Date : Saturday, 09-05-2020
ನವದೆಹಲಿ: ಹಾಲು ಮಾರಾಟಗಾರ ವ್ಯಾಪಾರ ಸಂದರ್ಭದಲ್ಲಿ ಕೊರೋನಾ ಹರಡದಂತೆ ಮಾಡಿಕೊಂಡ ಈ ವ್ಯವಸ್ಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಸಲುವಾಗಿ ತನ್ನ ಮೋಟಾರ್ ಬೈಕ್ ನಲ್ಲಿ ಕಟ್ಟಿಕೊಂಡಿರುವ ಹಾಲಿನ ಕ್ಯಾನ್ಗಳಿಗೆ ಪೈಪ್ ಕನೆಕ್ಷನ್ ನೀಡಿ, ಅದರ...
Date : Saturday, 09-05-2020
ನವದೆಹಲಿ: ಮುಂದುವರೆದ ದೇಶಗಳಲ್ಲಿ ಸೃಷ್ಟಿಯಾದ ಕೊರೋನಾವೈರಸ್ ಕೆಟ್ಟ ಪರಿಸ್ಥಿತಿ ಭಾರತದಲ್ಲಿ ಸೃಷ್ಟಿಯಾಗುವ ಬಗ್ಗೆ ಸರಕಾರದ ನಿರೀಕ್ಷೆಯಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದ್ದಾರೆ. “ಮುಂದುವರೆದ ದೇಶಗಳಲ್ಲಿ ಸೃಷ್ಟಿಯಾದ ಅತಿ ಕೆಟ್ಟ ಪರಿಸ್ಥಿತಿ ಭಾರತದಲ್ಲಿ ಸೃಷ್ಟಿಯಾಗುತ್ತದೆ ಎಂಬ ಯಾವುದೇ ನಿರೀಕ್ಷೆ ನಮ್ಮಲ್ಲಿ...
Date : Saturday, 09-05-2020
ನವದೆಹಲಿ : ಕಳೆದ ಆರು ವರ್ಷಗಳಲ್ಲಿ ದೇಶದಲ್ಲಿ ಖಾದಿ ಬಟ್ಟೆಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂಬ ವಿಚಾರವನ್ನು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ 2019-20 ನೇ ಸಾಲಿನ ವಹಿವಾಟುಗಳ ಅಂಕಿ ಅಂಶ ಬಹಿರಂಗಪಡಿಸಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 90 ಸಾವಿರ ಕೋಟಿ ರೂ....
Date : Saturday, 09-05-2020
ನವದೆಹಲಿ: ವಲಸಿಗ ಕಾರ್ಮಿಕರನ್ನು ಕರೆ ತರುವ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಪಶ್ಚಿಮಬಂಗಾಳ ಸರಕಾರವು ಸಹಕಾರವನ್ನು ನೀಡುತ್ತಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆರೋಪಿಸಿದ್ದಾರೆ. ರೈಲ್ವೆ ಸಚಿವಾಲಯವು ಶ್ರಮಿಕ ರೈಲಿನ ಮೂಲಕ ವಲಸೆ ಕಾರ್ಮಿಕರನ್ನು ಕರೆತರುತ್ತಿದೆ. ಆದರೆ ಪಶ್ಚಿಮ...
Date : Saturday, 09-05-2020
ನವದೆಹಲಿ: ಕೇಂದ್ರ ಸರ್ಕಾರದ ಕೋವಿಡ್ -19 ಟ್ರ್ಯಾಕಿಂಗ್ ಮೊಬೈಲ್ ಅಪ್ಲಿಕೇಶನ್ ‘ಆರೋಗ್ಯ ಸೇತು’ ವಿಶ್ವದ ಅತಿ ಹೆಚ್ಚು ಡೌನ್‌ಲೋಡ್ ಮಾಡಲಾದ ಆರೋಗ್ಯ ರಕ್ಷಣಾ ಅಪ್ಲಿಕೇಶನ್ ಆಗಿ ಮಾರ್ಪಟ್ಟಿದೆ ಎಂದು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅಮಿತಾಭ್ ಕಾಂತ್ ಅವರು...
