News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತ 2021 ರ ಜನವರಿಯಿಂದ 1 ವರ್ಷದವರೆಗೆ UNSCಯ ಶಾಶ್ವತ ಸದಸ್ಯನಾಗಲಿದೆ

ನವದೆಹಲಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ (UNSC) ಯು ಮುಂದಿನ ತಿಂಗಳು ಐದು ಖಾಯಂ ಅಲ್ಲದ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಿದ್ದು, ಭಾರತ ಖಾಯಂ ಅಲ್ಲದ ಸದಸ್ಯನಾಗಿ ಮಂಡಳಿಯನ್ನು ಸೇರ್ಪಡೆಗೊಳ್ಳಲು ಸಜ್ಜಾಗಿದೆ. ಭಾರತವು ಏಷ್ಯಾ ಪೆಸಿಫಿಕ್ ಸ್ಥಾನಕ್ಕೆ ಏಕೈಕ ಸ್ಪರ್ಧಿಯಾಗಿದೆ ಎಂದು...

Read More

ಕೊರೋನಾ ನಿಯಂತ್ರಣಕ್ಕೆ ಭಾರತೀಯ ರೈಲ್ವೆ ಇಲಾಖೆಯಿಂದ ಹೊಸ ಮಾರ್ಗಸೂಚಿ

ನವದೆಹಲಿ: ರೈಲುಗಳಲ್ಲಿಯೂ ಕೊರೋನಾ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವುದಕ್ಕೆ ಪೂರಕವಾಗುವಂತೆ ಭಾರತೀಯ ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದಿದೆ. ಟಿಕೆಟ್ ಪರಿಶೀಲನಾ ಸಿಬ್ಬಂದಿಗಳು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುವಂತೆಯೂ ಇಲಾಖೆ ತಿಳಿಸಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ...

Read More

ಮೋದಿ ಆತ್ಮ ಚರಿತ್ರೆ ‘ನರೇಂದ್ರ ಮೋದಿ- ಹರ್ಬಿಂಜರ್ ಆಫ್ ಪ್ರಾಸ್ಪ್ಯಾರಿಟಿ ಆಂಡ್ ಅಪೋಸ್ಟಲ್ ಆಫ್ ವರ್ಲ್ಡ್ ಪೀಸ್’ ಕೃತಿ ಬಿಡುಗಡೆ

ನವದೆಹಲಿ: ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಚರಿತ್ರೆ ಬಿಡುಗಡೆಗೊಂಡಿದೆ. ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಈ ಪುಸ್ತಕದ ಬಿಡುಗಡೆಯನ್ನು ಆನ್ಲೈನ್ ಮೂಲಕ ಮಾಡಲಾಗಿದ್ದು, ನಿವೃತ್ತ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ಅವರು ಲೋಕಾರ್ಪಣೆ ಮಾಡಿದ್ದಾರೆ. ‘ನರೇಂದ್ರ ಮೋದಿ- ಹರ್ಬಿಂಜರ್...

Read More

‘ಮೈ ಲೈಫ್, ಮೈ ಯೋಗ’ ವಿಡಿಯೋ ಬ್ಲಾಗಿಂಗ್ ಸ್ಪರ್ಧೆ ಆರಂಭ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು “ಮೈ ಲೈಫ್, ಮೈ ಯೋಗ” ಎಂಬ ವಿಡಿಯೋ ಬ್ಲಾಗಿಂಗ್ ಸ್ಪರ್ಧೆಯನ್ನು ಪ್ರಾರಂಭಿಸಿದ್ದಾರೆ. ಜನರಲ್ಲಿ ಯೋಗಾಭ್ಯಾಸವನ್ನು ಉತ್ತೇಜಿಸಲು ನಾಗರಿಕರು ಇದರಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ನೀಡಿದ್ದಾರೆ. ಜೂನ್ 21 ರಂದು ಆಚರಿಸಲಾಗುವ ಆರನೇ...

Read More

ಶ್ರೀಲಂಕಾದಿಂದ 700 ಭಾರತೀಯರನ್ನು ಕರೆತರಲಿದೆ INS ಜಲಾಶ್ವ

ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಶ್ರೀಲಂಕಾದಲ್ಲಿ ಸಿಲುಕಿ ಹಾಕಿಕೊಂಡಿರುವ ಸುಮಾರು 700 ಮಂದಿ ಭಾರತೀಯರನ್ನು ವಾಪಾಸ್ ಕರೆ ತರಲು ಐಎನ್‌ಎಸ್ ಜಲಾಶ್ವ ಸನ್ನದ್ಧವಾಗಿದೆ. ಐಎಂಎಸ್ ಜಲಾಶ್ವ ಭಾರತೀಯರ ಪಾಲಿಗೆ ರಕ್ಷಕನಾಗಿದ್ದು, ಈಗಾಗಲೇ ಸುಮಾರು 1400 ಭಾರತೀಯರನ್ನು ಮಾಲ್ಡೀವ್ಸ್­ನಿಂದ ಭಾರತಕ್ಕೆ ವಾಪಸ್ ಕರೆತಂದಿದೆ....

