News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಇಂದು ಎಲ್ಲಾ ಸಿಎಂಗಳೊಂದಿಗೆ ಮೋದಿ ಸಭೆ : ಲಾಕ್­ಡೌನ್ ಬಗ್ಗೆ ಚರ್ಚೆ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ 3 ಗಂಟೆಗೆ ದೇಶದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯನ್ನು ನಡೆಸಲಿದ್ದಾರೆ. ಸಭೆಯಲ್ಲಿ ಅವರು ಮೇ 17 ರಂದು ಮುಕ್ತಾಯವಾಗಲಿರುವ ಲಾಕ್­ಡೌನ್ ಬಗ್ಗೆ ಚರ್ಚೆ...

Read More

ಕೊರೋನಾಗೆ ಕ್ಷಿಪ್ರ ಸ್ಪಂದನೆ ನೀಡುತ್ತಿರುವ ಮೋದಿ ಜನಪ್ರಿಯತೆಯಲ್ಲಿ ಹೆಚ್ಚಳ: ಸಮೀಕ್ಷೆ

ನವದೆಹಲಿ: ಕೊರೋನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಕ್ಷಿಪ್ರವಾಗಿ ಸ್ಪಂದನೆ ನೀಡುತ್ತಿರುವ ಕಾರಣದಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆಯಲ್ಲಿ ಹೆಚ್ಚಳವಾಗಿದೆ ಎಂದು ಟೈಮ್ಸ್ ನೌ ಮತ್ತು ORMAX ಸಮೀಕ್ಷೆ ತಿಳಿಸಿದೆ. 2019 ರ ಎಪ್ರಿಲ್ ತಿಂಗಳಲ್ಲಿ 7.1% ಇದ್ದ ಮೋದಿಯವರ ಅನುಮೋದನೆ...

Read More

ನಾನು ಆರೋಗ್ಯವಾಗಿದ್ದೇನೆ : ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಶಾ ಸ್ಪಷ್ಟನೆ

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಆರೋಗ್ಯ ಹದಗೆಟ್ಟಿದೆ ಎಂಬ ಗಾಳಿ ಸುದ್ದಿಗೆ ಅವರೇ ಇದೀಗ ತೆರೆ ಎಳೆದಿದ್ದಾರೆ. ನನ್ನ ಆರೋಗ್ಯ ಚೆನ್ನಾಗಿದ್ದು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂಬುದನ್ನು ಟ್ವಿಟ್ಟರ್­ನಲ್ಲಿ ಶಾ ಸ್ಪಷ್ಟಪಡಿಸಿದ್ದಾರೆ. ಶಾ ಅವರಿಗೆ ಆರೋಗ್ಯ ಹದೆಗೆಟ್ಟಿದೆ. ಆ...

Read More

ರಾಮ್ ಜನ್ಮಭೂಮಿ ದೇಗುಲ ಟ್ರಸ್ಟ್‌ಗೆ ನೀಡಿದ ದೇಣಿಗೆಗೆ ತೆರಿಗೆ ವಿನಾಯಿತಿ

ನವದೆಹಲಿ: ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80 ಜಿ ಅಡಿಯಲ್ಲಿ ಸೇರಿಸಲು ಸರ್ಕಾರ ಶುಕ್ರವಾರ ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದೆ. ಈ ನಿರ್ಧಾರದಿಂದ, 2020-21ರ ಹಣಕಾಸು ವರ್ಷಕ್ಕೆ ಆದಾಯ ತೆರಿಗೆಯ...

Read More

ಜನರ ಕ್ರಿಯಾಶೀಲ ಭಾಗಿತ್ವದಿಂದ ಭಾರತ ಸ್ವಚ್ಛವಾಗುತ್ತದೆ : ಸದ್ಗುರು

ನವದೆಹಲಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಇಶಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌ ಅವರೊಂದಿಗೆ ನೇರ ವೆಬಿನಾರ್ ಅನ್ನು ಆಯೋಜನೆಗೊಳಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಸದ್ಗುರು ಅವರು, ನಮ್ಮೆಲ್ಲರಲ್ಲೂ ಒಬ್ಬ ಸ್ವಚ್ಛತಾ ಯೋಧನಿದ್ದಾನೆ ಎಂದು ಹೇಳಿದರು....

Read More

ಭಾರತದಲ್ಲಿ 60,000 ಗಡಿಯತ್ತ ಕೊರೋನಾ ಪ್ರಕರಣ, 1,981 ಸಾವು

ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಪ್ರಸ್ತುತ ಕೊರೋನಾವೈರಸ್ ಪ್ರಕರಣಗಳ ಸಂಖ್ಯೆ ಭಾರತದಲ್ಲಿ 60 ಸಾವಿರದ ಗಡಿಯತ್ತ ಸಾಗಿದೆ. 1,981 ಸಾವುಗಳು ಸಂಭವಿಸಿವೆ. ಕಳೆದ 24 ಗಂಟೆಗಳಲ್ಲಿ 3320 ಹೊಸ ಪ್ರಕರಣಗಳು ದಾಖಲಾಗಿದೆ. 95...

