Date : Tuesday, 19-05-2020
ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ನಡುವೆಯೇ ಇದೀಗ ಭಾರತಕ್ಕೆ ಅಂಫಾನ್ ಚಂಡಮಾರುತದ ಭೀತಿ ಎದುರಾಗಿದೆ. ಒರಿಸ್ಸಾ ಮತ್ತು ಪಶ್ಚಿಮ ಬಂಗಾಳದ ರಾಜ್ಯಗಳು ಚಂಡಮಾರುತದ ಹೆಚ್ಚು ಪರಿಣಾಮವನ್ನು ಎದುರಿಸಲಿವೆ ಎಂದು ಹೇಳಲಾಗಿದೆ. ಇನ್ನೊಂದೆಡೆ ಚಂಡಮಾರುತ ಅಂಫಾನ್ ಪಶ್ಚಿಮ ಕೇಂದ್ರದ ಬಂಗಾಳಕೊಲ್ಲಿಯಲ್ಲಿ ಸೋಮವಾರ ಸಂಜೆ ಸೂಪರ್...
Date : Tuesday, 19-05-2020
ನವದೆಹಲಿ: ಭಾರತ ಸೇರಿದಂತೆ ಇಡೀ ಜಗತ್ತೇ ಕೊರೋನಾವೈದಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿ ದೇಶದ ಹಲವು ಉದಾರಿಗಳು ಕೊರೋನಾ ವಿರುದ್ಧ ಹೋರಾಟವನ್ನು ನಡೆಸುವ ಸಲುವಾಗಿ ತಮ್ಮ ಕೈಲಾದಷ್ಟು ದೇಣಿಗೆಗಳನ್ನು ನೀಡಿದ್ದಾರೆ. ಕೊರೋನಾ ಪರಿಹಾರಕ್ಕಾಗಿ ಅತೀ ಹೆಚ್ಚು ಕೊಡುಗೆ...
Date : Tuesday, 19-05-2020
ಮುಂಬಯಿ: ಚೀನಾದ ಟಿಕ್ ಟಾಕ್ ಭಾರತದಲ್ಲಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ವಿವಾದ ಸೃಷ್ಟಿಸಬಲ್ಲಂತಹ ವಿಷಯಗಳನ್ನು ಯಥೇಚ್ಛವಾಗಿ ಟಿಕ್ ಟಾಕ್ ಮೂಲಕ ಹರಿ ಬಿಡಲಾಗುತ್ತಿದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಇತ್ತೀಚಿಗೆ ಒಬ್ಬ ಆ‍್ಯಸಿಡ್ ದಾಳಿಯನ್ನು ಸಮರ್ಥಿಸಿಕೊಳ್ಳುವಂತಹ ವಿಡಿಯೋವನ್ನು ಟಿಕ್...
Date : Tuesday, 19-05-2020
ನವದೆಹಲಿ: ಆಯುರ್ವೇದ ಮೂಲಿಕೆಯಾದ ಅಶ್ವಗಂಧದ ಗುಣಲಕ್ಷಣಗಳು COVID-19 ಸೋಂಕಿಗೆ ಚಿಕಿತ್ಸೆ ನೀಡುವಂತಹ ಮತ್ತು ಸೋಂಕನ್ನು ತಡೆಗಟ್ಟುವಂತಹ ಮೌಲ್ಯವನ್ನು ಹೊಂದಿವೆ ಎಂಬುದನ್ನು ಐಐಟಿ-ದೆಹಲಿಯ ಸಂಶೋಧಕರು ಜಪಾನ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಇಂಡಸ್ಟ್ರಿಯಲ್ ಸೈನ್ಸ್ ಅಂಡ್ ಟೆಕ್ನಾಲಜಿ (ಎಐಎಸ್ಟಿ) ಸಹಯೋಗದೊಂದಿಗೆ ಕಂಡುಕೊಂಡಿದ್ದಾರೆ. DAILAB...
Date : Tuesday, 19-05-2020
ನವದೆಹಲಿ: ಪಾಕಿಸ್ಥಾನ ಕಾಶ್ಮೀರದಲ್ಲಿ ನಡೆಸುತ್ತಿರುವ ಭಯೋತ್ಪಾದನೆ ಚಟುವಟಿಕೆಯಲ್ಲಿ ತಾಲಿಬಾನ್ ಕೈ ಜೋಡಿಸಬಹುದು ಎಂಬ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಾಲೀಬಾನ್, ಈ ವಿಷಯವನ್ನು ಅಲ್ಲಗಳೆದಿದ್ದು, ಅದು ಬೇರೆ ದೇಶಗಳ ಆಂತರಿಕ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಘಜ್ವಾ ಇ ಹಿಂದ್ ಅನ್ನು ಬೆಂಬಲಿಸಲಾಗುವುದಿಲ್ಲ...
