Date : Monday, 15-07-2019
ನವದೆಹಲಿ: ನೆಹರು ಮೆಮೋರಿಯಲ್ ಮ್ಯೂಸಿಯಂ ಆ್ಯಂಡ್ ಲೈಬ್ರರಿ (NMML)ಯನ್ನು ಹೊಂದಿರುವ ದೆಹಲಿಯ ತೀನ್ ಮೂರ್ತಿ ಭವನ ಸಂಕೀರ್ಣದಲ್ಲಿ “ಭಾರತದ ಪ್ರಧಾನಮಂತ್ರಿಗಳ ಮ್ಯೂಸಿಯಂ” ಅನ್ನು ಸ್ಥಾಪಿಸುವ ಕಾರ್ಯವನ್ನು ಪೂರ್ಣಗೊಳಿಸಲು ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಮಾರ್ಚ್ 2020 ರ ಡೆಡ್ಲೈನ್ ಅನ್ನು ನಿಗದಿಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿರಿಯ...
Date : Monday, 15-07-2019
ನವದೆಹಲಿ: ಸಾರ್ವಜನಿಕರ ಮನೋಭಾವವನ್ನು ಬದಲಾಯಿಸುವ ಸಲುವಾಗಿ ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) ತನ್ನ ಶಾಲೆಗಳಿಗೆ ‘ನಗರ ಪಾಲಿಕಾ ಸ್ಕೂಲ್’ ಬದಲಾಗಿ ‘ಅಟಲ್ ಆದರ್ಶ್ ವಿದ್ಯಾಲಯ’ ಎಂದು ಮರುನಾಮಕರಣ ಮಾಡಿದೆ. ಶಾಲೆಗಳಿಗೆ ಮರುನಾಮಕರಣವನ್ನು ಮಾಡುವ ನಿರ್ಧಾರವನ್ನು ಮುನ್ಸಿಪಲ್ ಕೌನ್ಸಿಲ್ ಕಳೆದ ವಾರ ತೆಗೆದುಕೊಂಡಿದ್ದು, ಅದಕ್ಕೆ ಅನುಗುಣವಾಗಿ ನಿರ್ಣಯವನ್ನು...
Date : Monday, 15-07-2019
ಹೈದರಾಬಾದ್: ಜಮ್ಮುವಿನ ಅವಳಿ ಸಹೋದರ-ಸಹೋದರಿಯರಾದ ಸ್ವಪ್ನಿಲ್ ಮತ್ತು ಸ್ವಪ್ನಿಲಾ ಅವರಿಗೆ ಚಂದ್ರ ಯಾವಾಗಲೂ ತಮಗೆ ಅಜ್ಜಿ ಹೇಳುತ್ತಿದ್ದ ಕಥೆಗಳ ಭಾಗವಾಗಿದ್ದನು. ಚಂದ್ರನೆಂಬ ಸ್ನೇಹಭರಿತ ಆಕಾಶಕಾಯವು ಇಲ್ಲಿಯವರೆಗೆ ಅವರಿಗೆ ತುಂಬಾ ದೂರದ ಬಿಂಬವಾಗಿತ್ತು. ಆದರೆ ಒಂದು ದಿನ ಚಂದ್ರನಲ್ಲಿಗೆ ಹೋಗಬೇಕು ಎಂಬುದು ಇವರ ಕನಸಾಗಿದೆ. ಈ...
Date : Monday, 15-07-2019
ನವದೆಹಲಿ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ ಜ್ಯೋತಿ’ ಅನ್ನು ಬೆಳಗಿಸಿದ್ದು, ಇದು 11 ನಗರಗಳ ಮೂಲಕ ಹಾದುಹೋಗಿ ಕೊನೆಗೆ ಜಮ್ಮು ಮತ್ತು ಕಾಶ್ಮೀರದ ದ್ರಾಸ್‌ಗೆ ತಲುಪಲಿದೆ. ಬಳಿಕ ಈ ಜ್ಯೋತಿಯನ್ನು ಅಲ್ಲಿನ ‘ಕಾರ್ಗಿಲ್ ಯುದ್ಧ ಸ್ಮಾರಕ’...
Date : Saturday, 13-07-2019
ಶಿಲ್ಲಾಂಗ್: ನೀರಿನ ಸಮಸ್ಯೆಯನ್ನು ನಿವಾರಿಸಲು, ನೀರು ಮತ್ತು ನೀರಿನ ಮೂಲಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಮೇಘಾಲಯವು ಜಲ ನೀತಿಯನ್ನು ತರಲು ಮುಂದಾಗಿದೆ. ಈಗಾಗಲೇ ಕರಡು ಜಲ ನೀತಿಗೆ ಅದು ಅನುಮೋದನೆಯನ್ನು ನೀಡಿದ್ದು, ಈ ಮೂಲಕ ಜಲ ನೀತಿ ತರುತ್ತಿರುವ ದೇಶದ ಮೊದಲ...
