Date : Tuesday, 02-06-2020
ನವದೆಹಲಿ: ಜೂನ್ 11 ರಿಂದ ಜೂನ್ 30 ರವರೆಗೆ ಮಿಷನ್ ವಂದೇ ಭಾರತ್‌ನ ಮೂರನೇ ಹಂತದ ಅಡಿಯಲ್ಲಿ ಯುಎಸ್ ಮತ್ತು ಕೆನಡಾದಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸಲು ಭಾರತೀಯ ವಿಮಾನಯಾನ ಸಂಸ್ಥೆ ಏರ್ ಇಂಡಿಯಾ ಲಿಮಿಟೆಡ್ 70 ವಿಮಾನಗಳನ್ನು ನಿರ್ವಹಿಸಲಿದೆ ಎಂದು...
Date : Monday, 01-06-2020
ನವದೆಹಲಿ : ಸಣ್ಣ ಎಂಎಸ್‌ಎಂಇಗಳ ಕುಂದುಕೊರತೆಗಳನ್ನು ಪರಿಹರಿಸುವ ಮೂಲಕ, ಅವುಗಳನ್ನು ರಾಷ್ಟ್ರೀಯ ಮತ್ತು ಜಾಗತಿಕ ಕಂಪನಿಗಳಾಗಿ ದೊಡ್ಡ ಲೀಗ್‌ಗೆ ಕಾಲಿಡಲು ಪ್ರೋತ್ಸಾಹಿಸುವ ಮತ್ತು ಬೆಂಬಲಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ‘ಚಾಂಪಿಯನ್ಸ್’ ಎಂಬ ತಂತ್ರಜ್ಞಾನ ವೇದಿಕೆಯನ್ನು ಪ್ರಾರಂಭಿಸಿದ್ದಾರೆ. ‘ಚಾಂಪಿಯನ್ಸ್’ ಎಂದರೆ...
Date : Monday, 01-06-2020
ನವದೆಹಲಿ: ಭಾರತದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ರೋಗದ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಆದರೆ ನಿರಾಳತೆ ನೀಡುವ ವಿಷಯವೆಂದರೆ ವೃದ್ಧಿಯಾಗುತ್ತಿರುವ ಚೇತರಿಕೆ ದರ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಚೇತರಿಕೆ ದರವನ್ನು ಹೊಂದಿದೆ. ಭಾರತದ ಕೊರೋನ ಚೇತರಿಕೆ ದರವು ಶೇ. 50...
Date : Monday, 01-06-2020
ನವದೆಹಲಿ: ಒರಿಸ್ಸಾ, ಸಿಕ್ಕಿಂ ಮತ್ತು ಮಿಜೋರಾಂ-ಈ ಮೂರು ರಾಜ್ಯಗಳನ್ನು ಈಗ ಒನ್ ನೇಷನ್ ಒನ್ ಕಾರ್ಡ್ ಯೋಜನೆಯಡಿ ‘ಇಂಟಿಗ್ರೇಟೆಡ್ ಮ್ಯಾನೇಜ್ಮೆಂಟ್ ಆಫ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್’ (ಐಎಂ-ಪಿಡಿಎಸ್)ಗೆ ಸರ್ಕಾರ ಸೋಮವಾರ ಸೇರ್ಪಡೆಗೊಳಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರಿಗೆ...
Date : Monday, 01-06-2020
ನವದೆಹಲಿ: ಭಾರತದಲ್ಲಿ ದಿನದಿಂದ ದಿನಕ್ಕೆ ಚೀನಾ ವಿರೋಧಿ ಭಾವನೆ ಹೆಚ್ಚಾಗುತ್ತಿದೆ. ಕರೋನವೈರಸ್ ಮತ್ತು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇವುಗಳು ಭಾರತೀಯರ ಮನಸ್ಸಿನಲ್ಲಿ ಚೀನಾದ ಬಗ್ಗೆ ಆಕ್ರೋಶವನ್ನು ಸೃಷ್ಟಿ ಮಾಡಿದೆ. ದೇಶದಾದ್ಯಂತ ಪ್ರಸ್ತುತ ಚೀನಾ ವಸ್ತುಗಳನ್ನು ನಿಷೇಧ ಮಾಡಬೇಕು ಎಂಬ ಕೂಗು ದೃಢವಾಗಿ...
Date : Monday, 01-06-2020
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಭದ್ರತಾ ಪಡೆಗಳಿಗೆ ಅತಿದೊಡ್ಡ ಮುನ್ನಡೆ ಸಿಕ್ಕಿದೆ. ಜೈಶೇ ಇ ಮೊಹಮ್ಮದ್ ಮಾದರಿಯ ಮತ್ತೊಂದು ಸಂಘಟನೆಯನ್ನು ಹೆಡೆಮುರಿ ಕಟ್ಟಲಾಗಿದೆ. ಬುದ್ಗಾಂನಲ್ಲಿ ಕಾರ್ಯಾಚರಿಸುತ್ತಿದ್ದ ಈ ಸಂಘಟನೆಯನ್ನು ಭದ್ರತಾಪಡೆಗಳು ಭೇದಿಸಿದ್ದು,...
Date : Monday, 01-06-2020
ನವದೆಹಲಿ: ಭಾರತವು ಟ್ಯೂಬರ್ಕ್ಯುಲೋಸಿಸ್ ಅನ್ನು ನಿರ್ಮೂಲನೆ ಮಾಡಲು 24X7 ಕಾರ್ಯನಿರ್ವಹಿಸುತ್ತಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ. “ಭಾರತವು ಟ್ಯೂಬರ್ಕ್ಯುಲೋಸಿಸ್ ಅನ್ನು 2025 ರೊಳಗೆ ನಿರ್ಮೂಲನೆ ಮಾಡಲು 24X7 ಕಾರ್ಯನಿರ್ವಹಿಸುತ್ತಿದೆ. ಇದು ಜಾಗತಿಕ ಟಾರ್ಗೆಟ್ 2030 ಕ್ಕಿಂತ ಐದು ವರ್ಷ ಮುಂಚಿತವಾಗಿದೆ. ಮಿಷನ್...
Date : Monday, 01-06-2020
ನವದೆಹಲಿ: ದೇಶದಾದ್ಯಂತ ಪ್ಯಾರಾ ಮಿಲಿಟರಿ ಕ್ಯಾಂಟೀನ್ಗಳನ್ನು ನಡೆಸುವ ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ (ಕೆಪಿಕೆಬಿ)ದಲ್ಲಿ ಇನ್ನು ಮುಂದೆ ವಿದೇಶಿ ವಸ್ತುಗಳು ಲಭ್ಯವಾಗುವುದಿಲ್ಲ. ಮೈಕ್ರೋವೇವ್ ಓವನ್ನಿಂದ ಹಿಡಿದು ಚಪ್ಪಲಿಗಳವರೆಗೆ ಎಲ್ಲಾ ವಿದೇಶಿ ಬ್ರಾಂಡ್ಗಳನ್ನು ಮಾರಾಟ ಮಾಡದಿರಲು ಇದು ನಿರ್ಧರಿಸಿದೆ. ಜೂನ್ 1 ರಿಂದಲೇ...
Date : Monday, 01-06-2020
ನವದೆಹಲಿ: ಕೊರೋನಾ ಹೋರಾಟದಲ್ಲಿ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿ, ಇತರ ಕಾರ್ಮಿಕರನ್ನು ಸೋಂಕು ತಗುಲದಂತೆ ಕಾಪಾಡಿಕೊಳ್ಳುವಲ್ಲಿ ಸಹಾಯ ಮಾಡುವ ಕಡಿಮೆ ಬೆಲೆಯ ಪಿಪಿಇ ಕಿಟ್ ತಯಾರಿಕೆಗೆ ರಿಲಯನ್ಸ್ ಮುಂದಾಗಿದೆ. ಪಿಪಿಇ ಗಳ ತಯಾರಿಕೆಯ ನಿಟ್ಟಿನಲ್ಲಿ ಸಂಸ್ಥೆ ಗುಜರಾತ್ನ ಸಿಲ್ವಾಸ್ಸಾದಲ್ಲಿನ...
Date : Monday, 01-06-2020
ಶ್ರೀ ನಗರ: ಜಮ್ಮು ಮತ್ತು ಕಾಶ್ಮೀರದ ನೌಶೇರಾ ಪ್ರದೇಶದಲ್ಲಿ ಅಕ್ರಮವಾಗಿ ಭಾರತದ ಗಡಿಯೊಳಕ್ಕೆ ನುಸುಳಲು ಪ್ರಯತ್ನಿಸುತ್ತಿದ್ದ ಪಾಕಿಸ್ಥಾನದ ಮೂವರು ಉಗ್ರಗಾಮಿಗಳನ್ನು ಭಾರತೀಯ ಭದ್ರತಾ ಪಡೆ ಇಂದು ಸಂಹಾರ ಮಾಡಿದೆ. ಪಾಕಿಸ್ಥಾನ ಮೂಲದ ಉಗ್ರರು ಕಳೆದ ಮೇ 28 ಕ್ಕೆ ತೊಡಗಿದಂತೆಯೇ ಭಾರತದೊಳಕ್ಕೆ...