Date : Friday, 04-10-2019
ನವದೆಹಲಿ: ಹಬ್ಬದ ಸಂದರ್ಭಗಳಲ್ಲಿ ಗಂಗೆ ಮತ್ತು ಅದರ ಉಪ ನದಿಗಳು ಮಾಲಿನ್ಯವಾಗದಂತೆ ನೋಡಿಕೊಳ್ಳಬೇಕು ಮತ್ತು ಮೂರ್ತಿ ವಿಸರ್ಜನೆಗಳಿಗೆ ಅಲ್ಲಿ ಅವಕಾಶಗಳನ್ನು ನೀಡಬಾರದು ಎಂದು ಕೇಂದ್ರ ಸರ್ಕಾರವು ರಾಜ್ಯಗಳಿಗೆ 15 ಅಂಶಗಳ ನಿರ್ದೇಶನವನ್ನು ರವಾನಿಸಿದೆ. ಗಂಗೆ ಅಥವಾ ಅದರ ಉಪ ನದಿಗಳಲ್ಲಿ ಮೂರ್ತಿ...
Date : Friday, 04-10-2019
ಲಕ್ನೋ: CSIR-CIMAP ವಿಜ್ಞಾನಿಗಳು ಹೈಬ್ರಿಡ್ ತುಳಸಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಅಡಿಕೆ, ಲವಂಗ, ನಿಂಬೆ ಮುಂತಾದ ಸುವಾಸನೆಯುಳ್ಳ ರೂಪದಲ್ಲಿ ಇದನ್ನು ಅಭಿವೃದ್ಧಿಪಡಿಸಿದೆ. “ತುಳಸಿಯ ಪ್ರಯೋಜನವೆಂದರೆ ಅದನ್ನು ಸುಲಭವಾಗಿ ಬೆಳೆಸಬಹುದು ಮತ್ತು ಅದು ರೋಗ ನಿರೋಧಕವಾಗಿದೆ. ಹೈಬ್ರಿಡ್ ತುಳಸಿ ಮಾರುಕಟ್ಟೆ ಮೌಲ್ಯವನ್ನು ಹೆಚ್ಚಿಸುತ್ತದೆ ಮತ್ತು ರೈತರ ಆದಾಯವನ್ನು ದ್ವಿಗುಣಗೊಳಿಸುತ್ತದೆ” ಎಂದು ಸಿಐಎಎಂಪಿಯ ಡೈರೆಕ್ಟರ್...
Date : Friday, 04-10-2019
ನವದೆಹಲಿ: ಭಾರತವು ಜಾಗತಿಕ ವೇದಿಕೆಗಳಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಪಶ್ಚಿಮ ಮತ್ತು ಅಭಿವೃದ್ಧಿ ಹೊಂದಿದ ಜಗತ್ತಿನ ಹೊಸ ಮಿಶ್ರಣವಾಗಿರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂ ಅನ್ನು ಉದ್ದೇಶಿಸಿ...
Date : Friday, 04-10-2019
ಹೈಲಕಂಡಿ: ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧ ರಾಷ್ಟ್ರವು ಸಮರ ಸಾರಿರುವ ಸಂದರ್ಭದಲ್ಲಿ ಪ್ಲಾಸ್ಟಿಕ್ಗೆ ಪರ್ಯಾಯವನ್ನು ಹುಡುಕುವ ಕಾರ್ಯಗಳು ಸಕ್ರಿಯವಾಗಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ದಕ್ಷಿಣ ಅಸ್ಸಾಂನ ಹೈಲಕಂಡಿ ಜಿಲ್ಲೆಯ 646 ನಂ ಖಾದಿಂಬಾರಿ ಎಲ್ಪಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದಾರೆ....
