Date : Saturday, 09-05-2020
ಕೊಚ್ಚಿ: ಭಾರತ ಸರ್ಕಾರ ಆರಂಭಿಸಿರುವ ಅತೀದೊಡ್ಡ ಸ್ಥಳಾಂತರ ಯೋಜನೆ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ರಿಯಾಜ್ ಮತ್ತು ಬಹರೇನ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದ ಭಾರತೀಯರನ್ನು ಹೊತ್ತು ಎರಡು ಏರ್ ಇಂಡಿಯಾ ವಿಮಾನಗಳು ಕೇರಳಕ್ಕೆ ಬಂದಿಳಿದಿವೆ. ಎರಡು ಗಲ್ಫ್ ರಾಷ್ಟ್ರಗಳಿಂದ ಒಟ್ಟು 335 ಭಾರತೀಯರನ್ನು...
Date : Saturday, 09-05-2020
ನವದೆಹಲಿ: ಕೇಂದ್ರ ರಕ್ಷಣಾ ಸಚಿವಾಲಯವು ದೇಶದ 37 ವಾಯುನೆಲೆಗಳನ್ನು ಆಧುನೀಕರಿಸುವ ಸಲುವಾಗಿ ಟಾಟಾ ಪವರ್‌ನೊಂದಿಗೆ ಬರೋಬ್ಬರಿ 1,200 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿಯನ್ನು ಹಾಕಿದೆ. ಭಾರತೀಯ ವಾಯುಪಡೆ (ಐಎಎಫ್), ಭಾರತೀಯ ನೌಕಾಪಡೆ ಮತ್ತು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಗಾಗಿ...
Date : Friday, 08-05-2020
ನವದೆಹಲಿ: ಭಾರತೀಯ ನೌಕಾಪಡೆಯು ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ಮೆಂಟ್ (ಪಿಪಿಇ) ಸಾಮೂಹಿಕ ಉತ್ಪಾದನೆಗೆ ಮತ್ತು ಕೊರೋನಾವೈರಸ್ ಕೋವಿಡ್ -19 ಸಂದರ್ಭಗಳಲ್ಲಿ ಕ್ಲಿನಿಕಲ್ ಬಳಕೆಗೆ ಅನುಮೋದನೆಯನ್ನು ಪಡೆದುಕೊಂಡಿದೆ. ಪಿಪಿಇ ಪರೀಕ್ಷೆ ಮತ್ತು ಪ್ರಮಾಣೀಕರಣದ ಜವಾಬ್ದಾರಿಯನ್ನು ಹೊಂದಿರುವ ಡಿಆರ್‌ಡಿಒ ಅಂಗಸಂಸ್ಥೆಯಾದ ಐಎನ್‌ಎಂಎಎಸ್...
Date : Friday, 08-05-2020
ನವದೆಹಲಿ: ಸಿಂಗಾಪುರದಲ್ಲಿ ಸಿಲುಕಿ ಹಾಕಿಕೊಂಡಿದ್ದ ಭಾರತೀಯರನ್ನು ಕರೆತರುವ ಸಲುವಾಗಿ ಹಾರಾಟ ನಡೆಸಿದ್ದ ಏರ್ ಇಂಡಿಯಾದ ಮೊದಲ ವಿಮಾನ ಇಂದು ದೆಹಲಿಗೆ ಬಂದಿಳಿದಿದೆ. ಕೇಂದ್ರ ಸರಕಾರದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ವಿಮಾನಗಳು ಕಾರ್ಯಾಚರಿಸಿ ವಿದೇಶದಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯರನ್ನು ಕರೆತರುತ್ತಿದೆ. ಏರ್ ಇಂಡಿಯಾ...
Date : Friday, 08-05-2020
ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ಥಾನ ಪಡೆಗಳು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಸೇನೆಯು ಶುಕ್ರವಾರ ಸೂಕ್ತ ರೀತಿಯಲ್ಲಿ ಪ್ರತ್ಯುತ್ತರವನ್ನು ನೀಡಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತೀಯ ಸೇನೆಯ ಪ್ರತೀಕಾರದ ಕಾರ್ಯಾಚರಣೆಯಲ್ಲಿ ಪಾಕಿಸ್ಥಾನ ಸೇನಾ ಪಡೆಯ ಕನಿಷ್ಠ 3-4...
