Date : Friday, 05-06-2020
ನವದೆಹಲಿ: ಚಲಿಸುತ್ತಿದ್ದ ರೈಲಿನಲ್ಲಿದ್ದ ಮಗುವಿಗೆ ಹಾಲನ್ನು ನೀಡಲು ಶರ ವೇಗದಲ್ಲಿ ಓಡಿದ ರೈಲ್ವೇ ಪೊಲೀಸ್ ಸಿಬ್ಬಂದಿಯೊಬ್ಬರು ಎಲ್ಲರ ಮನಗೆದ್ದಿದ್ದಾರೆ. ಮಾತ್ರವಲ್ಲ, ಭಾರತೀಯ ರೈಲ್ವೆಯ ಪೋಸ್ಟರ್ ಬಾಯ್ ಆಗಿದ್ದಾರೆ. ಮಗುವಿಗೆ ಹಾಲು ನೀಡಲು ಶರವೇಗದಲ್ಲಿ ಓಡಿದ ರೈಲ್ವೇ ಪೊಲೀಸ್ ಫೋರ್ಸ್(ಆರ್ ಪಿ ಎಫ್)...
Date : Friday, 05-06-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್-ರಾಜೌರಿ ಪ್ರದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹೆಚ್ಚಿಸಲು ಪಾಕಿಸ್ಥಾನದ ಐಎಸ್ಐ ಪ್ರಯತ್ನ ನಡೆಸುತ್ತಿದ್ದು, ಭಯೋತ್ಪಾದಕರನ್ನು ನೇಮಕ ಮಾಡಿಕೊಳ್ಳುವಲ್ಲಿ ನಿರತವಾಗಿದೆ. ಮೂಲಗಳ ಪ್ರಕಾರ, ರಾಜೌರಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಗುಂಡಿನ ಚಕಮಕಿ ಪಾಕಿಸ್ಥಾನದ ಐಎಸ್ಐ ಪಿತೂರಿಯ ಭಾಗವಾಗಿದೆ. ಗುಪ್ತಚರ ಸಂಸ್ಥೆಯ ವರದಿಯ ಪ್ರಕಾರ,...
Date : Friday, 05-06-2020
ನವದೆಹಲಿ: ಅಬುಧಾಬಿ ಮೂಲದ ದಿಗ್ಗಜ ಹೂಡಿಕೆದಾರ ಮುಬಡಾಲಾ ಇನ್ವೆಸ್ಟ್‌ಮೆಂಟ್ ಕಂಪನಿ (Mubadala)ಯು ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ 9,093.60 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಘೋಷಣೆ ಮಾಡಿದೆ. 4.91 ಲಕ್ಷ ಕೋಟಿ ರೂಪಾಯಿಗಳ ಈಕ್ವಿಟಿ ಮೌಲ್ಯ ಮತ್ತು 5.16...
Date : Friday, 05-06-2020
ನವದೆಹಲಿ: ದೇಶದಾದ್ಯಂತ 14,000 ಆಧಾರ್ ಕೇಂದ್ರಗಳನ್ನು ಮರು ತೆರೆಯಲಾಗಿದೆ ಎಂದು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಇಂದು ಪ್ರಕಟಿಸಿದೆ. ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಹೊಸ ಆಧಾರ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅಥವಾ ಅಸ್ತಿತ್ವದಲ್ಲಿರುವ ಆಧಾರ್‌ಗಳಿಗೆ ಕೆಲವು ಬದಲಾವಣೆಗಳನ್ನು...
Date : Friday, 05-06-2020
ನವದೆಹಲಿ: ಮೇ 7 ರಿಂದ ಕೇಂದ್ರ ಸರ್ಕಾರವು ʼವಂದೇ ಭಾರತ್ ಮಿಷನ್ʼ ಬೃಹತ್ ಸ್ಥಳಾಂತರ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ 1.07 ಲಕ್ಷಕ್ಕೂ ಹೆಚ್ಚು ಭಾರತೀಯರು ವಿದೇಶದಿಂದ ಸ್ವದೇಶಕ್ಕೆ ಮರಳಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ. ಜೂನ್ 13 ರಂದು ಎರಡನೇ ಹಂತದ ಸ್ಥಳಾಂತರಿಸುವಿಕೆಯು...