Date : Friday, 04-10-2019
ನವದೆಹಲಿ: ಪಾಕಿಸ್ಥಾನದ ಭೂಪ್ರದೇಶದೊಳಗೆ ನುಗ್ಗಿ ಬಾಲಕೋಟ್ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದ ಘಟನೆಯ ಬಗ್ಗೆ ಭಾರತೀಯ ವಾಯುಸೇನೆ ಶುಕ್ರವಾರ ಪ್ರಚಾರ ವೀಡಿಯೋವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 8 ರಂದು ಭಾರತೀಯ ವಾಯುಸೇನಾ ದಿನವಾಗಿದ್ದು, ಇದರ ಭಾಗವಾಗಿ ವಾಯುಸೇನಾ ಮುಖ್ಯಸ್ಥ ಆರ್ಕೆಎಸ್...
Date : Friday, 04-10-2019
ಇಸ್ಲಾಮಾಬಾದ್ : ಕಾಶ್ಮೀರ ವಿಷಯದಲ್ಲಿ 58 ರಾಷ್ಟ್ರಗಳು ನಮ್ಮನ್ನು ಬೆಂಬಲಿಸುತ್ತಿವೆ ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿದ್ದರು. ಆದರೆ ಈ ರಾಷ್ಟ್ರಗಳು ಯಾವುವು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರು...
Date : Friday, 04-10-2019
ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ರೆಪೋ ದರವನ್ನು ಕಡಿತ ಮಾಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಐದನೇ ಬಾರಿಗೆ ರೆಪೋ ದರ ಕಡಿತವಾಗಿದೆ. ಕಳೆದ 9 ವರ್ಷಗಳಲ್ಲಿನ ಅತೀ ಕಡಿಮೆ ರೆಪೋ ದರ ಇದಾಗಿದೆ. ಆರ್ಥಿಕತೆಯನ್ನು ದೃಢಗೊಳಿಸುವ ನಿಟ್ಟಿನಲ್ಲಿ ರೆಪೋ ದರವನ್ನು...
Date : Friday, 04-10-2019
ನವದೆಹಲಿ: ಅಕ್ಟೋಬರ್ 8 ರಂದು ಫ್ರಾನ್ಸಿಗೆ ಭೇಟಿ ನೀಡಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಭಾರತಕ್ಕಾಗಿ ತಯಾರಿಸಲಾದ ಮೊದಲ ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟವನ್ನು ನಡೆಸಲಿದ್ದಾರೆ. ಇದೇ ಸಂದರ್ಭದಲ್ಲಿ ರಫೆಲ್ ಯುದ್ಧ ವಿಮಾನ ಅಧಿಕೃತವಾಗಿ ಭಾರತೀಯ ವಾಯುಸೇನೆಗೆ ಸೇರ್ಪಡೆಗೊಳ್ಳಲಿದೆ. ಆದರೆ...
Date : Friday, 04-10-2019
ನವದೆಹಲಿ: ದೇಶದ ಎಷ್ಟು ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳು ಶುದ್ಧ ಕುಡಿಯುವ ನೀರನ್ನು ಮತ್ತು ಶೌಚಾಲಯಗಳನ್ನು ಹೊಂದಿವೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಮತ್ತು ನೀತಿ ಆಯೋಗ ಶೀಘ್ರದಲ್ಲೇ ರಾಷ್ಟ್ರವ್ಯಾಪಿ ಸಮೀಕ್ಷೆಯನ್ನು ಪ್ರಾರಂಭಿಸಲಿದೆ....
Date : Friday, 04-10-2019
ನವದೆಹಲಿ: ಸಂವಿಧಾನದ 370ನೇ ವಿಧಿ ದೊಡ್ಡ ಪ್ರಮಾದ ಆಗಿತ್ತು ಮತ್ತು ನರೇಂದ್ರ ಮೋದಿ ಸರ್ಕಾರ ಅದನ್ನು ರದ್ದುಪಡಿಸಿ ಪ್ರಮಾದವನ್ನು ಸರಿಪಡಿಸಿದೆ ಎಂದು ಖ್ಯಾತ ವಕೀಲ ಹರೀಶ್ ಸಾಲ್ವೆ ಅಭಿಪ್ರಾಯಿಸಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನ ತೋರಿಸುತ್ತಿರುವ ವರ್ತನೆಯು ಸಂಪೂರ್ಣ ದಿವಾಳಿತನದ್ದು, ಜಮ್ಮು ಕಾಶ್ಮೀರ...