Date : Tuesday, 05-05-2020
ನವದೆಹಲಿ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ಪ್ರಮುಖ ಪ್ರವೇಶ ಪರೀಕ್ಷೆಗಳಿಗೆ ಹೊಸ ದಿನಾಂಕಗಳನ್ನು ಪ್ರಕಟಿಸಿದ್ದಾರೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಜೆಇಇ ಮೈನ್) ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್) ಜುಲೈನಲ್ಲಿ ನಡೆಯಲಿದೆ. ಜೆಇಇ ಮೈನ್ ಜುಲೈ 18...
Date : Tuesday, 05-05-2020
ನವದೆಹಲಿ: ಕೊರೋನಾ ಸಂಕಷ್ಟದಿಂದ ಜನರನ್ನು ಪಾರು ಮಾಡಲು ಕೇಂದ್ರ ಸರ್ಕಾರ ಈ ವರೆಗೆ ಎಲ್ಲಾ ರಾಜ್ಯಗಳಿಗೆ ವಿತರಿಸಿದ ಕೋವಿಡ್ -19 ಪರಿಹಾರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಫಲಾನುಭವಿಗಳಿಗೆ ವಿತರಿಸಲಾದ ಹಣ, ಆಹಾರ ವಸ್ತುಗಳ ಮೌಲ್ಯ, ವಲಸೆ ಕಾರ್ಮಿಕರಿಗೆ ವಿತರಿಸಲಾದ...
Date : Tuesday, 05-05-2020
ನವದೆಹಲಿ: ಕೊರೋನಾ ಸಂಕಷ್ಟದಿಂದ ಬವಣೆ ಪಡುತ್ತಿರುವ ಸಾಲಗಾರರಿಗೆ ಕೊಂಚ ಆರ್‌ಬಿಐ ಮತ್ತೆ ಕೊಂಚ ನಿರಾಳತೆಯನ್ನು ಒದಗಿಸುವ ಸಾಧ್ಯತೆ ಇದೆ. ಗೃಹ ಸಾಲ, ವಾಹನ ಸಾಲಗಳು ಸೇರಿದಂತೆ ಇನ್ನಿತರ ಸಾಲಗಳ ಇಎಂಐ ಪಾವತಿಗೆ ಆರ್‌ಬಿಐಐ ಮತ್ತೆ ಮೂರು ತಿಂಗಳು ಕಾಲಾವಕಾಶ ವಿಸ್ತರಣೆ ಮಾಡುವ ಸಾಧ್ಯತೆ...
Date : Tuesday, 05-05-2020
ನವದೆಹಲಿ: ಕೇಂದ್ರ ಸರ್ಕಾರವು ವಿದೇಶದಲ್ಲಿ ಸಿಲುಕಿರುವ ಭಾರತೀಯರಿಗೆ ಹಿಂದಿರುಗಿಸಲು ಅನುಕೂಲ ಮಾಡಿಕೊಡಲಿದೆ ಮತ್ತು ಪ್ರಕ್ರಿಯೆಯು ಮೇ 7 ರಿಂದ ಹಂತ ಹಂತವಾಗಿ ಪ್ರಾರಂಭವಾಗಲಿದೆ. ಹೇಳಿಕೆಯ ಪ್ರಕಾರ, ಕೊರೋನಾ ರೋಗ ಲಕ್ಷಣ ರಹಿತ ಜನರಿಗೆ ಮಾತ್ರ ಪ್ರಯಾಣಿಸಲು ಅವಕಾಶ ನೀಡಲಾಗುತ್ತದೆ ಮತ್ತು ಅವರನ್ನು...
Date : Tuesday, 05-05-2020
ನವದೆಹಲಿ: ಇಡೀ ಜಗತ್ತು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುತ್ತಿದ್ದರೆ, ಕೆಲವು ಜನರು ಇನ್ನೊಂದು ಬಗೆಯ ವೈರಸ್ ಹರಡುವುದರಲ್ಲಿ ನಿರತರಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆ ಮತ್ತು ನಕಲಿ ಸುದ್ದಿ ಈ ವೈರಸ್ ಆಗಿದೆ ಎಂದಿದ್ದಾರೆ....
