Date : Wednesday, 26-06-2019
ನವದೆಹಲಿ: 2015ರ ಗೋಹತ್ಯಾ ನಿಷೇಧ ಕಾನೂನಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಸೇರ್ಪಡೆಗೊಳಿಸಲು ಹರಿಯಾಣ ಸರ್ಕಾರ ನಿರ್ಧರಿಸಿದೆ. ಅಕ್ರಮ ಗೋಸಾಗಾಣೆಗೆ ಬಳಸಲಾದ ವಾಹನವನ್ನು ವಶಪಡಿಸಿಕೊಳ್ಳುವ ಮತ್ತು ಜಾಗಗಳನ್ನು ಪರಿಶೀಲನೆಗೊಳಪಡಿಸಲು ಅಧಿಕಾರವನ್ನು ಪೊಲೀಸರಿಗೆ ನೀಡುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಪ್ರಸ್ತುತ ಇರುವ ಹರಿಯಾಣ...
Date : Wednesday, 26-06-2019
ಹೌರಾ: ಕೋಲ್ಕತ್ತಾದ ಹೌರಾದ ರಸ್ತೆಯಲ್ಲಿ ಮಂಗಳವಾರ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಹನುಮಾನ್ ಚಾಲಿಸವನ್ನು ಪಠಿಸುತ್ತಾ ಬಿಜೆಪಿ ಯುವ ಘಟಕದ ಸದಸ್ಯರು ಧರಣಿ ಕುಳಿತಿದ್ದಾರೆ. ಶುಕ್ರವಾರದ ಮುಸ್ಲಿಮರ ನಮಾಝಿಗಾಗಿ ರಸ್ತೆಯನ್ನು ಬ್ಲಾಕ್ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ನಡೆಸಲಾಗಿದೆ. “ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ನಾವು...
Date : Wednesday, 26-06-2019
ನವದೆಹಲಿ: 2019 ರ ಮೇ ತಿಂಗಳಲ್ಲಿ ದೇಶದ 1,606 ರೈಲು ನಿಲ್ದಾಣಗಳಲ್ಲಿ ಸುಮಾರು 2.35 ಕೋಟಿ ಜನರು ರೈಲ್‌ವೈರ್ ಹೈಸ್ಪೀಡ್ ವೈಫೈ ಸೇವೆಯನ್ನು ಬಳಸಿದ್ದಾರೆ ಎಂದು ರೈಲ್‌ಟೆಲ್ ತಿಳಿಸಿದೆ. ಉಚಿತ ಹೈಸ್ಪೀಡ್ ವೈರ್‌ಲೆಸ್ ಇಂಟರ್ನೆಟ್ ಸೇವೆಯನ್ನು ಉಳಿದ 4,791 ನಿಲ್ದಾಣಗಳಿಗೆ ಈ ವರ್ಷದೊಳಗೆ...
Date : Wednesday, 26-06-2019
ನವದೆಹಲಿ: ಭಾರತೀಯ ನೌಕಾಪಡೆಯ ಹೆಮ್ಮೆಯ ಲೋಗೋದ ರಚನೆಯನ್ನು ನೌಕಾಸಿಬ್ಬಂದಿಗಳೇ ಅತ್ಯಂತ ಅದ್ಭುತವಾಗಿ ಮೂಡಿಸಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ನೌಕಾಸೇನೆ ಇದನ್ನು ಹಂಚಿಕೊಂಡಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಈ ಫೋಟೋಗೆ ‘ಟೀಮ್ವರ್ಕ್ ಮೂಲಕ ಅದ್ಭುತ ಹೊರಹೊಮ್ಮುವಿಕೆ” ಎಂಬ ಶೀರ್ಷಿಕೆಯನ್ನು ನೀಡಿದೆ. Joinindiannavy.gov.in ಮೂಲಕ ನೌಕಾಸೇನೆಯು...
