News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 11th November 2025


×
Home About Us Advertise With s Contact Us

ಜಂಟಿಯಾಗಿ ಬುದ್ಧನ ಪ್ರತಿಮೆ ಅನಾವರಣಗೊಳಿಸಲಿದ್ದಾರೆ ಮೋದಿ, ಮಂಗೋಲಿಯಾ ಅಧ್ಯಕ್ಷರು

ನವದೆಹಲಿ:  ಮಂಗೋಲಿಯಾದ ಉಲಾನ್‌ಬತಾರ್‌ನ ಗಂಡನ್ ಧಾರ್ಮಿಕ್ ಕೇಂದ್ರದಲ್ಲಿ ನಿರ್ಮಾಣವಾಗಿರುವ ಭಗವಾನ್ ಬುದ್ಧನ ಪ್ರತಿಮೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಮಂಗೋಲಿಯಾ ಅಧ್ಯಕ್ಷ ಖಲ್ಟ್‌ಮಾಗಿನ್ ಬಟುಲ್ಗಾ ಅವರು ನವದೆಹಲಿಯಿಂದಲೇ ಇಂದು ಅನಾವರಣಗೊಳಿಸಲಿದ್ದಾರೆ. ಐದು ದಿನಗಳ ಭಾರತ ಪ್ರವಾಸಕ್ಕಾಗಿ ನಿನ್ನೆ ನವದೆಹಲಿಗೆ ಆಗಮಿಸಿದ...

Read More

ಭಾರತದಲ್ಲಿ ಬಯಲು ಶೌಚ ಶೇ. 47 ರಷ್ಟು ಕಡಿಮೆಯಾಗಿದೆ: ವಿಶ್ವ ಆರೋಗ್ಯ ಸಂಸ್ಥೆ ವರದಿ

ನವದೆಹಲಿ: ಶೇ. 43 ರಷ್ಟು ಭಾರತೀಯರು ಮೂಲ ನೈರ್ಮಲ್ಯಕ್ಕೆ ಒಳಪಟ್ಟಿದ್ದಾರೆ. 2000 ಮತ್ತು 2017 ರ ನಡುವೆ ದೇಶದಲ್ಲಿ ಬಯಲು ಶೌಚ  ಶೇ.47ರಷ್ಟು ಕಡಿಮೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಯುನೆಸೆಫ್ ಜಂಟಿ ಪರಿಶೀಲನಾ ಕಾರ್ಯ(ಜೆಎಂಪಿ) ವರದಿ ತಿಳಿಸಿದೆ. “2000...

Read More

ವಾಯುಸೇನೆಯ ಮುಂದಿನ ಮುಖ್ಯಸ್ಥರಾಗಲಿದ್ದಾರೆ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ

ನವದೆಹಲಿ: ಭಾರತೀಯ ವಾಯುಸೇನೆಯ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ ಅವರು ಮುಂದಿನ ವಾಯುಸೇನಾ ಮುಖ್ಯಸ್ಥರಾಗಲಿದ್ದಾರೆ ಎಂದು ರಕ್ಷಣಾ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಪ್ರಸ್ತುತ ವಾಯುಸೇನಾ ಮುಖ್ಯಸ್ಥರಾಗಿರುವ ಬೈರೇಂದರ್ ಸಿಂಗ್ ಧನೋವಾ ಅವರು 2019 ರ...

Read More

1 ಕೋಟಿ ಫಲಾನುಭವಿಗಳನ್ನು ಪಡೆದ ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ

ನವದೆಹಲಿ: ಗರ್ಭಿಣಿ ಮತ್ತು ಬಾಣಂತಿಯರಿಗಾಗಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಮಾತೃ ವಂದನಾ 1 ಕೋಟಿ ಫಲಾನುಭವಿಗಳನ್ನು ಹೊಂದುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ಗರ್ಭೀಣಿ ಮಹಿಳೆಯರ ಮತ್ತು ಬಾಣಂತಿಯರಲ್ಲಿ ಕಂಡು ಬರುವ ಅಪೌಷ್ಟಿಕತೆ, ರಕ್ತಹೀನತೆ, ಶಿಶುಮರಣ,...

Read More

‘ಪ್ಲಾಸ್ಟಿಕ್ ಹಟೇಲಾ’: ವೆಸ್ಟರ್ನ್ ರೈಲ್ವೇಯಿಂದ ಪ್ಲಾಸ್ಟಿಕ್ ಮಾಲಿನ್ಯದ ಬಗ್ಗೆ ವೀಡಿಯೋ ಬಿಡುಗಡೆ

ನವದೆಹಲಿ: ಪ್ಲಾಸ್ಟಿಕ್ ಬಳಕೆಯನ್ನು ನಿಷೇಧ ಮಾಡುವ ಸರ್ಕಾರದ ಕ್ರಮಕ್ಕೆ ಕೈಜೋಡಿಸಿರುವ ವೆಸ್ಟರ್ನ್ ರೈಲ್ವೇಯು ಅತ್ಯಂತ ಹಾಸ್ಯಭರಿತ ಮತ್ತು ಅದ್ಭುತವಾದ ಆ್ಯನಿಮೇಟೆಡ್ ವೀಡಿಯೋವನ್ನು ಪ್ರಕಟಿಸಿದೆ. ಅತ್ಯಂತ ಮನೋರಂಜನಾತ್ಮಕವಾಗಿ ಮತ್ತು ವಿಭಿನ್ನವಾಗಿ ಈ ವೀಡಿಯೋ ಜನರಿಗೆ ಪ್ಲಾಸ್ಟಿಕ್ ನಿಷೇಧದ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಡುತ್ತದೆ....

