News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬೋಸ್ ರವರಿಗೆ ಸಂಬಂಧಿಸಿದ ಕಡತಗಳನ್ನು ಕೇಂದ್ರ ಸರಕಾರ ಬಹರಂಗ ಪಡಿಸಲಿ

ನವದೆಹಲಿ: ನೇತಾಜಿ ಸುಭಾಷ್‌ಚಂದ್ರ ಬೋಸ್ ಅವರ ನಿಗೂಢ ಕಣ್ಮರೆ ಸಂಬಂಧಪಟ್ಟ ಕಡತಗಳನ್ನು ಕೇಂದ್ರ ಸರಕಾರ ಬಹಿರಂಗ ಪಡಿಸುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಸುಬ್ರಮಣಿಯನ್ ಸ್ವಾಮಿಯವರು ಸ್ಥಾಪಿಸಿರುವ ವಿರಾಟ ಹಿಂದೂಸ್ಥಾನ ಸಂಗಮದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಭಾಷ್‌ಚಂದ್ರ ಬೋಸ್ ಕಾಂಗ್ರೆಸ್...

Read More

ಸುನಂದಾ ಸಾವು: ಸಾಕ್ಷಿಗಳ ಪಾಲಿಗ್ರಾಫ್ ಟೆಸ್ಟ್‌ ಅರ್ಜಿ ವಿಚಾರಣೆ

ನವದೆಹಲಿ: ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಕ್ಷಿಗಳ ಪಾಲಿಗ್ರಾಫ್ ಪರೀಕ್ಷೆ ನಡೆಸಲು ದೆಹಲಿ ಪೊಲೀಸರು  ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ಗೆ ಈ ಹಿಂದೆ ಅರ್ಜಿ ಸಲ್ಲಿಸಿದ್ದು, ಇಂದು ಕೋರ್ಟ್ ಅದರ ವಿಚಾರಣೆ ನಡಸಲಿದೆ. ಸಂಸದ ಹಾಗೂ...

Read More

ಝೀರೋಗಳು ಹೀರೋಗಳನ್ನು ಗುರುತಿಸಲಾರರು

ನವದೆಹಲಿ: ನರೇಂದ್ರ ಮೋದಿ ಸರ್ಕಾರಕ್ಕೆ 10 ರಲ್ಲಿ ಶೂನ್ಯ ಅಂಕ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಗ್ಗೆ ಟ್ವೀಟ್ ಮಾಡಿರುವ ಅವರು ‘ಝೀರೋಗಳು ಎಂದಿಗೂ ಹೀರೋಗಳನ್ನು ಗುರುತಿಸುವುದಿಲ್ಲ, ಝೀರೋಗಳು ಕೇವಲ...

Read More

ಎಎಪಿ ವಿರುದ್ಧ ಈಶಾನ್ಯ ಭಾಗದವರ ಪ್ರತಿಭಟನೆ

ನವದೆಹಲಿ: ಶಕುಂತಳಾ ಗಾಂಮ್ಲಿನ್ ಅವರನ್ನು ದೆಹಲಿ ಮುಖ್ಯಕಾರ್ಯದರ್ಶಿಯಾಗಿ ನೇಮಿಸುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿರುವ ದೆಹಲಿ ಸರ್ಕಾರದ ವಿರುದ್ಧ ಈಶಾನ್ಯ ಭಾಗದ ಜನರು ಕಿಡಿಕಾರಿದ್ದಾರೆ. ಗಾಂಮ್ಲಿನ್ ಅವರು ಈಶಾನ್ಯ ಭಾಗದವರು ಮತ್ತು ಮಹಿಳೆ ಎಂಬ ಕಾರಣಕ್ಕಾಗಿ ಎಎಪಿ ಸರ್ಕಾರ ಅವರ ನೇಮಕವನ್ನು ವಿರೋಧಿಸುತ್ತಿದೆ...

Read More

ದೆಹಲಿಯಿಂದ ವರ್ಗಾವಣೆ ಬಯಸುತ್ತಿರುವ ಅಧಿಕಾರಿಗಳು

ನವದೆಹಲಿ: ದೆಹಲಿಯ ಎಎಪಿ ಸರ್ಕಾರದ ವರ್ತನೆಯಿಂದ ಕಂಗಾಲಾಗಿರುವ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಅಧೀನದಲ್ಲಿ ಕಾರ್ಯನಿರ್ವಹಿಸಲು ನಮಗೆ ಇಷ್ಟವಿಲ್ಲ ಎಂದು ದೆಹಲಿ ಸರ್ಕಾರದಲ್ಲಿನ ಕೆಲ  ಅಧಿಕಾರಿಗಳು ಕೇಂದ್ರ ಗೃಹ ಸಚಿವಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ....

