Date : Wednesday, 09-10-2019
ಚಂಡೀಗಢ: ರಫೆಲ್ ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆಯನ್ನು ನರೆವೇರಿಸಿದ ರಾಜನಾಥ್ ಸಿಂಗ್ ವಿರುದ್ಧ ಟೀಕಾ ಪ್ರಹಾರವನ್ನು ಮಾಡಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ ಕಿಡಿಕಾರಿದ್ದಾರೆ. ಯಾವುದನ್ನು ಟೀಕೆ ಮಾಡಬೇಕು ಮತ್ತು ಯಾವುದನ್ನು ಟೀಕೆ ಮಾಡಬಾರದು ಎಂದು ತಿಳಿಯದೆ ಕಾಂಗ್ರೆಸ್...
Date : Wednesday, 09-10-2019
ನವದೆಹಲಿ: ದೀಪಾವಳಿ ಹಬ್ಬಕ್ಕೂ ಮುಂಚಿತವಾಗಿ ಕೇಂದ್ರ ಸಚಿವ ಸಂಪುಟ ಬುಧವಾರ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಬಂಪರ್ ಕೊಡುಗೆಯನ್ನು ಘೋಷಣೆ ಮಾಡಿದೆ. ತುಟ್ಟಿ ಭತ್ಯೆಯನ್ನು ಶೇ 5 ರಷ್ಟು ಹೆಚ್ಚಳ ಮಾಡಲಾಗಿದೆ. ಇದೀಗ ತುಟ್ಟಿ ಭತ್ಯೆ ಶೇ.12ರಿಂದ ಶೇ.17ಕ್ಕೆ ಏರಿಕೆಯಾಗಿದೆ. ಈ...
Date : Wednesday, 09-10-2019
ನವದೆಹಲಿ: ಅಂಡಮಾನ್ ನಿಕೋಬರ್ನ ಅಂಡಮಾನ್ ಹಾಲಿಡೇಸ್ ಎಂಬ ಪ್ರಮುಖ ಡೆಸ್ಟಿನೇಶನ್ ಮ್ಯಾನೇಜ್ಮೆಂಟ್ ಮತ್ತು ಯಾಚ್ ಏಜೆನ್ಸಿ ಪ್ರತಿಷ್ಠಿತ ನ್ಯಾಷನಲ್ ಟೂರಿಸಂ ಅವಾರ್ಡ್ 2017-18ಗೆ ಪಾತ್ರವಾಗಿದೆ. ಭಾರತದ ಮೊದಲ ಯಾಚ್ ಕಾರ್ನಿವಲ್ ‘ಸೈಲ್ ದಿ ಅಂಡಮಾನ್’ ಅನ್ನು 2018 ಮತ್ತು 2019ರಲ್ಲಿ ಅಂಡಮಾನ್...
Date : Wednesday, 09-10-2019
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಅಕ್ಟೋಬರ್ 11 ರಿಂದ 12 ರವರೆಗೆ ಭಾರತ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಈ ವೇಳೆ ಅವರು ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ನಡೆಯಲಿರುವ 2ನೇ ಅನೌಪಚಾರಿಕ ಭಾರತ-ಚೀನಾ ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. “ಪ್ರಧಾನಮಂತ್ರಿಯವರ ಆಹ್ವಾನದ ಮೇರೆಗೆ, ಪೀಪಲ್ಸ್ ರಿಪಬ್ಲಿಕ್...
Date : Wednesday, 09-10-2019
ಮುಂಬಯಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ 370 ನೇ ವಿಧಿಯನ್ನು ರದ್ದುಗೊಳಿಸಿದ ನಿರ್ಧಾರಕ್ಕೆ ಸಂಬಂಧಿಸಿದಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮಂಗಳವಾರ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಶ್ಲಾಘಿಸಿದರು. ವಾರ್ಷಿಕ...
Date : Wednesday, 09-10-2019
ನವದೆಹಲಿ: ಹವಾಮಾನ ಬದಲಾವಣೆ ಮತ್ತು ಅರಣ್ಯ ನಾಶವನ್ನು ತಡೆಗಟ್ಟುವ ಪ್ರಯತ್ನದ ಭಾಗವಾಗಿ, ಗುಜರಾತ್‌ನಿಂದ ದೆಹಲಿ-ಹರಿಯಾಣ ಗಡಿಯವರೆಗೆ 1,400 ಕಿ.ಮೀ ಉದ್ದ ಮತ್ತು 5 ಕಿ.ಮೀ ಅಗಲದ ‘ಗ್ರೇಟ್ ಗ್ರೀನ್ ಬೆಲ್ಟ್’ ರಚಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರ ಗಂಭೀರ ಹೆಜ್ಜೆಯನ್ನಿಟ್ಟಿದೆ. ಈ ಯೋಜನೆಯು ಆರಂಭಿಕ...
