Date : Monday, 08-06-2020
ನವದೆಹಲಿ: ವಿದೇಶಿ ಪ್ರಜೆಗಳ ಪ್ರವೇಶಕ್ಕೆ ಇತರ ದೇಶಗಳು ಹೇರಿದ ನಿರ್ಬಂಧ ಸಡಿಲಗೊಳಿಸಿದ ನಂತರ ಮತ್ತು ಒಳಬರುವ ವಿಮಾನಯಾನಕ್ಕೆ ಅವಕಾಶ ನೀಡಿದ ನಂತರವೇ ನಿಯಮಿತವಾಗಿ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಪುನರಾರಂಭಿಸುವ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ...
Date : Monday, 08-06-2020
ನಾಸಿಕ್: ಜೂನ್ 6 ರಂದು 17 ವಾರಗಳ ಯುದ್ಧ ಏವಿಯೇಟರ್ಸ್ ಕೋರ್ಸ್ ಅನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕಾಗಿ 45 ಸೇನಾಧಿಕಾರಿಗಳಿಗೆ ”ಏವಿಯೇಟರ್ಸ್ ವಿಂಗ್” ಅನ್ನು ಪ್ರದಾನಿಸಲಾಯಿತು. ನಾಸಿಕ್‌ನಲ್ಲಿರುವ ಯುದ್ಧ ಸೈನ್ಯ ವಿಮಾನಯಾನ ತರಬೇತಿ ಶಾಲೆಯಲ್ಲಿ (ಸಿಎಟಿಎಸ್) ಇದರ ಸಮಾರೋಪ ಸಮಾರಂಭ ನಡೆಯಿತು. ನಾಸಿಕ್‌ನ...
Date : Monday, 08-06-2020
ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವಲ್ಲಿ ಜಾಗೃತಿ ಮುಖ್ಯವಾಗಿದೆ ಎಂದು ಹೇಳಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು, ಭಾನುವಾರ ‘ಕೋವಿಡ್ ಬೀಪ್’ ಆ‍್ಯಪ್ ಅನ್ನು ಬಿಡುಗಡೆ ಮಾಡಿದರು. ಈ ಆ‍್ಯಪ್ ಭಾದಿತ ರೋಗಿಗಳಿಗಾಗಿನ ಮೊದಲ ದೇಶಿಯ ವಯರ್ಲೆಸ್ ಸೈಕಾಲಜಿಕಲ್...
Date : Saturday, 06-06-2020
ವಾಷಿಂಗ್ಟನ್: ಕೊರೋನಾ ಹರಡುವುದಕ್ಕೆ ಚೀನಾ ದೇಶವೇ ಮುಖ್ಯ ಕಾರಣ ಎಂದು ವಾದಿಸಿಕೊಂಡು ಬಂದಿರುವ ಅಮೆರಿಕಾ, ಇದೀಗ ಚೀನಾ ವಿರುದ್ಧ ನಕಲಿ ಹಾಗೂ ಕಳಪೆ ಗುಣಮಟ್ಟದ ಎನ್95 ಮಾಸ್ಕ್ಗಳನ್ನು ನೀಡಿರುವುದಾಗಿ ಆರೋಪಿಸಿ ಅಮೆರಿಕ ನ್ಯಾಯ ಇಲಾಖೆಗೆ ದೂರು ದಾಖಲಿಸಿದೆ. ನ್ಯೂಯಾರ್ಕ್ನ ಬ್ರೂಕ್ಲಿನ್ ಫೆಡರಲ್ ಕೋರ್ಟ್ನಲ್ಲಿ...
Date : Saturday, 06-06-2020
ಜಮ್ಮು: ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಗಡಿಯಾಚೆಗಿನ ಒಳನುಸುಳುಕೋರರನ್ನು ಮತ್ತು ಭಯೋತ್ಪಾದಕರನ್ನು ತಟಸ್ಥಗೊಳಿಸುವುದರ ಹೊರತಾಗಿಯೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಹಲವು ಕಾರ್ಯಗಳನ್ನು ಮಾಡುತ್ತಿವೆ. ಕಣಿವೆಯ ಹಲವಾರು ಯುವಕರನ್ನು ಭಯೋತ್ಪಾದಕ ಸಂಘಟನೆಗಳಿಗೆ ಸೇರುವುದನ್ನು ತಡೆಯುವ ಮೂಲಕ ಮತ್ತು ಮುಖ್ಯವಾಹಿನಿಗೆ...