Date : Tuesday, 19-05-2020
ನವದೆಹಲಿ: ಭಾರತೀಯ ವಾಯುಪಡೆಯು ಭವಿಷ್ಯದಲ್ಲಿ ದೇಶದ ಉತ್ತರ ಮತ್ತು ಪಶ್ಚಿಮ ಗಡಿನಾಡುಗಳಲ್ಲಿ ನಿಯೋಜಿಸುವ ಸಲುವಾಗಿ 450 ಯುದ್ಧ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳಲು ಯೋಜಿಸುತ್ತಿದೆ ಎಂದು ವಾಯುಪಡೆಯ ಮುಖ್ಯಸ್ಥ ಆರ್‌ಕೆಎಸ್ ಭದೌರಿಯಾ ಸೋಮವಾರ ತಿಳಿಸಿದ್ದಾರೆ. ವಾಯುಪಡೆಯು ಖರೀದಿಗೆ ಯೋಜಿಸುತ್ತಿರುವ ವಿಮಾನಗಳ ಪಟ್ಟಿಯಲ್ಲಿ 36 ರಫೇಲ್‌ಗಳು,...
Date : Tuesday, 19-05-2020
ನವದೆಹಲಿ: COVID-19 ತಡೆಗಟ್ಟುವಿಕೆಯಲ್ಲಿ ಭಾರತವು ಇತರ ದೇಶಗಳಿಗಿಂತ ಉತ್ತಮವಾಗಿದೆ. COVID-19 ನ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ದೇಶವು ಪೂರ್ವಭಾವಿ ಮತ್ತು ಸಕ್ರಿಯ ವಿಧಾನವನ್ನು ಅನುಸರಿಸಿದ್ದೇ ಇದಕ್ಕೆ ಮುಖ್ಯ ಕಾರಣ. ಆರೋಗ್ಯ ಸಚಿವಾಲಯವು, ಕೊರೋನಾ ನಿರ್ವಹಣಾ ಪ್ರಯತ್ನಗಳನ್ನು ನಿಯಮಿತವಾಗಿ ಪರಿಶೀಲಿಸುತ್ತಿದೆ ಮತ್ತು...
Date : Tuesday, 19-05-2020
ನವದೆಹಲಿ: ಕಛೇರಿಗೆ ಬಂದು ಕಾರ್ಯನಿರ್ವಹಿಸುವಂತೆ ಶೇ. 50% ರಷ್ಟು ಕಿರಿಯ ಉದ್ಯೋಗಗಳಿಗೆ ಸೋಮವಾರ ಕೇಂದ್ರ ಸರಕಾರ ಆದೇಶ ನೀಡಿದೆ. ಉಪ ಕಾರ್ಯದರ್ಶಿಗಳ ಮಟ್ಟಕ್ಕಿಂತ ಕೆಳಗಿನ ಉದ್ಯೋಗಿಗಳಿಗೆ ಕಚೇರಿಗೆ ಆಗಮಿಸುವಂತೆ ತಿಳಿಸಲಾಗಿದೆ. ಇದುವರೆಗೆ, ಶೇ. 33 ರಷ್ಟು ಉದ್ಯೋಗಿಗಳಿಗೆ ಮಾತ್ರ ಕಚೇರಿಗೆ ಆಗಮಿಸಲು...
Date : Tuesday, 19-05-2020
ನವದೆಹಲಿ: 2019 ರ ಕೊನೆಯಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಕೊರೋನವೈರಸ್, ಸೋಮವಾರ ಸಂಜೆ ವೇಳೆಗೆ ಜಗತ್ತಿನಾದ್ಯಂತ 48.5 ಲಕ್ಷಕ್ಕೂ ಹೆಚ್ಚು ಜನರನ್ನು ಸೋಂಕು ಪೀಡಿತಗೊಳಿಸಿದೆ. ಸುಮಾರು 3.18 ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡಿದೆ. ವರ್ಲ್ಡ್ ಮೀಟರ್ ವೆಬ್‌ಸೈಟ್‌ನ ಮಾಹಿತಿಯ ಪ್ರಕಾರ,...
Date : Monday, 18-05-2020
ನವದೆಹಲಿ: ಕೊರೋನಾ ಸಂಕಷ್ಟದಿಂದ ತಮ್ಮ ತಮ್ಮ ಸೂರುಗಳಿಗೆ, ಸ್ವಂತ ಊರುಗಳಿಗೆ ತೆರಳಲಾಗದೆ ಪರಿತಪಿಸುತ್ತಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವ ಸಲುವಾಗಿ ಕೇಂದ್ರ ಸರ್ಕಾರ ‘ಶ್ರಮಿಕ್’ ವಿಶೇಷ ರೈಲು ಸೇವೆಗಳನ್ನು ದೇಶದಾದ್ಯಂತ ಆರಂಭಿಸಿತ್ತು. ರೈಲ್ವೆ ಸಚಿವ ಪಿಯುಷ್ ಘೋಯಲ್ ನೇತೃತ್ವದಲ್ಲಿ ಭಾರತೀಯ...