News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಎಕೆ-47 ಬುಲೆಟ್­ ತಡೆಯಬಲ್ಲ ವಿಶ್ವದ ಮೊದಲ ಬುಲೆಟ್ ಪ್ರೂಫ್ ಹೆಲ್ಮೆಟ್ ಅಭಿವೃದ್ಧಿಪಡಿಸಿದ ಸೇನಾ ಮೇಜರ್

ಲಕ್ನೋ : ಸ್ನಿಫರ್ ಗುಂಡುಗಳ ವಿರುದ್ಧ ರಕ್ಷಣೆಗಾಗಿ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿಪಡಿಸಿದ್ದ ಭಾರತೀಯ ಸೇನೆಯ ಮೇಜರ್, ಈಗ ಮಹತ್ವದ ಹೆಲ್ಮೆಟ್ ಅನ್ನು ಕೂಡ ಅಭಿವೃದ್ಧಿಪಡಿಸಿದ್ದಾರೆ. ಈ ಹೆಲ್ಮೆಟ್ ಎಕೆ -47 ಬುಲೆಟ್ ಅನ್ನು 10 ಮೀಟರ್ ದೂರದಿಂದ ತಡೆಹಿಡಿಯಬಲ್ಲದಂತಹ ವಿಶ್ವದ ಮೊದಲನೆಯ ಹೆಲ್ಮೆಟ್...

Read More

ಇಂದು ದೆಹಲಿ ವಿಧಾನಸಭಾ ಚುನಾವಣೆ ಮತದಾನ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಇಲ್ಲಿ ಒಟ್ಟು 70 ವಿಧಾನಸಭಾ ಸ್ಥಾನಗಳಿವೆ. ದೆಹಲಿಯಲ್ಲಿ ಒಟ್ಟು 1.5 ಕೋಟಿ ಅರ್ಹ ಮತದಾರರಿದ್ದು, 70 ಕ್ಷೇತ್ರಗಳ ಅಭ್ಯರ್ಥಿಗಳು ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಒಟ್ಟು 672 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ...

Read More

ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯಡಿ ಉದ್ಯೋಗ ಪಡೆದಿದ್ದಾರೆ 16.6 ಲಕ್ಷ ಯುವಕರು

ನವದೆಹಲಿ: ಕೈಗಾರಿಕ ಸಂಬಂಧಿ ಕೌಶಲ್ಯ ತರಬೇತಿಯನ್ನು ಪಡೆದುಕೊಳ್ಳಲು ಯುವಕರಿಗೆ ಅನುವು ಮಾಡಿಕೊಡುವ ಸರ್ಕಾರದ ಮಹತ್ವಪೂರ್ಣ ಯೋಜನೆ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ ತರಬೇತಿ ಪಡೆದ 16.6 ಲಕ್ಷಕ್ಕೂ ಹೆಚ್ಚು ಯುವಕರು ಉದ್ಯೋಗಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಕೇಂದ್ರವು ಶುಕ್ರವಾರ ತಿಳಿಸಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ...

Read More

4 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಆಗಮಿಸಿದ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಷೆ

ನವದೆಹಲಿ: ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಷೆ ಅವರು ನಾಲ್ಕು ದಿನಗಳ ಭಾರತ ಪ್ರವಾಸಕ್ಕಾಗಿ ಇಂದು ನವದೆಹಲಿಗೆ ಆಗಮಿಸಿದ್ದಾರೆ. ವ್ಯಾಪಾರ, ರಕ್ಷಣಾ ಮತ್ತು ಕಡಲ ಭದ್ರತಾ ಸಹಕಾರ ಕುರಿತು ಉನ್ನತ ಮಟ್ಟದ ಸಭೆಗಳಲ್ಲಿ ಅವರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜಪಕ್ಷೆ ಅವರು...

Read More

ಬ್ರಹ್ಮೋಸ್ ಖರೀದಿಗೆ ಅನೇಕ ರಾಷ್ಟ್ರಗಳು ಆಸಕ್ತಿ ತೋರಿಸುತ್ತಿವೆ : ಡಿಆರ್‌ಡಿಒ

ಲಕ್ನೋ: ಮಿತ್ರ ರಾಷ್ಟ್ರಗಳಿಗೆ ರಫ್ತು ಮಾಡಬಹುದಾದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಸ್ವಾಧೀನಪಡಿಸಿಕೊಳ್ಳಲು ಅನೇಕ ದೇಶಗಳು ಆಸಕ್ತಿ ತೋರಿಸಿವೆ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮುಖ್ಯಸ್ಥ ಸತೀಶ್ ರೆಡ್ಡಿ ಗುರುವಾರ ಹೇಳಿದ್ದಾರೆ. ರಕ್ಷಣಾ ರಫ್ತುಗಳನ್ನು 5 ಬಿಲಿಯನ್‌ಗೆ ಹೆಚ್ಚಿಸುವ...

Read More

‘ನವ ಭಾರತದ ನವ ನಿರ್ಣಯಕ್ಕೆ, ಶಾಂತಿ ಪ್ರಿಯ ಈಶಾನ್ಯಕ್ಕೆ ಸ್ವಾಗತ’- ಅಸ್ಸಾಂನಲ್ಲಿ ಮೋದಿ

ಕೊಕ್ರಜಾರ್: ಅಸ್ಸಾಂನಲ್ಲಿ ಇಂದು ನಡೆದ ಬೋಡೋ ಒಪ್ಪಂದದ ಬಗೆಗಿನ ಸಂಭ್ರಮಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, “ಶಾಂತಿ ಪ್ರಿಯ ಅಸ್ಸಾಂಗೆ, ಶಾಂತಿ ಮತ್ತು ಅಭಿವೃದ್ಧಿ ಪ್ರಿಯ ಈಶಾನ್ಯಕ್ಕೆ, ನವ ಭಾರತದ ನವ ನಿರ್ಣಯಕ್ಕೆ ಸ್ವಾಗತ”  ಎಂದು...

Read More

ಡಾ. ಎನ್. ಎಸ್. ಧರ್ಮಶಕ್ತು ಅವರಿಗೆ ಕುಷ್ಠ ರೋಗಕ್ಕಾಗಿನ ಅಂತಾರಾಷ್ಟ್ರೀಯ ಗಾಂಧಿ ಪ್ರಶಸ್ತಿ ಪ್ರದಾನ

ನವದೆಹಲಿ: ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕುಷ್ಠ ರೋಗಕ್ಕಾಗಿನ ಅಂತಾರಾಷ್ಟ್ರೀಯ ಗಾಂಧಿ ಪ್ರಶಸ್ತಿಯನ್ನು ಡಾ. ಎನ್. ಎಸ್. ಧರ್ಮಶಕ್ತು ಅವರಿಗೆ ಪ್ರದಾನಿಸಿದ್ದಾರೆ. ಭಾರತೀಯ ನಾಮನಿರ್ದೇಶನ (ವೈಯಕ್ತಿಕ) ವಿಭಾಗದ ಅಡಿಯಲ್ಲಿ ಧರ್ಮಶಕ್ತು ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸಾಂಸ್ಥಿಕ ವಿಭಾಗದ ಅಡಿಯಲ್ಲಿ ಕುಷ್ಠರೋಗ ಮಿಷನ್ ಟ್ರಸ್ಟ್­ಗೆ ಕುಷ್ಠ...

Read More

ಭಾರತದ ವಿರುದ್ಧ ದಾಳಿ ನಡೆಸಲು ಬಾಲಕೋಟ್­ನಲ್ಲಿ ತರಬೇತಿ ಪಡೆಯುತ್ತಿದ್ದಾರೆ 27 ಉಗ್ರರು

ನವದೆಹಲಿ: ಕಳೆದ ಫೆಬ್ರವರಿಯಲ್ಲಿ ಭಾರತದ ವೈಮಾನಿಕ ದಾಳಿಗೆ ಗುರಿಯಾಗಿದ್ದ ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಬಾಲಕೋಟ್ ಶಿಬಿರವು ಮತ್ತೆ ಸಕ್ರಿಯವಾಗಿದೆ ಮತ್ತು ಅಲ್ಲಿ ಪ್ರಸ್ತುತ 27 ಭಯೋತ್ಪಾದಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶದಿಂದಲೇ ಅಲ್ಲಿ ತರಬೇತಿಯನ್ನು ಆರಂಭಿಸಲಾಗಿದೆ...

Read More

ಜುಲೈ ವೇಳೆಗೆ ‘ಡಿಜಿಟಲ್ ಪಾವತಿ ಸೂಚ್ಯಂಕ’ ಹೊರತರಲಿದೆ ಆರ್‌ಬಿಐ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2020ರ ಜುಲೈ ವೇಳೆಗೆ ಡಿಜಿಟಲ್ ಪಾವತಿ ಸೂಚ್ಯಂಕ (ಡಿಪಿಐ) ರಚಿಸುವುದಾಗಿ ಘೋಷಿಸಿದೆ. ಪಾವತಿಗಳ ಡಿಜಿಟಲೀಕರಣದ ವ್ಯಾಪ್ತಿಯನ್ನು ಸೂಚ್ಯಂಕವು ನಿರ್ಣಯಿಸುತ್ತದೆ. “ಭಾರತದಲ್ಲಿ ಡಿಜಿಟಲ್ ಪಾವತಿಗಳು ವೇಗವಾಗಿ ಬೆಳೆಯುತ್ತಿವೆ. ಪಾವತಿಗಳ ಡಿಜಿಟಲೀಕರಣದ ವ್ಯಾಪ್ತಿಯನ್ನು ಪರಿಣಾಮಕಾರಿಯಾಗಿ ಸೆರೆಹಿಡಿಯಲು...

Read More

ಕೆಳಗೆ ಬಿದ್ದ ಪ್ರಯಾಣಿಕನನ್ನು ರಕ್ಷಿಸಲು 1 ಕಿ.ಮೀ. ಹಿಮ್ಮುಖ ಚಲಿಸಿದ ರೈಲು

  ಮುಂಬಯಿ: ಕೆಳಗೆ ಬಿದ್ದ ಪ್ರಯಾಣಿಕನೋರ್ವನನ್ನು ರಕ್ಷಣೆ ಮಾಡುವ ಸಲುವಾಗಿ ರೈಲು ಹಿಮ್ಮುಖವಾಗಿ 1 ಕಿಲೋಮೀಟರ್­ವರೆಗೆ ಚಲಿಸಿದ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ನಡೆದಿದೆ. ದೇವಲಾಲಿ-ಭೂಸಾವಲ್ ಪ್ರಯಾಣಿಕ ರೈಲು ಹಿಮ್ಮುಖವಾಗಿ ಚಲಿಸಿದ ರೈಲಾಗಿದೆ. ಮುಂಬೈನಿಂದ 425 ಕಿ.ಮೀ ದೂರದಲ್ಲಿರುವ ಜಲ್ಗಾಂವ್ ಬಳಿಯ...

Read More

Recent News

Back To Top