Date : Saturday, 09-05-2020
ಮಂಗಳೂರು: ದೇಶದಾದ್ಯಂತ ಕೊರೋನಾ ವೈರಸ್ ಜನರ ಆಹಾರವನ್ನು ಕಸಿದುಕೊಳ್ಳುವ ಕೆಲಸವನ್ನು ಮಾಡಿದೆ. ಕೆಲಸವಿಲ್ಲದೆ, ಹಣವೂ ಇಲ್ಲದೆ ಬಡ ಜನರು ಕೊರಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನ ಬಡ ವರ್ಗದ ಹೊಟ್ಟೆ ತುಂಬಿಸುವ ಕೆಲಸವನ್ನು ಅಕ್ಷಯ ಪಾತ್ರ ಫೌಂಡೇಶನ್ ಮಾಡುತ್ತಿದೆ. ದಕ್ಷಿಣ ಕನ್ನಡ ಮತ್ತು...
Date : Saturday, 09-05-2020
ನವದೆಹಲಿ: ಪರಿಣಾಮಕಾರಿಯಾಗಿ COVID-19 ಗೆ ಚಿಕಿತ್ಸೆಯನ್ನು ಕಂಡುಹಿಡಿಯುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಯು ನಡೆಸುತ್ತಿರುವ ಸಾಲಿಡಾರಿಟಿ ಕೋವಿಡ್-19 ಕ್ಲಿನಿಕಲ್ ಪ್ರಯೋಗಕ್ಕೆ ಭಾರತದ ಐದು ಆಸ್ಪತ್ರೆಗಳು ಆಯ್ಕೆಯಾಗಿವೆ. ನಾಲ್ಕು ಆಸ್ಪತ್ರೆಗಳು ಈಗಾಗಲೇ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ...
Date : Saturday, 09-05-2020
ನವದೆಹಲಿ: ದೇಶ ಕಂಡ ಮಹಾನ್ ಸಮಾಜ ಸುಧಾರಕ, ರಾಜಕಾರಣಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಗೋಪಾಲಕೃಷ್ಣ ಗೋಖಲೆ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವಾರ್ಪಣೆ ಮಾಡಿದ್ದಾರೆ. ಗೋಪಾಲಕೃಷ್ಣ ಗೋಖಲೆಯವರು 1866ರ ಮೇ 9ರಂದು ಮಹಾರಾಷ್ಟ್ರದ...
Date : Saturday, 09-05-2020
ನವದೆಹಲಿ: ಪರಾಕ್ರಮಕ್ಕೆ ಹೆಸರಾಗಿರುವ ಮೇವಾಡದ ರಾಜ ಮಹಾರಾಣಾ ಪ್ರತಾಪ್ ಸಿಂಗ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮೂಲಕ ಮಹಾನ್ ವೀರನಿಗೆ ಜನ್ಮದಿನದ ಶುಭಾಶಯಗಳನ್ನು ಅರ್ಪಿಸಿದ್ದಾರೆ. “ಭಾರತಮಾತೆಯ ಮಹಾನ್ ಸುಪುತ್ರ ಮಹಾರಾಣಾ ಪ್ರತಾಪ್ ಅವರಿಗೆ...
Date : Saturday, 09-05-2020
ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗಬೇಕಿರುವ ರಾಮಮಂದಿರದ ಕಾಮಗಾರಿ ಆರಂಭಗೊಂಡಿದೆ. ಲಾಕ್ಡೌನ್ ಸಡಿಲಗೊಂಡು ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಅನುಮತಿಯ ಮೇರೆಗೆ ಕಾಮಗಾರಿಯನ್ನು ಆರಂಭಿಸಲಾಗಿದೆ. ತಾತ್ಕಾಲಿಕ ದೇವಾಲಯದ ಸುತ್ತಲೂ ನಿರ್ಮಿಸಲಾದ ಲೋಹದ...