Date : Saturday, 06-06-2020
ನವದೆಹಲಿ: ಭಾರತದ ಖ್ಯಾತ ಡೈರಿ ಸಂಸ್ಥೆ ಅಮೂಲ್ ಚೀನಾಗೆ ಟಾಂಟ್ ನೀಡಿ ಮಾಡಿದ ʼಎಕ್ಸಿಟ್ ದಿ ಡ್ರ್ಯಾಗನ್ʼ ಪೋಸ್ಟ್‌ಗಾಗಿ ಅದರ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಬಳಿಕ ಅದನ್ನು ರಿಸ್ಟೋರ್ ಮಾಡಿದೆ. ವರದಿಗಳ ಪ್ರಕಾರ, ಚೀನಾ ಮಿಲಿಟರಿ...
Date : Saturday, 06-06-2020
ಲಕ್ನೋ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ನಿವಾಸದಲ್ಲಿ ಸಸಿಗಳನ್ನು ನೆಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈ ಋತುವಿನಲ್ಲಿ 30 ಕೋಟಿ ಸಸಿಗಳನ್ನು ನೆಡಲಾಗುವುದು ಎಂದರು. ಇದಕ್ಕಾಗಿ ಈಗಾಗಲೇ ಕೃಷಿ...
Date : Saturday, 06-06-2020
ನವದೆಹಲಿ: ಭಾರತ-ಚೀನಾ ಗಡಿ ಪ್ರದೇಶದಲ್ಲಿ ಪ್ರಸ್ತುತ ಉದ್ಭವಿಸಿರುವ ಪರಿಸ್ಥಿತಿಯನ್ನು ಪರಿಹರಿಸಲು ಭಾರತ ಮತ್ತು ಚೀನಾ ಅಧಿಕಾರಿಗಳು ಸ್ಥಾಪಿತ ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ಪ್ರಯತ್ನಪಡುತ್ತಿದ್ದಾರೆ ಎಂದು ಭಾರತೀಯ ಸೇನೆ ಶನಿವಾರ ತಿಳಿಸಿದೆ. ಈ ಹಂತದಲ್ಲಿ, ಈ ಪ್ರಯತ್ನಗಳ ಬಗ್ಗೆ ಯಾವುದೇ ಊಹಾತ್ಮಕ ಮತ್ತು...
Date : Saturday, 06-06-2020
ನವದೆಹಲಿ: ಭಾರತ-ಚೀನಾ ಸಂಬಂಧಗಳು ಹದಗೆಟ್ಟಿರುವ ಹಿನ್ನಲೆಯಲ್ಲಿ, ಹೆಚ್ಚಿನ ಭಾರತೀಯ ಉದ್ಯಮಿಗಳು ‘ಮೇಡ್ ಇನ್ ಇಂಡಿಯಾ ಉತ್ಪನ್ನಗಳನ್ನು’ ಮಾತ್ರ ಮಾರಾಟ ಮಾಡಲು ಮನಸ್ಸು ಮಾಡಿದ್ದಾರೆ. ಭಾರತದಲ್ಲಿ ಚೀನಾದ ಸರಕುಗಳ ಮಾರಾಟವನ್ನು ನಿಷೇಧ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇಂತಹ ಸಂದರ್ಭದಲ್ಲಿ ಚೀನಾಗೆ ಮತ್ತೊಂದು...
Date : Saturday, 06-06-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಹಿಮಾಲಯದ ಗುಹೆ ದೇಗುಲ ಅಮರನಾಥಕ್ಕೆ ಈ ವರ್ಷದ ವಾರ್ಷಿಕ ಯಾತ್ರೆ ಜುಲೈ 21 ರಿಂದ ಪ್ರಾರಂಭವಾಗಿ ಆಗಸ್ಟ್ 3 ಕ್ಕೆ ಅಂತ್ಯಗೊಳ್ಳಲಿದೆ. ಒಟ್ಟು 15 ದಿನಗಳ ಯಾತ್ರೆ ಇರಲಿದೆ. ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಸಮುದ್ರ ಮಟ್ಟದಿಂದ...