Date : Wednesday, 26-06-2019
ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬುಧವಾರ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಕಣಿವೆ ರಾಜ್ಯದ ಮಿಲಿಟರಿ ಮತ್ತು ನಾನ್ ಮಿಲಿಟರಿ ಸಾಧನೆಗಳ ಬಗ್ಗೆ ಮಾತುಕತೆಗಳನ್ನು ನಡೆಸಲಿದ್ದಾರೆ. ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರನ್ನು ಭೇಟಿಯಾಗಿಯೂ ಅವರು...
Date : Wednesday, 26-06-2019
ನವದೆಹಲಿ: ಯುಕೆ ಮತ್ತು ಭಾರತದ ಸಂಬಂಧ ವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ರಿಟನ್ನಿನ ಹಿರಿಯ ಸಂಪುಟ ಸಚಿವೆ ಪೆನ್ನು ಮೊರ್ಡಂಟ್ ಅವರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ....
Date : Wednesday, 26-06-2019
>ನವದೆಹಲಿ: ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು ಮಂಗಳವಾರ ಭಾರತಕ್ಕೆ ಬಂದಿಳಿದಿದ್ದು, ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆಯನ್ನು ನಡೆಸಿದ್ದಾರೆ. ಮೋದಿಯವರು ಎರಡನೇಯ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ವಿದೇಶವೊಂದರ ಮೊದಲ ಉನ್ನತ ಮಟ್ಟದ ಭೇಟಿ ಇದಾಗಿದೆ. ಪಾಂಪಿಯೋ...
Date : Wednesday, 26-06-2019
ನವದೆಹಲಿ: ಪ್ರಧಾನಮಂತ್ರಿ ಆವಾಸ್ – ನಗರ ಯೋಜನೆಯಡಿ ಎಲ್ಲರಿಗೂ ವಸತಿ ಒದಗಿಸುವ ಗುರಿಯನ್ನು ನಿಗದಿತ ಟಾರ್ಗೆಟ್ಗಿಂತ ಮುಂಚಿತವಾಗಿಯೇ ಅಂದರೆ 2020ರ ವೇಳೆಗೆ ತಲುಪುವ ಭರವಸೆ ಇದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ. ಎಲ್ಲರಿಗೂ ವಸತಿ...
Date : Wednesday, 26-06-2019
ಅಹ್ಮದಾಬಾದ್: ಗುಜರಾತಿನಿಂದ ರಾಜ್ಯಸಭೆಗೆ ನಾಲ್ವರು ನಾಮನಿರ್ದೇನಗೊಂಡಿದ್ದು, ಜುಲೈ 5 ರಂದು ರಾಜ್ಯಸಭೆಗೆ ಚುನಾವಣೆ ಜರುಗಲಿದೆ. ನಾಮಪತ್ರದ ಪ್ರಕಾರ ಜೈಶಂಕರ್ ಹೆಚ್ಚು ವಿದ್ಯಾರ್ಹತೆ ಮತ್ತು ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಮತ್ತು ಪತ್ನಿಯ ಬಳಿ ಇರುವ ಒಟ್ಟು ಆಸ್ತಿ ರೂ.15.82 ಕೋಟಿ. ವಿದೇಶಾಂಗ ಸಚಿವಾಲಯದ ಮಾಜಿ...
Date : Wednesday, 26-06-2019
ನವದೆಹಲಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೂ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿರುವ ನರೇಂದ್ರ ಮೋದಿ ಸರ್ಕಾರ, ಸಂಸತ್ತಿನಲ್ಲಿ ಈ ಬಗೆಗಿನ ಮಸೂದೆಯನ್ನು ಪರಿಚಯಿಸಲಿದೆ. ಅನಿವಾಸಿ ಭಾರತಿಯರು ಭಾರತದಲ್ಲಿ ಪ್ರಾಕ್ಸಿ ವೋಟಿಂಗ್ (ಪ್ರಾತಿನಿಧಿಕ ಮತದಾನ) ಮತ ಚಲಾಯಿಸುವ ಅವಕಾಶವನ್ನು ಈ ಪ್ರಸ್ತಾಪಿತ ಮಸೂದೆ...