Date : Friday, 14-02-2020
ನವದೆಹಲಿ: ಹಿಂದೂ ಧರ್ಮದ ಉಳಿವಿಗಾಗಿ ಈ ಆಧುನಿಕ ಕಾಲದಲ್ಲಿ ಹಿಂದುತ್ವದ ಅಗತ್ಯತೆಯನ್ನು ಒತ್ತಿ ಹೇಳಿರುವ ಬಿಜೆಪಿಯ ಯುವ ಸಂಸದ ತೇಜಸ್ವಿ ಸೂರ್ಯ ಅವರು, ಹಿಂದುತ್ವವು ಮತಾಂತರಿಸುವ ಅಬ್ರಹಾಮಿಕ್ ನಂಬಿಕೆಗಳ ವಿರುದ್ಧ ಹಿಂದೂಗಳ ಬೌದ್ಧಿಕ, ರಾಜಕೀಯ ಮತ್ತು ಸಾಮಾಜಿಕ ಪ್ರತಿಕ್ರಿಯೆಯಾಗಿದೆ ಎಂದು ಹೇಳಿದರು....
Date : Friday, 14-02-2020
ನವದೆಹಲಿ: ಮಾಜಿ ವಿದೇಶಾಂಗ ಸಚಿವೆ, ಸುಪ್ರೀಂಕೋರ್ಟ್ ಮಾಜಿ ವಕೀಲೆ, 7 ಬಾರಿ ಸಂಸದೆ, 3 ಬಾರಿ ಶಾಸಕಿ, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿ ದಿವಂಗತ ಸುಷ್ಮಾ ಸ್ವರಾಜ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಸುಷ್ಮಾ ಸ್ವರಾಜ್ ಅವರು 1952ರ ಫೆಬ್ರುವರಿ 14ರಂದು...
Date : Friday, 14-02-2020
ನವದೆಹಲಿ: ಚೀನಾದ ಕೊರೋನವೈರಸ್ ಪೀಡಿತ ವುಹಾನ್ ನಗರದಿಂದ ಭಾರತೀಯರನ್ನು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ ತಂಡದ ಸದಸ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚುಗೆಯ ಪತ್ರವನ್ನು ನೀಡಿದ್ದಾರೆ. ಪ್ರಧಾನಿ ಕಚೇರಿಯ ಪ್ರಕಾರ, ಈ ಪತ್ರವನ್ನು ನಾಗರಿಕ ವಿಮಾನಯಾನ ಸಚಿವಾಲಯದ ರಾಜ್ಯ ಖಾತೆ ಸಚಿವವರಿಗೆ...
Date : Friday, 14-02-2020
ಶಿಮ್ಲಾ : ಹಿಮಾಲಯ ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಪ್ರದೇಶದಲ್ಲಿ 117 ವರ್ಷಗಳಷ್ಟು ಹಳೆಯದಾದ ಉಗಿ ಯಂತ್ರ (ಸ್ಟೀಮ್ ಎಂಜಿನ್)ವು ಕಲ್ಕಾ-ಶಿಮ್ಲಾ ಪಾರಂಪರಿಕ ಮಾರ್ಗದಲ್ಲಿ ಹಲವಾರು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಪ್ರದೇಶದ ಪ್ರವಾಸೋದ್ಯಮದ ಉತ್ತೇಜನಕ್ಕೆ ಸಹಾಯ ಮಾಡುತ್ತಿದೆ ಮತ್ತು ಉತ್ತರ ರೈಲ್ವೆಯ ಆದಾಯವನ್ನೂ...
Date : Friday, 14-02-2020
ನವದೆಹಲಿ: ಪುಲ್ವಾಮ ಭಯೋತ್ಪಾದನಾ ದಾಳಿ ನಡೆದು ಇಂದಿಗೆ ಒಂದು ವರ್ಷ. ತಾಯ್ನಾಡನ್ನು ರಕ್ಷಣೆ ಮಾಡುವ ಕರ್ತವ್ಯದ ಪಥದಲ್ಲಿ ವೀರ ಬಲಿದಾನವನ್ನು ಮಾಡಿದ ಯೋಧರನ್ನು ಸ್ಮರಿಸಿ ಭಾರತವಿಂದು ಅಶ್ರುತರ್ಪಣ ಮಾಡುತ್ತಿದೆ. ಫೆ.14 ಅನ್ನು ಕರಾಳ ದಿನವಾಗಿ ಜನ ಆಚರಿಸುತ್ತಿದ್ದಾರೆ. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ...
Date : Friday, 14-02-2020
ನವದೆಹಲಿ: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಬೆಂಗಲವಾಲು ಪಡೆ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆದ ಕರಾಳ ಘಟನೆಗೆ ಇಂದು ಒಂದು ವರ್ಷ. ಈ ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅ...
Date : Thursday, 13-02-2020
ಅಗರ್ತಾಲ: ಬಿಜೆಪಿ ನೇತೃತ್ವದ ತ್ರಿಪುರಾ ಸರ್ಕಾರ ತನ್ನ ರಾಜ್ಯದ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸಲು ಕಳೆದ 23 ತಿಂಗಳಲ್ಲಿ 21 ಹೊಸ ಯೋಜನೆಗಳನ್ನು ಪರಿಚಯಿಸಿದೆ ಮತ್ತು ಈ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನೂ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ. “ದೇಶದ ಯಾವುದಾದರು ರಾಜ್ಯ...
Date : Thursday, 13-02-2020
ನವದೆಹಲಿ: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಯೋಧರ ನೆನಪಿನಲ್ಲಿ ಹುತಾತ್ಮರ ಸ್ಥಂಭ (martyr’s column) ವನ್ನು ಅರ್ಪಿಸುವ ಮೂಲಕ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಶುಕ್ರವಾರ ಗೌರವ ಸಲ್ಲಿಸಲಿದೆ. ಜೈಶೇ-ಇ-ಮೊಹಮ್ಮದ್ ಆತ್ಮಹತ್ಯಾ...
Date : Thursday, 13-02-2020
ನವದೆಹಲಿ: ಶಾಲಾ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವನ್ನು ಮೂಡಿಸುವ ಸಲುವಾಗಿ ಇಸ್ರೋವು ‘ಯಂಗ್ ಸೈಂಟಿಸ್ಟ್ ಪ್ರೋಗ್ರಾಂ’ ಅನ್ನು ಆಯೋಜನೆಗೊಳಿಸುತ್ತಿದೆ. ಇದಕ್ಕೆ ಫೆ. 3 ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. 2019 ರಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮವನ್ನು ಇಸ್ರೋ ಆಯೋಜನೆಗೊಳಿಸಿತ್ತು, ಈ...
Date : Thursday, 13-02-2020
ನವದೆಹಲಿ: ಭಾರತವು ರಕ್ಷಣಾ ಸಾಧನಗಳ ದೊಡ್ಡ ಆಮದುದಾರ ಎಂಬುದು ನಿಜ. ಆದರೀಗ ಭಾರತ ರಕ್ಷಣಾ ರಫ್ತು ವಿಷಯದಲ್ಲಿ ದೊಡ್ಡ ಸಾಧನೆಯನ್ನು ಮಾಡುತ್ತಿದೆ. ಯುಎಸ್, ಆಸ್ಟ್ರೇಲಿಯಾ, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಸ್ರೇಲ್, ದಕ್ಷಿಣ ಆಫ್ರಿಕಾ ಮತ್ತು ಸ್ವೀಡನ್ ಮುಂತಾದ ದೊಡ್ಡ ರಕ್ಷಣಾ ರಫ್ತು...