Date : Tuesday, 25-02-2020
ನವದೆಹಲಿ: ಡೊನಾಲ್ಡ್ ಟ್ರಂಪ್ ಅವರ ಅಧಿಕೃತ ಭಾರತ ಭೇಟಿಯ ಸಂದರ್ಭದಲ್ಲೇ ದೆಹಲಿಯಾದ್ಯಂತ ಹಿಂಸಾಚಾರ ಮತ್ತು ಅರಾಜಕತೆ ಭುಗಿಲೆದ್ದಿದೆ. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧದ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಉಂಟಾದ ಗಲಭೆಯಿಂದಾಗಿ ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ಪ್ರಾಣ ಕಳೆದುಕೊಂಡಿದ್ದಾರೆ. ದೆಹಲಿಯ ಗೋಕುಲ್ಪುರಿಯಲ್ಲಿ ಎರಡು ಗುಂಪುಗಳ...
Date : Tuesday, 25-02-2020
ನವದೆಹಲಿ: ಅಮೆರಿಕ ಮತ್ತು ಭಾರತದ ನಡುವಿನ ಸಂಬಂಧಗಳು ಸರ್ಕಾರದಿಂದ ಸರ್ಕಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಆದರೆ ಜನ ಕೇಂದ್ರಿತ ಮತ್ತು ಜನರಿಂದ ಜನರ ಸಂಬಂಧ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಎರಡು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್...
Date : Tuesday, 25-02-2020
ಐಜ್ವಾಲ್: ಪುಸಕ್ತ ಮನುಷ್ಯನ ಅತ್ಯುತ್ತಮ ಸ್ನೇಹಿತ ಎನ್ನುವ ಮಾತಿದೆ. ಪುಸ್ತಕ ನಮಗೆ ಪ್ರೇರಣೆಯಾಗಬಲ್ಲದು, ನಮ್ಮ ನೋವನ್ನು ಮರೆ ಮಾಡಬಲ್ಲದು, ನಮ್ಮನ್ನು ಚೇತರಿಸುವಂತೆ ಮಾಡಬಲ್ಲದು. ಪುಸ್ತಕಕ್ಕೆ ಒಂದು ಅದಮ್ಯ ಪ್ರೇರಣಾ ಶಕ್ತಿ ಇದೆ ಎಂದರೆ ತಪ್ಪಲ್ಲ. ಮಿಜೋರಾಂನ ರಾಜಧಾನಿ ಐಜ್ವಾಲ್ನ ರಸ್ತೆ ಬದಿಯಲ್ಲಿರುವ...
Date : Tuesday, 25-02-2020
ನವದೆಹಲಿ : ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದ ಮೊದಲ ವಾರ್ಷಿಕೋತ್ಸವವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಮೂರು ಸೇನೆಗಳ ಹಿರಿಯರು ಹುತಾತ್ಮ ಯೋಧರಿಗೆ ಗೌರವಾರ್ಥವಾಗಿ ಮಾಲಾರ್ಪಣೆ ಮಾಡಿದರು. ಕರ್ತವ್ಯದ ಸಾಲಿನಲ್ಲಿ ಸರ್ವೋಚ್ಚ ತ್ಯಾಗ...
Date : Tuesday, 25-02-2020
ಚೆನ್ನೈ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸಾಂಕೇತಿಕ ಸ್ವಾಗತ ಕೋರುವ ಸಲುವಾಗಿ ತಮಿಳುನಾಡಿನ ಬಾಣಸಿಗರೊಬ್ಬರು ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ಅವರ ಚಿತ್ರ ಹೊಂದಿರುವ 100 ಕಿಲೋ ಇಡ್ಲಿಯನ್ನು ತಯಾರಿಸಿದ್ದಾರೆ. ತಲಾ 50 ಕಿಲೋ ತೂಕದ ಎರಡು...
