News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಛತ್ತೀಸ್ಗಢದ ಗೊಂಡಾ ಜನರಿಗೆ ತಮ್ಮದೇ ಭಾಷೆಯಲ್ಲಿ ಸುದ್ದಿ ಕೇಳಲು ಬಂದಿದೆ ಮೊಬೈಲ್ ಆ್ಯಪ್

ರಾಯ್ಪುರ: ಛತ್ತೀಸ್ಗಢದ ಗೊಂಡಾ ಗುಂಪಿನ ಬುಡಕಟ್ಟು ಜನರು ಇನ್ನು ಮುಂದೆ ಮೊಬೈಲ್ ಅಪ್ಲಿಕೇಶನ್ ಸಹಾಯದೊಂದಿಗೆ ತಮ್ಮ ಮಾತೃ ಭಾಷೆಯಲ್ಲೇ ಸುದ್ದಿಗಳನ್ನು ಆಲಿಸಲಿದ್ದಾರೆ. ಟೆಕ್ಸ್ಟ್ ಟು ಸ್ಪೀಚ್ ತಂತ್ರಜ್ಞಾನವನ್ನು ಹೊಂದಿರುವ ಆದಿವಾಸಿ ರೇಡಿಯೋ ಆ್ಯಪ್, ಗೊಂಡಿ ಭಾಷೆಯಲ್ಲಿ ವರದಿಗಳನ್ನು ಓದಲಿದೆ. ಗೊಂಡಿ ಭಾಷೆ ಬುಡಕಟ್ಟು ಜನರ...

Read More

ನಿರೀಕ್ಷೆಯನ್ನೂ ಮೀರಿ ರೂ.1.02 ಲಕ್ಷ ಕೋಟಿಗೆ ಏರಿದ ಜುಲೈ ತಿಂಗಳ GST ಸಂಗ್ರಹ

  ನವದೆಹಲಿ: ಎಲ್ಲಾ ನಿರೀಕ್ಷೆಗಳನ್ನು ಮೀರಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಯ ಸಂಗ್ರಹವು ಜುಲೈನಲ್ಲಿ ರೂ. 1.02 ಲಕ್ಷ ಕೋಟಿಗೆ ತಲುಪಿದೆ. ಇಲ್ಲಿಯವರೆಗೆ, ಪ್ರಸಕ್ತ ಹಣಕಾಸು ವರ್ಷದ ನಾಲ್ಕು ತಿಂಗಳುಗಳ ಪೈಕಿ ಮೂರರಲ್ಲಿ ಜಿಎಸ್­ಟಿ ಸಂಗ್ರಹವು ರೂ.1 ಲಕ್ಷ ಕೋಟಿಗಿಂತ...

Read More

ಭದ್ರತಾ ಬೆದರಿಕೆ: ಯಾತ್ರಿಕರಿಗೆ, ಪ್ರವಾಸಿಗಳಿಗೆ ಕಾಶ್ಮೀರ ಬಿಡುವಂತೆ ಕರೆ

ಶ್ರೀನಗರ: ತ್ವರಿತವಾಗಿ ಜಮ್ಮು-ಕಾಶ್ಮೀರವನ್ನು ಬಿಡುವಂತೆ ಯಾತ್ರಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ಅಲ್ಲಿನ ಸರ್ಕಾರ ಸೂಚನೆಯನ್ನು ನೀಡಿದೆ. ಭಯೋತ್ಪಾದಕರ ಬೆದರಿಕೆಯ ಹಿನ್ನಲೆಯಲ್ಲಿ ಈ ಸೂಚನೆಯನ್ನು ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ಥಾನ ಮೂಲದ ಭಯೋತ್ಪಾದನಾ ಸಂಘಟನೆ ಅಮರನಾಥ ಯಾತ್ರೆಯ ಮೇಲೆ ದಾಳಿ ನಡೆಸುವ ಬಗ್ಗೆ...

