News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

DefExpo 2020 : ಡ್ರೋನ್ ನಿರ್ಮಾಣಕ್ಕೆ ಇಸ್ರೇಲ್ ಸಂಸ್ಥೆಯೊಂದಿಗೆ HAL ಒಪ್ಪಂದ

ಲಕ್ನೋ : ಡ್ರೋನ್‌ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡುವ ಸಲುವಾಗಿ ಭಾರತದ ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಮತ್ತು ರಕ್ಷಣಾ ಕಂಪನಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಬೆಂಗಳೂರು ಮೂಲದ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಲಿಮಿಟೆಡ್ (ಡಿಟಿಎಲ್) ಮತ್ತು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ ಲಿಮಿಟೆಡ್ (ಐಎಐ)...

Read More

‘ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟಿ’ಗೆ 15 ಸದಸ್ಯರನ್ನು ಹೆಸರಿಸಿದ ಕೇಂದ್ರ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಮೇಲ್ವಿಚಾರಣೆಗೆ ಕೇಂದ್ರವು 15 ಸದಸ್ಯರ ಸ್ವತಂತ್ರ ಟ್ರಸ್ಟ್ ಅನ್ನು ರಚಿಸಿದೆ. ಸುಪ್ರೀಂಕೋರ್ಟ್ ನಿಗದಿಪಡಿಸಿದ ಮೂರು ತಿಂಗಳ ಗಡುವು ಮುಕ್ತಾಯಗೊಳ್ಳುವ ನಾಲ್ಕು ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಟ್ರಸ್ಟ್­ನಲ್ಲಿ...

Read More

ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಆಗಮಿಸಿದ 200 ಪಾಕ್ ಹಿಂದೂಗಳು

ನವದೆಹಲಿ:  ಸುಮಾರು 200 ಪಾಕಿಸ್ಥಾನಿ ಹಿಂದೂಗಳು ಅಟ್ಟಾರಿ-ವಾಘಾ ಗಡಿಯ ಮೂಲಕ ಭಾರತಕ್ಕೆ ಆಗಮಿಸಿದ್ದಾರೆ ಎಂದು ಸುದ್ದಿ ಮೂಲಗಳು ವರದಿ ಮಾಡಿವೆ. ಪಾಕಿಸ್ಥಾನದಲ್ಲಿ ಅಸುರಕ್ಷತೆ ಇರುವುದರಿಂದ ನಾವು ಪಾಕಿಸ್ಥಾನಕ್ಕೆ ಮರಳಲು ಇಷ್ಟಪಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ವರದಿಯ ಪ್ರಕಾರ, ಈ ಹಿಂದೂಗಳು ವಿಸಿಟರ್ ವೀಸಾದ ಮೂಲಕ...

Read More

ದೇಶವ್ಯಾಪಿ ಎನ್‌ಆರ್‌ಸಿಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ: ಸಂಸತ್ತಿಗೆ ಕೇಂದ್ರ ಸ್ಪಷ್ಟನೆ

ನವದೆಹಲಿ: ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಯನ್ನು ರಾಷ್ಟ್ರಮಟ್ಟದಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಕೇಂದ್ರವು ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದೆ. ಎನ್‌ಆರ್‌ಸಿಯನ್ನು ಪರಿಚಯಿಸಲು ಸರ್ಕಾರಕ್ಕೆ ಯಾವುದೇ ಯೋಜನೆ ಇದೆಯೇ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ...

Read More

ಸಾಲಿಗ್ರಾಮದಲ್ಲಿ ಸ್ಥಾಪನೆಯಾಗಿದೆ ವಿಶ್ವದ ಅತೀ ಎತ್ತರದ ವಿವೇಕಾನಂದರ ಪ್ರತಿಮೆ

ಸಾಲಿಗ್ರಾಮ : ಕರ್ನಾಟಕದ ಸಾಲಿಗ್ರಾಮದಲ್ಲಿ ಸ್ವಾಮಿ ವಿವೇಕಾನಂದರ ಅತಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಲಾಗಿದೆ. ಪ್ರಕೃತಿ ಚಿಕಿತ್ಸೆ ಮತ್ತು ಡಿವೈನ್ ಪಾರ್ಕ್ ಪ್ರತಿಷ್ಠಾನದ ಯೋಗ ಆಸ್ಪತ್ರೆಯ ಆವರಣದಲ್ಲಿ ಈ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಫೆಬ್ರವರಿ 1 ರಂದು ಅನಾವರಣಗೊಂಡ ಈ ಪ್ರತಿಮೆಯು 35...

