News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶರಣಾದ ಅಸ್ಸಾಂನ ಕೊನೆಯ ಉಗ್ರ ಗುಂಪು : ಈಶಾನ್ಯದ ಬಂಡಾಯ ಶಮನದಲ್ಲಿ ಕೇಂದ್ರಕ್ಕೆ ಮಹತ್ವದ ಜಯ

ನವದೆಹಲಿ: ಈಶಾನ್ಯದಲ್ಲಿನ ಬಂಡಾಯದ ವಿರುದ್ಧ ಸರ್ಕಾರ  ಪ್ರಮುಖ ವಿಜಯವನ್ನು ಸಾಧಿಸಿದೆ. ಅಸ್ಸಾಂನ ಕೊನೆಯ ಬೋಡೋ ಉಗ್ರಗಾಮಿ ಗುಂಪು ಮ್ಯಾನ್ಮಾರ್‌ನಲ್ಲಿ ತನ್ನ ಅಡಗುತಾಣವನ್ನು ಬಿಟ್ಟು ಭಾರತೀಯ ಅಧಿಕಾರಿಗಳಿಗೆ ಶರಣಾಗಿದೆ ಎಂದು ವರದಿಗಳು ತಿಳಿಸಿವೆ. ಭಯೋತ್ಪಾದಕ ಸಂಘಟನೆಯಾದ ಉಲ್ಫಾದ ಆಪ್ತ ಸಂಘಟನೆಯಾಗಿದ್ದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೊರೊಲ್ಯಾಂಡ್...

Read More

ರೂ. 130 ಕ್ಕೆ 200 ಚಾನೆಲ್‌ಗಳು ಸಿಗಲಿವೆ : TRAI ಅಧ್ಯಕ್ಷ ಆರ್. ಎಸ್. ಶರ್ಮಾ

ನವದೆಹಲಿ: ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ಹೊಸ ಸುಂಕದ ಆದೇಶಕ್ಕೆ (ಎನ್‌ಟಿಒ) ತಿದ್ದುಪಡಿ ತಂದಿದೆ, ಇದು ಗ್ರಾಹಕರಿಗೆ 100 ರ ಬದಲು 200 ಚಾನೆಲ್‌ಗಳನ್ನು 130 ರೂ.ಗಳ ಒಂದೇ ಬೆಲೆಗೆ ಹೊಂದಲು ಅವಕಾಶ ಮಾಡಿಕೊಟ್ಟಿದೆ. “100 ಚಾನೆಲ್‌ಗಳನ್ನು 130 ರೂಪಾಯಿಗಳಿಗೆ...

Read More

ಸಿಎಎ : ನಿರಾಶ್ರಿತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟ ಮೊದಲ ರಾಜ್ಯವಾಗಿ ಹೊರಹೊಮ್ಮಿದ ಯುಪಿ

ಲಕ್ನೋ: ಪೌರತ್ವ ತಿದ್ದಪಡಿ ಕಾಯ್ದೆ-2019ರ ಅಡಿಯಲ್ಲಿ ಪೌರತ್ವವನ್ನು ನೀಡಲು ನಿರಾಶ್ರಿತರ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ ದೇಶದ ಮೊದಲ ರಾಜ್ಯವಾಗಿ ಉತ್ತರಪ್ರದೇಶ ಹೊರಹೊಮ್ಮಿದೆ. ಯೋಗಿ ಆದಿತ್ಯನಾಥ ಸರ್ಕಾರ ತನ್ನ ರಾಜ್ಯದಲ್ಲಿ ನೆಲೆಸಿರುವ ನಿರಾಶ್ರಿತರ ಪಟ್ಟಿಯನ್ನು ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. “19 ಜಿಲ್ಲೆಗಳಲ್ಲಿ...