Read More

ಹೊಸ ಕಾಶ್ಮೀರ, ಹೊಸ ಸ್ವರ್ಗವಾಗಿ ಉದಯವಾಗಲಿದೆ : ಮೋದಿ

ನಾಸಿಕ್: ಹೊಸ ಕಾಶ್ಮೀರ, ಹೊಸ ಸ್ವರ್ಗವಾಗಿ ಉದಯವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸರ್ಕಾರ ಎರಡನೆಯ ಅವಧಿಯಲ್ಲಿ ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿ ಜಮ್ಮು ಕಾಶ್ಮೀರದ ವಿಶೇಷಾಧಿಕಾರವನ್ನು ತೆಗೆದು ಹಾಕಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸುವ ಮಹತ್ವದ ನಿರ್ಧಾರಗಳನ್ನು...

Read More

ಆ. 5 ರಿಂದ ಸೇನಾಧಿಕಾರಿಗಳ ಹೆಸರಲ್ಲಿದ್ದ, ಭಾರತ ವಿರುದ್ಧ ಪ್ರಚಾರ ಮಾಡುತ್ತಿದ್ದ 200 ನಕಲಿ ಟ್ವಿಟರ್ ಖಾತೆಗಳ ಪತ್ತೆ

ನವದೆಹಲಿ: ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಬಳಿಕ, ಮಾಜಿ ಸೇನಾಧಿಕಾರಿಗಳೆಂದು ಸುಳ್ಳು ಹೇಳುವ, ತಪ್ಪು ಮಾಹಿತಿಗಳನ್ನು ಹರಡುವ ಮತ್ತು ಭಾರತದ ವಿರುದ್ಧ ಕೆಟ್ಟ ಪ್ರಚಾರಗಳನ್ನು ಮಾಡುವ ಸುಮಾರು 200 ಟ್ವಿಟರ್ ಖಾತೆಗಳನ್ನು ರಕ್ಷಣಾ ಸಚಿವಾಲಯ ಮತ್ತು ಭಾರತೀಯ...

Read More

ಬಿಜೆಪಿ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ದೇಶವ್ಯಾಪಿ NRC ತರುತ್ತೇವೆ: ಅಮಿತ್ ಶಾ

ನವದೆಹಲಿ: ಅಸ್ಸಾಂನಲ್ಲಿ ಇತ್ತೀಚಿಗಷ್ಟೇ ಮುಕ್ತಾಯಗೊಂಡಿರುವ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶವ್ಯಾಪಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಈ ಬಗ್ಗೆ ಹೇಳಿಕೊಂಡಿದ್ದಾರೆ. ಅಕ್ರಮ ವಲಸಿಗರನ್ನು ಪತ್ತೆ ಮಾಡುವ ಸಲುವಾಗಿ ದೇಶವ್ಯಾಪಿಯಾಗಿ...

Read More

“ಯುದ್ಧ ವಿಮಾನಗಳನ್ನು ರಫ್ತು ಮಾಡಲು ಭಾರತ ಸಜ್ಜಾಗಿದೆ” ರಾಜನಾಥ್ ಸಿಂಗ್

ಬೆಂಗಳೂರು: ಆಗ್ನೇಯ ಏಷ್ಯಾದ ಅನೇಕ ದೇಶಗಳು ಭಾರತ ದೇಶೀಯವಾಗಿ ನಿರ್ಮಿಸಿದ ಲಘು ಯುದ್ಧ ವಿಮಾನ ತೇಜಸ್ ಅನ್ನು ಖರೀದಿಸುವ ಇಚ್ಛೆಯನ್ನು ವ್ಯಕ್ತಪಡಿಸಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ. ಇಂದು ತೇಜಸ್ ವಿಮಾನದಲ್ಲಿ ಹಾರಾಟವನ್ನು ನಡೆಸಿದ ಬಳಿಕ ಅವರು ಈ ಮಾತನ್ನಾಡಿದ್ದಾರೆ. ತೇಜಸ್ ವಿಮಾನ ಹಾರಾಟದ ಅನುಭವದ...

Read More

ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ ರಸ್ತೆ ಗುಂಡಿ ಮುಚ್ಚುತ್ತಿರುವ ಪಂಜಾಬಿನ ಟ್ರಾಫಿಕ್ ಪೊಲೀಸ್

ಭತಿಂದ: ಸಾರಿಗೆ ದಟ್ಟಣೆಯನ್ನು ನಿಯಂತ್ರಿಸುವ ಜೊತೆಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿರುವ ಪಂಜಾಬಿನ ಭಟಿಂಡಾದ ಸಂಚಾರಿ ಪೊಲೀಸ್  ಗುರುಭಕ್ಷ್  ಸಿಂಗ್ ಅವರು ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ. ಮಣ್ಣು ಮತ್ತು ಇಂಟರ್ಲಾಕ್­ನ ಚಿಕ್ಕ ಚಿಕ್ಕ ತುಂಡುಗಳನ್ನು ಬಳಸಿ ಅವರು ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದಾರೆ, ಅವರ ಸಹೋದ್ಯೋಗಿಗಳು...

Read More

Recent News

Back To Top