News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತಮ್ಮ ನೆಲದಲ್ಲಿ ಭಯೋತ್ಪಾದನೆ ಇರುವುದನ್ನು ಪಾಕ್‌ ನಾಯಕತ್ವ ಒಪ್ಪಿಕೊಂಡಿದೆ : ಭಾರತ

ನವದೆಹಲಿ : ವಿಶ್ವಸಂಸ್ಥೆಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡದ ವರದಿಯನ್ನು ಭಾರತದ ವಿದೇಶಾಂಗ ಸಚಿವಾಲಯ ತಪ್ಪಾಗಿ ನಿರೂಪಿಸಿದೆ ಎಂಬ ಪಾಕಿಸ್ಥಾನದ ಹೇಳಿಕೆಯನ್ನು ಭಾರತ ಶುಕ್ರವಾರ ಬಲವಾಗಿ ತಿರಸ್ಕರಿಸಿದೆ ಮತ್ತು ಆ ದೇಶವನ್ನು ಭಯೋತ್ಪಾದನೆಯ ಮೂಲ ಕೇಂದ್ರ ಎಂಬುದನ್ನು ಪುನರುಚ್ಛರಿಸಿದೆ ಎಂಬ...

Read More

ಜಿಯೋದಲ್ಲಿ ಮತ್ತೆ 4546.80 ಕೋಟಿ ರೂ. ಹೂಡಿಕೆ ಮಾಡಿದ ಅಮೆರಿಕ ಮೂಲದ ಸಿಲ್ವರ್ ಲೇಕ್ ಕಂಪನಿ

ಮುಂಬೈ: ಇತ್ತೀಚಿನ ಆರು ವಾರಗಳಲ್ಲಿ ಜಾಗತಿಕ ಕಂಪನಿಗಳು ಭಾರತದ ರಿಲಯನ್ಸ್ ಜಿಯೋ ದಲ್ಲಿ ಹೂಡಿಕೆ ಮಾಡುತ್ತಿರುವುದು ಸಾಮಾನ್ಯವಾಗಿದೆ. ಈಗಾಗಲೇ ಆರು ಕಂಪೆನಿಗಳು ಜಿಯೋ ದಲ್ಲಿ ಹೂಡಿಕೆ ಮಾಡುವ ಮೂಲಕ ಪಾಲು ಪಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈ ಹಿಂದೆ ಹೂಡಿಕೆ ಮಾಡಿದ...

Read More

ಆನೆ ಹತ್ಯೆ : ಆರೋಪಿಗಳಾದ ಅಬ್ದುಲ್‌ ಕರೀಂ, ರಿಯಾಸುದ್ದೀನ್‌ ನಾಪತ್ತೆ‌

ತಿರುವನಂತಪುರಂ : ಗರ್ಭಿಣಿ ಆನೆಗೆ ಸಿಡಿಮದ್ದು ತುಂಬಿದ ಅನಾನಸ್‌ ತಿನ್ನಿಸಿ ಅಮಾನುಷ ರೀತಿಯಲ್ಲಿ ಕೊಂದು ಹಾಕಿದ ದುಷ್ಕರ್ಮಿಗಳು ಯಾರೆಂಬುದು ಪತ್ತೆಯಾಗಿದೆ. ಆದರೆ ಆರೋಪಿಗಳು ಪ್ರಸ್ತುತ ತಲೆಮರೆಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಬ್ದುಲ್‌ ಕರೀಂ ಮತ್ತು ಆತನ ಮಗ ರಿಯಾಸುದ್ದೀನ್‌ ಪ್ರಕರಣ ಪ್ರಮುಖ ಆರೋಪಿಗಳು...

Read More

UNADAP ಗುಡ್‌ವಿಲ್‌ ಅಂಬಾಸಿಡರ್‌ ಆಗಿ ತಮಿಳುನಾಡಿನ ಬಾಲಕಿಯನ್ನು ನೇಮಿಸಿದ ವಿಶ್ವಸಂಸ್ಥೆ

ಚೆನ್ನೈ: ತಮಿಳುನಾಡು ಮಧುರೈ ಜಿಲ್ಲೆಯ 13 ವರ್ಷದ ಬಾಲಕಿ ನೇತ್ರಾಳನ್ನು ವಿಶ್ವಸಂಸ್ಥೆಯ ಅಭಿವೃದ್ಧಿ ಮತ್ತು ಶಾಂತಿ ಮಂಡಳಿ (United Nations Association for Development and Peace)ಯ “ಬಡವರಿಗಾಗಿನ ಗುಡ್‌ವಿಲ್‌ ಅಂಬಾಸಿಡರ್‌”‌ ಆಗಿ ಆಯ್ಕೆ ಮಾಡಲಾಗಿದೆ. ಈಕೆಯ ತಂದೆ ಕ್ಷೌರಿಕರಾಗಿದ್ದಾರೆ. ತಂದೆ...

Read More

ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವಾಗಿ ರೂ. 36,400 ಕೋಟಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಕೋವಿಡ್ -19 ಬಿಕ್ಕಟ್ಟಿನ ನಡುವೆ, ಕೇಂದ್ರ ಸರ್ಕಾರ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರವಾಗಿ 36,400 ಕೋಟಿ ರೂ.ಗಳನ್ನು 2019ರ ಡಿಸೆಂಬರ್‌ನಿಂದ 2020ರ ಫೆಬ್ರವರಿವರೆಗಿನ ಅವಧಿಗೆ ಬಿಡುಗಡೆ ಮಾಡಿದೆ ಎಂದು ವರದಿಗಳು ತಿಳಿಸಿವೆ. ಜಿಎಸ್‌ಟಿ...