Read More

ನಕ್ಸಲ್ ವಿರುದ್ಧ ಕಾರ್ಯಾಚರಣೆ : ನಾಲ್ವರು ನಕ್ಸಲರ ವಧೆ, ಓರ್ವ ಅಧಿಕಾರಿ ಹುತಾತ್ಮ

ಛತ್ತೀಸ್ಗಢ: ಇಲ್ಲಿನ ರಾಜಾನಂದಗಾಂವ್­ನ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ನಕ್ಸಲರು ಅಡಗಿಕೊಂಡಿರುವ ಖಚಿತ ಮಾಹಿತಿಯನ್ನಾಧರಿಸಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಗೆ 4 ಮಂದಿ ನಕ್ಸಲರು ಹತರಾಗಿದ್ದು, ಓರ್ವ ಪೊಲೀಸ್ ಅಧಿಕಾರಿ ಹುತಾತ್ಮರಾಗಿದ್ದಾರೆ. ಈ ಕಾರ್ಯಾಚರಣೆಯ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸ್...

Read More

ಹವಾಮಾನ ಮುನ್ಸೂಚನೆಯಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ್, ಮಿರ್ಪುರ್-ಮುಜಫರಾಬಾದ್ ಒಳಪಡಿಸಿದ ಡಿಡಿ ನ್ಯೂಸ್, ಆಕಾಶವಾಣಿ

ನವದೆಹಲಿ: ಡಿಡಿ ನ್ಯೂಸ್ ಮತ್ತು ಆಲ್ ಇಂಡಿಯಾ ರೇಡಿಯೋದ ಹವಾಮಾನ ವರದಿಗಳು ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದ ಮಿರ್ಪುರ್- ಮುಜಾಫರಾಬಾದ್ ಮತ್ತು ಲಡಾಖ್‌ನ ಗಿಲ್ಗಿಟ್ ಸೇರಿದಂತೆ ಭಾರತೀಯ ಪಟ್ಟಣಗಳು ​​ಮತ್ತು ನಗರಗಳ ತಾಪಮಾನವನ್ನು ತಮ್ಮ ಪ್ರೈಮ್ ಟೈಮ್ ನ್ಯೂಸ್ ಬುಲೆಟಿನ್‌ಗಳಲ್ಲಿ...

Read More

ಜಮ್ಮು ಕಾಶ್ಮೀರದ ಹಂಡ್ವಾರಾ ಎನ್‌ಕೌಂಟರ್‌ ಬಗ್ಗೆ ಆನ್‌ಲೈನ್ ಪೋಸ್ಟ್ ‌: ಜಾಮಿಯಾ ವಿದ್ಯಾರ್ಥಿ ವಿರುದ್ಧ ಪ್ರಕರಣ

ನವದೆಹಲಿ: ಮೇ 3 ರಂದು ಜಮ್ಮು-ಕಾಶ್ಮೀರದ ಹಂಡ್ವಾರಾದಲ್ಲಿ ನಡೆದ ಘಟನೆ ಬಗ್ಗೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ 22 ವರ್ಷದ ಕಾನೂನು ವಿದ್ಯಾರ್ಥಿಯ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಬಜರಂಗದಳದ ಸದಸ್ಯರೊಬ್ಬರು ನೀಡಿದ...

Read More

ಹರ್ಯಾಣ : 40 ಮುಸಲ್ಮಾನ ಕುಟುಂಬಗಳಿಂದ ಹಿಂದೂ ಧರ್ಮ ಸ್ವೀಕಾರ

ಹರ್ಯಾಣ: 80 ವರ್ಷದ ಮಹಿಳೆಯ ಶವವನ್ನು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಿ ಹರ್ಯಾಣದ ಹಿಸಾರ್­ನ 40 ಮುಸಲ್ಮಾನ ಕುಟುಂಬ ಹಿಂದೂ ಧರ್ಮಕ್ಕೆ ಮತಾಂತರವಾಗಿದ್ದಾರೆ. ಕುಟುಂಬದ ಸುಮಾರು 250 ಮಂದಿ ಮುಸಲ್ಮಾನರು ಹಿಂದೂ ಧರ್ಮವನ್ನು ಸ್ವೀಕಾರ ಮಾಡಿದ್ದಾರೆ. ಇನ್ನು ಈ ಕುರಿತಂತೆ ಮಾಹಿತಿ...

Read More

Recent News

Back To Top