Read More

ದಲಿತ ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿಸಿದ ಹಳ್ಳಿಗರು

ಶಹಝಾನ್‌ಪುರ್: ಐವರು ದಲಿತ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿದ ಅಮಾನುಷ ಘಟನೆ ಉತ್ತರಪ್ರದೇಶದ ಶಝಾನ್‌ಪುರದ ಹರೆವಾ ಪ್ರದೇಶದಲ್ಲಿ ಸೋಮವಾರ ನಡೆದಿದೆ. ತಮ್ಮ ಸಮುದಾಯದ ಹುಡುಗಿ ದಲಿತ ಸಮುದಾಯದ ಹುಡಗನೊಂದಿಗೆ ಓಡಿ ಹೋದಳು ಎಂಬ ಕಾರಣಕ್ಕೆ ಕೆಲ ಹಳ್ಳಿಗರು ಈ ಮಹಿಳೆಯರ ವಿರುದ್ಧ...

Read More

ತುರ್ತು ಭೂ ಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಲಖನೌ: ಏರ್ ಇಂಡಿಯಾದ ವಿಮಾನವು ಲಖನೌನ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿದ  ಘಟನೆ ಮಂಗಳವಾರ ವರದಿಯಾಗಿದೆ. ವಿಮಾನದ ಕಿಟಕಿ ಗಾಜು ಒಡೆದ ಕಾರಣ ಈ ಘಟನೆ ಘಟಿಸಿದೆ ಎಂದು ತಿಳಿದು ಬಂದಿದೆ. ಭುವನೇಶ್ವರದಿಂದ ದೆಹಲಿಗೆ...

Read More

ಸುಖೋಯ್ ಯುದ್ಧ ವಿಮಾನ ಪತನ

ಗುವಾಹಟಿ: ಅಸ್ಸಾಂನ ನಾಗೋನ್ ಜಿಲ್ಲೆಯಲ್ಲಿ ಮಂಗಳವಾರ ಸುಖೋಯ್ ಯುದ್ಧ ವಿಮಾನ ಸು-30ಎಂಕೆಐ ಪತನಗೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಪೈಲೆಟ್‌ಗಳು ಪಾರಾಗಿದ್ದಾರೆ. ತೇಜ್‌ಪುರ್‌ನಿಂದ 35 ಕಿ.ಮೀ ದೂರದಲ್ಲಿ ಈ ಘಟನೆ ನಡೆದಿದ್ದು, ಇಬ್ಬರು ಪೈಲೆಟ್‌ಗಳೂ ಸುರಕ್ಷಿತವಾಗಿ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ. ಮಧ್ಯಾಹ್ನ12.30 ಸುಮಾರಿಗೆ ನಿತ್ಯದ ಅಭ್ಯಾಸದಲ್ಲಿ...

Read More

ದುಬಾರಿಯಾಗುತ್ತಿದೆ ದೆಹಲಿಯ ಎಎಪಿ ಪ್ರಯೋಗ

ನವದೆಹಲಿ: ಆಮ್ ಆದ್ಮಿ ಪಕ್ಷ ಅಥವಾ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ದೆಹಲಿ ಮಾಡಿದ ಪ್ರಯೋಗ ಬಹಳ ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ. ಮಂಗಳವಾರ ಬಿಜೆಪಿ ದೆಹಲಿ ಘಟಕ ಆಯೋಜಿಸಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೆಹಲಿಯ...

Read More

ಪಾಸ್‌ಪೋರ್ಟ್ ಬೇಕಾದರೆ ಗಿಲಾನಿ ಮೊದಲು ಕ್ಷಮೆಯಾಚಿಸಲಿ

ಶ್ರೀನಗರ: ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಹುರಿಯತ್ ಕಾನ್ಫರೆನ್ಸ್ ಮುಖ್ಯಸ್ಥ ಸೈಯದ್ ಅಲಿ ಶಾ ಗಿಲಾನಿ ಅವರು ತನ್ನ ಅನಾರೋಗ್ಯ ಪೀಡಿತ ಮಗಳನ್ನು ನೋಡುವುದಕ್ಕಾಗಿ ವಿದೇಶಕ್ಕೆ ತೆರಳಲು ಭಾರತದ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಅವರ ಈ ಕ್ರಮವನ್ನು ತೀವ್ರವಾಗಿ ತರಾಟೆಗೆ...

Read More

Recent News

Back To Top