Read More

2 ವೆಂಟಿಲೇಟರ್‌, ಶೂನ್ಯ ಔಷಧಿ ಪೂರೈಕೆ – ಇದು ಕೊರೋನಾ ಪೀಡಿತ ಗಿಲ್ಗಿಟ್-ಬಲ್ತಿಸ್ಥಾನ್‌ ಪರಿಸ್ಥಿತಿ

ಶ್ರೀನಗರ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಲ್ತಿಸ್ಥಾನ್‌ ಪ್ರದೇಶದ ಜನರು ಕೊರೋನಾವೈರಸ್‌ ಸಾಂಕ್ರಾಮಿಕ ರೋಗದಿಂದ ತತ್ತರಿಸಿ ಹೋಗುತ್ತಿದ್ದಾರೆ. ಸಮರ್ಪಕವಾದ ವೈದ್ಯಕೀಯ ಚಿಕಿತ್ಸೆ ಅವರಿಗೆ ಸಿಗುತ್ತಿಲ್ಲ ಮತ್ತು ಆಹಾರಕ್ಕೂ ಅವರಿಗೆ ತೊಂದರೆ ಉಂಟಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ಈ ಪ್ರದೇಶದಲ್ಲಿ ಸುಮಾರು 800 ಪ್ರಕರಣಗಳು...

Read More

ಜೂ. 6 ರಂದು ಭಾರತ-ಚೀನಾ ಹಿರಿಯ ಮಿಲಿಟರಿ ಅಧಿಕಾರಿಗಳ ಸಭೆ

ನವದೆಹಲಿ: ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಹಲವು ವಾರಗಳಿಂದ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯನ್ನು ಪರಿಹರಿಸುವ ಸಲುವಾಗಿ ಭಾರತೀಯ ಮತ್ತು ಚೀನಾದ ಸೇನೆಗಳ ಲೆಫ್ಟಿನೆಂಟ್ ಜನರಲ್‌ಗಳ ನೇತೃತ್ವದಲ್ಲಿ ಮಿಲಿಟರಿ ಅಧಿಕಾರಿಗಳು ಶನಿವಾರ ಸಭೆ ಸೇರಲಿದ್ದಾರೆ. ವರದಿಗಳ ಪ್ರಕಾರ, ಈ ಸಭೆ ಶನಿವಾರ ಬೆಳಿಗ್ಗೆ 8 ಗಂಟೆಗೆ...

Read More

ಹಿಂದೂ ದೇವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ : ಕೆಲಸದಿಂದ ಸಿಬ್ಬಂದಿಯ ವಜಾ ಮಾಡಿದ GoAir

ನವದೆಹಲಿ : ಹಿಂದೂ ದೇವರುಗಳ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ ತನ್ನ ಸಿಬ್ಬಂದಿಯನ್ನು ವಿಮಾನಯಾನ ಸಂಸ್ಥೆ GoAir ಕೆಲಸದಿಂದ ವಜಾಗೊಳಿಸಿದೆ. ಆತ ಮಾಡಿದ ಟ್ವೀಟ್‌ನ ಸ್ಕ್ರೀನ್‌ಶಾಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಆಸಿಫ್ ಖಾನ್ ಎಂಬಾತನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಈತ ಟ್ವಿಟ್ಟರ್­ನಲ್ಲಿ ಆಕ್ಷೇಪಾರ್ಹ ಹಿಂದೂಫೋಬಿಕ್...

Read More

ಮಹಿಳಾ ಜನ್‌ಧನ್‌ ಖಾತೆದಾರರಿಗೆ ಜೂನ್‌ ತಿಂಗಳ ರೂ. 500 ಇಂದು ವರ್ಗಾವಣೆ

ನವದೆಹಲಿ: ಪ್ರಧಾನ ಮಂತ್ರಿ ಜನ ಧನ್ ಯೋಜನೆ (ಪಿಎಂಜೆಡಿವೈ)ಯ ಮಹಿಳಾ ಖಾತೆದಾರರಿಗೆ ಜೂನ್‌ ತಿಂಗಳ 500 ರೂಪಾಯಿಗಳನ್ನು ಸರ್ಕಾರ ಕಳುಹಿಸಲು ಇಂದು ಪ್ರಾರಂಭಿಸುತ್ತಿದೆ. ಈ ಮೊತ್ತವು ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ ಅಡಿಯಲ್ಲಿನ ಮೂರನೇ ಕಂತು ಆಗಿದೆ. ಜೂನ್ 10ರ...

Read More

200 ಕಾರ್ಪೋರೇಶನ್ ನಗರಗಳಲ್ಲಿ ನಗರ ಅರಣ್ಯ ಕಾರ್ಯಕ್ರಮ ಆರಂಭಿಸಿದ ಜಾವ್ಡೇಕರ್

ನವದೆಹಲಿ: ವಿಶ್ವ ಪರಿಸರ ದಿನಾಚರಣೆಯ ಹಿನ್ನೆಯಲ್ಲಿ, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ಭಾರತದ 200 ಕಾರ್ಪೋರೇಶನ್ ನಗರಗಳಲ್ಲಿ ನಗರ ಅರಣ್ಯ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. “ನಾವು ಗ್ರಾಮೀಣ ಪ್ರದೇಶಗಳಲ್ಲಿ ಕಾಡುಗಳನ್ನು ಹೊಂದಿದ್ದೇವೆ‌,...

Read More

Recent News

Back To Top