Date : Tuesday, 25-02-2020
ನವದೆಹಲಿ: ಉತ್ತರ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು ಇದರಲ್ಲಿ ಒರ್ವ ಪೊಲೀಸ್ ಸೇರಿದಂತೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಮನದ ಸಂದರ್ಭದಲ್ಲೇ ಹಿಂಸೆ ಭುಗಿಲೆದ್ದಿರುವ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದೆ. ”ಇಂತಹ ಹಿಂಸಾಚಾರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಕೆಟ್ಟ ಹೆಸರು...
Date : Monday, 24-02-2020
ಅಹ್ಮದಾಬಾದ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಜೊತೆ ಸೇರಿ ಮೂಲಭೂತವಾದಿ ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧ ಹೋರಾಡುವ ದೃಢ ನಿರ್ಧಾರವನ್ನು ಘೋಷಿಸಿದರು. ಅಲ್ಲದೇ, ಭಾರತ ಮತ್ತು ಯುಎಸ್ ಎರಡೂ ಭಯೋತ್ಪಾದನೆಯಿಂದ ಘಾಸಿಗೊಂಡಿವೆ ಮತ್ತು ಭಯೋತ್ಪಾದಕ ಭೀತಿಯನ್ನು ಕೊನೆಗೊಳಿಸಲು ತನ್ನ ದೇಶ ಪಾಕಿಸ್ಥಾನದೊಂದಿಗೆ ಕೆಲಸ ಮಾಡುತ್ತಿದೆ ಎಂದು...
Date : Monday, 24-02-2020
ತಿರುವನಂತಪುರಂ : ಫೆಬ್ರವರಿ 22ರ ಶನಿವಾರ ಕೇರಳದ ಇಬ್ಬರು ವ್ಯಕ್ತಿಗಳಿಗೆ ಒಂದು ವಾರಸುದಾರರಿಲ್ಲದ ಪ್ಯಾಕೇಜ್ ಸಿಕ್ಕಿದ್ದು, ಇದರಲ್ಲಿ ಗುಂಡುಗಳು ಪತ್ತೆಯಾಗಿವೆ. ಕೇರಳ ಪೊಲೀಸರಿಗೆ ಈ ಬಗ್ಗೆ ಮಾಹಿತಿಯನ್ನು ನೀಡಿದ ತಕ್ಷಣ ಪೊಲೀಸರು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ವಶಪಡಿಸಿಕೊಂಡ ಗುಂಡುಗಳು “ಪಿಒಎಫ್” ನ...
Date : Monday, 24-02-2020
ನವದೆಹಲಿ: ದಕ್ಷಿಣ ಭಾರತದ ಹೆಮ್ಮೆ ಎನಿಸಿಕೊಂಡಿರುವ ಚಾಮರಾಜನಗರದ ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತಾರಣ್ಯವು ಔಟ್‌ಲುಕ್ ಟ್ರಾವೆಲರ್ನ ಅತ್ಯುತ್ತಮ ರಾಷ್ಟ್ರೀಯ ಉದ್ಯಾನ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರವರಿ 22 ರಂದು ನವದೆಹಲಿಯಲ್ಲಿ ನಡೆಸಲಾಯಿತು, ಔಟ್‌ಲುಕ್ ನಿಯತಕಾಲಿಕೆಯ ಸಿಇಒ ಇಂದ್ರಾನಿಲ್ ರಾಯ್ ಅವರು...
Date : Monday, 24-02-2020
ಅಹ್ಮದಾಬಾದ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಾಗಿ ಗುಜರಾತಿನ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, “ಒಂದು ರಾಷ್ಟ್ರ ಸ್ಟ್ಯಾಚು ಆಫ್ ಲಿಬರ್ಟಿ ಬಗ್ಗೆ ಹೆಮ್ಮೆ ಹೊಂದಿದ್ದರೆ, ಇನ್ನೊಂದು ರಾಷ್ಟ್ರ ಸ್ಟ್ಯಾಚು...
Date : Monday, 24-02-2020
ನವದೆಹಲಿ: ದೆಹಲಿಯ ಜಾಫರಾಬಾದ್ ಪ್ರದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಯ ಸಂದರ್ಭದಲ್ಲಿ ಪೌರತ್ವ ವಿರೋಧಿ ತಿದ್ದುಪಡಿ ಕಾಯ್ದೆ (ಸಿಎಎ) ಪ್ರತಿಭಟನಾಕಾರರು ಪೊಲೀಸರನ್ನೇ ಬೆದರಿಸುವ ಪ್ರಯತ್ನವನ್ನು ಮಾಡಿದ್ದು, ಈ ವೇಳೆ ಪಿಸ್ತೂಲ್ ತೋರಿಸಿ ಪೊಲೀಸರ ಮೇಲೆಯೇ ಗುಂಡು ಹಾರಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಗೋಕುಲಪುರಿಯಲ್ಲಿ ನಡೆದ ಇನ್ನೊಂದು...