Read More

CRPF ಯೋಧರಿಗೆ 42,000 ಬುಲೆಟ್ ಪ್ರೂಫ್ ಜಾಕೆಟ್‌, 176 ಶಸ್ತ್ರಸಜ್ಜಿತ ವಾಹನ ನೀಡಿದ ಗೃಹ ಸಚಿವಾಲಯ

ನವದೆಹಲಿ: ಅಮಿತ್ ಶಾ ನೇತೃತ್ವದ ಕೇಂದ್ರ ಗೃಹ ಸಚಿವಾಲಯ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಮತ್ತು ವಿವಿಧ ರಾಜ್ಯಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳಲ್ಲಿ ನಿರತರಾಗಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಯೋಧರಿಗಾಗಿ ಸುಮಾರು 42,000 ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು...

Read More

ಇಬ್ಬರು ಪಾಕ್ ಹೈಕಮಿಷನ್ ಅಧಿಕಾರಿಗಳಿಂದ ಬೇಹುಗಾರಿಕೆ, 48 ಗಂಟೆಗಳೊಳಗೆ ಭಾರತ ತೊರೆಯಲು ಸೂಚನೆ

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಪಾಕಿಸ್ಥಾನ ಹೈಕಮಿಷನ್‌ನ ಇಬ್ಬರು ಅಧಿಕಾರಿಗಳು ಬೇಹುಗಾರಿಕೆ ನಡೆಸಿ ಸಿಕ್ಕಿಹಾಕಿಕೊಂಡಿದ್ದಾರೆ. ಇದೀಗ ಅವರಿಗೆ, 48 ಗಂಟೆಗಳೊಳಗೆ ಭಾರತವನ್ನು ಬಿಟ್ಟು ತೊಲಗುವಂತೆ ಸೂಚನೆ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ. ಬೇಹುಗಾರಿಕೆ ನಡೆಸಿದ ಶಂಕಿತರನ್ನು ತಾಹಿರ್ ಖಾನ್ ಮತ್ತು ಅಬಿದ್ ಹುಸೇನ್ ಎಂದು...

Read More

ಮೋದಿ ನಾಯಕತ್ವದಲ್ಲಿ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ಶಕ್ತಿ ಭಾರತಕ್ಕಿದೆ : ರಾಜನಾಥ್ ಸಿಂಗ್

ನವದೆಹಲಿ: ಕೇಂದ್ರದಲ್ಲಿ ಎರಡನೇ ಬಾರಿಗೆ ಆಡಳಿತಕ್ಕೆ ಬಂದಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಅವಧಿಯ ಒಂದು ವರ್ಷವನ್ನು ಪೂರೈಸಿದೆ. ಇಂತಹ ಸಂದರ್ಭದಲ್ಲಿ ಪ್ರಪಂಚವೇ ಕೊರೋನಾ ಎಂಬ ಮಹಾ ಮಾರಿಗೆ ಶರಣಾಗಿದ್ದು, ಭಾರತಕ್ಕೂ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ ಭಾರತ ಮೋದಿ...

Read More

ದೇಶದಲ್ಲಿ ತಬ್ಲಿಘಿಗಳೇ ಕೊರೋನಾ ವಾಹಕರಾಗಿದ್ದಾರೆ : ಮುಖ್ತಾರ್ ಅಬ್ಬಾಸ್ ನಖ್ವಿ

ನವದೆಹಲಿ: ದೇಶದೆಲ್ಲೆಡೆ ವ್ಯಾಪಕವಾಗಿ ಕೊರೋನಾ ಸಾಂಕ್ರಾಮಿಕ ವೈರಸ್ ಹಬ್ಬಲು ತಬ್ಲಿಘಿ ಜಮಾತ್­ನ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಸದಸ್ಯರೇ ಕಾರಣ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ತಿಳಿಸಿದ್ದಾರೆ. ಜಮಾತ್‌ನಲ್ಲಿ ಭಾಗಿಗಳಾದ ಸದಸ್ಯರನ್ನು “ಕೊರೋನಾ ವೈರಸ್‌ನ ವಾಹಕರು” ಎಂದು...

Read More

ಅರುಣಾಚಲ ಪ್ರದೇಶದಲ್ಲಿ ಚಿಕೂನ್ ಹೆಲಿಕಾಪ್ಟರ್ ಬಳಸಿ ಅಗತ್ಯ ವಸ್ತುಗಳ ಪೂರೈಕೆ

ನವದೆಹಲಿ: ಕೊರೋನಾ ವಿರುದ್ಧದ ಹೋರಾಟದಲ್ಲಿ ವಾಯುಪಡೆಯ ಚಿಕೂನ್ ಹೆಲಿಕಾಪ್ಟರ್­ಗಳು ಕಾರ್ಯ ನಿರ್ವಹಿಸಲಾರಂಭಿಸಿವೆ. ಕೋವಿಡ್-19 ನಿಯಂತ್ರಣಕ್ಕೆ ಬೇಕಾದ ಪೂರಕ ಸೌಲಭ್ಯಗಳನ್ನು ಹೊತ್ತುಕೊಂಡು ಭಾರತದ ಕಠಿಣ ಪ್ರದೇಶಗಳಿಗೆ ತನ್ನ ಸೇವೆಯನ್ನು ನೀಡುವ ನಿಟ್ಟಿನಲ್ಲಿ ಸಿಎಚ್-47 ಎಫ್ ಹೆವೀಲಿಫ್ಟ್ ಹೆಲಿಕಾಪ್ಟರ್­ಗಳನ್ನು ಕೇಂದ್ರ ಸರ್ಕಾರ ಬಳಕೆ ಮಾಡುತ್ತಿದೆ....

Read More

Recent News

Back To Top