Date : Friday, 08-05-2020
ನವದೆಹಲಿ: ಮಹತ್ವದ ಬದಲಾವಣೆಯೊಂದರಲ್ಲಿ, ಭಾರತ ಹವಾಮಾನ ಇಲಾಖೆಯು (ಐಎಂಡಿ) ತನ್ನ ಜಮ್ಮು ಮತ್ತು ಕಾಶ್ಮೀರದ ಹವಾಮಾನ ಉಪವಿಭಾಗವನ್ನು “ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್” ಎಂದು ಉಲ್ಲೇಖಿಸಲು ಪ್ರಾರಂಭಿಸಿದೆ. ಮುಜಫರಾಬಾದ್ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದರೆ, ಗಿಲ್ಗಿಟ್-ಬಾಲ್ಟಿಸ್ತಾನ್ ಸಹ...
Date : Friday, 08-05-2020
ಮುಜಾಫರನಗರ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಪಟ್ಟಾರಿ ಮಸೀದಿಯಲ್ಲಿ ಅಡಗಿಕೊಂಡಿದ್ದ ಕರ್ನಾಟಕ ಮತ್ತು ಅಸ್ಸಾಂ ಮೂಲದ 24 ಮಂದಿ ತಬ್ಲಿಘಿಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಮತ್ತು ಸರ್ಕಾರಕ್ಕೆ ತಾವು ಉಳಿದುಕೊಂಡಿರುವ ಕುರಿತಾಗಿ ಯಾವುದೇ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಈ...
Date : Friday, 08-05-2020
ನವದೆಹಲಿ: ಭಾರತದ ಡಿಜಿಟಲ್ ಇಂಡಿಯಾವನ್ನು ಸಾಕಾರಗೊಳಿಸುತ್ತಿರುವ ಜಿಯೋ ಫ್ಲ್ಯಾಟ್ಫಾರ್ಮ್ ಜೊತೆಗೆ ಅಮೆರಿಕಾದ ವಿಸ್ಟಾ ಇಕ್ವಿಟಿ ಪಾರ್ಟ್ನರ್ಸ್ ಎಂಬ ತಂತ್ರಾಂಶ ಮತ್ತು ತಂತ್ರಜ್ಞಾನ ಹೂಡಿಕೆ ಸಂಸ್ಥೆಯೊಂದು ಕೈ ಜೋಡಿಸಿದೆ. 11,367 ಕೋಟಿ ರೂ. ಗಳನ್ನು ಈ ಸಂಸ್ಥೆ ಹೂಡಿಕೆ ಮಾಡಲಿರುವುದಾಗಿಯೂ ರಿಲಾಯನ್ಸ್ ಸಂಸ್ಥೆ...
Date : Friday, 08-05-2020
ನವದೆಹಲಿ: ಖ್ಯಾತ ಕವಿ, ರಾಷ್ಟ್ರಗೀತೆಯ ರಚನೆಕಾರ ರವೀಂದ್ರನಾಥ ಠಾಗೋರ್ ಅವರ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದೆ. ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು, ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಶ್ರೇಷ್ಠ ಕವಿಗೆ ಗೌರವಾರ್ಪಣೆಗಳನ್ನು ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಠಾಗೋರ್ ಅವರಿಗೆ ಟ್ವೀಟ್...
Date : Friday, 08-05-2020
ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಕೈಲಾಸ ಮಾನಸ ಸರೋವರ ಯಾತ್ರೆ ಲಿಂಕ್ ರೋಡ್ ಅನ್ನು ಉದ್ಘಾಟನೆಗೊಳಿಸಿದ್ದಾರೆ. ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾಮುಖ್ಯಸ್ಥ ಮನೋಜ್ ಮುಕುಂದ್ ನರವಾಣೆ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು....