Date : Tuesday, 26-11-2019
ನವದೆಹಲಿ: ಸಂವಿಧಾನ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಅವರು, ಸಂವಿಧಾನವನ್ನು ನಾವು ಎಲ್ಲದಕ್ಕಿಂತಲೂ ಹೆಚ್ಚು ಪವಿತ್ರ ಗ್ರಂಥ ಎಂದು ಪರಿಗಣಿಸಿದ್ದೇವೆ ಎಂದಿದ್ದಾರೆ. “ಸಂವಿಧಾನ ಭಾರತ ಮತ್ತು...
Date : Tuesday, 26-11-2019
ನವದೆಹಲಿ: ಸರ್ಕಾರಿ ಯೋಜನೆಗಳನ್ನು ಜನರಿಗೆ ಸಮರ್ಪಕವಾಗಿ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರವು ಇದೀಗ ಮತ್ತೊಂದು ಮಹತ್ವಪೂರ್ಣವಾದ ಕ್ರಮವನ್ನು ಕೈಗೊಂಡಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ನಗರ ಅಡಿಯಲ್ಲಿನ ಸಬ್ಸಿಡಿಗಳನ್ನು ಪಡೆಯಲು ಬಯಸುವ ಜನರಿಗಾಗಿ ಸಿಎಲ್‌ಎಸ್‌ಎಸ್ (ಕ್ರೆಡಿಟ್ ಲಿಂಕ್...
Date : Tuesday, 26-11-2019
ನವದೆಹಲಿ : 2019 ರ ಆಧಾರ್ ವರದಿಯನ್ನು ಸೋಮವಾರ ಬಿಡುಗಡೆಗೊಳಿಸಲಾಗಿದ್ದು, ಶೇ. 72 ರಷ್ಟು ಸಮೀಕ್ಷೆಗೊಳಪಟ್ಟ ಜನರು 12 ಅಂಕಿಗಳ ವಿಶೇಷ ಗುರುತಿನ ಸಂಖ್ಯೆಯು ಅನುಕೂಲಕರವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಆದರೆ ಮೂರನೇ ಒಂದರಷ್ಟು ಜನರು ಆಧಾರ್ ತಿದ್ದುಪಡಿ ಪ್ರಕ್ರಿಯೆಯನ್ನು ಕಷ್ಟದಾಯಕ ಎಂದು...
Date : Tuesday, 26-11-2019
ನವದೆಹಲಿ: ಪ್ರಧಾನಮಂತ್ರಿಯ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯರಾಘವನ್ ಅವರ ಕಚೇರಿ ಸೋಮವಾರ ಮಕ್ಕಳಿಗಾಗಿ ಎರಡು ವಾರಗಳ ಕೋಡಿಂಗ್ ಪ್ರೋಗ್ರಾಂನ್ನು ಪ್ರಾರಂಭಿಸಿದೆ. ‘ಕೋಡ್ ಇಂಡಿಯಾ’ ಎಂಬ ಹೆಸರಿನ ಈ ಕಾರ್ಯಕ್ರಮವು ಅಪ್ಲಿಕೇಶನ್ ಆಧಾರಿತವಾಗಿದೆ. ದೇಶದಾದ್ಯಂತದ ಮಾಧ್ಯಮಿಕ ಮತ್ತು ಇಂಟರ್ಮೀಡಿಯೇಟ್ ಮಟ್ಟದ ವಿದ್ಯಾರ್ಥಿಗಳಿಗಾಗಿ ಈ...
Date : Tuesday, 26-11-2019
ನವದೆಹಲಿ: ಸಂವಿಧಾನ ದಿನದ ಅಂಗವಾಗಿ ರಾಷ್ಟ್ರಪತಿ ಭವನ ಮತ್ತು ಸಂಸತ್ತು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. 2015 ರಿಂದ ಪ್ರತಿ ವರ್ಷ ನವೆಂಬರ್ 26 ರಂದು ದೇಶದಲ್ಲಿ ಸಂವಿಧಾನ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ದಿನ ಸಂವಿಧಾನವನ್ನು ಸ್ವೀಕಾರ ಮಾಡಿದ ದಿನವಾಗಿದೆ. 2015ರಲ್ಲಿ...
