ್ಣ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿ ಯುವ ಮೋರ್ಚಾ ಮುಖ್ಯಸ್ಥೆ ಪೂನಂ ಮಹಾಜನ್ ಅವರು, ಪಕ್ಷದ ಪರ ಪ್ರಚಾರಕ್ಕಾಗಿ ವಿವಿಧ 7 ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಿದ...
Date : Thursday, 17-01-2019
ನವದೆಹಲಿ: ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಗುರುವಾರ ಲಘು ಯುದ್ಧ ಹೆಲಿಕಾಫ್ಟರ್‌ನ ಏರ್ ಟು ಏರ್ ಮಿಸೈಲ್ ಪೈರಿಂಗ್ ಟೆಸ್ಟ್‌ನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದೆ. ಒರಿಸ್ಸಾದ ಚಂಡೀಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಟೆಸ್ಟ್ ನಡೆಸಲಾಗಿದೆ. ವಿಂಗ್ ಕಮಾಂಡರ್ ಸುಭಾಷ್ ಪಿ ಜಾನ್, ವಿಎಂ(ನಿವೃತ್ತ),...