News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸರಾಗವಾಗಿ FIR ದಾಖಲಿಸಲು ಅನುವು ಮಾಡಿಕೊಡುವ ಆ್ಯಪ್ ಬಿಡುಗಡೆಗೊಳಿಸಿದ ಯುಪಿ ಪೊಲೀಸ್

ಲಕ್ನೋ: ಕಳ್ಳತನ, ಲೂಟಿ ಮತ್ತು ಸೈಬರ್ ವಂಚನೆಯಂತಹ ಅಪರಾಧಗಳಲ್ಲಿ ಎಫ್‌ಐಆರ್ ದಾಖಲಿಸುವುದನ್ನು ಸರಾಗವಾಗಿಸುವ ಸಲುವಾಗಿ ಉತ್ತರ ಪ್ರದೇಶ ಪೊಲೀಸರು ‘ಯುಪಿ ಕಾಪ್ ಆ್ಯಪ್’ ಅನ್ನು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಸೇವೆಯೂ ಈ ಒಂದು ಆ್ಯಪ್­ನಲ್ಲಿ ಇದೆ. “ಹಲವಾರು ಪ್ರಕರಣಗಳಲ್ಲಿ ಎಫ್‌ಐಆರ್ ನೋಂದಾಯಿಸಿಕೊಳ್ಳುವುದು ಅತ್ಯಗತ್ಯ. ಆದರೆ...

Read More

ಪಿಎಂ ಕಿಸಾನ್ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ 3.3 ಕೋಟಿ ರೈತರು

ನವದೆಹಲಿ:  ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ಇದುವರೆಗೆ 3.3 ಕೋಟಿ ರೈತರಿಗೆ ಮೊದಲ ಕಂತಿನ ಹಣ 2,000 ರೂಗಳನ್ನು ಹಂಚಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶುಕ್ರವಾರ ಸಂಸತ್ತಿಗೆ ಮಾಹಿತಿಯನ್ನು...

Read More

ಭ್ರಷ್ಟ ಅಧಿಕಾರಿಗಳ ಪಟ್ಟಿಯನ್ನು ಪ್ರತಿ ತಿಂಗಳು ನೀಡುವಂತೆ ಸಚಿವಾಲಯ, ಇಲಾಖೆಗಳಿಗೆ ಕೇಂದ್ರ ಸೂಚನೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯ ಭ್ರಷ್ಟಾಚಾರ ಆರೋಪ ಹೊಂದಿದ್ದ ಹಲವಾರು ಅಧಿಕಾರಿಗಳಿಗೆ ಈಗಾಗಲೇ ಕಡ್ಡಾಯ ನಿವೃತ್ತಿಯನ್ನು ಹೊಂದುವಂತೆ ಸೂಚಿಸಿರುವ ಕೇಂದ್ರ ಸರ್ಕಾರ, ಇದೀಗ ಭ್ರಷ್ಟಚಾರ ಎಸಗಿದ ಮತ್ತು ಇತರ ತಪ್ಪುಗಳನ್ನು ಮಾಡಿದ ಅಧಿಕಾರಿಗಳ ಪಟ್ಟಿಯನ್ನು ಪ್ರತಿ ತಿಂಗಳು ಸಿದ್ಧಪಡಿಸುವಂತೆ ಎಲ್ಲಾ ಸಚಿವಾಲಯ ಮತ್ತು ಇಲಾಖೆಗಳಿಗೂ...

Read More

ಅಕ್ಟೋಬರ್­ನೊಳಗೆ ಉಗ್ರರ ವಿರುದ್ಧ ಕ್ರಮ ಜರುಗಿಸಿ, ಇಲ್ಲವೇ ಕಪ್ಪು ಪಟ್ಟಿಗೆ ಸೇರಿ : ಪಾಕ್­ಗೆ FATF ಎಚ್ಚರಿಕೆ

ನವದೆಹಲಿ: ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ, ವಿಶ್ವಸಂಸ್ಥೆಯಿಂದ ಜಾಗತಿಕ ಭಯೋತ್ಪಾದಕರು ಘೋಷಿಸಲ್ಪಟ್ಟ ಉಗ್ರರ ವಿರುದ್ಧ ಕಠಿಣ ಕ್ರಮಗಳನ್ನು ಜರುಗಿಸದೇ ಇದ್ದರೆ ಬ್ಲ್ಯಾಕ್ ಲಿಸ್ಟ್­ಗೆ ಹಾಕಲಾಗುವುದು ಎಂಬ ಎಚ್ಚರಿಕೆಯನ್ನು ಪಾಕಿಸ್ಥಾನಕ್ಕೆ ಫಿನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್(FATF) ನೀಡಿದೆ. 2019ರ ಅಕ್ಟೋಬರ್ ತಿಂಗಳೊಳಗೆ ಉಗ್ರರ ವಿರುದ್ಧ...

Read More

ಬಾರಮುಲ್ಲಾದಲ್ಲಿ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಸಂಹರಿಸುವಲ್ಲಿ ಯಶಸ್ವಿಯಾಗಿವೆ. ಜಿಲ್ಲೆಯ ಬೊನಿಯಾರಿನ ಬುಜ್ತಲನ್ ಪ್ರದೇಶದಲ್ಲಿ ಗುಂಡಿನ ಚಕಮಕಿ ಏರ್ಪಟ್ಟಿತ್ತು. ಮೃತಪಟ್ಟ ಇಬ್ಬರಲ್ಲಿ ಒಬ್ಬನನ್ನು ಲುಕ್ಮಾನ್ ಎಂದು ಗುರತಿಸಲಾಗಿದ್ದು, ಪಾಕಿಸ್ಥಾನ ಪ್ರಜೆಯಾಗಿರುವ ಈತ...

