Date : Wednesday, 30-10-2019
ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯು ಬುಧವಾರ ತನ್ನ ಏವಿಯೇಷನ್ ಸೆಕ್ಯುರಿಟಿ ಗ್ರೂಪ್ (ASG) ಹೈದರಾಬಾದ್ ವಿಮಾನನಿಲ್ದಾಣದ ಸಿಐಎಸ್ಎಫ್ ಘಟಕಕ್ಕೆ ಹೊಸ ಮತ್ತು ಹೆಚ್ಚು ತರಬೇತಿ ಪಡೆದ ಕೆ 9 ಸದಸ್ಯನನ್ನು ಸ್ವಾಗತಿಸಿದೆ. “ಯೋಧ, ಮನುಷ್ಯನ ಉತ್ತಮ ಸ್ನೇಹಿತ, ಬಲಶಾಲಿ ಮತ್ತು ಒಡನಾಡಿ...
Date : Wednesday, 30-10-2019
ನವದೆಹಲಿ: ಭಾರತೀಯ ರೈಲ್ವೆಯು, ಅಧಿಕೃತ ರೈಲ್ವೆ ಟಿಕೆಟಿಂಗ್ ಏಜೆಂಟರ ಮೂಲಕ ಕಾಯ್ದಿರಿಸಿದ ಟಿಕೆಟ್ಗಳಿಗಾಗಿ ಹೊಸ ಒಟಿಪಿ ಆಧಾರಿತ ಮರುಪಾವತಿ ವ್ಯವಸ್ಥೆಯನ್ನು ಪರಿಚಯಿಸಿದೆ, ಹೊಸ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಪಿಎಸ್ಯು, ಇಂಡಿಯನ್ ರೈಲ್ವೆ ಕ್ಯಾಟರಿಂಗ್ & ಟೂರಿಸಂ ಕಾರ್ಪೋರೇಶನ್ ಲಿಮಿಟೆಡ್ (ಐಆರ್ಸಿಟಿಸಿ) ಜಾರಿಗೆ ತರಲಿದೆ ಎಂದು ಸರ್ಕಾರದ...
Date : Wednesday, 30-10-2019
ನವದೆಹಲಿ: ಯುರೋಪಿಯನ್ ಯೂನಿಯನ್ (ಇಯು) ಸದಸ್ಯರ ನಿಯೋಗ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದೆ. ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ನಿಯೋಗ ಇದಾಗಿದೆ....
Date : Wednesday, 30-10-2019
ರಿಯಾದ್: ತಾನು ರಾಜಕೀಯ ಕುಟುಂಬದಿಂದ ಬಂದಿಲ್ಲ, ಆದರೆ ಅತ್ಯಂತ ವಿನಮ್ರ ಹಿನ್ನೆಲೆಯಿಂದ ಬಂದಿದ್ದೇನೆ, ರೈಲು ನಿಲ್ದಾಣದಲ್ಲಿ ಚಹಾ ಮಾರಾಟ ಮಾಡಿದ್ದೇನೆ. ಬಡತನವನ್ನು ಪುಸ್ತಕ ಓದಿ ತಿಳಿದುಕೊಂಡಿಲ್ಲ, ಸ್ವತಃ ಅನುಭವಿಸಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸೌದಿಯಲ್ಲಿ ಮಂಗಳವಾರ ಹೇಳಿದ್ದಾರೆ. “ನನಗೆ ರಾಜಕೀಯ ಕುಟುಂಬದ ಹಿನ್ನಲೆ...
Date : Wednesday, 30-10-2019
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮಂಗಳವಾರ ನಡೆಸಲಾದ ವಿಶೇಷ ಪೊಲೀಸ್ ಅಧಿಕಾರಿಗಳ (ಎಸ್ಪಿಒ) ನೇಮಕಾತಿ ಪ್ರಕ್ರಿಯೆಯಲ್ಲಿ ಸಾವಿರಾರು ಯುವಕರು ಭಾಗವಹಿಸಿದ್ದಾರೆ. “ಜಿಲ್ಲೆಯ ಎಲ್ಲೆಡೆಯಿಂದ ಸುಮಾರು 6,800 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇಂದು ನಾವು ಮಂಡಿ ತಹ್ಸೀಲ್ನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ”...
