Date : Thursday, 05-12-2019
ನವದೆಹಲಿ: ಯೋಗ ಮತ್ತು ಕ್ರೀಡೆಯನ್ನು ಉತ್ತೇಜಿಸುವ ಕಾರ್ಯಕ್ರಮಗಳಿಂದಾಗಿ ಚೈತನ್ಯ ಶೈಕ್ಷಣಿಕ ಸಂಸ್ಥೆಯು 2 ವಿಶ್ವ ದಾಖಲೆಗಳನ್ನು ಮಾಡಿದೆ. ದೇಶದಾದ್ಯಂತ ಇರುವ 390 ಶ್ರೀ ಚೈತನ್ಯ ಟೆಕ್ನೋ ಸ್ಕೂಲ್ನ ಸುಮಾರು 1.42 ಲಕ್ಷ ವಿದ್ಯಾರ್ಥಿಗಳು ಬುಧವಾರ ಏಕಕಾಲದಲ್ಲಿ ಯೋಗ ಮತ್ತು ಕ್ರೀಡಾ ಡ್ರಿಲ್...
Date : Thursday, 05-12-2019
ನವದೆಹಲಿ: ಟಿಬೆಟನ್ನು ಚೀನಿಯರ ಕಪಿಮುಷ್ಠಿಯಿಂದ ಸ್ವತಂತ್ರಗೊಳಿಸುವ ಸಲುವಾಗಿ ಸಂದೇಶ ಮೇಶ್ರಂ ಎಂಬುವವರು ಭಾರತದಾದ್ಯಂತ 7,500 ಕಿಲೋಮೀಟರ್ ಸೈಕಲ್ ಯಾತ್ರೆ ನಡೆಸಲು ಪ್ರಾರಂಭಿಸಿದ್ದಾರೆ. ಈಗಾಗಲೇ ಮೇಶ್ರಂ ಅವರು ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ ಡಿಸೆಂಬರ್ 1 ರಿಂದ ತಮ್ಮ ಸೈಕಲ್ ಯಾತ್ರೆಯನ್ನು ಪ್ರಾರಂಭಿಸಿದ್ದಾರೆ. ಗುರುವಾರ ಶಿಮ್ಲಾ...
Date : Thursday, 05-12-2019
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಹಣಕಾಸು ನೀತಿ ಸಮಿತಿಯು ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿದೆ. ಈ ಮೂಲಕ ರೆಪೋ ದರ ಶೇಕಡಾ 5.15ರಲ್ಲೇ ಇರಲಿದೆ. ಬ್ಯಾಂಕುಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ ದರವನ್ನು ರೆಪೋ ದರ ಎಂದು ಕರೆಯಲಾಗುತ್ತದೆ. ಪ್ರಸ್ತುತ ಸಂಕಷ್ಟದಲ್ಲಿರುವ...
Date : Thursday, 05-12-2019
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1984ರ ಸಿಖ್ ವಿರೋಧಿ ದಂಗೆಯ ಆರೋಪವನ್ನು ಮಾಜಿ ಪ್ರಧಾನಿ ನರಸಿಂಹ ರಾವ್ ಅವರ ಮೇಲೆ ಹೊರಿಸಿದ್ದಾರೆ. ಈ ಮೂಲಕ ಗಾಂಧಿ ಪರಿವಾರವನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಸಿದ್ದಾರೆ. ಮಾಜಿ ಪ್ರಧಾನಿ ಇಂಧರ್ ಕುಮಾರ್...
Date : Thursday, 05-12-2019
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಕೇಂದ್ರ ಇಸ್ರೋ ಈ ತಿಂಗಳು ಎರಡು ಶಕ್ತಿಶಾಲಿ ಅಡ್ವಾನ್ಸ್ಡ್ ರಿಸ್ಯಾಟ್ ಸ್ಯಾಟಲೈಟ್ ಅನ್ನೋ ನಭಕ್ಕೆ ಚಿಮ್ಮಿಸಲಿದೆ. ಡಿಸೆಂಬರ್ 11ರಂದು ಉಡಾವಣೆ ಪ್ರಕ್ರಿಯೆ ನಡೆಯಲಿದೆ. ರಿಸ್ಯಾಟ್-2ಬಿಆರ್‌ಐ ರಾಡರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಷನ್ ಸ್ಯಾಟಲೈಟ್ ಇದಾಗಿದೆ. ಈ ಸ್ಯಾಟಲೈಟ್...
