Date : Tuesday, 21-01-2020
ಮುಂಬಯಿ : ಮುಸ್ಲಿಂ ಸಮುದಾಯದಿಂದ ಅನುಮತಿಯನ್ನು ಪಡೆದುಕೊಂಡ ಬಳಿಕವೇ ಕಾಂಗ್ರೆಸ್ ಪಕ್ಷ ಮಹಾರಾಷ್ಟ್ರದಲ್ಲಿ ಶಿವಸೇನೆಯ ಜೊತೆಗೆ ಮೈತ್ರಿಯನ್ನು ಮಾಡಿಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಅಶೋಕ್ ಚೌವ್ಹಾಣ್ ಹೇಳಿದ್ದಾರೆ. ಈ ಮೂಲಕ ತಮ್ಮ ಪಕ್ಷ ಎಷ್ಟರ ಮಟ್ಟಿಗೆ ಮುಸ್ಲಿಂ ಓಲೈಕೆಯಲ್ಲಿ ತೊಡಗಿಕೊಂಡಿದೆ ಎಂಬುದನ್ನು...
Date : Tuesday, 21-01-2020
ಚೆನ್ನೈ: ತಮಿಳುನಾಡಿನ ಖ್ಯಾತ ಸಮಾಜ ಸುಧಾರಕ ಎಂದು ಕರೆಯಲ್ಪಡುವ ಇವಿ ರಾಮಸ್ವಾಮಿ ಪೆರಿಯಾರ್ ವಿರುದ್ಧ ನೀಡಿರುವ ಹೇಳಿಕೆಗೆ ನಾನು ಕ್ಷಮೆ ಕೇಳುವುದಿಲ್ಲ ಎಂದು ಸೂಪರ್ ಸ್ಟಾರ್ ರಜನೀಕಾಂತ್ ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ಮ್ಯಾಗಜೀನ್ ‘ತುಘಲಕ್’ನ 50ನೇ ವರ್ಷಾಚರಣೆಯಲ್ಲಿ ಭಾಗವಹಿಸಿದ್ದ ರಜನೀಕಾಂತ್, “1971ರಲ್ಲಿ ಸೇಲಂನಲ್ಲಿ...
Date : Tuesday, 21-01-2020
ಶ್ರೀನಗರ: ಅಪರೂಪದ ಕಲೆಗಳನ್ನು ಮೈಗೂಡಿಸುವ ಮೂಲಕ ಕೆಲವರು ಹೆಚ್ಚು ಪ್ರಸಿದ್ಧರಾಗುತ್ತಾರೆ. ನಾವು ವೇಸ್ಟ್ ಎಂದು ಅಂದುಕೊಳ್ಳುವ ಹಲವು ವಸ್ತುಗಳಿಗೆ ವಿಶೇಷ ರೂಪವನ್ನು ನೀಡುವ ಕಲೆ ಇವರಲ್ಲಿ ರಕ್ತಗತವಾಗಿರುತ್ತದೆ. ಅಂತಹುದೇ ಒಬ್ಬ ಕಲೆಗಾರ ಜಮ್ಮು ಕಾಶ್ಮೀರದ ಜುಬೇರ್ ಅಹ್ಮದ್. ಕಣಿವೆಯಲ್ಲಿ ಸೃಷ್ಟಿಯಾಗುತ್ತಿರುವ ಮಂಜುಗಡ್ಡೆ...
Date : Tuesday, 21-01-2020
ನವದೆಹಲಿ: ವ್ಯಾಪಾರ ಮತ್ತು ಜನರ ಸಂಚಾರಕ್ಕೆ ಅನುಕೂಲವಾಗುವಂತೆ ಭಾರತದ ನೆರವಿನೊಂದಿಗೆ ನಿರ್ಮಿಸಲಾಗಿರುವ ಜೋಗಬಾನಿ-ಬಿರಾಟ್ ನಗರದಲ್ಲಿನ ಎರಡನೇ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳದ ಪ್ರಧಾನಿ ಕೆ. ಪಿ. ಶರ್ಮಾ ಒಲಿ ಅವರು ಮಂಗಳವಾರ ಜಂಟಿಯಾಗಿ ಉದ್ಘಾಟಿಸಿದ್ದಾರೆ. ಉಭಯ...
Date : Tuesday, 21-01-2020
ನವದೆಹಲಿ: ಉಬರ್ ಟೆಕ್ನಾಲಜೀಸ್ ಇಂಕ್‌ನ ಭಾರತೀಯ ಆಹಾರ ವಿತರಣಾ ವ್ಯವಹಾರವನ್ನು ಆಲ್-ಸ್ಟಾಕ್ ಒಪ್ಪಂದದಲ್ಲಿ ಖರೀದಿಸಲು ಒಪ್ಪಿಗೆ ಪಡೆದಕೊಂಡಿದ್ದಾಗಿ ಆಹಾರ ವಿತರಣಾ ಸ್ಟಾರ್ಟ್ಅಪ್ ಜೊಮ್ಯಾಟೋ ತಿಳಿಸಿದೆ. ಒಪ್ಪಂದದ ಮೌಲ್ಯವು ಸುಮಾರು $350 ಮಿಲಿಯನ್ ಅಥವಾ ಅಂದಾಜು 2,492 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಉಬರ್ ಟೆಕ್ನಾಲಜೀಸ್...