Date : Tuesday, 26-11-2019
ನವದೆಹಲಿ: 26/11 ಮುಂಬೈ ದಾಳಿಯ ದಾಳಿಯ ಕರಾಳ ಘಟನೆ ನಡೆದು ಇಂದಿಗೆ 11 ವರ್ಷ. ಈ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಮತ್ತು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಸ್ಮರಿಸಿ ನಮನಗಳನ್ನು ಸಲ್ಲಿಸಿದರು. ಟ್ವೀಟ್ ಮಾಡಿರುವ ರಾಷ್ಟ್ರಪತಿಗಳು,...
Date : Monday, 25-11-2019
ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನವೆಂಬರ್ 27 ಮತ್ತು ಡಿಸೆಂಬರ್ 1 ರ ನಡುವೆ 440 ಮೆಗಾವ್ಯಾಟ್ ಪರಮಾಣು ವಿದ್ಯುತ್ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಪವರ್ ಸಿಸ್ಟಮ್ ಆಪರೇಷನ್ ಕಾರ್ಪೊರೇಷನ್ ಲಿಮಿಟೆಡ್ ಮೂಲಗಳು ತಿಳಿಸಿವೆ. ಭಾರತದ ಪರಮಾಣು ವಿದ್ಯುತ್ ಕಾರ್ಯನಿರ್ವಾಹಕ...
Date : Monday, 25-11-2019
ಲಕ್ನೋ: ಸರಕಾರಿ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿಯನ್ನು ನೀಡಲು ಉತ್ತರಪ್ರದೇಶ ಬಿಜೆಪಿಯು ಡಿಸೆಂಬರ್ 1 ರಿಂದ ಜನವರಿ 30ರ ವರೆಗೆ ಗ್ರಾಮ ಸ್ವರಾಜ್ ಅಭಿಯಾನವನ್ನು ಆರಂಭಿಸುತ್ತಿದೆ. ಈ ಅಭಿಯಾನದಡಿ, ಬಿಜೆಪಿ ಕಾರ್ಯಕರ್ತರು ಗ್ರಾಮಗಳಿಗೆ ತೆರಳಿ ಯೋಜನೆಗಳ ಬಗ್ಗೆ ಜನರಿಗೆ ಅರಿವನ್ನು ಮೂಡಿಸಲಿದ್ದಾರೆ....
Date : Monday, 25-11-2019
ಚೆನ್ನೈ: ತಮಿಳುನಾಡು ಚೆನ್ನೈನ 6 ವರ್ಷದ ಬಾಲಕಿ ಸರಹ ಕಣ್ಣಿಗೆ ಬಟ್ಟೆಯನ್ನು ಕಟ್ಟಿಕೊಂಡು ರುಬಿಕ್ ಕ್ಯೂಬ್ ಫಝಲ್ ಪರಿಹರಿಸಿದ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಳೆ. ಶಾಲಾ ಸಮವಸ್ತ್ರ ಧರಿಸಿದ್ದ ಬಾಲಕಿ (2×2) ರುಬಿಕ್ಸ್ ಕ್ಯೂಬ್ ಅನ್ನು ವೈರಮುತ್ತು ಅವರ ಕವಿತೆಯನ್ನು ಎರಡು ನಿಮಿಷ...
Date : Monday, 25-11-2019
ಅಯೋಧ್ಯಾ: ಉತ್ತರಪ್ರದೇಶದ ಇಟ್ಟಿಗೆ ವ್ಯಾಪಾರಿಯೊಬ್ಬರು ಅಯೋಧ್ಯದಲ್ಲಿ ರಾಮ ಮಂದಿರವನ್ನು ನಿರ್ಮಿಸುವ ಸಲುವಾಗಿ ವಿಶೇಷ ಇಟ್ಟಿಗೆಗಳನ್ನು ತಯಾರು ಮಾಡುತ್ತಿದ್ದಾರೆ. ಪ್ರತಿ ಇಟ್ಟಿಗೆ ಮೇಲೆ ಶ್ರೀ ರಾಮನ ಹೆಸರನ್ನು ಬರೆಯಲಾಗಿದೆ. ಒಟ್ಟು 51 ಸಾವಿರ ಇಟ್ಟಿಗೆಗಳನ್ನು ಅವರು ಮಂದಿರ ನಿರ್ಮಾಣಕ್ಕಾಗಿ ನೀಡುವುದಾಗಿ ಘೋಷಿಸಿದ್ದಾರೆ. ಬಾಬುರಾವ್...