Date : Thursday, 23-01-2020
ಶ್ರೀನಗರ: ಯುದ್ಧ ವಿಮಾನ ಪತನವಾದ ಸಂದರ್ಭದಲ್ಲಿ ಭಾರತೀಯ ವಾಯುಸೇನೆ ನಡೆಸಿದ ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡಿದ ಜಮ್ಮು-ಕಾಶ್ಮೀರದ 17 ವರ್ಷದ ಬಾಲಕ ರಾಷ್ಟ್ರೀಯ ಶೌರ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಈತನ ಶೌರ್ಯವನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಕಳೆದ ವರ್ಷದ ಫೆಬ್ರವರಿ 26ರಂದು ನಡೆದ ಬಾಲಕೋಟ್ ವೈಮಾನಿಕ...
Date : Wednesday, 22-01-2020
ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನಲ್ಲಿ ರೈಲು ಬೋಗಿಗಳು ಮತ್ತು ವ್ಯಾಗನ್‌ಗಳಿಗೆ ಬಿಡಿಭಾಗಗಳನ್ನು ತಯಾರಿಸಲು ವಿಶೇಷ ಕೇಂದ್ರವನ್ನು ಸ್ಥಾಪಿಸಲು ರೈಲ್ವೆ ಪ್ರಸ್ತಾಪಿಸಿದೆ. ರೈಲ್ವೆ ಮಂಡಳಿ ಇತ್ತೀಚೆಗೆ ಈ ಪ್ರಸ್ತಾಪವನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದೆ. ಇದಕ್ಕೆ ಅನುಮೋದನೆ...
Date : Wednesday, 22-01-2020
ನವದೆಹಲಿ: ದೆಹಲಿಯಲ್ಲಿ ಬಿಜೆಪಿಯು ಸರ್ಕಾರ ರಚಿಸಿದ ಕೂಡಲೇ “ರಾಷ್ಟ್ರ ವಿರೋಧಿ” ಘೋಷಣೆಗಳನ್ನು ಎತ್ತಿದ ಜನರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಮತ್ತು ತನಿಖೆಯನ್ನು ಪ್ರಾರಂಭಿಸುವುದಾಗಿ ತೇಜೆಂದರ್ ಬಗ್ಗಾ ಹೇಳಿಕೊಂಡಿದ್ದಾರೆ. ದೆಹಲಿ ಸಿಎಂ ಕೇಜ್ರಿವಾಲ್ ಅವರು ನಿರ್ಲಕ್ಷ್ಯ ಮಾಡಿರುವ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಾಗಿ...
Date : Wednesday, 22-01-2020
ನವದೆಹಲಿ: ಜಮ್ಮು-ಕಾಶ್ಮೀರದ ಮಕ್ಕಳು ರಾಷ್ಟ್ರವಾದಿಗಳೇ ಆಗಿದ್ದಾರೆ, ಆದರೆ ಕೆಲವೊಮ್ಮೆ ಅವರನ್ನು ದಾರಿ ತಪ್ಪಿಸಲಾಗುತ್ತಿದೆ. ಈ ರೀತಿಯಾಗಿ ದಾರಿ ತಪ್ಪಿಸುವವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಎನ್ಸಿಸಿ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಅವರು, “ಜಮ್ಮು-ಕಾಶ್ಮೀರದ...
Date : Wednesday, 22-01-2020
ನವದೆಹಲಿ: ಭಾರತೀಯ ನೌಕಾಪಡೆಯ ಪ್ರಾಜೆಕ್ಟ್ 75 ಇಂಡಿಯಾ (ಪಿ -75 ಐ) ದಾಳಿ ಜಲಾಂತರ್ಗಾಮಿ ಯೋಜನೆಗೆ ಮಂಗಳವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (ಡಿಎಸಿ) ಅನುಮೋದನೆಯನ್ನು ನೀಡಿದೆ. 50 ಸಾವಿರ ಕೋಟಿ ರೂಪಾಯಿಗಳ ಈ ಯೋಜನೆಗೆ...