Read More

‘ಸೆಂಟ್ರಲ್ ಬ್ಯಾಂಕರ್ ಆಫ್ ದಿ ಇಯರ್’ ಏಷ್ಯಾ-ಪೆಸಿಫಿಕ್ ಅವಾರ್ಡ್ ಗೆದ್ದ ಶಕ್ತಿಕಾಂತ ದಾಸ್

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಫೈನಾನ್ಷಿಯಲ್ ಟೈಮ್ಸ್ (ಎಫ್‌ಟಿ)ನ ಅಂಗವಾದ ಬ್ಯಾಂಕರ್ ಮ್ಯಾಗಜೀನ್ ಏಷ್ಯಾ-ಪೆಸಿಫಿಕ್ 2020 ರ ‘ಸೆಂಟ್ರಲ್ ಬ್ಯಾಂಕರ್ ಆಫ್ ದಿ ಇಯರ್’ ಏಷ್ಯಾ-ಪೆಸಿಫಿಕ್ ಎಂದು ಹೆಸರಿಸಿದೆ. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು  ಆರ್ಥಿಕತೆಯನ್ನು...

Read More

ಫೆ. 5 ರಂದು ಲಕ್ನೋದಲ್ಲಿ ‘DefExpo 2020’ ಉದ್ಘಾಟಿಸಲಿದ್ದಾರೆ ಮೋದಿ

ಲಕ್ನೋ: ಫೆಬ್ರವರಿ 5 ರಂದು ಉತ್ತರಪ್ರದೇಶದಲ್ಲಿ DefExpo 2020 ಉದ್ಘಾಟನೆಗೊಳ್ಳಲಿದೆ. ಇದರಲ್ಲಿ 1,000 ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರಕ್ಷಣಾ  ಸಂಸ್ಥೆಗಳು ಭಾಗವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಿ  ನರೇಂದ್ರ ಮೋದಿ ಅವರು ಬುಧವಾರ ಲಕ್ನೋದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದ ಈ ಮೆಗಾ ರಕ್ಷಣಾ...

Read More

ಸೆಂಟ್ರಲ್ ರೈಲ್ವೇಯ ಇಎಂಯು ಸೇವೆಗೆ 95 ವರ್ಷ : ಸಿಎಸ್­ಟಿಯಲ್ಲಿ ಸಂಭ್ರಮಾಚರಣೆ

ಮುಂಬಯಿ: ಸೆಂಟ್ರಲ್ ರೈಲ್ವೆ 95 ವರ್ಷಗಳ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಇಎಂಯು) ಸೇವೆಗಳನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಸೋಮವಾರ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲ್ವೆ ನಿಲ್ದಾಣದಲ್ಲಿ ಸಂಭ್ರಮಾಚರಣೆ ನಡೆಯಿತು. ಈ ಸಂದರ್ಭದಲ್ಲಿ ಹಾರ್ಬರ್ ಲೈನ್‌ನಲ್ಲಿ ವಿಶೇಷ ರೈಲನ್ನು ಕೂಡ ಕಾರ್ಯಾರಂಭಿಸಲಾಯಿತು. ಈ ಬಗ್ಗೆ ಮಾತನಾಡಿದ ಸೆಂಟ್ರಲ್...

Read More

10 ಹೊಸ ಡಿಫೆನ್ಸ್ ಅಟ್ಯಾಚ್ ರಚಿಸುವುದಾಗಿ ರಾಜನಾಥ್ ಸಿಂಗ್ ಘೋಷಣೆ

ನವದೆಹಲಿ: ರಕ್ಷಣಾ ರಾಜತಾಂತ್ರಿಕತೆಯಲ್ಲಿ ಭಾರತದ ಬಲವನ್ನು ಹೆಚ್ಚಿಸಲು ಕೇಂದ್ರ ರಕ್ಷಣಾ ಸಚಿವಾಲಯ ಮುಂದಾಗಿದೆ. ಇದಕ್ಕಾಗಿ ಇನ್ನೂ 10 ಡಿಫೆನ್ಸ್ ಅಟ್ಯಾಚ್ಸ್ (ಡಿಎ) ಹುದ್ದೆಗಳನ್ನು ರಚಿಸುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಘೋಷಿಸಿದ್ದಾರೆ. “ಭಾರತದಂತಹ ದೊಡ್ಡ ದೇಶವು ತನ್ನ ರಕ್ಷಣಾ ಸಹಕಾರವನ್ನು ಕೇವಲ ಕೆಲವು...

Read More

ಕೊರೋನವೈರಸ್ ಅನ್ನು ರಾಜ್ಯ ವಿಪತ್ತು ಎಂದು ಘೋಷಿಸಿದ ಕೇರಳ

ತಿರುವನಂತಪುರಂ : ಕೇರಳ ಸರ್ಕಾರ ಕೊರೋನವೈರಸ್ ಅನ್ನು ರಾಜ್ಯ ವಿಪತ್ತು ಎಂದು ಘೋಷಿಸಿದೆ. ಆರೋಗ್ಯ ಸಚಿವ ಕೆ. ಕೆ. ಶೈಲಜಾ ಸೋಮವಾರ, “ಕೇರಳ ಇಂದು ಎನ್-ಕರೋನವೈರಸ್ ಅನ್ನು ರಾಜ್ಯ ವಿಪತ್ತು ಎಂದು ಘೋಷಿಸಿದೆ. ನಮ್ಮ ಕಣ್ಗಾವಲು ವ್ಯವಸ್ಥೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು...

Read More

Recent News

Back To Top