News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿಂದೆಂದೂ ಕಂಡರಿಯದ ರೀತಿಯಲ್ಲಿ ದೀಪಾವಳಿ ಆಚರಣೆಗೆ ಸಿದ್ಧಗೊಳ್ಳುತ್ತಿದೆ ಅಯೋಧ್ಯೆ

ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ಈ ವರ್ಷವೂ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಮುಂದಾಗಿದೆ. ಅಕ್ಟೋಬರ್ 24-26ರವರೆಗೆ ಅಯೋಧ್ಯಾದಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು, ಇಲ್ಲಿ ಹೊಸ ವಿಶ್ವದಾಖಲೆ ನಿರ್ಮಾಣವಾಗುವ ನಿರೀಕ್ಷೆ ಇದೆ. “ಈ ವರ್ಷದ ದೀಪೋತ್ಸವ ಅತ್ಯಂತ ಭವ್ಯವಾಗಿರಲಿದೆ ಮತ್ತು...

Read More

ಆಯ್ದ ಕಾರುಗಳ ಬೆಲೆಯಲ್ಲಿ ರೂ. 5000 ಕಡಿತ ಮಾಡಿದ ಮಾರುತಿ ಸುಝುಕಿ

ನವದೆಹಲಿ: ವಾಹನ ಉದ್ಯಮದಲ್ಲಿನ ಬೇಡಿಕೆಯನ್ನು ಪುನರುಜ್ಜೀವನಗೊಳಿಸುವ ಸರ್ಕಾರದ ಪ್ರಯತ್ನವನ್ನು ಸ್ವಾಗತಿಸಿರುವ ಮಾರುತಿ ಸುಝುಕಿ ಇಂಡಿಯಾವು ಕಾರ್ಪೊರೇಟ್ ತೆರಿಗೆ ಕಡಿತದ ಪ್ರಯೋಜನಗಳನ್ನು ತನ್ನ ಗ್ರಾಹಕರೊಂದಿಗೆ ಸ್ವಯಂಪ್ರೇರಣೆಯಿಂದ ಹಂಚಿಕೊಳ್ಳುವುದಾಗಿ ಬುಧವಾರ ಪ್ರಕಟಿಸಿದೆ. ದೇಶದ ಅತಿದೊಡ್ಡ ಕಾರು ತಯಾರಕನಾದ ಈ ಸಂಸ್ಥೆಯು, ಆಯ್ದ ಮಾಡೆಲ್­ಗಳ ದರವನ್ನು...

Read More

ವಿಶ್ವದ ಅತ್ಯುತ್ತಮ ಕಂಪನಿಗಳ ಫೋರ್ಬ್ಸ್ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ಇನ್ಫೋಸಿಸ್

ನವದೆಹಲಿ: ಫೋರ್ಬ್ಸ್‌ನ ವಿಶ್ವದ ಅತ್ಯುತ್ತಮ ಗೌರವ ಪಡೆದ ಕಂಪನಿಗಳ ಪಟ್ಟಿಯಲ್ಲಿ ಭಾರತದ ಇನ್ಫೋಸಿಸ್ ಟಾಪ್ 5ರ ಸ್ಥಾನ ಪಡೆದುಕೊಂಡಿದೆ.  ಇಟಾಲಿಯನ್ ಕಾರು ತಯಾರಕ ಫೆರಾರಿ ಮೊದಲ ಸ್ಥಾನವನ್ನು ಮತ್ತು ಪಾವತಿ ತಂತ್ರಜ್ಞಾನದ ದಿಗ್ಗಜ ವೀಸಾ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.  ಇನ್ಫೋಸಿಸ್ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಟಾಪ್ 50...

Read More

ಭಾರತೀಯ ತಟ ರಕ್ಷಣಾ ಪಡೆಗೆ ‘ವರಾಹ’ವನ್ನು ನಿಯೋಜನೆಗೊಳಿಸಿದ ರಕ್ಷಣಾ ಸಚಿವ

ಚೆನ್ನೈ: ಎರಡು ದಿನಗಳ ಚೆನ್ನೈ ಭೇಟಿಯಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಭಾರತೀಯ ತಟ ರಕ್ಷಣಾ ನೌಕೆ (ಐಸಿಜಿಎಸ್) ವರಾಹವನ್ನು ಅಧಿಕೃತವಾಗಿ ಕರ್ತವ್ಯಕ್ಕೆ ನಿಯೋಜಿಸಿದರು. ವರಾಹ  ಕಡಲತಡಿಯ ಗಸ್ತು ವಾಹನವಾಗಿದೆ. ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಖಾಸಗಿ ಸಂಸ್ಥೆ ಲಾರ್ಸೆನ್ ಮತ್ತು...

Read More

ಸಿಯಾಚಿನ್ ಗ್ಲೇಸಿಯರ್­ನಿಂದ 130 ಟನ್ ತ್ಯಾಜ್ಯ ತೆಗೆದ ಯೋಧರು

ನವದೆಹಲಿ: ವಿಶ್ವದ ಅತೀ ಎತ್ತರದ ಮತ್ತು ಅತ್ಯಂತ ಅಪಾಯಕಾರಿ ಯುದ್ಧಭೂಮಿಯಾದ ಸಿಯಾಚಿನ್ ಗ್ಲೇಸಿಯರ್­ನ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಮೆಗಾ ಅಭಿಯಾನದ ಭಾಗವಾಗಿ ಭಾರತೀಯ ಸೇನೆಯು ಸಿಯಾಚಿನ್­ನಿಂದ 130 ಟನ್ ಘನತ್ಯಾಜ್ಯವನ್ನು ಹೊರತೆಗೆದಿದೆ. ಅಧಿಕ  ಸಂಖ್ಯೆಯ ಸೈನಿಕರ ಉಪಸ್ಥಿತಿಯ ಕಾರಣದಿಂದಾಗಿ ಗ್ಲೇಸಿಯರ್ ಪ್ರದೇಶದಲ್ಲಿ ಹಲವು...

Read More

ಡಿಜಿಲಾಕರ್, mParivahan ಆ್ಯಪ್­ನಲ್ಲಿ ವಾಹನ ದಾಖಲೆಯಿಡಿ, ದಂಡ ತಪ್ಪಿಸಿಕೊಳ್ಳಿ

ನವದೆಹಲಿ: ಮೋಟಾರು ವಾಹನ ಮಾಲೀಕರಿಗೆ ಸ್ವಾಗತಾರ್ಹ ಸುದ್ದಿಯನ್ನು ನೀಡಿದೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ. ವಾಹನ ಮಾಲೀಕರು ತಮ್ಮ ಮೂಲ ವಾಹನ ದಾಖಲೆಗಳನ್ನು ತಮ್ಮ ಬಳಿ ಹೊಂದಿರದಿದ್ದ ಪಕ್ಷದಲ್ಲಿ ಮತ್ತು ಡಿಜಿಲಾಕರ್ ಮತ್ತು mParivahan ಅಪ್ಲಿಕೇಶನ್‌ಗಳಲ್ಲಿ ಎಲ್ಲಾ ದಾಖಲೆಗಳನ್ನು ಹೊಂದಿದ್ದ ಸಂದರ್ಭದಲ್ಲಿ ಸಾರಿಗೆ...

Read More

ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗೆ 19 ಆಯುಷ್ ಪ್ಯಾಕೇಜ್ ಸೇರ್ಪಡೆಗೆ ಪ್ರಸ್ತಾಪ

ನವದೆಹಲಿ: ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂ-ಜೆಎವೈ) ನಲ್ಲಿ  ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್)ನ 19 ಚಿಕಿತ್ಸಾ ಪ್ಯಾಕೇಜ್‌ಗಳನ್ನು ಸೇರಿಸಲು ಆಯುಷ್ ಸಚಿವಾಲಯ ಪ್ರಸ್ತಾಪಿಸಿದೆ ಎಂದು ಕೇಂದ್ರ ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ. ನರಸಂಬಂಧಿ ಕಾಯಿಲೆಗಳು, ಸಂಧಿವಾತ...

Read More

ಸಿಯಾಚಿನ್ ಗ್ಲೇಸಿಯರ್­ ಭೇಟಿಗೆ ಸಾರ್ವಜನಿಕರಿಗೆ ಅವಕಾಶ ನೀಡಲು ಸೇನೆ ಚಿಂತನೆ

ನವದೆಹಲಿ: ವಿಶ್ವದ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ ಗ್ಲೇಸಿಯರ್­ನ ಕೆಲವು ಭಾಗಗಳಿಗೆ ಭೇಟಿ ಕೊಡಲು ಸಾರ್ವಜನಿಕರಿಗೆ ಅನುಮತಿ ನೀಡುವ ಬಗ್ಗೆ ಭಾರತೀಯ ಸೇನೆಯು ಚಿಂತನೆ ನಡೆಸುತ್ತಿದೆ. ಈ ನಿಟ್ಟಿನ ಪ್ರಸ್ತಾಪವನ್ನು ಈಗಾಗಲೇ ಅದು ಪರಿಶೀಲಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಅತ್ಯಂತ ಕಠಿಣ...

Read More

ಉತ್ತರಪ್ರದೇಶದಲ್ಲಿ ಘಟಕ ಆರಂಭಿಸಲಿದೆ ರಫೆಲ್ ತಯಾರಕ ಡೆಸಾಲ್ಟ್ ಆವಿಯೇಶನ್ ಸಂಸ್ಥೆ

ಲಕ್ನೋ: ರಫೆಲ್ ಯುದ್ಧ ವಿಮಾನವನ್ನು ತಯಾರಿಸುವ ಫ್ರಾನ್ಸಿನ ಡೆಸಾಲ್ಟ್ ಆವಿಯೇಶನ್ ಸಂಸ್ಥೆಯು ಉತ್ತರಪ್ರದೇಶದಲ್ಲಿ ತನ್ನ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ರಾಜ್ಯದಲ್ಲಿ ಮುಂಬರಲಿರುವ ರಿಫೆನ್ಸ್ ಕಾರಿಡಾರ್­ನಲ್ಲಿ ತನ್ನ ಘಟಕವನ್ನು ಅದು ಆರಂಭಿಸಲಿದೆ. ಇದಕ್ಕೆ ಯುಪಿ ಸರ್ಕಾರ ಅನುಮತಿಯನ್ನು ನೀಡಿದೆ. ಡೆಸಾಲ್ಟ್ ಸಂಸ್ಥೆಯು...

Read More

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಅಮಿತಾಬ್ ಬಚ್ಚನ್

ನವದೆಹಲಿ: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಮಂಗಳವಾರ ಘೋಷಣೆ ಮಾಡಿದ್ದಾರೆ. “ಲೆಜೆಂಡರಿ ಅಮಿತಾಭ್ ಬಚ್ಚನ್ ಅವರು ಎರಡು ತಲೆಮಾರುಗಳನ್ನು...

Read More

Recent News

Back To Top