Date : Friday, 07-02-2020
ನವದೆಹಲಿ: ಭಾರತವು 200 ಕಿ. ಮೀ. ವ್ಯಾಪ್ತಿಯಲ್ಲಿ ಗುರಿಗಳನ್ನು ಹೊಡೆಯುವಂತಹ ಸಾಮರ್ಥ್ಯವಿರುವ ಹೊಸ ಯುದ್ಧತಂತ್ರದ ಖಂಡಾಂತರ ಕ್ಷಿಪಣಿಯನ್ನು ತಯಾರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಗೊಂಡಿದೆ ಎಂದು ಇಬ್ಬರು ಸರ್ಕಾರಿ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸುತ್ತಿರುವ ಈ ಮೇಲ್ಮೈಯಿಂದ ಮೇಲ್ಮೈ...
Date : Friday, 07-02-2020
ಕೊಕ್ರಜಾರ್: ಐತಿಹಾಸಿಕ ಬೋಡೋ ಒಪ್ಪಂದಕ್ಕೆ ಸಹಿ ಹಾಕಿದ ಸುಮಾರು ಒಂದು ವಾರದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಅಸ್ಸಾಂಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿ ಅವರು ಒಪ್ಪಂದಕ್ಕೆ ಸಹಿ ಹಾಕಿದ ಬಗೆಗಿನ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೊಕ್ರಜಾರ್ನಲ್ಲಿ ಸಂಭ್ರಮಾಚರಣೆಯ ಕಾರ್ಯಕ್ರಮ ನಡೆಯಲಿದ್ದು, ಅಲ್ಲಿ ಮೋದಿ...
Date : Friday, 07-02-2020
ಇಸ್ಲಾಮಾಬಾದ್: ಪಾಕಿಸ್ಥಾನಕ್ಕೆ ಮತ್ತೊಂದು ದೊಡ್ಡ ಮಟ್ಟದ ಹಿನ್ನಡೆಯಾಗಿದೆ, ಇಸ್ಲಾಮಿಕ್ ಸಹಕಾರ ಸಂಘಟನೆ (Organization of Islamic Cooperation (ಒಐಸಿ))ಯಲ್ಲಿ ಕಾಶ್ಮೀರದ ಬಗ್ಗೆ ವಿದೇಶಾಂಗ ಮಂತ್ರಿಗಳ ಮಂಡಳಿಯ ತುರ್ತು ಸಭೆ ನಡೆಸಬೇಕೆಂಬ ಪಾಕಿಸ್ಥಾನದ ಮನವಿಯನ್ನು ಸೌದಿ ಅರೇಬಿಯಾ ಮತ್ತೊಮ್ಮೆ ನಿರಾಕರಿಸಿದೆ ಎಂದು ಮೂಲಗಳು ವರದಿ ಮಾಡಿವೆ....
Date : Thursday, 06-02-2020
ಮುಂಬಯಿ: ಸಾಗರಮಾಲಾ ಯೋಜನೆಯಡಿ ಮತ್ತೊಂದು ಬೃಹತ್ ಬಂದರನ್ನು ಪಡೆಯಲಿದೆ ಮಹಾರಾಷ್ಟ್ರ. ಗುಜರಾತ್ ಗಡಿಯ ಪಾಲ್ಘರ್ ಜಿಲ್ಲೆಯ ದಹನು ಬಳಿಯ ವಾಧವನ್ನಲ್ಲಿ ಸುಮಾರು 65,545 ಕೋಟಿ ರೂ.ಗಳ ವೆಚ್ಚದಲ್ಲಿ ಮತ್ತೊಂದು ಬೃಹತ್ ಬಂದರು ಮಹಾರಾಷ್ಟ್ರಕ್ಕಾಗಿ ನಿರ್ಮಾಣವಾಗುತ್ತಿದೆ. ಈ ಮೂಲಕ ವಿಶ್ವದ ಅಗ್ರ 10 ಕಂಟೇನರ್...
