Date : Tuesday, 30-07-2019
ನವದೆಹಲಿ: ಭಾರತೀಯ ವಾಯುಸೇನೆಯು ಆರ್-27 ಏರ್ ಟು ಏರ್ ಮಿಸೈಲ್ ಅನ್ನು ಖರೀದಿ ಮಾಡುವ ಸಲುವಾಗಿ ಸೋಮವಾರ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಬರೋಬ್ಬರಿ 1500 ಕೋಟಿ ರೂಪಾಯಿ ಮೌಲ್ಯದ ಒಪ್ಪಂದ ಇದಾಗಿದೆ. ವಾಯುಸೇನೆಯ ಸಾಮರ್ಥ್ಯವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ...
Date : Tuesday, 30-07-2019
ಕಲ್ಬುರ್ಗಿ: ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯನ್ನು ಮಾಡಿ ಖ್ಯಾತರಾಗಿರುವ ಕಲ್ಬುರ್ಗಿಯ ಅತ್ಯಂತ ಕಿರಿಯ ವೈದ್ಯ ಡಾ. ವಿನಾಯಕ್ ಎಸ್ ಹಿರೇಮಠ್ ಅವರಿಗೆ ‘ಪ್ರೈಡ್ ಆಫ್ ದಿ ನೇಷನ್ ಅವಾರ್ಡ್’ ನೀಡಿ ಗೌರವಿಸಲಾಗಿದೆ. ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ನವದೆಹಲಿಯ ಎನ್‌ಸಿಸಿ ಅಡಿಟೋರಿಯಂ ಪೆರೇಡ್ ಗ್ರೌಂಡ್ಸ್ನಲ್ಲಿ ನಡೆದ ಸಮಾರಂಭದಲ್ಲಿ ರಕ್ಷಣಾ...
Date : Tuesday, 30-07-2019
ಭುವನೇಶ್ವರ: ಕೊನೆಗೂ ಒರಿಸ್ಸಾ ತನ್ನ ‘ರಸಗೋಲಾ (ರಸಗುಲ್ಲಾ)’ಕ್ಕೆ ಭೌಗೋಳಿಕ ಗುರುತಿಸುವಿಕೆ (ಜಿಐ) ಟ್ಯಾಗ್ ಅನ್ನು ಪಡೆದುಕೊಂಡಿದೆ. ಈ ಮೂಲಕ 2015 ರಿಂದ ಈ ಸಿಹಿ ತಿಂಡಿಗಾಗಿ ಪಶ್ಚಿಮಬಂಗಾಳದೊಂದಿಗೆ ನಡೆಸಿದ ಗುದ್ದಾಟಕ್ಕೆ ತಡವಾಗಿ ನ್ಯಾಯಪಡೆದುಕೊಂಡಿದೆ. ಪಶ್ಚಿಮ ಬಂಗಾಳ ಹೋರಾಟದಲ್ಲಿ ಮೊದಲ ಜಯವನ್ನು ಗಳಿಸಿಕೊಂಡಿತ್ತು. ಈಗಾಗಲೇ ಅದು ರಸಗುಲ್ಲಕ್ಕೆ ಜಿಐ...
Date : Tuesday, 30-07-2019
ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ದೇಶದ 10 ಐತಿಹಾಸಿಕ ಸ್ಮಾರಕಗಳ ಭೇಟಿಗೆ ಇದ್ದ ಸಮಯದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ. ಭುವನೇಶ್ವರದಲ್ಲಿರುವ ರಾಜರಾಣಿ ದೇವಾಲಯ ಆವರಣ, ಮಧ್ಯಪ್ರದೇಶದ ಚಟ್ಟರ್‌ಪುರದ ದುಲ್ಹಾದಿಯೋ...
Date : Tuesday, 30-07-2019
ಬುಲಂದ್ಶಹರ್: ಮಕ್ಕಳನ್ನು ಸೇನಾಪಡೆ ಮತ್ತು ಪ್ಯಾರಾ ಮಿಲಿಟರಿ ಪಡೆಗಳಿಗೆ ಸೇರಲು ಸಜ್ಜುಗೊಳಿಸುವಂತೆ ಮಾಡುವ ಏಕೈಕ ಉದ್ದೇಶದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಉತ್ತರಪ್ರದೇಶದ ಬುಲಂದ್ಶೆಹರ್ ಸಮೀಪದ ಶಿಖರ್‌ಪುರದಲ್ಲಿ ಸೈನಿಕ ಶಾಲೆಯೊಂದನ್ನು ನಿರ್ಮಾಣ ಮಾಡಲು ಶಂಕುಸ್ಥಾಪನೆ ನೆರವೇರಿಸಿದೆ. ಈ ಶಾಲೆಯಲ್ಲಿ ದೈಹಿಕ ಮತ್ತು ಸೈದ್ಧಾಂತಿಕ...
