News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತೀಯ ರಕ್ಷಣಾ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದಾರೆ ಬಿಪಿನ್ ರಾವತ್

ನವದೆಹಲಿ:  ಭಾರತೀಯ ರಕ್ಷಣಾ ವಿಶ್ವವಿದ್ಯಾಲಯ (CDS)ವನ್ನು ಸ್ಥಾಪಿಸುವ ನಿಟ್ಟಿನಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭಾರತೀಯ ರಕ್ಷಣಾ ವಿಶ್ವವಿದ್ಯಾಲಯದ ಸ್ಥಾಪನೆ ಕುರಿತ ಕರಡು ಮಸೂದೆ ಅಂಗೀಕಾರಕ್ಕಾಗಿ ಅಧಿಕಾರಿಗಳು ಈಗ...

Read More

ಎಫ್‌ಡಿಐ ಹೂಡಿಕೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ : ನಿರ್ಮಲಾ ಸೀತಾರಾಮನ್

ಚೆನ್ನೈ: ಆರ್ಥಿಕತೆಯು ದೃಢವಾದ ಮಟ್ಟದಲ್ಲಿದೆ, ದೇಶದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ. ಚೆನ್ನೈನಲ್ಲಿ ನಡೆದ ‘ಜನ್ ಜನ್ ಕಾ ಬಜೆಟ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು,...

Read More

‘ಕಾಗಝ್ ನಹೀ ದಿಕಾಯೇಂಗೆ’ ಎನ್ನುತ್ತಿದ್ದವರಿಂದ ದಾಖಲೆ ತೋರಿಸಿ ಮತದಾನ

ನವದೆಹಲಿ: ‘ನಾವು ಕಾಗದ ತೋರಿಸುವುದಿಲ್ಲ (ಹಮ್ ಕಾಗಝ್ ನಹೀ ದಿಕಾಯೇಂಗೆ)’ ಎಂದು ದೊಡ್ಡ ಮಟ್ಟದಲ್ಲಿ ಘೋಷಣೆ ಕೂಗುತ್ತಿದ್ದ ಶಹೀನ್ ಭಾಗ್ ಮತ್ತು ಜಾಮಿಯಾ ನಗರದ ಸಿಎಎ ವಿರೋಧಿ ಹೋರಾಟಗಾರರು ಇಂದು ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ಮಾಡಲು ತಮ್ಮ ವೋಟರ್ ಐಡಿ...

Read More

ಮರಣದಂಡನೆಯಲ್ಲಿನ ಲೋಪದೋಷ ನಿವಾರಿಸಲು ಸುಪ್ರೀಂಕೋರ್ಟ್‌ಗೆ ಕೇಂದ್ರ ಮನವಿ

ನವದೆಹಲಿ: ನಿರ್ಭಯಾ ಪ್ರಕರಣದ ಆರೋಪಿಗಳು ತಮಗೆ ನಿಗದಿಯಾಗಿರುವ ಮರಣದಂಡನೆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನ್ಯಾಯಾಂಗ ಪ್ರಕ್ರಿಯೆಯನ್ನೇ ಅಪಹಾಸ್ಯಕ್ಕೀಡು ಮಾಡುತ್ತಿದ್ದಾರೆ. ಹೀಗಾಗಿ ಮರಣದಂಡನೆ ಜಾರಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ರೂಪಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದ್ದಾರೆ. ಸುಪ್ರೀಂ ಕೋರ್ಟ್ ಕೇಂದ್ರದ...

Read More

ಭಾರತದಲ್ಲಿ ಪಾವತಿ ಸೇವೆ ವಿಸ್ತರಿಸಲು ಅನುಮತಿ ಪಡೆದುಕೊಂಡಿದೆ ವಾಟ್ಸ್ಯಾಪ್

ನವದೆಹಲಿ: ಯುನೈಟೆಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಆಧಾರಿತ ಡಿಜಿಟಲ್ ಪಾವತಿ ಉಪಕ್ರಮವನ್ನು ಪ್ರಾರಂಭಿಸಲು ಬಯಸುತ್ತಿರುವ ಫೇಸ್‌ಬುಕ್ ಒಡೆತನದ ವಾಟ್ಸ್ಯಾಪ್‌ ಈ ನಿಟ್ಟಿನಲ್ಲಿ ಪ್ರಮುಖ ಮುನ್ನಡೆಯನ್ನು ಗಿಟ್ಟಿಸಿದೆ. ಈ ಸಂಸ್ಥೆಯು ತನ್ನ ಪಾವತಿ ಸೇವೆಗಳನ್ನು 10 ಮಿಲಿಯನ್ ಬಳಕೆದಾರರಿಗೆ ವಿಸ್ತರಿಸಲು ರಾಷ್ಟ್ರೀಯ ಪಾವತಿ ನಿಗಮದಿಂದ (ಎನ್‌ಪಿಸಿಐ) ನಿರ್ಣಾಯಕ...