Read More

ವ್ಯಾಪಾರ ಬಿಕ್ಕಟ್ಟು ನಡುವೆಯೂ ಭಾರತ-US ನಡುವೆ ಉತ್ತಮ ಕಾರ್ಯತಾಂತ್ರಿಕ ಸಂಬಂಧ ಬಯಸುತ್ತಿದ್ದಾರೆ ಪಾಂಪಿಯೋ

ನವದೆಹಲಿ: ಭಾರತದೊಂದಿಗೆ ಕಾರ್ಯತಾಂತ್ರಿಕ  ಸಂಬಂಧಗಳನ್ನು ಇನ್ನಷ್ಟು ಬಲಪಡಿಸುವ ಮುಖ್ಯ ಗುರಿಯನ್ನು ಇಟ್ಟುಕೊಂಡು ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು ಮುಂದಿನ ವಾರ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಜಪಾನಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸಂದರ್ಭದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ...

Read More

ಜಿಎಸ್‌ಟಿ ಪ್ರಯೋಜನಗಳನ್ನು ವರ್ಗಾಯಿಸದ ಸಂಸ್ಥೆಗಳಿಗೆ ಶೇ. 10 ರಷ್ಟು ದಂಡ ವಿಧಿಸಲು ನಿರ್ಧಾರ

ನವದೆಹಲಿ:  ಜಿಎಸ್‌ಟಿ ಕೌನ್ಸಿಲ್ ಶುಕ್ರವಾರ Anti-profiteering authorityಯ ಅಧಿಕಾರಾವಧಿಯನ್ನು ಎರಡು ವರ್ಷಗಳವರೆಗೆ ವಿಸ್ತರಿಸಿದೆ ಮತ್ತು ಗ್ರಾಹಕರಿಗೆ ಜಿಎಸ್‌ಟಿ ದರ ಕಡಿತದ ಪ್ರಯೋಜನಗಳನ್ನು ವರ್ಗಾಯಿಸದ ಸಂಸ್ಥೆಗಳಿಗೆ ಶೇ 10 ರಷ್ಟು ದಂಡ ವಿಧಿಸಲು ಅನುಮೋದನೆಯನ್ನು ನೀಡಿದೆ. 35 ನೇ ಜಿಎಸ್­ಟಿ  ಕೌನ್ಸಿಲ್ ಸಭೆಯ ನಂತರ ಸುದ್ದಿಗಾರರಿಗೆ...

Read More

ಇಂದು ಆರ್ಥಿಕ ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸ್ಥೂಲ ಆರ್ಥಿಕತೆಯ ಸ್ಥಿತಿಗತಿಯನ್ನು ಪರಿಶೀಲನೆ ನಡೆಸುವ ಸಲುವಾಗಿ ಇಂದು ಉನ್ನತ ಆರ್ಥಿಕ ತಜ್ಞರೊಂದಿಗೆ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಅವರು ಬಜೆಟ್ ಪ್ರಸ್ತಾವಣೆಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ನೀತಿ ಆಯೋಗದಲ್ಲಿ ಸಭೆ ನಡೆಯಲಿದೆ...

Read More

ನೊಯ್ಡಾದಲ್ಲಿ ಘಟಕ ಸ್ಥಾಪಿಸಿದ ‘Xiaomi’ಗೆ ಬಿಡಿ ಭಾಗಗಳನ್ನು ಪೂರೈಸುವ ಹಾಲಿಟೆಕ್ ಟೆಕ್ನಾಲಜಿ

ನೊಯ್ಡಾ:  ಚೀನಾದ ಸೆಲ್‌ಫೋನ್ ತಯಾರಕ ಶಿಯೋಮಿಗೆ ಬಿಡಿ ಭಾಗಗಳನ್ನು ಸರಬರಾಜು ಮಾಡುವ ಹಾಲಿಟೆಕ್ ಟೆಕ್ನಾಲಜಿ ತನ್ನ ಮೊದಲ ಉತ್ಪಾದನಾ ಘಟಕ ಸೌಲಭ್ಯವನ್ನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸ್ಥಾಪಿಸಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಲ್ಲದೇ, ಭಾರತದಲ್ಲಿ ತನ್ನ ಅಸ್ತಿತ್ವವನ್ನು...

Read More

ಚೀನಾದಿಂದ ಹಿಡಿದು UKವರೆಗೂ ಯೋಗ ದಿನ ಆಚರಣೆ

ನವದೆಹಲಿ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಚೀನಾದ ಪ್ರಸಿದ್ಧ ಶಾವೋಲಿನ್ ದೇವಾಲಯದಿಂದ ಹಿಡಿದು ಬ್ರಿಟನ್‌ನ ಐಕಾನಿಕ್ ಸೈಂಟ್ ಪಾಲ್ಸ್ ಕ್ಯಾಥೆಡ್ರಲ್ ಮತ್ತು ಭಾರತದ ಸಂಸತ್ತಿನ ಆವರಣದಿಂದ ಹಿಡಿದು ಹಿಮಾಲಯದವರೆಗೆ ನಾಯಕರುಗಳು ಮತ್ತು ಸಾಮಾನ್ಯರು ಯೋಗವನ್ನು ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಾಚೀನ ಅಭ್ಯಾಸವಾದ ಯೋಗ ಧರ್ಮ, ಜಾತಿ,...

Read More

Recent News

Back To Top