Date : Wednesday, 09-10-2019
ನವದೆಹಲಿ: ಕಳೆದ ಎರಡು ವರ್ಷಗಳಿಂದ ಭಾರತದಲ್ಲಿ ಹಲವಾರು ಪ್ರಮಾಣದಲ್ಲಿ ಮಹಿಳಾ ಉದ್ಯಮಿಗಳು ಹೊರಹೊಮ್ಮುತ್ತಿದ್ದಾರೆ. ಮುಂದಿನ ಕೆಲವು ದಶಕಗಳಲ್ಲಿ ಏಷ್ಯಾದ ಉದ್ಯಮದ ಚಿತ್ರಣವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಬಲ್ಲಂತಹ 25 ಸಾಧನೆಗೈದ ಮಹಿಳೆಯರನ್ನು ಹೈಲೈಟ್ ಮಾಡುವ ಫೋರ್ಬ್ಸ್ ಏಷ್ಯಾದ ಪವರ್ ಬ್ಯುಸಿನೆಸ್ ವುಮೆನ್ ಪಟ್ಟಿಯಲ್ಲಿ ನಾಲ್ಕು...
Date : Wednesday, 09-10-2019
ಮಧುರೈ: ತಮಿಳುನಾಡಿನ ಮಧುರೈನಲ್ಲಿರುವ ಮೀನಾಕ್ಷಿ ದೇವಸ್ಥಾನದಲ್ಲಿ ಒಟ್ಟು 108 ಮಹಿಳಾ ವೀಣಾ ವಾದಕರು ಒಟ್ಟಾಗಿ ವೀಣೆಯನ್ನು ನುಡಿಸುವ ಮೂಲಕ ಮನಸೂರೆಗೊಂಡರು. ವಿಜಯದಶಮಿ ಸಂದರ್ಭದಲ್ಲಿ ಈ ವೀಣಾ ವಾದನ ಕಾರ್ಯಕ್ರಮ ಜರುಗಿದೆ. ದೇವಾಲಯದ ಆವರಣದಲ್ಲಿರುವ ತಿರುಕ್ಕಲ್ಯಾಣ ಮಂಟಪದಲ್ಲಿ ಮಂಗಳವಾರ ವೀಣಾ ವಾದನ ಶಿಕ್ಷಕಿ ಶೋಭನ...
Date : Wednesday, 09-10-2019
ನವದೆಹಲಿ: ದೆಹಲಿಯ ದ್ವಾರಕಾದಲ್ಲಿ ಜರುಗಿದ ದಸರಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭಾಗಿಯಾದರು. ಈ ವೇಳೆ ಮಾತನಾಡಿದ ಅವರು, ಮಹಿಳೆಯರ ಘನತೆ, ಗೌರವವನ್ನು ಹೆಚ್ಚಿಸಿ ಮಹಿಳಾ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಗೊಳಿಸಿ. ಈ ದೀಪಾವಳಿಯಲ್ಲಿ ಹೆಣ್ಣು ಮಕ್ಕಳನ್ನು ಸನ್ಮಾನಿಸಿ ಎಂದು ಜನರಿಗೆ ಕರೆ ನೀಡಿದರು....
Date : Wednesday, 09-10-2019
ಬೋರ್ಡೆಕ್ಸ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸಂಜೆ ಭಾರತದ ಮೊದಲ ರಫೆಲ್ ಫೈಟರ್ ಜೆಟ್‌ನಲ್ಲಿ ಫ್ರಾನ್ಸ್‌ನ ಬೋರ್ಡೆಕ್ಸ್ ಬಳಿಯ ಡಸಾಲ್ಟ್ ಸೌಲಭ್ಯದಲ್ಲಿ ಹಾರಾಟ ನಡೆಸಿದರು. ವಾಯುಪಡೆಯ 87 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ರಫೆಲ್ ಅನ್ನು ಭಾರತಕ್ಕೆ ಫ್ರಾನ್ಸ್ ಅಧಿಕೃತವಾಗಿ ಹಸ್ತಾಂತರ...