News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೆಟ್ರೋ ಮಾದರಿಯಂತೆ ರೈಲ್ವೆಯಲ್ಲೂ ಮಹಿಳೆಯರಿಗಾಗಿ ವಿಶೇಷ ಕೋಚ್

ನವದೆಹಲಿ: ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುತ್ತಿರುವ ಭಾರತೀಯ ರೈಲ್ವೆಯು, ದೆಹಲಿ ಮೆಟ್ರೊದಂತೆಯೇ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಕೋಚ್ ಅನ್ನು ಪರಿಚಯಿಸಲು ಯೋಜಿಸಿದೆ. ಗುರುತಿಸುವಿಕೆಗಾಗಿ ಮಹಿಳಾ ಕೋಚುಗಳು ಗುಲಾಬಿ ಬ್ಯಾಂಡ್ ಹೊಂದಿರಲಿದೆ. ಪ್ರಸ್ತುತ, ಪ್ರತಿ ದೆಹಲಿ ಮೆಟ್ರೋ ರೈಲುಗಳಲ್ಲಿ...

Read More

ಭಾರತದಿಂದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಖರೀದಿಸಲು ಮುಂದಾಗಿದೆ ಥಾಯ್ಲೆಂಡ್

ನವದೆಹಲಿ: ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಆಮದು ಮಾಡಿಕೊಳ್ಳುವ ಸಲುವಾಗಿ ಥಾಯ್ಲೆಂಡ್ ಪ್ರಸ್ತುತ ಭಾರತದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಾತುಕತೆ  ಕಾರ್ಯರೂಪಕ್ಕೆ ಬಂದರೆ, ಭಾರತವು ಮೊದಲ ಬಾರಿಗೆ ಬ್ರಹ್ಮೋಸ್ ಕ್ಷಿಪಣಿಯನ್ನು ರಫ್ತು ಮಾಡಲಿದೆ. ಕೆಲ ಸಮಯಗಳಿಂದ ಥಾಯ್ಲೆಂಡ್ ಈ ಕ್ಷಿಪಣಿಗಳ ಬಗ್ಗೆ ತೀವ್ರ ಆಸಕ್ತಿಯನ್ನು ತೋರಿಸುತ್ತಿದೆ,...

Read More

ಸಂಸತ್ತಿನಲ್ಲಿ ಅಂಗೀಕಾರಗೊಂಡ ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ) ಮಸೂದೆ 2019

ನವದೆಹಲಿ: ಸಂಸತ್ತಿನಲ್ಲಿ ಇಂದು ಋಣಬಾಧ್ಯತೆ ಮತ್ತು ದಿವಾಳಿತನ ಸಂಹಿತೆ (ತಿದ್ದುಪಡಿ)  ಮಸೂದೆ 2019  (Insolvency and Bankruptcy Code (amendment) Bill 2019) ಅನ್ನು ಅಂಗೀಕರಿಸಲಾಗಿದೆ. ಈ ಮಸೂದೆಯ 5 ಸೆಕ್ಷನ್­ಗಳಿಗೆ 8 ತಿದ್ದುಪಡಿಗಳನ್ನು ತರಲಾಗಿದೆ. ಈ ಮೊದಲು ರಾಜ್ಯಸಭೆಯಲ್ಲಿ ಈ...

Read More

2017-18 ರಲ್ಲಿ ಬಿಜೆಪಿ ಆಸ್ತಿ ಮೌಲ್ಯ ಶೇ. 22 ರಷ್ಟು ಹೆಚ್ಚಳ

ನವದೆಹಲಿ: ಬಿಜೆಪಿಯು 2017-18ರಲ್ಲಿ ತನ್ನ ಆಸ್ತಿ ಮೂಲವನ್ನು ಶೇಕಡಾ 22 ರಷ್ಟು ಹೆಚ್ಚಿಸಿಕೊಂಡಿದೆ, ಪ್ರಸ್ತುತ ಅದರ ಆಸ್ತಿ  ಮೌಲ್ಯ ರೂ.1,483.35ಕ್ಕೇರಿದೆ. ಅದರ ಹಿಂದಿನ ಸಾಲಿನಲ್ಲಿ ಅದರ ಆಸ್ತಿ ಮೌಲ್ಯ ರೂ. 1,213 ಕೋಟಿ ರೂಪಾಯಿ ಇತ್ತು. ಪಕ್ಷವು ತನ್ನ ಆಸ್ತಿ ಮೌಲ್ಯದ...

Read More

ಕುಲಭೂಷಣ್­ಗೆ ಆ. 2ರಂದು ರಾಜತಾಂತ್ರಿಕ ಸಂಪರ್ಕ ಒದಗಿಸುವ ಆಫರ್ ನೀಡಿ, ಭಾರತದ ಪ್ರತಿಕ್ರಿಯೆಗೆ ಕಾಯುತ್ತಿದೆ ಪಾಕ್

ನವದೆಹಲಿ: ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಶುಕ್ರವಾರ (ಆಗಸ್ಟ್ 2) ರಾಜತಾಂತ್ರಿಕ ಸಂಪರ್ಕವನ್ನು ಒದಗಿಸಲು ಅನುವು ಮಾಡಿಕೊಡುವುದಾಗಿ ಪಾಕಿಸ್ಥಾನ ಹೇಳಿದೆ. ಪಾಕಿಸ್ಥಾನದ ವಿದೇಶಾಂಗ ವ್ಯವಹಾರಗಳ ವಕ್ತಾರರು ಈ ಬಗ್ಗೆ ಘೋಷಣೆ ಮಾಡಿದ್ದು, ಭಾರತದ ಪ್ರತಿಕ್ರಿಯೆಗಾಗಿ ಕಾಯುತ್ತಿರುವುದಾಗಿ ಅವರು ಹೇಳಿದ್ದಾರೆ. ಅಂತಾರಾಷ್ಟ್ರೀಯ...

Read More

ತ್ರಿಪುರಾ: ಪಂಚಾಯತ್ ಚುನಾವಣೆಯಲ್ಲಿ ಶೇ. 95 ರಷ್ಟು ಸ್ಥಾನಗಳನ್ನು ಗೆದ್ದ ಬಿಜೆಪಿ

ಅಗರ್ತಾಲ : ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿ ಪಂಚಾಯತ್ ಚುನಾವಣೆಗಳಲ್ಲೂ ಅಭೂತಪೂರ್ವ ಯಶಸ್ಸನ್ನು ದಾಖಲಿಸಿದೆ. ಗ್ರಾಮ ಪಂಚಾಯತ್, ಪಂಚಾಯತ್ ಸಮಿತಿ ಮತ್ತು ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಒಟ್ಟು ಶೇ. 95 ರಷ್ಟು ಸ್ಥಾನಗಳನ್ನು ಅದು ಗೆದ್ದುಕೊಂಡಿದೆ. ಜುಲೈ 27 ರಂದು ತ್ರಿಪುರಾದ ಶೇ. 14...

Read More

10 ವರ್ಷದಲ್ಲಿ ವಿಶ್ವದ ಮೊದಲ ಸಂಪೂರ್ಣ ಹಸಿರು ರೈಲ್ವೆಯಾಗುವತ್ತ ಗುರಿ ಇಟ್ಟ ಭಾರತೀಯ ರೈಲ್ವೆ

ನವದೆಹಲಿ: ಮುಂದಿನ ದಶಕದೊಳಗೆ ಭಾರತೀಯ ರೈಲ್ವೆಯನ್ನು ವಿಶ್ವದ ಮೊದಲ ಹಸಿರು ರೈಲ್ವೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಗೋಯಲ್ ಅವರು ಜುಲೈ 28 ರಂದು ರಾಜ್ಯಸಭೆಯಲ್ಲಿ ಶುದ್ಧ ಇಂಧನ ಮೂಲಗಳಿಗೆ ಬದಲಾಗುವ ಮಾರ್ಗಸೂಚಿಯನ್ನು...

Read More

1 ಕೆಜಿಗೆ ರೂ. 70,501 ಕ್ಕೆ ಮಾರಾಟವಾಗಿದೆ ಅಸ್ಸಾಂನ ಮತ್ತೊಂದು ವಿಶಿಷ್ಟ ಚಹಾ

ಗುವಾಹಟಿ: ಅಸ್ಸಾಂನ ಮನೋಹರಿ ಗೋಲ್ಡ್ ಟೀ 1 ಕೆಜಿಗೆ ಬರೋಬ್ಬರಿ 50 ಸಾವಿರ ರೂಪಾಯಿಗೆ ಹರಾಜಾಗಿ ದಾಖಲೆಯನ್ನು ಮಾಡಿತ್ತು. ಆದರೀಗ ಅದರ ದಾಖಲೆಯನ್ನು ಅಸ್ಸಾಂನ ಮತ್ತೊಂದು ಅಪರೂಪದ ಚಹಾ ‘ಆರ್ಥಡಕ್ಸ್ ಗೋಲ್ಡನ್ ಟಿಪ್ಸ್’ ಮುರಿದು ಹಾಕಿದೆ. ಗುವಾಹಟಿ ಚಹಾ ಹರಾಜು ಕೇಂದ್ರದಲ್ಲಿ...

Read More

ಮುಂದಿನ ಅಧಿವೇಶನದಿಂದ ಪೇಪರ್ ಲೆಸ್ ಆಗಲಿದೆ ಲೋಕಸಭೆ

ನವದೆಹಲಿ: ವೆಚ್ಚವನ್ನು ಕಡಿತಗೊಳಿಸುವ ಸಲುವಾಗಿ ಇನ್ನು ಮುಂದೆ ಲೋಕಸಭೆ ಸಂಪೂರ್ಣ ಪೇಪರ್ ಲೆಸ್ ಆಗಲಿದೆ. ಮುಂದಿನ ಅಧಿವೇಶನದಿಂದ ಕಾಗದ ರಹಿತ ಮಾದರಿಯನ್ನು ಅನುಸರಿಸುವುದಾಗಿ ಸ್ಪೀಕರ್ ಓಂ ಬಿರ್ಲಾ ಅವರು ಹೇಳಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಉಳಿಯಲಿದೆ ಎಂಬ ಅಭಿಪ್ರಾಯವನ್ನು...

Read More

2022ಕ್ಕೆ ಸರ್ವರಿಗೂ ವಸತಿ ಕಲ್ಪಿಸುವಲ್ಲಿ ಇರುವ ಅಡೆತಡೆಗಳನ್ನು ನಿವಾರಿಸುವಂತೆ ಅಧಿಕಾರಿಗಳಿಗೆ ಮೋದಿ ಕರೆ

ನವದೆಹಲಿ: ತಮ್ಮ ಎರಡನೆಯ ಅವಧಿಯ ಸರ್ಕಾರದ ಮೊದಲ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, 2022ರ ವೇಳೆಗೆ ಸರ್ವರಿಗೂ ವಸತಿಯನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂಬುದನ್ನು ಪುನರುಚ್ಚರಿಸಿದ್ದಾರೆ ಮತ್ತು ಈ ಗುರಿಯನ್ನು ತಲುಪುವಲ್ಲಿ ಇರುವ ಎಲ್ಲಾ ಅಡೆತಡೆಗಳನ್ನು...

Read More

Recent News

Back To Top