Read More

ಮಹಿಳೆಯರು ಪುರುಷರೊಂದಿಗೆ ಚರ್ಚಿಸಿ ಮತ ಹಾಕಿ ಎಂದ ಕೇಜ್ರಿವಾಲ್­ಗೆ ಸ್ಮೃತಿ ತಿರುಗೇಟು

ನವದೆಹಲಿ: ಮಹಿಳೆಯರು ಮತ ಚಲಾಯಿಸುವುದಕ್ಕೂ ಮುನ್ನ ಪುರುಷರ ಸಲಹೆಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿರುವ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ. “ಮಹಿಳೆಯರು ಯಾರಿಗೆ ಮತ ಚಲಾಯಿಸಬೇಕು ಎಂದು ನಿರ್ಧರಿಸುವಷ್ಟು...

Read More

ಶ್ರೀಲಂಕಾ ಪ್ರಧಾನಿಯೊಂದಿಗೆ ಸಭೆ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ರಕ್ಷಣಾ ಮತ್ತು ಭದ್ರತಾ ವಲಯಗಳು ಸೇರಿದಂತೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಸಂಪೂರ್ಣ ಆಯಾಮವನ್ನು ಒಳಗೊಂಡಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಷೆ ಶನಿವಾರ ಮಹತ್ವದ ಮಾತುಕತೆಯನ್ನು ನಡೆಸಿದರು. ಶ್ರೀಲಂಕಾದ ಅಧ್ಯಕ್ಷ ಗೋತಬಯಾ ರಾಜಪಕ್ಷೆ ಅವರ ಹಿರಿಯ ಸಹೋದರನಾಗಿರುವ...

Read More

DefExpo-2020 ಐತಿಹಾಸಿಕ ಯಶಸ್ಸು ಕಂಡಿದೆ : ರಾಜನಾಥ್ ಸಿಂಗ್

ನವದೆಹಲಿ: DefExpo -2020 ಅನ್ನು ‘ಐತಿಹಾಸಿಕ ಯಶಸ್ಸು’ ಎಂದು ಕರೆದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, 200 ಕ್ಕೂ ಹೆಚ್ಚು ಜ್ಞಾಪಕ ಪತ್ರಗಳಿಗೆ (ಎಂಒಯು) ಸಹಿ ಮತ್ತು ಎಕ್ಸ್‌ಪೋದಲ್ಲಿ ತಂತ್ರಜ್ಞಾನ ಒಪ್ಪಂದಗಳ ವರ್ಗಾವಣೆಯನ್ನು ಮಾಡುವುದಾಗಿ ಶುಕ್ರವಾರ ಘೋಷಣೆ ಮಾಡಿದ್ದಾರೆ. 13 ಉತ್ಪನ್ನಗಳ ಬಿಡುಗಡೆಯ...

Read More

ಬಜೆಟ್ ಮುಖಪುಟದಲ್ಲಿ ಗಾಂಧಿ ಹತ್ಯೆಯ ಫೋಟೋ ಬಳಸಿ ವಿವಾದ ಸೃಷ್ಟಿಸಿದ ಕೇರಳ ಸರ್ಕಾರ

ತಿರುವನಂತಪುರಂ: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ತನ್ನ ವಿರೋಧವನ್ನು ವ್ಯಕ್ತಪಡಿಸಲು ಕೇರಳದ ಸಿಪಿಎಂ ನೇತೃತ್ವದ ಎಡರಂಗ ಸರ್ಕಾರ ಶುಕ್ರವಾರ ಬಜೆಟ್ ಭಾಷಣವನ್ನು ಬಳಸಿಕೊಂಡಿತು. ಮಹಾತ್ಮ ಗಾಂಧಿಯವರ ಹತ್ಯೆಯ ಚಿತ್ರವನ್ನು ಅದು ತನ್ನ ಬಜೆಟ್ ಭಾಷಣದ ಪ್ರತಿಯ ಮುಖಪುಟದಲ್ಲಿ ಚಿತ್ರಿಸಿ ವಿವಾದವನ್ನು ಸೃಷ್ಟಿಸಿದೆ....

Read More

ಒಂದೇ ದಿನದಲ್ಲಿ 5.5 ಲಕ್ಷ ಡಿಜಿಟಲ್ ಟಿಕೆಟ್‌ಗಳನ್ನು ಮಾರಾಟ ಮಾಡಿದೆ ಪಶ್ಚಿಮ ರೈಲ್ವೆ

ನವದೆಹಲಿ: ಭಾರತೀಯ ರೈಲ್ವೆಯ ಪಶ್ಚಿಮ ರೈಲ್ವೆ ವಲಯವು ಒಂದೇ ದಿನದಲ್ಲಿ 5.5 ಲಕ್ಷ ಡಿಜಿಟಲ್ ಟಿಕೆಟ್‌ಗಳನ್ನು ಅನ್­ರಿಸರ್ವ್ಡ್ ಟಿಕೆಟಿಂಗ್ ಸಿಸ್ಟಮ್ (ಯುಟಿಎಸ್) ಮೊಬೈಲ್ ಆ್ಯಪ್ ಮೂಲಕ ಮಾರಾಟ ಮಾಡಿದೆ. ಈ ಮೂಲಕ ಅದು ಡಿಜಿಟಲೀಕರಣದತ್ತ ದೊಡ್ಡ ಹೆಜ್ಜೆ ಮುಂದಿಟ್ಟಿದೆ. ಪಶ್ಚಿಮ ರೈಲ್ವೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ,...

Read More

Recent News

Back To Top