Date : Wednesday, 15-01-2020
ನವದೆಹಲಿ: ಸುದೀರ್ಘಕಾಲದ ಕಚ್ಚಾತೈಲ ಪೂರೈಕೆಗಾಗಿ ಭಾರತ ಮತ್ತು ರಷ್ಯಾ ದೇಶಗಳು ಒಪ್ಪಂದವನ್ನು ನಡೆಸುವ ಸಲುವಾಗಿ ಮಾತುಕತೆಯನ್ನು ಆರಂಭಿಸಿದೆ. ತನ್ನ ತೈಲ ಪೂರೈಕೆಯ ಮೂಲವನ್ನು ವೈವಿಧ್ಯಗೊಳಿಸುವ ನಿಟ್ಟಿನಲ್ಲಿ ರಷ್ಯಾದ ದೂರ ಪೂರ್ವ ಪ್ರದೇಶದಿಂದ ಡೈಲಾಗ್ ಆಮದು ಮಾಡಿಕೊಳ್ಳುವತ್ತ ಭಾರತ ಗಮನಹರಿಸಿದೆ ಎಂದು ಮೂಲಗಳು...
Date : Wednesday, 15-01-2020
ನವದೆಹಲಿ: ಇ-ಕಾಮರ್ಸ್ ದಿಗ್ಗಜ ಅಮೆಜಾನ್ನ ಜಾಗತಿಕ ಸಿಇಓ ಜೆಫ್ ಬೆಜೊಸ್ ಅವರು ಭಾರತ ಪ್ರವಾಸದಲ್ಲಿದ್ದು, ಮಂಗಳವಾರ ರಾಜಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ನಮನಗಳನ್ನು ಸಲ್ಲಿಸಿದರು. ಜಾಗತಿಕ ಬಿಲಿಯನೇರ್ಗಳ ಪೈಕಿ ಸ್ಥಾನವನ್ನು ಪಡೆದುಕೊಂಡಿರುವ ಜೆಫ್ ಬೆಜೊಸ್ ಅವರು, ಟ್ವಿಟರ್ ಮೂಲಕ...
Date : Wednesday, 15-01-2020
ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಭಾರತೀಯ ಸೇನಾ ದಿನದ ಪ್ರಯುಕ್ತ ಇಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಗೌರವಾರ್ಪಣೆಯನ್ನು ಮಾಡಿದರು. ರಕ್ಷಣಾ ಪಡೆಗಳ ಮುಖ್ಯಸ್ಥರಿಗೆ ಭೂ ಸೇನಾಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ, ವಾಯುಸೇನೆ ಮುಖ್ಯಸ್ಥ ಆರ್ ಕೆ ಎಸ್...
Date : Wednesday, 15-01-2020
ನವದೆಹಲಿ: ದೇಶದಾದ್ಯಂತ ಇಂದು ಮಕರ ಸಂಕ್ರಮಣ, ಮಾಘ ಬಿಹು ಮತ್ತು ಪೊಂಗಲ್ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ. ಟ್ವೀಟ್ ಮಾಡಿರುವ ಮೋದಿ, “ಪ್ರಕೃತಿಯ ಚಿತ್ತಾರ, ಪರಂಪರೆ ಮತ್ತು ಸಂಸ್ಕೃತಿಯನ್ನು ಒಳಗೊಂಡಿರುವ ಮಕರ...
Date : Tuesday, 14-01-2020
ಜೈಪುರ: ಸಶಸ್ತ್ರ ಪಡೆಗಳ ಮಾಜಿ ಸೈನಿಕರು ಮತ್ತು ಸಿಬ್ಬಂದಿಗಳು ದೇಶದ ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಶ್ಲಾಘಿಸಿದ್ದಾರೆ. ಸಶಸ್ತ್ರ ಪಡೆಗಳ ಮಾಜಿ ಸೈನಿಕರ ದಿನಾಚರಣೆಯಂದು ಜೈಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಕ್ಷಣಾ ಸಚಿವರು,...