Date : Wednesday, 30-10-2019
ರಿಯಾದ್: ಭಾರತವು ಮಂಗಳವಾರ ಸೌದಿ ಅರೇಬಿಯಾದೊಂದಿಗೆ ರುಪೇ ಕಾರ್ಡ್ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಇನ್ನು ಮುಂದೆ ಸೌದಿ ಅರೇಬಿಯಾದಲ್ಲೂ ರುಪೇ ಕಾರ್ಡ್ ಕಾರ್ಯಾರಂಭ ಮಾಡಲಿದೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಿದ ಪಶ್ಚಿಮ ಏಷ್ಯಾದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಸೌದಿ...
Date : Wednesday, 30-10-2019
ನವದೆಹಲಿ: ಷೇರು ಮಾರುಕಟ್ಟೆಯಲ್ಲಿ ಬುಧವಾರ ಭಾರೀ ಜಿಗಿತ ಕಂಡು ಬಂದಿದೆ. ಜುಲೈ 5 ರ ನಂತರ ಮೊದಲ ಬಾರಿಗೆ ಸೆನ್ಸೆಕ್ಸ್ 40,000 ದಾಟಿದೆ, ಈ ವರ್ಷದ ಜೂನ್ 4 ರಂದು ಸೆನ್ಸೆಕ್ಸ್ ಸಾರ್ವಕಾಲಿಕ ಗರಿಷ್ಠ 40,312 ಕ್ಕೆ ತಲುಪಿತ್ತು. ಕೆಲವು ಮುಂಚೂಣಿ ಕಂಪನಿಗಳ...
Date : Wednesday, 30-10-2019
ನವದೆಹಲಿ : ಸೌದಿ ಅರೇಬಿಯಾ ಪ್ರವಾಸವನ್ನು ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಬೆಳಿಗ್ಗೆ ನವದೆಹಲಿಗೆ ಆಗಮಿಸಿದ್ದಾರೆ. ಸೌದಿ ರಾಜ ಸಲ್ಮಾನ್ ಬಿನ್ ಅಬ್ದುಲಾಝಿಜ್ ಅಲ್ ಸೌದ್ ಅವರ ಆಮಂತ್ರಣದ ಮೇರೆಗೆ ಮೋದಿ ಸೌದಿ ಪ್ರವಾಸ ಹಮ್ಮಿಕೊಂಡಿದ್ದರು. ಮಂಗಳವಾರ ಸೌದಿಯಲ್ಲಿ ಫ್ಯೂಚರ್...
Date : Tuesday, 29-10-2019
ನವದೆಹಲಿ: 2014-15ನೇ ಹಣಕಾಸು ವರ್ಷದಿಂದ ಪ್ರತಿ ವರ್ಷ ಕಾರ್ಪೊರೇಟ್ ವಲಯ ತನ್ನ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿಯ ಭಾಗವಾಗಿ ರೂ. 10 ಸಾವಿರ ಕೋಟಿಗಳ ಕೊಡುಗೆಯನ್ನು ನೀಡುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಹೇಳಿದ್ದಾರೆ. 2013-14 ರಲ್ಲಿ ಕಂಪನೀಸ್ ಆ್ಯಕ್ಟ್ಗೆ ತಿದ್ದುಪಡಿಯನ್ನು...
Date : Tuesday, 29-10-2019
ಶ್ರೀನಗರ: ಯುರೋಪಿಯನ್ ಯೂನಿಯನ್ ಸಂಸತ್ ಸದಸ್ಯರುಗಳ ನಿಯೋಗ ಮಂಗಳವಾರ ಬೆಳಗ್ಗೆ ಕಾಶ್ಮೀರ ಕಣಿವೆಗೆ ತೆರಳಿದೆ. ಈ ನಿಯೋಗ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾಗಿತ್ತು. ಮೂಲಗಳ ಪ್ರಕಾರ ಯುರೋಪಿಯನ್ ಯೂನಿಯನ್ ನಿಯೋಗವು...