News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪರಿಸರ ಸ್ನೇಹಿ ರಬ್ಬರ್ ಸಂಶೋಧನೆಯಲ್ಲಿ ಮಹತ್ವದ ಸಾಧನೆ ಮಾಡಿದ ಮಂಗಳೂರು ಬಾಲಕರಿಗೆ ಗೂಗಲ್ ಅವಾರ್ಡ್

ಮಂಗಳೂರು: ‘ಬಿಂಬುಳಿ’ ಸಾರವನ್ನು ಬಳಸಿಕೊಂಡು ರಬ್ಬರ್ ಅನ್ನು ಹೆಪ್ಪುಗಟ್ಟಿಸುವ ಪರಿಸರ ಸ್ನೇಹಿ ಮತ್ತು ಅಗ್ಗದ ಪ್ರಕ್ರಿಯೆಯನ್ನು ಆವಿಷ್ಕರಿಸಿದ ಕರ್ನಾಟಕದ ಇಬ್ಬರು ಬಾಲಕರಾದ ಅಮನ್ ಕೆಎ ಮತ್ತು ಎಯು ನಚಿಕೇತ ಕುಮಾರ್­ಗೆ ಇಂಟರ್­ನೆಟ್ ದಿಗ್ಗಜ ಗೂಗಲ್ ಸಂಸ್ಥೆಯು ‘ನ್ಯಾಷನಲ್ ಜಿಯೋಗ್ರಾಫಿಕ್ ಎಕ್ಸ್­ಪ್ಲೋರರ್ ಅವಾರ್ಡ್’...

Read More

ಆಗಸ್ಟ್ 17 ರಂದು ಭೂತಾನ್­ಗೆ ಭೇಟಿ ನೀಡಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಆಗಸ್ಟ್ 17 ರಂದು ಎರಡು ದಿನಗಳ ಭೇಟಿಗಾಗಿ ಭೂತಾನಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. 2017ರಲ್ಲಿ ನಡೆದ ದೋಕ್ಲಾಂ ಬಿಕ್ಕಟ್ಟಿನ ಬಳಿಕ ಮೋದಿಯವರ ಮೊದಲ ಭೂತಾನ್ ಭೇಟಿ ಇದಾಗಿದೆ. ದೋಕ್ಲಾಂ ಭೂತಾನಿನ ಭಾಗವಾಗಿದೆ. ಆದರೆ ಚೀನಾ ಇದನ್ನು ಅತಿಕ್ರಮಣ...

Read More

ಕಾಲೋನಿಯ ಹೆಸರು ಬದಲಾಯಿಸುವಂತೆ ‘ಪಾಕಿಸ್ಥಾನ ವಾಲಿ ಗಲಿ’ ನಿವಾಸಿಗಳಿಂದ ಪ್ರಧಾನಿಗೆ ಮನವಿ

ಗ್ರೇಟರ್ ನೊಯ್ಡಾ: ಗ್ರೇಟರ್ ನೊಯ್ಡಾದಲ್ಲಿನ ‘ಪಾಕಿಸ್ಥಾನ ವಾಲಿ ಗಲಿ’ ಕಾಲೋನಿಯ ಜನರು ತಮ್ಮ ಕಾಲೋನಿಯ ಹೆಸರನ್ನು ಬದಲಾಯಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಿಕೊಂಡಿದ್ದಾರೆ. ತಮ್ಮ ಕಾಲೋನಿಯ ಹೆಸರಿನಿಂದಾಗಿ ನಮಗೆ ಸರ್ಕಾರದಿಂದ ಸಿಗುವ ಮೂಲಸೌಕರ್ಯಗಳು...

