News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಮ್ಫಾನ್ ಚಂಡಮಾರುತ : ಮೋದಿಯಿಂದ ಉನ್ನತ ಮಟ್ಟದ ಸಭೆ

ನವದೆಹಲಿ: ಅಮ್ಫಾನ್ ಚಂಡಮಾರುತ ತೀವ್ರಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಉನ್ನತ ಮಟ್ಟದ ಸಭೆಯನ್ನು ನಡೆಸಿದರು. ಅಮ್ಫಾನ್ ಚಂಡಮಾರುತವು ಸೂಪರ್ ಸೈಕ್ಲೋನ್ ಆಗಿ ಬದಲಾಗಿ ತೀವ್ರಗೊಳ್ಳುತ್ತಿದೆ ಮತ್ತು ಮೇ 21 ರವರೆಗೆ ಆರು ರಾಜ್ಯಗಳಲ್ಲಿ ಇದರ ಪ್ರಭಾವದಿಂದ...

Read More

ಚೀನಾ ಬಿಟ್ಟು ಭಾರತದತ್ತ ಮುಖ ಮಾಡಿದ ವಾನ್ ವೆಲ್ಸ್ ಕಂಪನಿ

ನವದೆಹಲಿ: ಈಗಾಗಲೇ ಆಪಲ್ ಮತ್ತು ಲಾವಾ ಕಂಪನಿಗಳು ಚೀನಾದಿಂದ ಭಾರತಕ್ಕೆ ತಮ್ಮ ವಹಿವಾಟುಗಳನ್ನು ಸ್ಥಳಾಂತರ ಮಾಡಲು ಸಜ್ಜಾದ ಬೆನ್ನಲ್ಲೇ, ವಾನ್ ವೆಲ್ಸ್ (Von Wellx) ಎಂಬ ಜರ್ಮನ್ ಮೂಲದ ಪಾದರಕ್ಷೆ ತಯಾರಕ ಕಂಪನಿಯೂ ಭಾರತದತ್ತ ಚಿತ್ತ ಹೊರಳಿಸಿದೆ. ಉತ್ತರ ಭಾರತದ ಆಗ್ರಾ ದಲ್ಲಿ...

Read More

WHO ನಲ್ಲಿ ಕೊರೋನಾ ಮೂಲ ಹುಡುಕಲು 61 ರಾಷ್ಟ್ರಗಳ ಜೊತೆ ಸೇರಿದ ಭಾರತ

ನವದೆಹಲಿ: ಕೊರೋನಾವೈರಸ್‌ನ ಮೂಲವನ್ನು ಹುಡುಕುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಅಸೆಂಬ್ಲಿಯಲ್ಲಿ ಪ್ರಸ್ತಾಪವನ್ನು ಮಂಡಿಸಿದ 62 ದೇಶಗಳಲ್ಲಿ ಭಾರತವೂ ಸೇರಿದೆ ಮತ್ತು ಕೋವಿಡ್ -19ಗೆ ಸಂಬಂಧಿಸಿದಂತೆ WHO ಪ್ರತಿಕ್ರಿಯೆಯ “ನಿಷ್ಪಕ್ಷಪಾತ, ಸ್ವತಂತ್ರ ಮತ್ತು ಸಮಗ್ರ ಮೌಲ್ಯಮಾಪನ”ವನ್ನು ಕೇಳಿದೆ. ಚೀನಾ ಮತ್ತು ಯುಎಸ್ ಈ...

Read More

ಆರ್ಥಿಕ ಪ್ಯಾಕೇಜ್ ಪರಿಶೀಲನೆ ಮತ್ತು ಮೇಲ್ವಿಚಾರಣೆಗೆ ಇಂದು ಸಭೆ ಸೇರಲಿದೆ GoM

ನವದೆಹಲಿ: 21 ಲಕ್ಷ ಕೋಟಿ ರೂಪಾಯಿಗಳ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯೊಂದಿಗೆ ಸಚಿವರ ಗುಂಪು (GoM) ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿವಾಸದಲ್ಲಿ ಸಭೆ ನಡೆಸಲಿದೆ. ಸೋಮವಾರ ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಕೇಂದ್ರ ಗೃಹ...

Read More

ಇಸ್ರೇಲಿನಲ್ಲಿ ಹೊಸ ಸರ್ಕಾರ ರಚನೆ, ಮೋದಿ ಅಭಿನಂದನೆಗೆ ಧನ್ಯವಾದ ಹೇಳಿದ ನೆತನ್ಯಾಹು

ನವದೆಹಲಿ: ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಇಸ್ರೇಲಿನಲ್ಲಿ ನೂತನ ಸರ್ಕಾರವನ್ನು ರಚನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆತ್ಮೀಯ ಗೆಳೆಯ ಮೋದಿಯವರ ಅಭಿನಂದನೆಗೆ ನೆತನ್ಯಾಹು ಅವರು ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ. ನೆತನ್ಯಾಹು...