Date : Friday, 05-06-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರ ಯುಕೆ ಆಯೋಜಿಸಿದ್ದ ಜಾಗತಿಕ ಲಸಿಕೆ ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟ ಗವಿ (Gavi)ಗೆ ಭಾರತದ ಕೊಡುಗೆಯಾಗಿ 15 ಮಿಲಿಯನ್ ಡಾಲರ್ ನೀಡುವ ವಾಗ್ದಾನ ಮಾಡಿದ್ದಾರೆ. ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಬೋರಿಸ್ ಜಾನ್ಸನ್ ಆಯೋಜಿಸಿದ್ದ ಜಾಗತಿಕ...
Date : Friday, 05-06-2020
ನವದೆಹಲಿ : ಕೊರೋನಾ ಲಾಕ್ಡೌನ್ ಕ್ರಮವನ್ನು ಹಂತಹಂತವಾಗಿ ಸಡಿಲಗೊಳಿಸಲಾಗುತ್ತಿದೆ. ಜೂನ್ 8 ರಿಂದ ತೊಡಗಿದಂತೆ ದೇಶದೆಲ್ಲೆಡೆ ಧಾರ್ಮಿಕ ಕೇಂದ್ರಗಳು, ಮಾಲ್, ಹೊಟೇಲ್ ಗಳ ಆರಂಭಕ್ಕೂ ಕೇಂದ್ರ ಸರ್ಕಾರ ಅನುಮತಿ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೊರೋನಾ ಸೋಂಕು ಹರಡದಂತೆ...
Date : Friday, 05-06-2020
ನವದೆಹಲಿ : ಇಂದು ವಿಶ್ವಪರಿಸರ ದಿನ. ಈ ಹಿನ್ನೆಲೆಯಲ್ಲಿ ಜನತೆಗೆ ಶುಭಾಶಯಗಳನ್ನು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಭೂಮಿಯ ಸಮೃದ್ಧ ಜೀವವೈವಿಧ್ಯಗಳನ್ನು ರಕ್ಷಣೆ ಮಾಡುವಂತೆ ಜನರಿಗೆ ಕರೆ ನೀಡಿದ್ದಾರೆ. ಟ್ವೀಟ್ ಮಾಡಿರುವ ಮೋದಿ, “ವಿಶ್ವ ಪರಿಸರ ದಿನದಂದು, ನಮ್ಮ ಭೂಮಿಯ...
Date : Thursday, 04-06-2020
ನವದೆಹಲಿ: ತಬ್ಲೀಘಿ ಜಮಾತ್ನ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಕಾರಣ 960 ವಿದೇಶಿ ಪ್ರಜೆಗಳನ್ನು ಭಾರತಕ್ಕೆ ಆಗಮಿಸುವುದಕ್ಕೆ ನಿರ್ಬಂಧವನ್ನು ವಿಧಿಸಲಾಗಿದೆ. ಈ ನಾಗರಿಕರನ್ನು 10 ವರ್ಷಗಳ ಕಾಲ ನಿಷೇಧಿಸಲಾಗಿ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ. ಕೇಂದ್ರ ಸರ್ಕಾರದ ಮೂಲಗಳ ಪ್ರಕಾರ, ಈ ವಿದೇಶಿ...
Date : Thursday, 04-06-2020
ನವದೆಹಲಿ: ಒಂದು ಪ್ರಮುಖ ಬೆಳವಣಿಗೆಯಲ್ಲಿ, ಭಾರತ ಮತ್ತು ಆಸ್ಟ್ರೇಲಿಯಾ ಗುರುವಾರ ಲಾಜಿಸ್ಟಿಕ್ಸ್ ಬೆಂಬಲಕ್ಕಾಗಿ ಮಿಲಿಟರಿ ನೆಲೆಗಳಿಗೆ ಪ್ರವೇಶವನ್ನು ಅನುಮತಿಸುವ ‘ಮ್ಯೂಚುವಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್ (ಎಂಎಲ್ಎಸ್ಎ)’ ಎಂಬ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಗಳು ತಿಳಿಸಿವೆ. ಈ ಒಪ್ಪಂದವು ಭಾರತ...