Date : Thursday, 19-09-2019
ಮುಂಬಯಿ: ಬ್ಯಾಲೆಟ್ ಪೇಪರ್ಗಳ ಮೂಲಕ ಮತದಾನ ನಡೆಸಲು ಸಾಧ್ಯವಿಲ್ಲ, ಅದು ಈಗ ಇತಿಹಾಸ ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಬುಧವಾರ ಸ್ಪಷ್ಟದ್ದಾರೆ. “ಕೆಲವು ರಾಜಕೀಯ ಪಕ್ಷಗಳು ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸುವಂತೆ ಕೇಳಿಕೊಂಡಿದ್ದಾರೆ. ಅದು ಸಾಧ್ಯವಿಲ್ಲ, ಅದೀಗ ಇತಿಹಾಸ ಎಂಬುದನ್ನು...
Date : Thursday, 19-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 69ನೇ ಹುಟ್ಟು ಹಬ್ಬದ ಪ್ರಯುಕ್ತ ಸೆ.17ರಂದು ನವದೆಹಲಿಯಲ್ಲಿ ಆರಂಭವಾದ ‘ನ್ಯಾಷನಲ್ ಯುನಿಟಿ ಥ್ರೂ ಮಾನ್ಯುಮೆಂಟ್’ ಎಂಬ ಪ್ರದರ್ಶನದಲ್ಲಿ ಮಂಗ್ಲಾ ಡ್ಯಾಂ ಸರೋವರದ ತಟದಲ್ಲಿರುವ ರಾಮ್ಕೋಟ್ ಕೋಟೆ, ಗಿಲ್ಗಿಟ್ ಬಲೂಚಿಸ್ಥಾನದಲ್ಲಿರುವ ಪ್ರಾಚೀನ ಬುದ್ಧ ಮುಜಸ್ಸಮ, ಶಾರದಾ ಪೀಠ, ಅಲಿ...
Date : Thursday, 19-09-2019
ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರ ಉತ್ತರಪ್ರದೇಶದಲ್ಲಿ ಅಧಿಕಾರಕ್ಕೆ ಬಂದು ಇಂದಿಗೆ 30 ತಿಂಗಳುಗಳು ಪೂರೈಸಿದೆ. ಈ ಹಿನ್ನಲೆಯಲ್ಲಿ ಆ ರಾಜ್ಯದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೊಳಿಸಲಾಗಿದೆ. 2017ರಲ್ಲಿ ಈ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವವಾದ ಜಯವನ್ನು...
Date : Thursday, 19-09-2019
ಮೋತಿ ಬಾಗ್: ಉತ್ತರಾಖಂಡದ ರೈತನ ಜೀವನವನ್ನು ಆಧರಿಸಿದ ‘ಮೋತಿ ಬಾಗ್’ ಎಂಬ ಸಾಕ್ಷ್ಯಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ನಿರ್ಮಲ್ ಚಂದರ್ ನಿರ್ದೇಶನದ ಈ ಸಾಕ್ಷ್ಯಚಿತ್ರವು ಉತ್ತರಾಖಂಡದ ಪೌರಿ ಗರ್ವಾಲ್ ಪ್ರದೇಶದ ಹಳ್ಳಿಗೆ ಸೇರಿದ ವಿದ್ಯಾದತ್ತ್ ಎಂಬ ರೈತನ ಜೀವನವನ್ನು ಆಧರಿಸಿದೆ. ಉತ್ತರಾಖಂಡ...
Date : Thursday, 19-09-2019
ವಾಷ್ಟಿಂಗ್ಟನ್: ಭಾರತೀಯ ಸೇನೆ ಮತ್ತು ಅಮೆರಿಕಾ ಸೇನೆ ನಡುವೆ ನಡೆಯುತ್ತಿರುವ ಜಂಟಿ ಸಮರಾಭ್ಯಾಸದ ವೇಳೆಯಲ್ಲಿ ಭಾರತೀಯ ಯೋಧರಿಗಾಗಿ ಅಮೆರಿಕಾದ ಆರ್ಮಿ ಬ್ಯಾಂಡ್ ಭಾರತದ ರಾಷ್ಟ್ರ ಗೀತೆ ‘ಜನ ಗಣ ಮನ’ವನ್ನು ನುಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬುಧವಾರ ಜಂಟಿ...
