Date : Monday, 03-02-2020
ನವದೆಹಲಿ: ರಾಷ್ಟ್ರಪತಿ ಭವನದಲ್ಲಿರುವ ಮೊಘಲ್ ಉದ್ಯಾನವನ್ನು ಬುಧವಾರದಿಂದ ಸಾರ್ವಜನಿಕರಿಗೆ ತೆರೆಯಲಾಗುತ್ತಿದೆ. ರಾಷ್ಟ್ರಪತಿ ಭವನದ ವಾರ್ಷಿಕ ಉದ್ಯಾನೋತ್ಸವವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಮಂಗಳವಾರ ಉದ್ಘಾಟಿಸಲಿದ್ದಾರೆ. ಮುಂದಿನ ತಿಂಗಳು 8 ರವರೆಗೆ ಉದ್ಯಾನಗಳು ಸಾರ್ವಜನಿಕರಿಗೆ ತೆರೆದಿರುತ್ತವೆ ಮತ್ತು ಸಾರ್ವಜನಿಕರು ಬೆಳಿಗ್ಗೆ 10:00 ರಿಂದ ಸಂಜೆ 4:00 ರವರೆಗೆ...
Date : Monday, 03-02-2020
ಲಕ್ನೋ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್‌ಐ) ಒಟ್ಟು 108 ಸದಸ್ಯರನ್ನು ಕಳೆದ ನಾಲ್ಕು ದಿನಗಳಲ್ಲಿ ಯುಪಿ ಪೊಲೀಸರು ಬಂಧಿಸಿದ್ದಾರೆ. ಜನವರಿ 20 ಮತ್ತು ಫೆಬ್ರವರಿ 2, 2020 ರ ನಡುವೆ ಇವರೆಲ್ಲರ ಬಂಧನವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ...
Date : Monday, 03-02-2020
ಮುಂಬಯಿ: ಶೀವಸೇನೆಯ ಮುಖವಾಣಿ ಸಾಮ್ನಾಗೆ ಸಂದರ್ಶನ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಭವಿಷ್ಯದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂಬ ಸುಳಿವನ್ನು ನೀಡಿದ್ದಾರೆ. “ನಾವು ಎಂದಿಗೂ ಬಿಜೆಪಿಯೊಂದಿಗೆ ಒಂದಾಗುವುದಿಲ್ಲ ಎಂದು ಹೇಳಿಲ್ಲ” ಎಂದು ಉದ್ಧವ್ ಠಾಕ್ರೆ ಅವರು...
Date : Monday, 03-02-2020
ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯ ಗಂಗ್ರಾಂಪುರ ಗ್ರಾಮದ ಮಹಿಳಾ ಶಿಕ್ಷಕಿಯೊಬ್ಬರನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಪಂಚಾಯತ್ ಮುಖಂಡರ ಸಮ್ಮುಖದಲ್ಲೇ ಕಾಲಿಗೆ ಹಗ್ಗ ಕಟ್ಟಿ ಹಳ್ಳಿಗಾಡಿನ ರಸ್ತೆಯ ಮೇಲೆ ಎಳೆದೊಯ್ಯಲಾಗಿದೆ. ಇಷ್ಟಕ್ಕೇ ಅವರ ಕೃತ್ಯ ಮುಗಿಯಲಿಲ್ಲ, ಸಂತ್ರಸ್ತೆಯ ಸಹೋದರಿ ಪ್ರತಿಭಟಿಸಿದಾಗ ಅವಳನ್ನೂ ಕೂಡ...
Date : Monday, 03-02-2020
ನವದೆಹಲಿ: ಆಳವಾದ ಮತ್ತು ಅಭಿವೃದ್ಧಿ ಹೊಂದುತ್ತಿರುವ ಭಾರತದ ಬಾಂಡ್ ಮಾರುಕಟ್ಟೆಗೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಕೇಂದ್ರ ಹಣಕಾಸು ಸಚಿವಾಲಯವು ಪ್ರಸಕ್ತ ತ್ರೈಮಾಸಿಕದಲ್ಲಿ ಭಾರತ್ ಬಾಂಡ್ ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ನ ಎರಡನೇ ಭಾಗವನ್ನು ಅನಾವರಣಗೊಳಿಸಲು ಸಿದ್ಧವಾಗಿದೆ ಎಂದು ವರದಿಗಳು ಹೇಳುತ್ತಿವೆ. ಡಿಸೆಂಬರ್‌ನಲ್ಲಿ...
Date : Monday, 03-02-2020
ನವದೆಹಲಿ: ಕೇರಳದಲ್ಲಿ ಈಗ ಕೊರೋನವೈರಸ್ನ ಮೂರನೇ ಪ್ರಕರಣ ವರದಿ ಆಗಿದೆ. ಕೇರಳ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ ಅವರು ಭಾರತದಲ್ಲಿ ಮೂರನೇ ಕರೋನವೈರಸ್ ಪ್ರಕರಣವನ್ನು ದೃಢಪಡಿಸಿದ್ದಾರೆ. ಕೇರಳದ ಕಾಸರಗೋಡಿನಲ್ಲಿ ರೋಗಿಯೊಬ್ಬರು ವೈರಸ್ಸಿಗೆ ತುತ್ತಾಗಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ. ಕೊರೋನವೈರಸ್ ಮೂರನೆಯ ಪ್ರಕರಣದಲ್ಲೂ ಚೀನಾದಿಂದ...
Date : Monday, 03-02-2020
ನವದೆಹಲಿ: ಕೋರೋನ ವೈರಸ್ ಪೀಡಿತ ಚೀನಾದ ವುಹಾನ್‌ನಿಂದ 323 ಭಾರತೀಯರು ಮತ್ತು ಏಳು ಮಾಲ್ಡೀವ್ಸ್ ನಾಗರಿಕರನ್ನು ಹೊತ್ತ ಎರಡನೇ ಏರ್ ಇಂಡಿಯಾ ವಿಮಾನ ಭಾನುವಾರ ಬೆಳಿಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಶನಿವಾರ ಮುಂಜಾನೆ ನಡೆದ ಮೊದಲ ಹಾರಾಟದಲ್ಲಿ 324 ಭಾರತೀಯರನ್ನು...
Date : Monday, 03-02-2020
ತಿರುವನಂತಪುರಂ: ತೀವ್ರಗಾಮಿ ಎಸ್ಡಿಪಿಐ ಸಂಘಟನೆಯು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳನ್ನು ದುರ್ಬಳಕೆ ಮಾಡಿಕೊಂಡು ಸಮಾಜದಲ್ಲಿ ಅಸ್ಥಿರತೆ ಸೃಷ್ಟಿಸಲು ಹವಣಿಸುತ್ತಿದೆ ಎಂದು ಕೇರಳ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಹೇಳಿದ್ದಾರೆ. ಕೇರಳ ವಿಧಾನಸಭೆಯಲ್ಲಿ ಮಾತನಾಡಿದ ಅವರು, ಎಸ್‌ಡಿಪಿಐನಂತಹ ತೀವ್ರಗಾಮಿ ಗುಂಪುಗಳು ಪೌರತ್ವ...
Date : Monday, 03-02-2020
ನವದೆಹಲಿ: ಸಿಎಎ ವಿರುದ್ಧ ದೆಹಲಿಯ ಶಹೀನ್ ಬಾಗ್ನಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆ ಸ್ಥಳಿಯ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ. ಶಹೀನ್ ಬಾಗ್ ಸಮೀಪ ರಸ್ತೆ ತಡೆ ಮಾಡಿರುವುದಕ್ಕೆ ನಾಗರಿಕರು ತೀವ್ರ ಆಕ್ಷೇಪ ಎತ್ತಿದ್ದಾರೆ. ಶಹೀನ್ ಭಾಗ್ ಪ್ರತಿಭಟನೆಯನ್ನು ಖಂಡಿಸಿ ಫೆ.2ರಂದು ಶಹೀನ್...
Date : Monday, 03-02-2020
ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ, ಸೋಷಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ. ಅದರಲ್ಲಿ ಮುಸ್ಲಿಮರು ಸಿಂಧಿ ಅಂಗಡಿಗಳನ್ನು ಬಹಿಷ್ಕರಿಸಬೇಕು ಎಂದು ಮನವಿ ಮಾಡಲಾಗಿದೆ. ಸಿಎಎ, ಎನ್‌ಆರ್‌ಸಿ...