Read More

ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ಹಾನಿ ಇಲ್ಲ : ಮಧ್ಯಪ್ರದೇಶ ಕಾಂಗ್ರೆಸ್ ಶಾಸಕ

ಮಂಡ್ಸೋರ್: ಮಧ್ಯಪ್ರದೇಶದ ಮಂಡ್ಸೋರ್ ಜಿಲ್ಲೆಯ ಸುವಸ್ರಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹರ್ದೀಪ್ ಸಿಂಗ್ ದಾಂಗ್ ಅವರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬೆಂಬಲಿಸಿದ್ದಾರೆ. ಈ ಕಾಯ್ದೆಯನ್ನು ಎನ್­ಆರ್­ಸಿಯಿಂದ ಬೇರ್ಪಡಿಸಿ ನೋಡಬೇಕು, ಹಾಗೆ ನೋಡಿದಾಗ ಮಾತ್ರ ನಮಗೆ ಈ ಕಾಯ್ದೆಯಲ್ಲಿ ಯಾವುದೇ ಹಾನಿಯಲ್ಲ ಎಂಬುದು...

Read More

ಸೊಹ್ರಾಬುದ್ದೀನ್ ಹತ್ಯೆ ಬಗ್ಗೆ ಸುಳ್ಳು ವರದಿ : ಕ್ಷಮೆಯಾಚನೆ ಮಾಡಿದ ರಾಜ್­ದೀಪ್ ಸರ್ದೇಸಾಯಿ

ಹೈದರಾಬಾದ್: ಕುಖ್ಯಾತ ಗ್ಯಾಂಗ್­ಸ್ಟರ್ ಶೇಖ್ ಸೊಹ್ರಾಬುದ್ದೀನ್ ಹತ್ಯೆಗೆ ಸಂಬಂಧಿಸಿದಂತೆ ಸುಳ್ಳು ವರದಿಯನ್ನು ಮಾಡಿದ್ದ ಖ್ಯಾತ ಪತ್ರಕರ್ತ ರಾಜ್­ದೀಪ್ ಸರ್ದೇಸಾಯಿ ಅವರು ತನ್ನ ಕ್ರಮಕ್ಕೆ ಬೇಷರತ್  ಕ್ಷಮಾಪಣೆಯನ್ನು ಕೇಳಿದ ಹಿನ್ನಲೆಯಲ್ಲಿ  ಹೈದರಾಬಾದ್ ಕೋರ್ಟ್ ಅವರನ್ನು ಖುಲಾಸೆಗೊಳಿಸಿದೆ. ‘30 ಮಿನಿಟ್ಸ್ – ಸೊಹ್ರಾಬುದ್ದೀನ್, ದಿ ಇನ್ಸೈಡ್...

Read More

ಒಮನ್ ಸುಲ್ತಾನ ನಿಧನ : ಇಂದು ಭಾರತದಲ್ಲಿ ಶೋಕಾಚರಣೆ

ನವದೆಹಲಿ: ಒಮನ್ ಸುಲ್ತಾನ ಖಬೂಸ್ ಬಿಲ್ ಸೈದ್ ಅಲ್ ಸೈದ್ ಅವರ ನಿಧನದ ಹಿನ್ನಲೆಯಲ್ಲಿ  ದೇಶದಲ್ಲಿ ಒಂದು ದಿನಗಳ ಶೋಕಾಚರಣೆಯನ್ನು ನಡೆಸಲು ನಿರ್ಧರಿಸಲಾಗಿದೆ. 79 ವರ್ಷ ವಯಸ್ಸಿನ ಸುಲ್ತಾನ ಜನವರಿ 10 ರಂದು ನಿಧನರಾದರು. 1970 ರಿಂದ ತಮ್ಮ ಸಾವಿನವರೆಗೆ ಅವರು...

Read More

ಭಾರೀ ಚೇತರಿಕೆಯನ್ನು ಕಂಡ ಷೇರು ಮಾರುಕಟ್ಟೆ : 250 ಅಂಶಗಳ ಏರಿಕೆ ಕಂಡ ಸೆನ್ಸೆಕ್ಸ್

ನವದೆಹಲಿ: ಈಕ್ವಿಟಿ ಬೆಂಚ್‌ಮಾರ್ಕ್ ಬಿಎಸ್‌ಇ ಸೆನ್ಸೆಕ್ಸ್ ಸೋಮವಾರ ಆರಂಭಿಕ ವಹಿವಾಟಿನಲ್ಲಿ 269.11 ಪಾಯಿಂಟ್‌ಗಳ ಏರಿಕೆ ಕಂಡು 41,868.83 ಕ್ಕೆ ತಲುಪಿದೆ. 50-ಸ್ಕ್ರಿಪ್ ನಿಫ್ಟಿ 76.65 ಪಾಯಿಂಟ್‌ಗಳ ಜಿಗಿತವನ್ನು ಕಂಡು 12,333.45 ಕ್ಕೆ ತಲುಪಿದೆ. ಎಲ್ಲಾ ನಿಫ್ಟಿ ವಲಯ ಸೂಚ್ಯಂಕಗಳು ಸಕಾರಾತ್ಮಕ  ವಹಿವಾಟು ನಡೆಸುತ್ತಿವೆ....