Date : Thursday, 06-02-2020
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು ನಿರೀಕ್ಷೆಯಂತೆ ಬದಲಾಯಿಸದೆ ಇರಿಸಿದ ನಂತರ ಈಕ್ವಿಟಿ ಬೆಂಚ್‌ಮಾರ್ಕ್ ಸೂಚ್ಯಂಕಗಳು ಸತತ ನಾಲ್ಕನೇ ದಿನವೂ ಗುರುವಾರ ಮುಂದುವರೆಯಿತು. ಮುಕ್ತಾಯದ ಘಟ್ಟದಲ್ಲಿ ಬಿಎಸ್‌ಇ ಎಸ್ ಆ್ಯಂಡ್ ಪಿ ಸೆನ್ಸೆಕ್ಸ್ 163 ಪಾಯಿಂಟ್‌ಗಳ ಏರಿಕೆ ಕಂಡು...
Date : Thursday, 06-02-2020
ನವದೆಹಲಿ: ಡ್ರಗ್ಸ್ ಆ್ಯಂಡ್ ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆ, 1954ಗೆ ತಿದ್ದುಪಡಿಯನ್ನು ತರುವ ಪ್ರಸ್ತಾಪವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಿಟ್ಟಿದೆ. ಸರ್ಕಾರ ರಚನೆ ಮಾಡಿರುವ ಕರಡಿನ ಅನ್ವಯ, ತ್ವಚೆಯ ಕಾಂತಿ ಹೆಚ್ಚಿಸುತ್ತೇವೆ, ಎತ್ತರ ಹೆಚ್ಚಿಸುತ್ತೇವೆ, ಕೂದಲು...
Date : Thursday, 06-02-2020
ನವದೆಹಲಿ: “ಗಾಂಧೀಜಿ ನಿಮಗೆ ಟ್ರೇಲರ್ ಆಗಿರಬಹುದು, ಆದರೆ ನಮಗೆ ಪ್ರಾಣ” ಎಂದು ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದ್ದಾರೆ. ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಇಂದು ಮೋದಿಯವರು ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ವಿರೋಧ ಪಕ್ಷಗಳು ‘ಗಾಂಧೀಜಿ...
Date : Thursday, 06-02-2020
ನವದೆಹಲಿ: ಆಗಸ್ಟ್ ತಿಂಗಳಿನಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಸಿಬ್ಬಂದಿಗಳ ಸಾವಿನ ಪ್ರಮಾಣದಲ್ಲಿ ಶೇ. 73ರಷ್ಟು ಕುಸಿತ ಕಂಡುಬಂದಿದೆ ಎಂದು ಗೃಹ ಸಚಿವಾಲಯ ಬುಧವಾರ ರಾಜ್ಯಸಭೆಗೆ ತಿಳಿಸಿದೆ. ಆಗಸ್ಟ್ 2019 ರಿಂದ ಜಮ್ಮು ಕಾಶ್ಮೀರದಲ್ಲಿ ಸಾರ್ವಜನಿಕ ಸುರಕ್ಷತಾ...
Date : Thursday, 06-02-2020
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗುರುವಾರ 2019-20ನೇ ಸಾಲಿನ 6ನೇ ದ್ವೈಮಾಸಿಕ ವಿತ್ತೀಯ ನೀತಿಯನ್ನು ಪ್ರಕಟಿಸಿದ್ದು, ರೆಪೊ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇಕಡಾ 5.15 ರ ಯಥಾಸ್ಥಿತಿಯನ್ನು ಕಾಪಾಡಿಕೊಂಡಿದೆ. ಅಲ್ಲದೇ 2020-21ರ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 6 ಕ್ಕೆ ಊಹಿಸಿದೆ. ಪ್ರಸಕ್ತ ಹಣಕಾಸು ವರ್ಷದ...
Date : Thursday, 06-02-2020
ಕೋಲ್ಕತ್ತಾ : ಪೂರ್ವ-ಪಶ್ಚಿಮ ಮೆಟ್ರೋ ರೈಲ್ವೆ ಭಾರತದ ಮೊದಲ ನೀರೊಳಗಿನ ರೈಲು ಮಾರ್ಗವೆಂಬ ಕೀರ್ತಿಗೆ ಪಾತ್ರವಾಗುತ್ತಿದೆ. ಇದು ಕೋಲ್ಕತ್ತಾದ ಟೆಕ್ ಹಬ್ ಸಾಲ್ಟ್ ಲೇಕ್ ಸೆಕ್ಟರ್ ವಿ ಮತ್ತು 16.60 ಕಿ.ಮೀ ಕಾರಿಡಾರ್‌ನ ಒಂದು ಭಾಗವಾದ ಯುವ ಭಾರತಿ ಕೃರಂಗನ್ ನಡುವೆ...