Date : Tuesday, 25-02-2020
ನವದೆಹಲಿ: ಸೋಮವಾರ ಈಶಾನ್ಯ ದೆಹಲಿಯಲ್ಲಿ ನಡೆದ ಸಿಎಎ ವಿರೋಧಿ ಹಿಂಸಾಚಾರದಲ್ಲಿ ವ್ಯಕ್ತಿಯೋರ್ವ ಪೊಲೀಸರ ಮೇಲೆ ಗುಂಡಿನ ದಾಳಿಯನ್ನು ನಡೆಸಿದ್ದಾನೆ. ಈ ದಾಳಿಕೋರನನ್ನು ಶಾರೂಖ್ ಎಂದು ಗುರುತಿಸಲಾಗಿದ್ದು, ಈತನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಹಿಂಸಾಚಾರ ನಿರತ ಗುಂಪು ನಿನ್ನೆ ಕಲ್ಲು...
Date : Tuesday, 25-02-2020
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎರಡು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಅವರ ಈ ಪ್ರವಾಸ ಉಭಯ ದೇಶಗಳ ನಡುವಣ ಸಂಬಂಧವನ್ನು ವೃದ್ಧಿಸಲಿದೆ, ವ್ಯಾಪಾರ ವಹಿವಾಟನ್ನು ಉತ್ತೇಜಿಸಲಿದೆ. ಟ್ರಂಪ್ ಅವರ ಈ ಭೇಟಿಯನ್ನು ಮಹತ್ವದ ಅವಕಾಶವಾಗಿ ಭಾರತೀಯರು ನೋಡುತ್ತಿದ್ದಾರೆ. ಆದರೆ...
Date : Tuesday, 25-02-2020
ನವದೆಹಲಿ: ರಿಪಬ್ಲಿಕ್ ಡೇ ಪೆರೇಡ್ -2020ರಲ್ಲಿ ಅತ್ಯುತ್ತಮ ಮಾರ್ಚ್ಫಾಸ್ಟ್ ಪ್ರದರ್ಶಿಸಿದ ತಂಡಗಳಿಗೆ ಟ್ರೋಫಿಗಳನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ನವದೆಹಲಿಯಲ್ಲಿ ಪ್ರದಾನಿಸಿದರು. ಮೂರು ಸೇನಾಪಡೆಗಳ ಪೈಕಿ ಭಾರತೀಯ ವಾಯುಪಡೆಯ ತಂಡ ಅತ್ಯುತ್ತಮವಾದ ಪ್ರದರ್ಶನವನ್ನು ನೀಡಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಏರ್ ಮಾರ್ಷಲ್ ಎಂ....
Date : Tuesday, 25-02-2020
ನವದೆಹಲಿ: ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಭಾರತ ಸ್ಥಾನ ಪಡೆಯಲು ಸಜ್ಜಾಗಿದೆ ಮತ್ತು ಈ ಪ್ರಯಾಣದಲ್ಲಿ ತಂತ್ರಜ್ಞಾನವು ದೊಡ್ಡ ಪಾತ್ರ ವಹಿಸಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೇಳಿದ್ದಾರೆ. “ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂಬ ಬಗ್ಗೆ ಯಾರ ಮನಸ್ಸಿನಲ್ಲಿಯೂ ಯಾವುದೇ...
Date : Tuesday, 25-02-2020
ಚೆನ್ನೈ: ತಮಿಳುನಾಡು ಪೊಲೀಸ್ ಪಡೆಯ ವಿಶೇಷ ಸಬ್ ಇನ್ಸ್‌ಪೆಕ್ಟರ್ ವೈ.ವಿಲ್ಸನ್ ಅವರ ಕೊಲೆ ಪ್ರಕರಣವನ್ನು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ತಮಿಳುನಾಡು ರಾಜ್ಯದ ಹಲವಾರು ಸ್ಥಳಗಳಲ್ಲಿ ಶೋಧ ಕಾರ್ಯವನ್ನು ನಡೆಸಿದೆ. ತೂತುಕುಡಿ, ಕುಡಲೂರು, ಸೇಲಂ, ನೆಯೆವೆಲಿ ಮತ್ತು ಚೆನ್ನೈನಲ್ಲಿ...