Date : Tuesday, 30-07-2019
ನವದೆಹಲಿ: ಲಿಂಗ ತಾರತಮ್ಯದ ವಿರುದ್ಧದ ಹೋರಾಟಕ್ಕೆ ಮತ್ತು ಸಾರ್ವಜನಿಕ ಆರೋಗ್ಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ್ದ ಖ್ಯಾತ ವೈದ್ಯೆ, ದೇಶದ ಮೊಟ್ಟ ಮೊದಲ ಶಾಸಕಿ, ಸಾಮಾಜಿಕ ಹೋರಾಟಗಾರ್ತಿ ಡಾ. ಮುತ್ತುಲಕ್ಷ್ಮೀ ರೆಡ್ಡಿ ಅವರ 133ನೇ ಜನ್ಮ ದಿನಾಚರಣೆಯನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗೂಗಲ್...
Date : Tuesday, 30-07-2019
ನವದೆಹಲಿ: ದೇಶದಲ್ಲಿ ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಎಲೆಕ್ಟ್ರಿಕ್ ವೆಹ್ಹಿಕಲ್ಗಳ ಮೇಲಿನ ತೆರಿಗೆ ದರವನ್ನು ಈಗಿರುವ ಶೇಕಡಾ 12 ರಿಂದ ಶೇ. 5 ಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಜಿಎಸ್‌ಟಿ ಮಂಡಳಿಯ 36 ನೇ ಸಭೆಯ ನಂತರ ಪ್ರಕಟನೆ ಬಿಡುಗಡೆಗೊಳಿಸಿರುವ...
Date : Monday, 29-07-2019
ರಾಯ್ಪುರ: ಛತ್ತೀಸ್ಗಢದ ಸುಕ್ಮಾ ಜಿಲ್ಲೆಯ ಬಸ್ತಾರ್ ವಿಭಾಗದಲ್ಲಿ ಸೋಮವಾರ ಹದಿನಾಲ್ಕು ನಕ್ಸಲರು ಶರಣಾಗಿದ್ದಾರೆ. ಫುಲ್ಬಾಗ್ಡಿ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಪಡೆಯ ಹಿರಿಯ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಈ ನಕ್ಸಲರು ಪೊಗ್ಗಭೇಜಿ ಪ್ರದೇಶದಲ್ಲಿ ಸಕ್ರಿಯರಾಗಿದ್ದರು. ಪೊಲೀಸರ ಪ್ರಕಾರ, ಶರಣಾಗತರಾದವರು ವಿವಿಧ ನಕ್ಸಲ್ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ, ದಾಂತೇವಾಡ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಎನ್ಕೌಂಟರಿಗೆ...
Date : Monday, 29-07-2019
ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಗಳಿಗಾಗಿ ವೈದ್ಯರು, ಸುಶ್ರೂಷಾ ಸಿಬ್ಬಂದಿ ಮತ್ತು ಪ್ಯಾರಾ ಮೆಡಿಕ್ಸ್ ತಂಡವನ್ನು ಹೊಂದಿರುವ 24 ಗಂಟೆಯ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಶೀಘ್ರದಲ್ಲೇ ಸರ್ಕಾರ ಆರಂಭಿಸುತ್ತಿದೆ. ಈ ಸೇವೆಗಾಗಿ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಮಿ -17 ಹೆಲಿಕಾಪ್ಟರ್...
Date : Monday, 29-07-2019
ಶ್ರೀನಗರ: ಶ್ರೀನಗರದ ಎಲ್ಲಾ ಮಸೀದಿಗಳು ಈಗ ಗೃಹ ಸಚಿವಾಲಯದ ಕಣ್ಗಾವಲಿನಲ್ಲಿವೆ. ತಮ್ಮ ವ್ಯಾಪ್ತಿಗೆ ಬರುವ ಎಲ್ಲಾ ಮಸೀದಿಗಳ ಬಗ್ಗೆ ವಿವರಗಳನ್ನು ನೀಡುವಂತೆ ಎಲ್ಲಾ ಪೊಲೀಸ್ ವಲಯಗಳಿಗೆ ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಪತ್ರ ಮುಖೇನ ಆದೇಶಿಸಿದ್ದಾರೆ. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಬರೆದಿರುವ ಪತ್ರದಲ್ಲಿ, “ನಿಮ್ಮ...