Date : Thursday, 05-12-2019
ವಾರಣಾಸಿ: ಯಾರೊಬ್ಬರೂ ಖಾಲಿಹೊಟ್ಟೆಯಲ್ಲಿ ಮಲಗಬಾರದು ಎಂಬ ಉದ್ದೇಶದೊಂದಿಗೆ ಫೀಡಿಂಗ್ ಇಂಡಿಯಾ ಎಂಬ ಎನ್‌ಜಿಒ ಉತ್ತರ ಪ್ರದೇಶದ ವಾರಣಾಸಿಯ ನಗರದಲ್ಲಿ ‘ಹ್ಯಾಪಿ ಫ್ರಿಡ್ಜ್’ ಅನ್ನು ಅಳವಡಿಸಿದೆ. ಈ ಫ್ರಿಡ್ಜ್ ಆಹಾರವನ್ನು ಸಂರಕ್ಷಣೆ ಮಾಡುತ್ತಿದ್ದು, ಇದರಲ್ಲಿನ ಆಹಾರವನ್ನು ಅಗತ್ಯವಿರುವವರು ತೆಗೆದುಕೊಳ್ಳಬಹುದಾಗಿದೆ. ವಾರಣಾಸಿಯ ಹಲವಾರು ಭಾಗಗಳಲ್ಲಿ...
Date : Thursday, 05-12-2019
ನವದೆಹಲಿ: ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸಲು ಆಮದು ಒಪ್ಪಂದ ಸೇರಿದಂತೆ ಹಲವಾರು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬುಧವಾರ ಹೇಳಿದ್ದಾರೆ. ಈರುಳ್ಳಿಯ ಪೂರೈಕೆಯಲ್ಲಿ ವ್ಯತ್ಯಯ ಆಗಲು ಹಲವಾರು ಕಾರಣಗಳಿವೆ, ಈ ಕಾರಣಗಳನ್ನು ಸರಿದೂಗಿಸಲು ಸರಕಾರ...
Date : Wednesday, 04-12-2019
ನವದೆಹಲಿ: ಭಾರತದ ಮೂಲೆಮೂಲೆಯ ಪ್ರದೇಶಗಳಿಗೂ ಸಂಪರ್ಕವನ್ನು ಇನ್ನಷ್ಟು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ನಾಲ್ಕನೇ ಹಂತದ ಪ್ರಾದೇಶಿಕ ಸಂಪರ್ಕ ಯೋಜನೆ ಉಡಾನ್ (ಉಡೆ ದೇಶ್ ಕೆ ಆಮ್ ನಾಗರಿಕ್) ಯೋಜನೆಗೆ ಚಾಲನೆ ನೀಡಿದೆ. ಈಶಾನ್ಯ ಪ್ರದೇಶ, ಹಿಮಾಲಯ ರಾಜ್ಯಗಳು,...
Date : Wednesday, 04-12-2019
ನವದೆಹಲಿ: CPSUಗಳಿಗೆ, CPSEಗಳಿಗೆ ಮತ್ತು ಇತರ ಸರಕಾರಿ ಸಂಸ್ಥೆಗಳಿಗೆ ಹೆಚ್ಚುವರಿ ಹಣವನ್ನು ಪೂರೈಸುವ ಸಲುವಾಗಿ ಭಾರತ್ ಬಾಂಡ್ ವಿನಿಮಯ ವ್ಯಾಪಾರ ಅನುದಾನಕ್ಕೆ ಕೇಂದ್ರ ಸಚಿವ ಸಂಪುಟವು ಬುಧವಾರ ಅನುಮೋದನೆಯನ್ನು ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ...
Date : Wednesday, 04-12-2019
ನವದೆಹಲಿ: ಭಾರತದ ನೆರೆಹೊರೆ ಮೊದಲು ಎಂಬ ನಿಯಮದಡಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಇಬ್ರಾಹಿಂ ಮಹಮ್ಮದ್ ಸಲೀಹ್ ಅವರು ಜಂಟಿಯಾಗಿ ನಾಲ್ಕು ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಯೋಜನೆಯು ಮಾಲೆ ನಗರವನ್ನು 2ಲಕ್ಷ ಎಲ್ಇಡಿ ಬಲ್ಬುಗಳ ಮೂಲಕ ಬೆಳಗಿಸುವುದು ಕೂಡ ಸೇರಿದೆ. ಉಳಿದ...