Read More

ಭಾರತದಲ್ಲಿ ಕೊರೋನಾ ಪ್ರಕರಣ 96,169ಕ್ಕೆ ಏರಿಕೆ, 3,029 ಸಾವು

ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ ಕೊರೋನಾ ರೋಗಿಗಳ ಸಂಖ್ಯೆ 96,169ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ 3,029 ಕ್ಕೆ ಹೆಚ್ಚಳವಾಗಿದೆ. ಭಾರತವು ಭಾನುವಾರ ಮತ್ತು ಸೋಮವಾರ ನಡುವಿನ 24 ಗಂಟೆಗಳ ಅವಧಿಯಲ್ಲಿ 5,242...

Read More

ಅವಿತಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ : ಹಿಜ್ಬುಲ್‌ ಉಗ್ರನೊಬ್ಬನ ಸಂಹಾರ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ರವಿವಾರ ಮುಂಜಾನೆ ನಡೆದ ಭಾರತೀಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ದಾಳಿಯಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ನ ಓರ್ವ ಉಗ್ರನೊಬ್ಬನ ವಧೆಯಾಗಿದೆ. ಇದೇ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಯ ಓರ್ವ ಯೋಧ ಹುತಾತ್ಮರಾಗಿದ್ದಾರೆ. ಜಮ್ಮುವಿನ ದೋಡಾ ಜಿಲ್ಲೆಯ...

Read More

ದೇಶದಾದ್ಯಂತ ಮೇ 31 ರ ವರೆಗೆ ಲಾಕ್­ಡೌನ್ ವಿಸ್ತರಣೆ : ರಾತ್ರಿ ವೇಳೆ ಕರ್ಫ್ಯೂ ಯಥಾಸ್ಥಿತಿ ಮುಂದುವರಿಕೆ

ನವದೆಹಲಿ : 2020ರ ಮಾರ್ಚ್ 24 ರಿಂದ ಜಾರಿಯಲ್ಲಿರುವ ಲಾಕ್ ಡೌನ್ ಕ್ರಮಗಳಿಂದಾಗಿ ಕೋವಿಡ್-19 ಹರಡುವುದನ್ನು ಗಣನೀಯವಾಗಿ ನಿಯಂತ್ರಿಸಲು ಸಹಾಯಕವಾಗಿದೆ. ಆದ್ದರಿಂದ ಲಾಕ್ ಡೌನ್ ಅವಧಿಯನ್ನು ಮತ್ತೆ 2020ರ ಮೇ 31 ರ ವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಭಾರತ ಸರ್ಕಾರದ (ಜಿಒಐ),...

Read More

ಆತ್ಮನಿರ್ಭರ ಭಾರತದ ಮೂಲಕ ರಚನಾತ್ಮಕ ಕ್ಷೇತ್ರಗಳಿಗೆ ಮರುಜೀವ ನೀಡಲು ಮುಂದಾದ ಮೋದಿ ಪಡೆ

ನವದೆಹಲಿ: ಮೋದಿ ಅವರ ಆತ್ಮ ನಿರ್ಭರ ಭಾರತ ಯೋಜನೆಯ 20 ಲಕ್ಷ ಕೋಟಿ ರೂ. ಗಳ ನಾಲ್ಕನೇ ಹಂತದ ವಿತರಣೆಯ ಕುರಿತಂತೆ ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಅವರು ವಿವರಣೆ ನೀಡಿದ್ದಾರೆ. ರಚನಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿದಂತೆ ಕೈಗೊಳ್ಳಲಾಗಿರುವ ಹಲವು ವಿಷಯಗಳ...

Read More

ಜಾಗತಿಕ ಮಾರುಕಟ್ಟೆಯಲ್ಲಿ ಭಾರತಕ್ಕೆ ಬಲಿಷ್ಠ ಹಿಡಿತವಿದೆ : ಧರ್ಮೇಂದ್ರ ಪ್ರಧಾನ್

ನವದೆಹಲಿ: ಭಾರತಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಬಲಿಷ್ಠ ಹಿಡಿತವಿದೆ, ಇದುವೇ ಇಂದು ಕೊರೋನಾವೈರಸ್ ವಿರುದ್ಧ ಹೋರಾಡಲು ಭಾರತಕ್ಕೆ ಸಹಾಯ ಮಾಡುತ್ತಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಹೇಳಿದ್ದಾರೆ. ಆಜ್ ತಕ್ ಇ-ಅಜೆಂಡಾವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ...

Read More

Recent News

Back To Top