Read More

ಮುನ್ನ ಲಾಹೋರಿ ಬಳಿಕ ಮತ್ತೊಬ್ಬ ಜೈಶೇ ಕಮಾಂಡರ್ ಮತ್ತು ಸಹಚರನ ಹತ್ಯೆ

ಶ್ರೀನಗರ: ಮುನ್ನ ಲಾಹೋರಿ ಎಂಬ ಟಾಪ್ ಜೈಶೇ ಇ ಮೊಹಮ್ಮದ್ ಉಗ್ರ ಸಂಘಟನೆಯ ಕಮಾಂಡರನ್ನು ಇತ್ತೀಚಿಗಷ್ಟೇ ಹತ್ಯೆ ಮಾಡಿರುವ ಭದ್ರತಾ ಪಡೆಗಳು, ಇದೀಗ ಮತ್ತೋರ್ವ ಅದೇ ಸಂಘಟನೆಯ ಟಾಪ್ ಕಮಾಂಡರ್­ನನ್ನು ನೆಲಕ್ಕುರುಳಿಸಿವೆ. ಅನಂತನಾಗ್ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ  ಫಯಾಝ್...

Read More

ಬೆಂಗಳೂರಿನಲ್ಲಿ ಸೆ. 28 ರ ವರೆಗೆ ‘ವಿಜ್ಞಾನ ಸಮಾಗಮ್’ ಮೆಗಾ ವಿಜ್ಞಾನ ಪ್ರದರ್ಶನ

ಬೆಂಗಳೂರು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ (ವಿಐಟಿಎಂ)ನಲ್ಲಿ ಸೋಮವಾರ ‘ವಿಜ್ಞಾನ ಸಮಾಗಮ್’ ಮೆಗಾ ವಿಜ್ಞಾನ ವಸ್ತು ಪ್ರದರ್ಶನವನ್ನು  ಉದ್ಘಾಟಿಸಲಾಗಿದೆ. ವಿಜ್ಞಾನ ಉತ್ಸಾಹಿಗಳು ಮತ್ತು ಶಾಲಾ ಮಕ್ಕಳು ಬಹುಸಂಖ್ಯೆಯ  ಆಗಮಿಸಿ ವಿಜ್ಞಾನಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ.  ದೇಶದ ವಿವಿಧ ಭಾಗಗಳಲ್ಲಿ ಈ ವಿಜ್ಞಾನ ಪ್ರದರ್ಶನ...

Read More

ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ 8500 ಅಡಿ ಎತ್ತರದಿಂದ ವಿಂಗ್ ಸೂಟ್ ಸ್ಕೈಡೈವ್ ಮಾಡಿದ ಯೋಧ

ನವದೆಹಲಿ: ಸಾಧಿಸುವ ಉತ್ಸಾಹ ಮತ್ತು ಸಮರ್ಪಣೆಯೊಂದಿಗೆ ಎತ್ತರದ ಗುರಿ ಸಾಧಿಸಿರುವ  ಭಾರತೀಯ ಸೇನಾಪಡೆಗಳು ಜನಸಾಮಾನ್ಯರಿಗೆ ಒಂದು ದೊಡ್ಡ ಪ್ರೇರಣಾಶಕ್ತಿಯಾಗಿವೆ. ಸೈನಿಕರ ಉತ್ಸಾಹಭರಿತ ಮತ್ತು ಸ್ಪೂರ್ತಿದಾಯಕ ಉದಾಹರಣೆಗಳಿಗೆ ಹೊಸ ಸೇರ್ಪಡೆ ವಿಂಗ್ ಕಮಾಂಡರ್ ತರುಣ್ ಚೌಧರಿ. ವಿಂಗ್ ಸೂಟ್ ಸ್ಕೈಡೈವ್ ಜಂಪ್ ಮಾಡಿದ ಭಾರತೀಯ ಸೇನಾಡಪೆಯ...