Read More

ಯೋಧರಿಗಾಗಿ ರೋಟಿ ತಯಾರಿಸಿದ ನಟ ವಿಕ್ಕಿ ಕೌಶಲ್

ತವಾಂಗ್: ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ಹೀರೋ ವಿಕ್ಕಿ ಕೌಶಲ್ ಅವರು ಪ್ರಸ್ತುತ ಅರುಣಾಚಲ ಪ್ರದೇಶದ ತವಾಂಗ್­ನಲ್ಲಿ ಭಾರತ-ಚೀನಾ ಗಡಿಯಲ್ಲಿ ಭಾರತೀಯ ಯೋಧರೊಂದಿಗೆ ಕಾಲ ಕಳೆಯುತ್ತಿದ್ದು, ಯೋಧರಿಗೆ ಚೆಫ್ ಆಗಿದ್ದಾರೆ. ಉರಿ ಸಿನಿಮಾದ ಬಳಿಕ ಎರಡನೇಯ ಬಾರಿಗೆ ಅವರು ಸೇನೆಯ...

Read More

ಕಾಂಗ್ರೆಸ್ ಅಧ್ಯಕ್ಷರು ಜಲಿಯನ್ ವಾಲಾಭಾಗ್ ಟ್ರಸ್ಟ್ ಖಾಯಂ ಸದಸ್ಯರಾಗುವುದನ್ನು ತಡೆಯುವ ಮಸೂದೆ ಮಂಡನೆ

ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ಜಲಿಯನ್ ವಾಲಾ ಭಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆಯನ್ನು ಮಂಡನೆಗೊಳಿಸಲಾಗಿದೆ. ಈ ಮಸೂದೆಯ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷರುಗಳು ಇನ್ನು ಮುಂದೆ ಜಲಿಯನ್ ವಾಲಾಭಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಖಾಯಂ ಸದಸ್ಯರಾಗಿರುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷರುಗಳಾದವರು ಸ್ವಯಂಚಾಲಿತವಾಗಿ ಜಲಿಯನ್ ವಾಲಾಭಾಗ್...

Read More

ಪಂಚಾಯತ್ ಚುನಾವಣೆಯಲ್ಲಿ ದಿಗ್ವಿಜಯ : ತ್ರಿಪುರಾ ಬಿಜೆಪಿಯನ್ನು ಶ್ಲಾಘಿಸಿದ ಮೋದಿ

ನವದೆಹಲಿ: ಪಂಚಾಯತ್ ಚುನಾವಣೆಗಳಲ್ಲಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿರುವ ತ್ರಿಪುರಾ ಬಿಜೆಪಿ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಶ್ಲಾಘಿಸಿದ್ದಾರೆ. “ಬಿಜೆಪಿ ಮೇಲೆ ತ್ರಿಪುರಾದ ನಂಬಿಕೆ ಅಚಲವಾಗಿ ಉಳಿದಿದೆ! ರಾಜ್ಯಾದ್ಯಂತ ಪಂಚಾಯತ್ ಚುನಾವಣೆಗಳಲ್ಲಿ ಪಕ್ಷವನ್ನು ಆಶೀರ್ವದಿಸಿದ್ದಕ್ಕಾಗಿ ನಾನು ರಾಜ್ಯದ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ತ್ರಿಪುರಾದ...

Read More

ಸಂಸತ್ತಿನೊಳಗೆ ಡಿಜಿಟಲ್ ಪಾವತಿ ಮಾಡುವಂತೆ ಸಂಸದರಿಗೆ, ಪತ್ರಕರ್ತರಿಗೆ ಸ್ಪೀಕರ್ ಕರೆ

ನವದೆಹಲಿ: ಸಂಸತ್ತಿನ ಆವರಣದಲ್ಲಿ ಪಾವತಿಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಯನ್ನೇ ಬಳಸಿ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜನಪ್ರತಿನಿಧಿಗಳಿಗೆ ಮತ್ತು ಪತ್ರಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. “ಸೆಂಟ್ರಲ್ ಹಾಲ್­ನಲ್ಲಿನ ಸಂಸತ್ತಿನ ಸದಸ್ಯರುಗಳು ಮತ್ತು ಮಧ್ಯಮ ವ್ಯಕ್ತಿಗಳು ಆದಷ್ಟು ಡಿಜಿಟಲ್ ಪಾವತಿಯನ್ನೇ...

