Date : Friday, 02-08-2019
ಹೈದರಾಬಾದ್: ಭಿಕ್ಷಾಟನೆ, ಬಾಲಕಾರ್ಮಿಕತನ ಮುಂತಾದವುಗಳಿಂದ ಸುಮಾರು 3,914 ಮಕ್ಕಳನ್ನು ಈ ವರ್ಷ ತೆಲಂಗಾಣದಲ್ಲಿ ರಕ್ಷಣೆ ಮಾಡಲಾಗಿದೆ ಮತ್ತು ಪೊಲೀಸರು 478 ಪ್ರಕರಣಗಳನ್ನು ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದಾಖಲು ಮಾಡಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡುವ ಸಲುವಾಗಿ ಇಲ್ಲಿನ ಪೊಲೀಸ್ ಇಲಾಖೆಯು ‘ಆಪರೇಶನ್...
Date : Friday, 02-08-2019
ಕೋಲ್ಕತ್ತಾ: ಪಶ್ಚಿಮಬಂಗಾಳದ ರೈಲ್ವೇ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಹಾಡುತ್ತಿರುವ ವೀಡಿಯೋ ಈಗ ವೈರಲ್ ಆಗಿದೆ. ಎರಡು ನಿಮಿಷಗಳ ವೀಡಿಯೋದಲ್ಲಿ ಮಹಿಳೆ ‘ಎಕ್ ಪ್ಯಾರ್ ಕ ನಗ್ಮಾ’ ಹಾಡನ್ನು ಅದ್ಭುತವಾಗಿ ಹಾಡಿದ್ದಾಳೆ. 1972ರ ಶೋರ್ ಸಿನಿಮಾಗಾಗಿ ಗಾಯಕಿ ಲತಾ ಮಂಗೇಶ್ಕರ್ ಅವರು ಇದನ್ನು ಹಾಡಿದ್ದರು....
Date : Friday, 02-08-2019
ರಾಂಚಿ: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಸುಮಾರು 29 ಲಕ್ಷ ಮಹಿಳೆಯರಿಗೆ ಹಂಚಿಕೆ ಮಾಡಲಾದ ಅಡುಗೆ ಅನಿಲಗಳ ಎರಡನೇ ಪುನರ್ ಭರ್ತಿ ಅನ್ನು ಉಚಿತವಾಗಿ ಮಾಡುವುದಾಗಿ ಝಾರ್ಖಾಂಡ್ ಮುಖ್ಯಮಂತ್ರಿ ರಘುಬರ್ ದಾಸ್ ಘೋಷಣೆ ಮಾಡಿದ್ದಾರೆ. “ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ನಮ್ಮ...
Date : Friday, 02-08-2019
ಕೊಲಂಬೋ: ತನ್ನ ‘ಒನ್ ಕೊಲಂಬೋ ರಿಡೆವಲಪ್ಮೆಂಟ್ ಪ್ರಾಜೆಕ್ಟ್’ ಅಡಿಯಲ್ಲಿ ಭಾರತದ ಟಾಟಾ ಹೌಸಿಂಗ್ ಶ್ರೀಲಂಕಾದ ರಾಜಧಾನಿ ಕೊಲಂಬೋದಲ್ಲಿ ನಿರ್ಮಾಣ ಮಾಡಿರುವ ಎಲ್ಲಾ ಆಧುನಿಕ ಸೌಕರ್ಯಗಳನ್ನು ಹೊಂದಿರುವ ಮನೆಗಳನ್ನು ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು 626 ಕುಟುಂಬಗಳಿಗೆ ಗುರುವಾರ ಹಸ್ತಾಂತರಿಸಿದರು ಮತ್ತು...
Date : Friday, 02-08-2019
ನವದೆಹಲಿ: 17 ನೇ ಲೋಕಸಭೆಯ ಮೊದಲ ಅಧಿವೇಶನವು ಫಲದಾಯಕತೆ ಮತ್ತು ಮಸೂದೆಗಳ ಅಂಗೀಕಾರದ ವಿಷಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತದೆ ಎಂದು ಗುರುವಾರ ನವದೆಹಲಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಆಶಾವಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸತ್ತಿನಲ್ಲಿ ಪರಿಚಯಿಸಲಾದ ಎಲ್ಲಾ 36 ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಉತ್ಸುಕವಾಗಿದೆ...
Date : Friday, 02-08-2019
ಶ್ರೀನಗರ : ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜನೆಗೊಳಿಸುತ್ತಿದೆ. ಈಗಾಗಲೇ 10,000 ಯೋಧರನ್ನು ಹೆಚ್ಚುವರಿಯಾಗಿ ಆ ರಾಜ್ಯಕ್ಕೆ ಕಳುಹಿಸಿರುವ ಕೇಂದ್ರ, ಇದೀಗ ಮತ್ತೆ 25 ಸಾವಿರ ಯೋಧರನ್ನು ಕಳುಹಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಗುರುವಾರ ಬೆಳಗ್ಗಿನಿಂದಲೇ...
Date : Friday, 02-08-2019
ನವದೆಹಲಿ: ಪ್ರತಿ ಬಾರಿಯಂತೆ ಈ ಬಾರಿಯೂ ನವದೆಹಲಿಯಲ್ಲಿ ಆಗಸ್ಟ್ 13ರಂದು ಅಂತಾರಾಷ್ಟ್ರೀಯ ರಕ್ಷಾ ಬಂಧನವನ್ನು ಆಚರಿಸಲಾಗುತ್ತಿದೆ. ಮಾನವ ಸಂಬಂಧಗಳ ಮೌಲ್ಯವನ್ನು ಸಾರುವ ಈ ಹಬ್ಬವನ್ನು ಮಧ್ಯಾಹ್ನ 2 ಗಂಟೆಗೆ ಜಂತರ್ ಮಂತರ್ ಪ್ರದೇಶದ ಎನ್ಡಿಎಂಸಿ ಕನ್ವೆನ್ಷನ್ ಸೆಂಟರಿನಲ್ಲಿ ಆಚರಿಸಲಾಗುತ್ತಿದೆ. ವಿಶ್ವ ಭ್ರಾತೃತ್ವ...
Date : Friday, 02-08-2019
ನವದೆಹಲಿ: ಥಾಯ್ಲೆಂಡಿನ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ 9ನೇ ಈಸ್ಟ್ ಏಷ್ಯಾ ಸಮಿತ್ ಫಾರಿನ್ ಮಿನಿಸ್ಟರ್ಸ್ ಮೀಟ್ನ ಎರಡನೇ ದಿನವಾದ ಇಂದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಮೆರಿಕಾದ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರನ್ನು ಭೇಟಿಯಾಗಿದ್ದಾರೆ. ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು...
Date : Friday, 02-08-2019
ಶ್ರೀನಗರ: ಜೇನುಸಾಕಣೆ ಜಮ್ಮು ಮತ್ತು ಕಾಶ್ಮೀರದಲ್ಲಿ ಹಳೆಯ ಸಂಪ್ರದಾಯವಾಗಿದೆ. ವೈಜ್ಞಾನಿಕ ಮಧ್ಯಪ್ರವೇಶಗಳಿಂದಾಗಿ, ಇದು ರಾಜ್ಯದಲ್ಲಿ ಲಾಭದಾಯಕ ವ್ಯವಹಾರವಾಗಿ ಹೊರಹೊಮ್ಮುತ್ತಿದೆ, ಸ್ಥಳೀಯರಿಗೆ ಹೆಚ್ಚಿನ ಆದಾಯ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ಪ್ರವಾಸೋದ್ಯಮ ಕ್ಷೇತ್ರವು ಕೂಡ ಜೇನುಸಾಕಣೆಯೊಂದಿಗೆ ರಾಜ್ಯದಲ್ಲಿ ಉತ್ತಮ ಉತ್ತೇಜನವನ್ನು ಕಾಣುತ್ತಿದೆ. ದೋಡಾ ಜಿಲ್ಲೆಯ...
Date : Thursday, 01-08-2019
ಬರ್ಲಿನ್: ಐರನ್ ಮ್ಯಾನ್ ಟ್ರಿಯಥಾನ್ ಅನ್ನು ಪೂರ್ಣಗೊಳಿಸಿದ ಯಶಸ್ಸಿಗೆ ಪಾತ್ರರಾಗಿರುವ ನಿವೃತ್ತ ಮೇಜರ್ ಜನರಲ್ ವಿಕ್ರಮ್ ಡೋಗ್ರಾ ಅವರು ಇದೀಗ ತಮ್ಮದೇ ದಾಖಲೆಯನ್ನು ಮುರಿದಿದ್ದಾರೆ. ಕಳೆದ ಭಾನುವಾರ ಜರ್ಮನಿಯಲ್ಲಿ ಜರುಗಿದ ಗ್ರೂಲಿಂಗ್ ಈವೆಂಟ್ನಲ್ಲಿ ಅವರು ಹಂಬರ್ಗ್ನಲ್ಲಿ ಮಾಡಿದ ತಮ್ಮ ಹಿಂದಿನ ದಾಖಲೆಯನ್ನು 41...