Date : Tuesday, 21-01-2020
ತಿರುವನಂತಪುರಂ: ತನಗೆ ಮಾಹಿತಿ ನೀಡದೆಯೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿರುವ ಕೇರಳ ಸರ್ಕಾರದ ಕ್ರಮವನ್ನು ಅಲ್ಲಿಯ ಗವರ್ನರ್ ಆರೀಫ್ ಮೊಹಮ್ಮದ್ ಖಾನ್ ತೀವ್ರವಾಗಿ ಖಂಡಿಸಿದ್ದಾರೆ. ಎಡ ಸರ್ಕಾರ ಕಾನೂನು ಉಲ್ಲಂಘಿಸಿದೆ ಎಂದು ಹೇಳಿರುವ ಅವರು, ಈ ಬಗ್ಗೆ ಪಿನರಾಯಿ ವಿಜಯನ್...
Date : Tuesday, 21-01-2020
ಬೆಂಗಳೂರು: ಉಡಾನ್ (ಉಡೆ ದೇಶ್ ಕಾ ಆಮ್ ನಾಗರಿಕ್) ಪ್ರಾದೇಶಿಕ ಸಂಪರ್ಕ ಯೋಜನೆಯಡಿ ಕರ್ನಾಟಕದಲ್ಲಿ ಕಾರ್ಯಾಚರಣೆ ನಡೆಸುವ ಮುಂದಿನ ವಿಮಾನ ನಿಲ್ದಾಣ ಬೀದರ್ ಆಗಲಿದೆ. ಬೀದರ್ ವಿಮಾನ ನಿಲ್ದಾಣದಲ್ಲಿ ಮೊದಲ ವಿಮಾನ ಕಾರ್ಯಾಚರಣೆ ಕೆಲವೇ ವಾರಗಳಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ನಾಗರಿಕ ವಿಮಾನಯಾನ...
Date : Tuesday, 21-01-2020
ಲಕ್ನೋ: ಪ್ರಾಣಿಗಳ ರೀತಿಯಲ್ಲಿ ಹೆಚ್ಚು ಹೆಚ್ಚು ಮಕ್ಕಳಿಗೆ ಜನ್ಮ ನೀಡುವುದು ದೇಶಕ್ಕೆ ಹಾನಿಕಾರಕ ಎಂದು ಉತ್ತರ ಪ್ರದೇಶ ಶಿಯಾ ವಕ್ಫ್ ಮಂಡಳಿಯ ಅಧ್ಯಕ್ಷ ವಾಸಿಮ್ ರಿಜ್ವಿ ಹೇಳಿದ್ದಾರೆ. “ಹೆರಿಗೆಯು ನೈಸರ್ಗಿಕ ಪ್ರಕ್ರಿಯೆ ಮತ್ತು ಅದರ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಕೆಲವರು ನಂಬುತ್ತಾರೆ. ಪ್ರಾಣಿಗಳಂತೆ ಹೆಚ್ಚಿನ...
Date : Tuesday, 21-01-2020
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370 ನೇ ವಿಧಿಯನ್ನು ನಿಮೂರ್ಲನೆ ಮಾಡುವ ಭರವಸೆಯನ್ನು ಈಡೇರಿಸಿದ ಬಿಜೆಪಿ ಪಕ್ಷದ ಮುಂದಿನ ಉದ್ದೇಶವೆಂದರೆ ಕಾಶ್ಮೀರಿ ಪಂಡಿತರು ಕಣಿವೆಗೆ ಮರಳುವುದನ್ನು ಖಚಿತಪಡಿಸುವುದು. ಭಯೋತ್ಪಾದಕ ದಾಳಿಗಳು ಮತ್ತು ಉಗ್ರಗಾಮಿ ಗುಂಪುಗಳ ನೇತೃತ್ವದಲ್ಲಿ ಪ್ರತ್ಯೇಕತಾವಾದಿ...
Date : Tuesday, 21-01-2020
ನವದೆಹಲಿ : ದೇಶಾದ್ಯಂತ ಜೂನ್ 1 ರೊಳಗೆ ‘ಒನ್ ನೇಷನ್, ಒನ್ ರೇಷನ್ ಕಾರ್ಡ್’ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೋಮವಾರ ಹೇಳಿದರು. ಆಂಧ್ರಪ್ರದೇಶ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತೆಲಂಗಾಣ, ತ್ರಿಪುರ, ಗುಜರಾತ್...