Read More

ಭಯೋತ್ಪಾದನಾ ವಿರೋಧಿ ಮಸೂದೆಯನ್ನು ರಾಜ್ಯಸಭೆಯಲ್ಲೂ ಅಂಗೀಕರಿಸಿದ ಮೋದಿ ಸರ್ಕಾರ

ನವದೆಹಲಿ: ರಾಜ್ಯಸಭೆಯಲ್ಲಿ ಇಂದು ಕಾನೂನುಬಾಹಿರ ಚಟುವಟಿಕೆಗಳ(ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆಯನ್ನು ಅಂಗೀಕಾರಗೊಳಿಸಲಾಗಿದೆ, ಮಸೂದೆಯ ಪರವಾಗಿ 147 ಮತಗಳು ಬಿದ್ದಿದ್ದು, 42 ಮತಗಳು ವಿರೋಧವಾಗಿ ಬಿದ್ದಿದೆ. ವ್ಯಕ್ತಿಗಳನ್ನು ಭಯೋತ್ಪಾದಕರು ಎಂದು ಗುರುತಿಸುವ ಬಗ್ಗೆ ತರಲಾದ ತಿದ್ದುಪಡಿಯನ್ನು ಗೃಹಸಚಿವ ಅಮಿತ್ ಶಾ ಅವರು ಸಮರ್ಥಿಸಿಕೊಂಡಿದ್ದು, ಭಯೋತ್ಪಾದಕ...

Read More

ಆಪರೇಶನ್ ಮುಸ್ಕಾನ್ : 3,914 ಮಕ್ಕಳನ್ನು ರಕ್ಷಿಸಿದ ತೆಲಂಗಾಣ ಪೊಲೀಸರು

ಹೈದರಾಬಾದ್: ಭಿಕ್ಷಾಟನೆ, ಬಾಲಕಾರ್ಮಿಕತನ ಮುಂತಾದವುಗಳಿಂದ ಸುಮಾರು 3,914 ಮಕ್ಕಳನ್ನು ಈ ವರ್ಷ ತೆಲಂಗಾಣದಲ್ಲಿ ರಕ್ಷಣೆ ಮಾಡಲಾಗಿದೆ ಮತ್ತು ಪೊಲೀಸರು 478 ಪ್ರಕರಣಗಳನ್ನು ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡುವ ಸಲುವಾಗಿ ಇಲ್ಲಿನ ಪೊಲೀಸ್ ಇಲಾಖೆಯು ‘ಆಪರೇಶನ್...

Read More

ರೈಲು ನಿಲ್ದಾಣದಲ್ಲಿನ ಮಹಿಳೆಯೊಬ್ಬಳ ಕಂಠಸಿರಿಗೆ ಫಿದಾ ಆದ ನೆಟ್ಟಿಗರು

ಕೋಲ್ಕತ್ತಾ: ಪಶ್ಚಿಮಬಂಗಾಳದ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಎರಡು ನಿಮಿಷಗಳ ವೀಡಿಯೋದಲ್ಲಿ ಮಹಿಳೆ ‘ಎಕ್ ಪ್ಯಾರ್ ಕ ನಗ್ಮಾ’ ಹಾಡನ್ನು ಅದ್ಭುತವಾಗಿ ಹಾಡಿದ್ದಾಳೆ. 1972ರ ಶೋರ್ ಸಿನಿಮಾಗಾಗಿ ಗಾಯಕಿ ಲತಾ ಮಂಗೇಶ್ಕರ್ ಅವರು ಇದನ್ನು ಹಾಡಿದ್ದರು....

Read More

Recent News

Back To Top