Read More

ಇಬ್ಬರು ಉಗ್ರರೊಂದಿಗೆ ಜಮ್ಮ ಕಾಶ್ಮೀರ ಡಿಎಸ್­ಪಿ ಬಂಧನ : ಅಫ್ಜಲ್ ಜೊತೆಗಿದ್ದ ಸಂಬಂಧದ ಬಗ್ಗೆ ತನಿಖೆ

ನವದೆಹಲಿ : ಇಬ್ಬರು ಮೋಸ್ಟ್ ವಾಂಟೆಡ್ ಭಯೋತ್ಪಾದಕರೊಂದಿಗೆ ಸಿಕ್ಕಿಬಿದ್ದ ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ದೇವಿಂದರ್ ಸಿಂಗ್ ಅವರನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. 2001 ರ ಸಂಸತ್ತಿನ ದಾಳಿಯಲ್ಲಿ ಇವರ ಪಾತ್ರ ಮತ್ತು ಅಫ್ಜಲ್ ಗುರುವಿನೊಂದಿಗಿನ ಇವರ ಸಂಪರ್ಕದ ಬಗ್ಗೆ ವಿಚಾರಣೆ ನಡೆಯುತ್ತಿದೆ....

Read More

ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲು ಟ್ರಯಲ್ ನಡೆಸಿದ ತಿಹಾರ್ ಜೈಲು

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ತಿಹಾರ್ ಜೈಲು ಸಿದ್ಧತೆ ನಡೆಸುತ್ತಿದೆ, ಇದಕ್ಕಾಗಿ ಭಾನುವಾರು ಟ್ರಯಲ್ ನಡೆಸಲಾಗಿದ್ದು,  ಇಲ್ಲಿ ನಾಲ್ವರು ಅಪರಾಧಿಗಳ ಡಮ್ಮಿಗಳನ್ನು ಗಲ್ಲಿಗೇರಿಸಲಾಯಿತು. ಡಮ್ಮಿಗಳನ್ನು ಆಯಾ ತೂಕಕ್ಕೆ ಅನುಗುಣವಾಗಿ ಸಿದ್ಧಪಡಿಸಲಾಗಿತ್ತು. ನಾಲ್ವರ ತೂಕದ ಪ್ರಕಾರ, ಗೋಣಿಚೀಲದ ತೂಕದ...

Read More

ವಜ್ರ ಬಳಸಿ ಭಾರತದ ಭೂಪಟ ಮತ್ತು ಮೋದಿಯನ್ನು ಮೂಡಿಸಿದ ಸೂರತ್ ಉದ್ಯಮಿ

ಸೂರತ್: ಪ್ರಧಾನಿ ನರೇಂದ್ರ ಮೋದಿಯವರ ಅಪ್ಪಟ ಅಭಿಮಾನಿಯಾಗಿರುವ ಗುಜರಾತಿನ ಸೂರತ್­ನ ವಜ್ರ ಉದ್ಯಮಿಯೊಬ್ಬರು ವಜ್ರದಲ್ಲಿ ಭಾರತದ ಭೂಪಟವನ್ನು ರಚಿಸಿ ಅದರಲ್ಲಿ ಮೋದಿಯವರ ಮುಖವನ್ನು ಮೂಡಿಸಿದ್ದಾರೆ. ಉದ್ಯಮಿ ಆಕಾಶ್ ಸಲಿಯ ಅವರು ಈ ಭೂಪಟವನ್ನು ರಚಿಸಿದವರಾಗಿದ್ದಾರೆ. ಮೂರು ಕ್ಯಾರೆಟ್ ವಜ್ರವನ್ನು ಬಳಸಿ ಭೂಪಟವನ್ನು...

Read More

Recent News

Back To Top