Date : Thursday, 19-09-2019
ಬೆಂಗಳೂರು: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನ ಎಚ್ಎಎಲ್ ವಿಮಾನನಿಲ್ದಾಣದಲ್ಲಿ ಲಘು ಯುದ್ಧ ವಿಮಾನ ತೇಜಸ್ನಲ್ಲಿ ಹಾರಾಟ ನಡೆಸಿದ್ದಾರೆ. ಎರಡು ಸೀಟುಗಳ ಯುದ್ಧ ವಿಮಾನದಲ್ಲಿ ಕಾಕ್ಪಿಟ್ನ ಪೈಲೆಟ್ನ ಹಿಂಭಾಗದ ಕೋ ಪೈಲೆಟ್ ರೇರ್ ಸೀಟಿನಲ್ಲಿ ರಾಜನಾಥ್...
Date : Wednesday, 18-09-2019
ನವದೆಹಲಿ: 11 ಲಕ್ಷ ರೈಲ್ವೆ ನೌಕರರಿಗೆ 78 ದಿನಗಳ ವೇತನವನ್ನು ಬೋನಸ್ ಆಗಿ ನೀಡಲು ಕೇಂದ್ರ ಸಚಿವ ಸಂಪುಟವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಇದಕ್ಕಾಗಿ ಒಟ್ಟು 2,024 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿದೆ ಎಂದು ಜಾವಡೇಕರ್ ವಿವರಿಸಿದ್ದಾರೆ. ಸಚಿವ ಸಂಪುಟದ ಬಳಿಕ ಕೇಂದ್ರ ಸಚಿವ...
Date : Wednesday, 18-09-2019
ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗಾವಸ್ಕರ್ ಅವರು 600 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಅಮೆರಿಕಾದಲ್ಲಿ ಫಂಡ್ ರೈಸಿಂಗ್ ಮಾಡಿದ್ದಾರೆ. ಹಾರ್ಟ್ ಟು ಹಾರ್ಟ್ (ಎಚ್2ಹೆಚ್) ಪ್ರತಿಷ್ಠಾನದ ಭಾಗವಾಗಿರುವ ಗಾವಸ್ಕರ್ ಇತ್ತೀಚೆಗೆ ‘ಬ್ಯಾಟ್-ಫಾರ್-ಲೈಫ್’...
Date : Wednesday, 18-09-2019
ನವದೆಹಲಿ: ಭಾರತದ ರಸ್ಲಿಂಗ್ ತಾರೆ ವಿನೇಶ್ ಫೋಗಟ್ ಅವರು ಬುಧವಾರ 53 ಕೆಜಿ ರಿಪೆಚಗ್ ವಿಭಾಗದಲ್ಲಿ 2020ರ ಟೋಕಿಯೋ ಒಲಿಂಪಿಕ್ಸ್ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಪ್ರಸ್ತುತ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ರಿಪೆಚಗ್ ಸುತ್ತಿನಲ್ಲಿ ಸಾರಾ ಆನ್ ಹಿಲ್ಡರ್‌ಬ್ರಾಂಡ್ ಅವರನ್ನು ಸೋಲಿಸಿದ ಅವರು ಅರ್ಹತೆ ಪಡೆದುಕೊಂಡಿದ್ದಾರೆ. ಮುಂದಿನ...
Date : Wednesday, 18-09-2019
ನವದೆಹಲಿ: ನವರಾತ್ರಿ ಸಮಯದಲ್ಲಿ ಪವಿತ್ರ ವೈಷ್ಣೋ ದೇವಿಯ ದೇಗುಲಕ್ಕೆ ಭೇಟಿ ನೀಡಲಿರುವ ಯಾತ್ರಾರ್ಥಿಗಳಿಗೆ ವಿಶೇಷ ಉಡುಗೊರೆಯಾಗಿ ಭಾರತೀಯ ರೈಲ್ವೆಯು ತನ್ನ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ನವದೆಹಲಿ ಮತ್ತು ಕಾತ್ರ ನಡುವೆ ಪ್ರಾರಂಭಿಸಲು ನಿರ್ಧರಿಸಿದೆ. ದೆಹಲಿ-ಕಾತ್ರ ವಂದೇ ಭಾರತ್ ರೈಲಿನ ಪ್ರಾಯೋಗಿಕ ಪರೀಕ್ಷೆಗಳು ಮುಗಿದಿದ್ದು, ನವರಾತ್ರಿ...