Date : Saturday, 13-07-2019
ತಿರುಪತಿ: ಚಂದ್ರಯಾನ-2 ಭಾರತಕ್ಕೆ ಅತ್ಯಂತ ಪ್ರತಿಷ್ಠಿತ ಮತ್ತು ಬಹಳ ಮುಖ್ಯವಾದ ಮಿಷನ್ ಆಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ. ಸಿವನ್ ಹೇಳಿದ್ದಾರೆ. ಜುಲೈ 15ರಂದು ಸೋಮವಾರ ಇಸ್ರೋದ ಬಹುನಿರೀಕ್ಷಿತ ಚಂದ್ರಯಾನ-2 ಉಡಾವಣೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಕೆ.ಸಿವನ್ ಅವರು ಇಂದು ತಿರುಪತಿಯ ಶ್ರೀ ವೆಂಕಟೇಶ್ವರ...
Date : Saturday, 13-07-2019
ನವದೆಹಲಿ: ಭಯೋತ್ಪಾದನೆಗೆ ಪ್ರತ್ಯುತ್ತರವನ್ನು ನೀಡುವ ಭಾರತದ ರಾಜಕೀಯ ಮತ್ತು ಮಿಲಿಟರಿ ಬದ್ಧತೆಯನ್ನು 2016 ಸರ್ಜಿಕಲ್ ಸ್ಟ್ರೈಕ್ ಮತ್ತು ಬಾಲಾಕೋಟ್ ಏರ್ ಸ್ಟ್ರೈಕ್ ತೋರಿಸಿಕೊಟ್ಟಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಮತ್ತೇನಾದರೂ ಪಾಕಿಸ್ಥಾನ ದುಸ್ಸಾಹಸ ಮಾಡಿದರೆ ತೀಕ್ಷ್ಣ ಪ್ರತ್ಯುತ್ತರ ನೀಡಲಿದ್ದೇವೆ...
Date : Saturday, 13-07-2019
ನವದೆಹಲಿ: ಇಸ್ರೋದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಗಾಗಿ, ಐಐಟಿ ಕಾನ್ಪುರವು ಮೋಷನ್ ಪ್ಲ್ಯಾನಿಂಗ್ ಮತ್ತು ಮ್ಯಾಪಿಂಗ್ ಜನರೇಶನ್ ಸಾಫ್ಟವೇರ್ ಅನ್ನು ಅಭಿವೃದ್ಧಿಪಡಿಸಿದೆ. ವರದಿಗಳ ಪ್ರಕಾರ, ಐಐಟಿ ಕಾನ್ಪುರ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಸಾಫ್ಟ್‌ವೇರ್ ರೋವರ್‌ಗೆ ಅದರ ಚಲನೆಯಲ್ಲಿ ಸಹಾಯ ಮಾಡಲಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ...
Date : Saturday, 13-07-2019
ಲಕ್ನೋ: ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಜಮಾತ್ ಇ ಉಲೇಮಾದ ಪ್ರಮುಖ ಇಸ್ಲಾಮಿಕ್ ಸೆಮಿನರಿಯೊಬ್ಬರು ಆರೋಪಿಸಿದ್ದಾರೆ. “ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ ಪ್ರಕರಣಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಹೊರತು, ಆಡಳಿತರೂಢ ಬಿಜೆಪಿ ಪಕ್ಷವಲ್ಲ”...
Date : Saturday, 13-07-2019
ನವದೆಹಲಿ: ಭಾರತದ ಬಾಹ್ಯಾಕಾಶ ಕನಸಿಗೆ ಇಂಬು ನೀಡುವ ಸಲುವಾಗಿ ರಷ್ಯಾವು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಗೆ ಅತೀ ಪ್ರಮುಖವಾದ ತಂತ್ರಜ್ಞಾನವನ್ನು ವರ್ಗಾವಣೆ ಮಾಡುತ್ತಿದೆ. ಈ ತಂತ್ರಜ್ಞಾನವು ಭಾರತದ ಮಹತ್ವಾಕಾಂಕ್ಷೆಯ ಗಗನಯಾನ ಯೋಜನೆಗೆ ಸಹಾಯ ಮಾಡಲಿದೆ. ರಷ್ಯಾವು ಗಗನಯಾನ ಯೋಜನೆಯಲ್ಲಿ ಭಾರತದೊಂದಿಗೆ...