Date : Tuesday, 05-05-2020
ನವದೆಹಲಿ: ದೆಹಲಿಯ ಜವಾಹರ್ ಲಾಲ್ ವಿಶ್ವವಿದ್ಯಾಲಯ (ಜೆಎನ್‌ಯು) ಮೇ 7 ರಂದು ಭಗವದ್ಗೀತೆಯ ಬಗ್ಗೆ ವೆಬ್‌ನಾರ್ ಅನ್ನು ಆಯೋಜನೆಗೊಳಿಸಲು ಸಜ್ಜಾಗಿದೆ. ಮೇ 7 ರಂದು ಇದು ಜರುಗಲಿದೆ. ಜೆಎನ್‌ಯು ವಿಶ್ವವಿದ್ಯಾಲಯದ ಉಪಕುಲಪತಿ ಮಮಿಡಾಲ ಜಗದೀಶ್ ಕುಮಾರ್ ಅವರು ಸೋಮವಾರ ಈ ಬಗ್ಗೆ...
Date : Tuesday, 05-05-2020
ಕೊಚ್ಚಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮಾಲ್ಡಿವ್ಸ್ ಮತ್ತು ಯುಎಇನಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ಕರೆತರುವ ಸಲುವಾಗಿ ಭಾರತೀಯ ನೌಕಾಸೇನೆಯ ಮೂರು ನೌಕೆಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ. ಮುಂಬೈ ಕರಾವಳಿಯಲ್ಲಿ ನಿಯೋಜನೆಗೊಂಡಿರುವ ಐಎನ್‌ಎಸ್ ಜಲಾಶ್ವವನ್ನು ಐಎನ್‌ಎಸ್ ಮಗರ್‌ನೊಂದಿಗೆ ಮಾಲ್ಡಿವ್ಸ್‌ಗೆ...
Date : Tuesday, 05-05-2020
ನವದೆಹಲಿ: ಕೊರೋನಾ ವೈರಸ್ನ ತಾಂಡವ ನೃತ್ಯದಿಂದ ದೇಶಕ್ಕೆ ದೇಶವೇ ತತ್ತರಿಸಿರುವ ಸಂದರ್ಭದಲ್ಲಿ, ಇದೀಗ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿಯೊಂದನ್ನು ಬಹಿರಂಗ ಪಡಿಸಿದೆ. ನಿನ್ನೆ ಸಂಜೆಯ ವೇಳೆಗೆ ಕೇವಲ 24 ಗಂಟೆಗಳೊಳಗೆ 1074 ಜನರು ಸೋಂಕಿನಿಂದ ಚೇತರಿಸಿಕೊಂಡಿರುವುದಾಗಿ ತಿಳಿಸಿದೆ. ಅಲ್ಲದೆ ಜನರು ಎಚ್ಚರಿಕೆಯಿಂದಿದ್ದರೆ...
Date : Tuesday, 05-05-2020
ನವದೆಹಲಿ: ಭಾರತದಲ್ಲಿ ಕೊರೋನಾ ಸಾಂಕ್ರಮಿಕ ರೋಗದ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಪ್ರಸ್ತುತ ಸಾಂಕ್ರಾಮಿಕ ರೋಗದ ಒಟ್ಟು ಪ್ರಕರಣಗಳ ಸಂಖ್ಯೆ 46,433ಕ್ಕೆ ಏರಿಕೆಯಾಗಿದೆ. 1,568 ಸಾವುಗಳು ಸಂಭವಿಸಿವೆ. ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 32,13 ಆಗಿದೆ. ಈಗಾಗಲೇ 12,726 ಜನರು ಗುಣಮುಖರಾಗಿ...
Date : Monday, 04-05-2020
ನವದೆಹಲಿ: ಭಾರತ ಇಂದು ತನ್ನ ಮೂರನೇ ಹಂತದ ಲಾಕ್‌ಡೌನ್‌ಗೆ ಪ್ರವೇಶಿಸುತ್ತಿದ್ದಂತೆ, ಹಲವಾರು ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ ಮತ್ತು ಅನೇಕ ರಾಜ್ಯಗಳು ಬಟ್ಟೆ, ಬೂಟುಗಳು, ಲೇಖನ ಸಾಮಗ್ರಿಗಳು, ಪಾನ್, ಸಿಗರೇಟ್ ಮತ್ತು ಮದ್ಯದಂತಹ ಅನಿವಾರ್ಯವಲ್ಲದ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ತೆರೆಯುವುದಾಗಿ ಘೋಷಿಸಿವೆ. ಕೊರೋನಾವೈರಸ್...