Date : Monday, 24-02-2020
ಅಹಮದಾಬಾದ್: ಭಾರತಕ್ಕೆ ಭೇಟಿ ನೀಡಿರುವ ಅಮೆರಿಕಾ ಅಧ್ಯಕ್ಷ ಡ್ರೊನಾಲ್ಡ್ ಟ್ರಂಪ್, ಗುಜರಾತ್‌ನಲ್ಲಿ ನಿರ್ಮಾಣವಾದ ಪ್ರಪಂಚದ ಅತೀ ದೊಡ್ಡ ಕ್ರೀಡಾಂಗಣ ಮೊಟೆರಾದಲ್ಲಿ ನಡೆದ ‘ನಮಸ್ತೇ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆರೆದಿದ್ದ ಸುಮಾರು 1.10 ಲಕ್ಷ ಜನರನ್ನು ಉದ್ದೇಶಿಸಿ ಮಾತನಾಡಿದರು. ”ಭಾರತಕ್ಕೆ ನೀಡಿದ ಭೇಟಿಯನ್ನು, ಪ್ರಧಾನಿ...
Date : Monday, 24-02-2020
ಬೆಂಗಳೂರು: ತೊಡಕುಂಟುಪಡಿಸುವ ತಂತ್ರಜ್ಞಾನ, ಉತ್ಪನ್ನಗಳು ಅಥವಾ ಸೇವೆಗಳನ್ನು ಪರೀಕ್ಷಿಸಲು ಬಳಸುವಂತಹ ಕರ್ನಾಟಕದ ರೆಗ್ಯುಲೇಟರಿ ಸ್ಯಾಂಡ್‌ಬಾಕ್ಸ್ ಇನ್ನು ಮುಂದೆ ದೇಶಾದ್ಯಂತ ಇನ್ನೋವೇಟರ್ಗಳಿಗೆ ಮುಕ್ತವಾಗಿರುತ್ತದೆ. ಸರ್ಕಾರ ಹೇಳಿಕೊಳ್ಳುವಂತೆ ಭಾರತದ ಮೊದಲ ಪ್ಯಾನ್-ಸೆಕ್ಟರ್ ಉಪಕ್ರಮವಾಗಿರುವ ಸ್ಯಾಂಡ್‌ಬಾಕ್ಸ್‌ನ ಲಾಭ ಪಡೆಯಲು ಇನ್ನೋವೇಟರ್ಗಳು ಕರ್ನಾಟಕ ರಾಜ್ಯದಲ್ಲಿ ವ್ಯವಹಾರ ಅಥವಾ ಕಾರ್ಯಾಚರಣೆಗಳನ್ನು ಹೊಂದಿರಬೇಕು ಎಂಬುದು ಕಡ್ಡಾಯ. ಸರ್ಕಾರವು ವಿಧಾನಸಭೆಯಲ್ಲಿ...
Date : Monday, 24-02-2020
ನವದೆಹಲಿ: ಫೆಬ್ರವರಿ 23 ರಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ‘ಮನ್ ಕಿ ಬಾತ್’ ರೇಡಿಯೊ ಭಾಷಣದಲ್ಲಿ ತಮ್ಮ ಬಗ್ಗೆ ಉಲ್ಲೇಖ ಮಾಡಿದ್ದನ್ನು ಕಂಡು ಮೊರಾದಾಬಾದ್‌ನ ಹಮೀರ್‌ಪುರ ಗ್ರಾಮದ ದಿವ್ಯಾಂಗ ಸಲ್ಮಾನ್ ಅವರ ಸಂತಸಕ್ಕೆ ಪಾರವೇ ಇಲ್ಲ. ಮೋದಿಯವರ ಮಾತು ನನಗೆ ಸ್ಫೂರ್ತಿ ನೀಡುತ್ತದೆ ಎಂದು...
Date : Monday, 24-02-2020
ಅಹ್ಮದಾಬಾದ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಪತ್ನಿಕರಾಗಿ ಗುಜರಾತಿನ ಅಹ್ಮದಾಬಾದಿಗೆ ಆಗಮಿಸಿದ್ದಾರೆ. ವಿಮಾನನಿಲ್ದಾಣದಲ್ಲಿ ಅವರಿಗೆ ಭವ್ಯ ಸ್ವಾಗತವನ್ನು ನೀಡಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಆತ್ಮೀಯ ಅಪ್ಪುಗೆಯ ಮೂಲಕ ಬರಮಾಡಿಕೊಂಡರು. ವಿಮಾನನಿಲ್ದಾಣದಿಂದ ಸಬರಮತಿ ಆಶ್ರಮದವರೆಗೆ ರೋಡ್ ಶೋ ಮೂಲಕ ಆಗಮಿಸಿದ ಟ್ರಂಪ್...