Date : Wednesday, 22-01-2020
ಬಿಜಾಪುರ್: ಯೋಧರು ದೇಶದ ಗಡಿ ಕಾಯುವ, ಉಗ್ರರ ವಿರುದ್ಧ ಹೋರಾಡುವ ಕಾರ್ಯವನ್ನು ಮಾತ್ರ ಮಾಡುವುದಿಲ್ಲ, ಸಂಕಷ್ಟದಲ್ಲಿರುವ ನಾಗರಿಕರಿಗೆ ಅಪಾಯ ಒದಗಿದ ಸಂದರ್ಭದಲ್ಲೂ ರಕ್ಷಣೆಗೆ ಧಾವಿಸುತ್ತಾರೆ. ಛತ್ತೀಸ್ಗಢದಲ್ಲಿ ಸಿಆರ್‌ಪಿಎಫ್ ತಂಡವು ಮಂಗಳವಾರ ಅನಾರೋಗ್ಯ ಪೀಡಿತ ಗರ್ಭಿಣಿ ಮಹಿಳೆಯನ್ನು ಕನಿಷ್ಠ 6 ಕಿ.ಮೀ.ವರೆಗೆ ಮಂಚದಲ್ಲಿ...
Date : Wednesday, 22-01-2020
ಗಾಂಧೀನಗರ: ಗುಜರಾತ್ ಮೂಲದ ನೀಲಂಶಿ ಪಟೇಲ್ ಅವರು ಹದಿಹರೆಯದ ವಯಸ್ಸಿನಲ್ಲಿ ಅತೀ ಉದ್ದನೆಯ ಕೂದಲನ್ನು ಹೊಂದಿದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾರೆ. ಅವರ ಕೂದಲು ಪ್ರಸ್ತುತ 190 ಸೆಮೀ ಅಥವಾ 6 ಅಡಿ ಮತ್ತು 2.8 ಇಂಚುಗಳಷ್ಟು ಉದ್ದವಿದೆ. ನಿಜ ಜೀವನದ ರಾಪುಂಜೆಲ್...
Date : Wednesday, 22-01-2020
ಜಬಲ್ಪುರ: ದೇಶೀಯವಾಗಿ ನವೀಕರಿಸಿದ ಶರಂಗ್ 155 ಎಂಎಂ ಗನ್ ವ್ಯವಸ್ಥೆಯನ್ನು ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯ ಖಮರಿಯಾದ ಲಾಂಗ್ ಪ್ರೂಫ್ ರೇಂಜ್ (ಎಲ್‌ಪಿಆರ್) ನಲ್ಲಿ ಮಂಗಳವಾರ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ದೇಶದ ಅತಿದೊಡ್ಡ ದೇಶೀಯ ಬಂದೂಕಾಗಿರುವ ಈ ಹೈ ಕ್ಯಾಲಿಬರ್ ಗನ್‌ನ ಫೈರ್‌ಪವರ್ ಅನ್ನು 39...
Date : Wednesday, 22-01-2020
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶವನ್ನು ಹೊರಡಿಸಿದೆ. ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಕೇಂದ್ರದ ಪ್ರತಿಕ್ರಿಯೆಯನ್ನು ಅದು ಕೇಳಿದೆ. ಸಿಎಎಗೆ ಸಂಬಂಧಿಸಿದಂತೆ ಸುಮಾರು 140 ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಅದರಲ್ಲಿ 60 ಅರ್ಜಿಗಳ ಬಗ್ಗೆ ಮಾತ್ರ...
Date : Wednesday, 22-01-2020
ನವದೆಹಲಿ: ಗ್ರಾಮೀಣ ಆರ್ಥಿಕತೆಯ ಉತ್ತೇಜನ ಮತ್ತು ಆದಾಯವನ್ನು ಹೆಚ್ಚಿಸಲು, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ರೈತರ ಆದಾಯವನ್ನು ಹೆಚ್ಚಿಸಲು ಕೇಂದ್ರ ಬಜೆಟ್ 2020-21ರಲ್ಲಿ ಸುಮಾರು 15% ರಷ್ಟು ನಿಧಿ ಹಂಚಿಕೆಯೊಂದಿಗೆ ಗ್ರಾಮೀಣ ಭಾರತದ ಪರಿವರ್ತನೆಯತ್ತ ಗಮನ ಹರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ....