News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಶ್ಮೀರದಲ್ಲಿ ಬೆಂಕಿ ನಂದಿಸಿ ಜನರ ಪ್ರಾಣ ಕಾಪಾಡಿದ ಸೇನೆ

ಶ್ರೀನಗರ: ಭಾರತೀಯ ಸೇನೆ ಗಡಿಗಳನ್ನು ಕಾಯುವುದು ಮಾತ್ರವಲ್ಲ, ಯಾವುದೇ ತರನಾದ ಆಪತ್ತು ಸಂಭವಿಸಿದಾಗಲೂ ಜನರ ರಕ್ಷಣೆಗೆ ಧಾವಿಸುತ್ತದೆ. ಜಮ್ಮು ಕಾಶ್ಮೀರದಲ್ಲಿ ಸೋಮವಾರ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಢವನ್ನು ನಿವಾರಿಸಲು ಸೈನಿಕರು ಅಗ್ನಿ ಶಾಮಕ ದಳದವರೊಂದಿಗೆ ಕೈಜೋಡಿಸಿದ್ದಾರೆ. ಬಾರಮುಲ್ಲಾದ ದದ್ಬಗ್ ಪ್ರದೇಶದ ನಿವಾಸಕ್ಕೆ...

Read More

22 ರೈಲು ನಿಲ್ದಾಣಗಳ ನವೀಕರಣಕ್ಕಾಗಿ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ ರೈಲ್ವೇ

ನವದೆಹಲಿ:  ಪ್ರತಿಯೊಬ್ಬರಿಗೂ ಸೇವೆ, ಸೌಲಭ್ಯಗಳು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಸಾಕಷ್ಟು ಶ್ರಮಿಸುತ್ತಿದೆ. ರೈಲು ಮತ್ತು ರೈಲು ನಿಲ್ದಾಣಗಳ ನವೀಕರಣ ಮತ್ತು ಅಭಿವೃದ್ಧಿಗಾಗಿ ಭಾರತೀಯ ರೈಲ್ವೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗಿರುವ ಅದು,...

Read More

ಅರುಣಾಚಲದ ಅತೀ ಎತ್ತರದ ಹಿಮಾಲಯದಲ್ಲಿ ಕರ್ತವ್ಯ ನಿರ್ವಹಿಸಿದ ಸೇನೆಯ ಮಹಿಳಾ ಅಧಿಕಾರಿ

ಇಟನಗರ್: ಭಾರತೀಯ ಸೇನೆಯ ಮಹಿಳಾ ವೈದ್ಯಾಧಿಕಾರಿಯೊಬ್ಬರು ಅರುಣಾಚಲ ಪ್ರದೇಶದ ಹಿಮಾಲಯದ ತುದಿಯಲ್ಲಿನ ವಾಸ್ತವ ಗಡಿ ರೇಖೆಯ ಸಮೀಪ ನಿಯೋಜನೆಗೊಂಡಿರುವ ಸೈನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುವ ಸಲುವಾಗಿ ಅತ್ಯಂತ ಕಠಿಣ ಭೂಪ್ರದೇಶದಲ್ಲಿ ಸಂಚರಿಸಿದ್ದಾರೆ. ವೈದ್ಯರ ತಂಡದ ನೇತೃತ್ವವನ್ನು ವಹಿಸಿರುವ ಅವರು, ಸೈನಿಕರಿಗೆ ಬೇಕಾದ...

Read More

ಲಕ್ನೋ ಮಾವು ಮೇಳದಲ್ಲಿ ಎಲ್ಲರ ಗಮನಸೆಳೆದ 450 ಗ್ರಾಂ ತೂಕದ ‘ಮೋದಿ ಮ್ಯಾಂಗೋ’

ಲಕ್ನೋ: ಹಣ್ಣುಗಳ ರಾಜ ಮಾವಿನ ಹಣ್ಣಿನ ಮೇಳವು ಉತ್ತರಪ್ರದೇಶದ ಲಕ್ನೋದಲ್ಲಿ ಜರುಗಿದ್ದು, ಈ ವೇಳೆ 450 ಗ್ರಾಂ ತೂಕದ ‘ಮೋದಿ ಮ್ಯಾಂಗೋ’ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪ್ರಸಿದ್ಧ ದಶಾರಿ, ಚೌಸಾ, ಹೊಸ್ನಹರಾ, ಮಲ್ಲಿಕಾ, ಟಾಮಿ ಅಟ್ಕಿನ್ಸ್, ಕೇಸರ್ ಮತ್ತು ಲ್ಯಾಂಗ್ಡಾ ಸೇರಿದಂತೆ...

Read More

2025 ವೇಳೆಗೆ ಟಿಬಿ ನಿರ್ಮೂಲನೆ ಮಾಡಲು ರಾಷ್ಟ್ರೀಯ ಕಾರ್ಯತಾಂತ್ರಿಕ ಯೋಜನೆ ಸಿದ್ಧಪಡಿಸಿದ ಕೇಂದ್ರ

ನವದೆಹಲಿ: 2025 ರ ವೇಳೆಗೆ ಟ್ಯುಬರ್­ಕ್ಯುಲೊಸಿಸ್ (ಟಿಬಿ) ಅನ್ನು ದೇಶದಿಂದ ಹೊಡೆದೋಡಿಸುವ ಸಲುವಾಗಿ ಸರ್ಕಾರವು ರಾಷ್ಟ್ರೀಯ ಕಾರ್ಯತಂತ್ರ ಯೋಜನೆಯನ್ನು ಅಭಿವೃದ್ಧಿಪಡಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಲೋಕಸಭೆಗೆ ಈ ಬಗ್ಗೆ ಮಾಹಿತಿಯನ್ನು...

Read More

ವಿದೇಶಿಗರಿಂದ ಭಾರತದಲ್ಲಿ ಜೂನ್‌ ತಿಂಗಳ ಇದುವರೆಗೆ ರೂ.10,312 ಕೋಟಿ ಹೂಡಿಕೆ

ನವದೆಹಲಿ:  ಸಾಗರೋತ್ತರ ಹೂಡಿಕೆದಾರರು ಈ ತಿಂಗಳಲ್ಲಿ ಇದುವರೆಗೆ ದೇಶೀಯ ಬಂಡವಾಳ ಮಾರುಕಟ್ಟೆಗಳಲ್ಲಿ 10,000 ಕೋಟಿಗೂ ಹೆಚ್ಚು ರೂಪಾಯಿಗಳನ್ನು ಹೂಡಿದ್ದಾರೆ, ಸಾಲ ವಿಭಾಗವು ಸಿಂಹ ಪಾಲನ್ನು ಹೊಂದಿದೆ. ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಅಮೆರಿಕಾ-ಭಾರತ ನಡುವಣ ವ್ಯಾಪಾರ ಬಿಕ್ಕಟ್ಟಿನಿಂದಾಗಿ...

Read More

ಇತಿಹಾಸ ನಿರ್ಮಾಣ : ಏಷ್ಯಾ ರಗ್ಬಿ ಮಹಿಳಾ ಚಾಂಪಿಯನ್‌ಶಿಪ್ ಗೆದ್ದ ಭಾರತ

ನವದೆಹಲಿ: ಭಾರತದಲ್ಲಿ  ರಗ್ಬಿಯಂತಹ  ಆಟಗಳು ಇದುವರೆಗೆ ಅಷ್ಟೊಂದು ಜನಪ್ರಿಯವಾಗಿರಲಿಲ್ಲ, ಆದರೆ ಈಗ ರಗ್ಬಿ ಎಂಬ ಅಮೆರಿಕನ್ ಕ್ರೀಡೆಯತ್ತ  ಭಾರತ ಆಸಕ್ತಿ ವಹಿಸುತ್ತಿದೆ.  ಆ ಕ್ರೀಡೆಯಲ್ಲಿ ಇತಿಹಾಸವನ್ನೂ ನಿರ್ಮಾಣ ಮಾಡಿದೆ! ಭಾರತದ ಮಹಿಳಾ ರಗ್ಬಿ ತಂಡವು ಶನಿವಾರ ತಮ್ಮ ಮೊದಲ ಅಂತರರಾಷ್ಟ್ರೀಯ ಗೆಲುವವನ್ನು...

Read More

ತನ್ನದೇ ಆದ ವಿಪತ್ತು ಸ್ಪಂದನಾ ಪಡೆಯನ್ನು ಪಡೆಯಲಿದೆ ವೈಷ್ಣೋ ದೇವಿ ದೇಗುಲ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಮಾತಾ ವೈಷ್ಣೋ ದೇವಿ ದೇಗುಲವು ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ತನಗೇ ಮೀಸಲಾದ ಆಂತರಿಕ ವಿಪತ್ತು ಸ್ಪಂದನಾ ಪಡೆಯನ್ನು ಹೊಂದಲಿದೆ. ಶ್ರೀ ಮಾತಾ ವೈಷ್ಣೋ ದೇವಿ ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿಮ್ರಂದೀಪ್ ಸಿಂಗ್ ಅವರು ಈ...

Read More

ಮೀರತ್ : ಒಂದು ವಾರದಲ್ಲಿ 29 ಎನ್­ಕೌಂಟರ್ ನಡೆಸಿದ ಪೊಲೀಸರು

ಮೀರತ್: ಕಳೆದ ಒಂದು ವಾರದಲ್ಲಿ ಉತ್ತರಪ್ರದೇಶ ಪೊಲೀಸರು ಮೀರತ್­ನಲ್ಲಿ 29 ಎನ್­ಕೌಂಟರ್­ಗಳನ್ನು ನಡೆಸಲಾಗಿದೆ ಎಂದು ಮೀರತ್ ವಲಯದ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿಯನ್ನು ನೀಡಿದ್ದಾರೆ. “ಕಳೆದ ವಾರದಲ್ಲಿ 29 ಎನ್‌ಕೌಂಟರ್‌ಗಳು ನಡೆದಿವೆ, ಇದರಲ್ಲಿ 40 ಜನರನ್ನು ಬಂಧಿಸಲಾಗಿದೆ,...

Read More

ಕೃಷಿ ಸುಧಾರಣೆಗಳಿಗಾಗಿ ಡಿಜಿಟಲ್ ತಂತ್ರಜ್ಞಾನ ಬಳಸಲು ಮುಂದಾಗುತ್ತಿದೆ ಕೇಂದ್ರ

ನವದೆಹಲಿ: ರೈತ ಕಲ್ಯಾಣಕ್ಕೆ ಬದ್ಧತೆಯನ್ನು ತೋರಿಸಿರುವ ನರೇಂದ್ರ ಮೋದಿ ಸರ್ಕಾರವು ತನ್ನ ಎರಡನೇಯ ಅವಧಿಯಲ್ಲೂ  ಕೃಷಿ ಪರಿವರ್ತನೆಗಾಗಿ ಕೆಲಸ ಮಾಡುತ್ತಿದೆ. 2022 ರ ಹೊತ್ತಿಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಪ್ರಯತ್ನದಲ್ಲಿರುವ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯವು, ಗ್ರಾಮೀಣ ಭಾರತದಲ್ಲಿ ಕೃಷಿ...

Read More

Recent News

Back To Top