Date : Tuesday, 14-01-2020
ನವದೆಹಲಿ: ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ಏಕಾದಶಿ ಸಂದರ್ಭದಲ್ಲಿ ಪ್ರಕಟನೆ ಹೊರಬೀಳಬಹುದು ಎನ್ನಲಾಗಿದೆ. “ಈ ಘೋಷಣೆ ಜನವರಿ 20 ಅಥವಾ ಜನವರಿ 21 ರಂದು ಹೊರ ಬೀಳಬಹುದು”...
Date : Tuesday, 14-01-2020
ಲಕ್ನೋ: ಉತ್ತರಪ್ರದೇಶ ರಾಜ್ಯದ ಏಕೈಕ ಮುಕ್ತ ವಿಶ್ವವಿದ್ಯಾಲಯವಾಗಿರುವ ಉತ್ತರ ಪ್ರದೇಶ ರಾಜಶ್ರೀ ಟಂಡನ್ ಓಪನ್ ಯೂನಿವರ್ಸಿಟಿ (UPRTOU) ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು 370 ನೇ ವಿಧಿ ಬಗೆಗೆ ಮೂರು ತಿಂಗಳ ಹೊಸ ಸರ್ಟಿಫಿಕೇಟ್ ಕೋರ್ಸ್‌ನ್ನು ಪ್ರಾರಂಭಿಸಿಲಿದೆ. ಈ ಕೋರ್ಸ್ ಪಠ್ಯಕ್ರಮದ ಒಂದು ಭಾಗವಾಗಿದೆ...
Date : Tuesday, 14-01-2020
ನವದೆಹಲಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (MoHFW) ‘ಅಪರೂಪದ ಕಾಯಿಲೆಗಳ ನೀತಿ’ಯು ರಾಷ್ಟ್ರೀಯ ಆರೋಗ್ಯ ನಿಧಿ ಅಡಿಯಲ್ಲಿ 15 ಲಕ್ಷ ರೂ.ಗಳವರೆಗೆ ಹಣಕಾಸಿನ ನೆರವು ನೀಡಲು ಪ್ರಸ್ತಾಪಿಸಿದೆ. ಸ್ಟೆಮ್ ಸೆಲ್ ಕಸಿ ಮತ್ತು ಅಂಗಾಂಗ ಕಸಿ ಮುಂತಾದ ಕೆಲವು ಒನ್...
Date : Tuesday, 14-01-2020
ನವದೆಹಲಿ: ನಿರ್ಭಯಾ ಅತ್ಯಾಚಾರಿಗಳು ಸಲ್ಲಿಸಿರುವ ಕ್ಯುರೇಟಿವ್ ಪಿಟಿಷನ್ ಅನ್ನು ತಿರಸ್ಕರಿಸುವ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಖಾಯಂಗೊಳಿಸಿದೆ. ಜನವರಿ 22ಕ್ಕೆ ಇವರ ಗಲ್ಲುಶಿಕ್ಷೆ ನಿರ್ಧಾರವಾಗಿದೆ. ದೆಹಲಿ ನ್ಯಾಯಾಲಯದ ಇವರ ವಿರುದ್ಧ ಡೆತ್ ವಾರೆಂಟ್ ಬಿಡುಗಡೆ ಮಾಡಿ, ಜನವರಿ 22 ರಂದು ಗಲ್ಲು ಶಿಕ್ಷೆ...
Date : Tuesday, 14-01-2020
ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಗಂಗಾಸಾಗರ ಮೇಳದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸುವ ಸಲುವಾಗಿ ಸ್ವ-ಸಹಾಯ ಗುಂಪುಗಳು ತಯಾರಿಸಿದ ಹತ್ತಿ ಚೀಲಗಳನ್ನು ಭಕ್ತರಿಗೆ ವಿತರಿಸಲಾಗುತ್ತಿದೆ. ಈ ಉಪಕ್ರಮವು ಕಡಲ ಮಾಲಿನ್ಯವನ್ನು ತಡೆಗಟ್ಟುವ ಮತ್ತು ದೇಶದಿಂದ ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ...