Date : Tuesday, 02-06-2020
ನವದೆಹಲಿ: ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದಕ ರಾಷ್ಟ್ರವಾಗಿ ಹೊರಹೊಮ್ಮಿದೆ ಮತ್ತು ದೇಶದ ಮೊಬೈಲ್ ಉತ್ಪಾದನಾ ಸಾಮರ್ಥ್ಯವು 2019-20ರಲ್ಲಿ ಅಂದಾಜು 33 ಕೋಟಿಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಹೇಳಿದ್ದಾರೆ. ವಿದ್ಯುನ್ಮಾನ ಉತ್ಪಾದನಾ ಯೋಜನೆಯ ಆರಂಭದ...
Date : Tuesday, 02-06-2020
ನವದೆಹಲಿ: ಒಂದು ಪ್ರಮುಖ ಬೆಳವಣಿಗೆಯಲ್ಲಿ, ಸುಪ್ರೀಂ ಕೋರ್ಟ್‌ನ ವರ್ಚುವಲ್ ಕೋರ್ಟ್ ಸೋಮವಾರ ಸಂಪೂರ್ಣವಾಗಿ ಕಾಗದರಹಿತವಾಗಿ ಹೊರಹೊಮ್ಮಿದೆ. ನ್ಯಾಯಾಂಗದಲ್ಲಿ ಈ ಬೆಳವಣಿಗೆ ಮೊದಲ ಬಾರಿ ನಡೆದಿದ್ದು, ದಾಖಲೆ ನಿರ್ಮಿಸಿದೆ. ಯಾಕೆಂದರೆ ಇದು ವಾರ್ಷಿಕವಾಗಿ 10 ಬಿಲಿಯನ್ ಕಾಗದದ ಹಾಳೆಗಳನ್ನು ಬಳಸುತ್ತದೆ ಎನ್ನಲಾಗಿದೆ. ನ್ಯಾಯಮೂರ್ತಿಗಳಾದ...
Date : Tuesday, 02-06-2020
ಮುಂಬಯಿ: ಮಹಾರಾಷ್ಟ್ರ ರಾಜ್ಯದಲ್ಲಿ ನಿಸರ್ಗ ಚಂಡಮಾರುತದ ಭೀತಿ ಎದುರಾಗಿದೆ. ಈಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ನ 15 ತಂಡಗಳನ್ನು ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ. ತಂಡವನ್ನು ನಿಯೋಜಿಸಲಾಗಿರುವ ಸ್ಥಳಗಳಲ್ಲಿ ಮುಂಬೈ, ರಾಯಗಡ್, ಪಾಲ್ಘರ್, ಥಾಣೆ, ರತ್ನಗಿರಿ, ಸಿಂಧುದುರ್ಗ್, ನವೀ ಮುಂಬೈ ಸೇರಿವೆ. ಎನ್‌ಡಿಆರ್‌ಎಫ್ ತಂಡವು ಕಡಲತೀರದ...
Date : Tuesday, 02-06-2020
ರಾಯ್ಪುರ್: ತಲೆ ಮೇಲೆ ಎಂಟು ಲಕ್ಷ ರೂಪಾಯಿ ಬಹುಮಾನ ಘೋಷಿಸಲ್ಪಟ್ಟಿದ್ದ ನಕ್ಸಲ್‌ನನ್ನು ಇಂದು ಭದ್ರತಾಪಡೆಗಳು ಎನ್ಕೌಂಟರ್ ಮಾಡಿ ಸಂಹಾರ ಮಾಡಿವೆ. ಛತ್ತೀಸ್ಗಡದ ಬಿಜಾಪುರ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಲಾಗಿದೆ ಎಂದು ದಂತೇವಾಡ ಪೊಲೀಸ್ ಅಧಿಕಾರಿ ಅಭಿಷೇಕ್ ಪಲ್ಲವ ಹೇಳಿದ್ದಾರೆ. ಇಂದು ಬೆಳಗ್ಗೆ ಬಿಜಾಪುರ...
Date : Tuesday, 02-06-2020
ನವದೆಹಲಿ: ದೇಶ ಕೊರೋನಾದಿಂದಾಗಿ ಸಮಸ್ಯೆ ಅನುಭವಿಸುತ್ತಿದೆ. ಒಂದು ಕಡೆಯಲ್ಲಿ ಜನರ ಆರೋಗ್ಯ ಕೊರೋನಾ ಸೋಂಕಿನಿಂದಾಗಿ ಹೈರಾಣಾಗಿದ್ದರೆ, ಮತ್ತೊಂದು ಕಡೆಯಲ್ಲಿ ಲಾಕ್ಡೌನ್ನಿಂದಾಗಿ ದೇಶದ ಆರ್ಥಿಕ ಪರಿಸ್ಥಿತಿ ಕುಸಿತ ಕಂಡಿದೆ. ಆದ್ದರಿಂದ ಭಾರತೀಯರು ಸ್ವದೇಶೀ ವಸ್ತುಗಳನ್ನೇ ಹೆಚ್ಚೆಚ್ಚು ಬಳಸುವಂತೆ ಕೇಂದ್ರ ಗೃಹ ಸಚಿವ ಅಮಿತ್...
Date : Tuesday, 02-06-2020
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಆವಂತಿಪೋರಾದ ಟ್ರಾವೆಲ್ ಪ್ರದೇಶದ ಸೈಮೋಹದಲ್ಲಿ ಮಂಗಳವಾರ ಭದ್ರತಾ ಪಡೆಗಳು ಎನ್‌ಕೌಂಟರ್ ನಡೆಸಿ ಇಬ್ಬರು ಉಗ್ರರನ್ನು ಸಂಹಾರ ಮಾಡಿವೆ. ಉನ್ನತ ಭದ್ರತಾ ಅಧಿಕಾರಿಗಳು ಹೇಳುವಂತೆ, ಮೃತಪಟ್ಟ ಉಗ್ರರಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಗ್ರೆನೇಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರ ಗುರುತು...
Date : Tuesday, 02-06-2020
ನವದೆಹಲಿ: ನೆರೆಯ ರಾಷ್ಟ್ರಗಳಿಂದ, ಅದರಲ್ಲೂ ವಿಶೇಷವಾಗಿ ಚೀನಾದಿಂದ ಹೊರ ಹೋಗುತ್ತಿರುವ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಮತ್ತು ಬಂಡವಾಳ ಹರಿವಿನ ಬಗ್ಗೆ ಸರ್ಕಾರ ನಿಕಟ ಗಮನಗಳನ್ನು ಇಡುತ್ತಿದೆ. ಇದೇ ಸಮಯದಲ್ಲಿ, ದೇಶದಲ್ಲಿ ಸಂಭವನೀಯ ಹೂಡಿಕೆಗಾಗಿ 600 ಕ್ಕೂ ಹೆಚ್ಚು ಜಾಗತಿಕ ಹೂಡಿಕೆದಾರರೊಂದಿಗೆ...
Date : Tuesday, 02-06-2020
ನವದೆಹಲಿ: ಭಾರತವು ಮತ್ತೆ ಪ್ರಗತಿಯತ್ತ ಮರಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಅಲ್ಲದೇ, ‘ಅನ್‌ಲಾಕ್ ಸ್ಟ್ರ್ಯಾಟಜಿ’ ಮೂಲಕ ಗೈಡ್ಲೈನ್ಗಳನ್ನು ಸರಳಗೊಳಿಸುವ ಮೂಲಕ ಸರ್ಕಾರವು ಆರ್ಥಿಕತೆಯನ್ನು ಉತ್ತೇಜಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ. ಕಾನ್‌ಫಿಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್...
Date : Tuesday, 02-06-2020
ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಪ್ರತಿಕ್ರಿಯೆಯಾಗಿ ಪ್ರಮುಖ ಆರ್ಥಿಕ ಸುಧಾರಣೆಗಳನ್ನು ಸ್ಥಾಪಿಸಿದ ಏಕೈಕ ದೇಶ ಭಾರತವಾಗಿದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ನಲ್ಲಿನ ಭಾರತದ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಸುರ್ಜಿತ್ ಭಲ್ಲಾ ಹೇಳಿದ್ದಾರೆ. ಕೋವಿಡ್ -19...
Date : Tuesday, 02-06-2020
ವಾಷಿಂಗ್ಟನ್: ಭಾರತದ ಗಡಿ ಪ್ರದೇಶದಲ್ಲಿ ಅತಿಕ್ರಮಣವನ್ನು ನಡೆಸುತ್ತಿರುವ ಚೀನಾ ವಿರುದ್ಧ ಅಮೆರಿಕ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದೆ. ಭಾರತದ ವಿರುದ್ಧ ಚೀನಿ ಅತಿಕ್ರಮಣದ ಬಗ್ಗೆ ಕಾಳಜಿ ಹೊಂದಿರುವುದಾಗಿ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಫಾರಿನ್ ಅಫೇರ್ಸ್ ಕಮಿಟಿ ಮುಖ್ಯ ಎಲ್ಲಿವೊಟ್ ಇಂಜಲ್ ಹೇಳಿದ್ದಾರೆ....