Read More

ಭಾರತೀಯ ನೌಕಾಸೇನೆಯನ್ನು ಸೇರ್ಪಡೆಗೊಂಡ LCU L56 ಹಡಗು

ನವದೆಹಲಿ:  ಭಾರತೀಯ ನೌಕಾಪಡೆಯು ಜುಲೈ 29ರಂದು ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ (LCU) MK  IV ಕ್ಲಾಸ್ IN LCU L56ನ ಐದನೇ ನೌಕೆಯನ್ನು ಜುಲೈ 29ರಂದು ನೌಕಾಸೇನೆಗೆ ಸೇರ್ಪಡೆಗೊಳಿಸಿದೆ. ವಿಶಾಖಪಟ್ಟಣಂನ ನಾವಲ್ ಡಾಕ್­ಯಾರ್ಡ್­ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೌಕೆಯನ್ನು ಸೇರ್ಪಡೆಗೊಳಿಸಲಾಗಿದೆ. ಎರಡು MTU ಡೀಸೆಲ್...

Read More

ಮಾಜಿ ಶಿಕ್ಷಕ ಬೈಜು ರವೀಂದ್ರನ್ ಈಗ ಭಾರತದ ನೂತನ ಕೋಟ್ಯಾಧಿಪತಿ

ನವದೆಹಲಿ: ಬೆಂಗಳೂರಿನಲ್ಲಿ ಹಿಂದೆ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ಈಗ ಕೋಟ್ಯಾಧಿಪತಿಯಾಗಿ ಹೊರಹೊಮ್ಮಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಆಜಿಕೋಡ್­ನವರಾದ ಬೈಜು ರವೀಂದ್ರನ್ ಕೆಲ ವರ್ಷಗಳ ಹಿಂದೆ ಸ್ಥಾಪನೆ ಮಾಡಿರುವ ‘ಬೈಜೂಸ್‌-ಲರ್ನಿಂಗ್‌ ಆ್ಯಪ್‌’ ಎಂಬ ಶೈಕ್ಷಣಿಕ ವಲಯದ ಸ್ಟಾರ್ಟ್­ಅಪ್ ಈಗ ಅಂದಾಜು 37,000 ಕೋಟಿ ರೂ....

Read More

ಶೀಘ್ರದಲ್ಲೇ 500 ಹೈಸ್ಪೀಡ್ ವೈಫೈ ಝೋನ್­ಗಳನ್ನು ಪಡೆಯಲಿದೆ ಬೆಂಗಳೂರು

ಬೆಂಗಳೂರು: ಶೀಘ್ರದಲ್ಲೇ ಬೆಂಗಳೂರು ನಗರದ ಹಲವೆಡೆ ಉಚಿತ ಹೈಸ್ಪೀಡ್ ವೈಫೈ ವಲಯಗಳು ಲಭ್ಯವಾಗಲಿದೆ. ಟೆಕ್ ದಿಗ್ಗಜ ಗೂಗಲ್­ನ ಜಿಸ್ಟೇಶನ್  ಮತ್ತು ಸಿಸ್ಕೋ ಈ ಕಾರ್ಯಕ್ಕಾಗಿ ಕೈಜೋಡಿಸಿವೆ. ಒಟ್ಟು 500 ಸ್ಥಳಗಳಲ್ಲಿ ಉಚಿತ ವೈಫೈ ಝೋನ್ ಸ್ಥಾಪನೆ ಮಾಡುವ ಯೋಜನೆ ರೂಪಿಸಲಾಗಿದೆ. ಬೆಂಗಳೂರಿನ ಸುಮಾರು 500...

Read More

R-27 ವಾಯು ಕ್ಷಿಪಣಿ ಖರೀದಿಗೆ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡ ವಾಯುಸೇನೆ

ನವದೆಹಲಿ: ಭಾರತೀಯ ವಾಯುಸೇನೆಯು ಆರ್-27 ಏರ್ ಟು ಏರ್ ಮಿಸೈಲ್ ಅನ್ನು ಖರೀದಿ ಮಾಡುವ ಸಲುವಾಗಿ ಸೋಮವಾರ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಬರೋಬ್ಬರಿ  1500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಇದಾಗಿದೆ. ವಾಯುಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ...

Read More

Recent News

Back To Top