Date : Monday, 15-06-2020
ನವದೆಹಲಿ: ಭಾರತದ ಅಜನ್ಮ ಶತ್ರು ಪಾಕಿಸ್ಥಾನ ತನ್ನ ನರಿ ಬುದ್ಧಿ ತೋರಿಸಿಕೊಂಡು, ಭಾರತದ ಮೇಲೆ ವಿನಾ ಕಾರಣ ಕಾಲ್ಕೆರೆದುಕೊಂಡು ಜಗಳಕ್ಕೆ ಬರುವುದು ಸಾಮಾನ್ಯ. ಇಂತಹ ಕುತಂತ್ರಿ ಪಾಕಿಸ್ಥಾನ ಕಳೆದ ಆರು ತಿಂಗಳಲ್ಲಿ 2000 ಕ್ಕೂ ಹೆಚ್ಚು ಬಾರಿ ಕದನ ವಿರಾಮ ಉಲ್ಲಂಘನೆ...
Date : Monday, 15-06-2020
ನವದೆಹಲಿ: ಇಸ್ಲಾಮಾಬಾದ್‌ನಲ್ಲಿ ಇಬ್ಬರು ಭಾರತೀಯ ಹೈಕಮಿಷನ್ ಅಧಿಕಾರಿಗಳು ಕಾಣೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆಗಳು ಸೋಮವಾರ ವರದಿ ಮಾಡಿವೆ. ಬೆಳಿಗ್ಗೆ 8 ಗಂಟೆಯಿಂದ ಇಬ್ಬರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಭಾರತವು ಪಾಕಿಸ್ಥಾನ ಸರ್ಕಾರಕ್ಕೆ ದೂರು ನೀಡಿದೆ. ನವದೆಹಲಿಯ ಪಾಕಿಸ್ಥಾನಿ ಹೈಕಮಿಷನ್‌ನಲ್ಲಿ ಇಬ್ಬರು ಪಾಕಿಸ್ಥಾನಿ ಅಧಿಕಾರಿಗಳು...
Date : Monday, 15-06-2020
ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೋವಿಡ್-19ಗಾಗಿ ಒಟ್ಟು 1,15,519 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದುವರೆಗೆ ದೇಶದಲ್ಲಿ ಒಟ್ಟು 57,74,133 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. “ಇದುವರೆಗೆ ಒಟ್ಟು 57,74,133 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಕಳೆದ 24 ಗಂಟೆಗಳಲ್ಲಿ...
Date : Monday, 15-06-2020
ನವದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ಕೊರೋನಾವೈರಸ್ ಬಿಕ್ಕಟ್ಟಿನ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಸರ್ವಪಕ್ಷ ಸಭೆ ನಡೆಸಲಿದ್ದಾರೆ. ಸಭೆ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ವರದಿಗಳು ತಿಳಿಸಿವೆ. ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಕುಮಾರ್ ಅವರು...
Date : Monday, 15-06-2020
ಮುಂಬಯಿ: ಭಾರತಕ್ಕೆ ವಿಸ್ತರಣಾವಾದದಲ್ಲಿ ಆಸಕ್ತಿಯಿಲ್ಲ, ಪಾಕಿಸ್ಥಾನ ಅಥವಾ ಚೀನಾದ ಭೂಮಿಯು ಭಾರತಕ್ಕೆ ಬೇಕಾಗಿಲ್ಲ. ದೇಶವು “ಶಾಂತಿ ಮತ್ತು ಸೌಹಾರ್ದತೆ”ಯನ್ನು ಮಾತ್ರ ಬಯಸುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅವರು ಗುಜರಾತ್‌ನಲ್ಲಿ ನಡೆದ ಬಿಜೆಪಿಯ ವರ್ಚುವಲ್ ‘ಜನ ಸಂವಾದ’ ಸಮಾವೇಶದಲ್ಲಿ...
Date : Saturday, 13-06-2020
ನವದೆಹಲಿ: ಗ್ರಾಮೀಣ ಕೇಂದ್ರಿತ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಮನ್ವಯ ಮತ್ತು ಫಲಿತಾಂಶವನ್ನು ಹೊಂದಲು ಪಂಚಾಯತಿ ರಾಜ್ ಸಚಿವಾಲಯ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯವನ್ನು ವಿಲೀನಗೊಳಿಸುವಂತೆ ಸರ್ಕಾರ ರಚಿಸಿದ ಉನ್ನತ ಮಟ್ಟದ ಸಮಿತಿಯು ಪ್ರಸ್ತಾಪ ಮಾಡಿದೆ ಎಂದು ವರದಿಗಳು ತಿಳಿಸಿವೆ. ಗ್ರಾಮೀಣ ಯೋಜನೆಗಳನ್ನು ಪರಿಶೀಲಿಸುವ ಸಲುವಾಗಿ ಸರ್ಕಾರ...
Date : Saturday, 13-06-2020
ಕೋಲ್ಕತ್ತಾ: ಕೊರೋನಾ ವೈರಸ್ ಹುಟ್ಟಿಕೊಂಡ ಬಳಿಕ ಜನರು ಸಾಮಾಜಿಕ ಅಂತರಕ್ಕೆ ಹೆಚ್ಚು ಆದ್ಯತೆ ನೀಡಬೇಕು, ಆ ಮೂಲಕ ಕೊರೋನಾ ವೈರಸ್ ತಗುಲದಂತೆ ಎಚ್ಚರಿಕೆ ವಹಿಸಬೇಕು ಎಂದು ಸರ್ಕಾರಗಳೂ ತಮ್ಮ ಮಾರ್ಗಸೂಚಿಯಲ್ಲಿ ತಿಳಿಸಿವೆ. ಆದರೂ ಜನರು ಅದರ ಬಗ್ಗೆ ಹೆಚ್ಚು ಗಮನ ಹರಿಸಿದಂತಿಲ್ಲ....
Date : Saturday, 13-06-2020
ಗುವಾಹಟಿ: ರಿತುಪರ್ಣ ಪೆಗು ಎಂಬ ವ್ಯಕ್ತಿಯನ್ನು ಶನಿವಾರ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು 5 ಜನರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಅಸ್ಸಾಂನ ಗುವಾಹಟಿಯ ನೂನ್ಮತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ವಾಣಿಜ್ಯ ಕಾಲೇಜು ಪ್ರದೇಶದ ನಿವಾಸಿಯಾಗಿದ್ದ ಪೆಗು ಅವರು ಆಸನಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದಲ್ಲಿ ಕೊಲ್ಲಲ್ಪಟ್ಟರು....
Date : Saturday, 13-06-2020
ನವದೆಹಲಿ: ಕೋವಿಡ್-19 ವಿರುದ್ಧ ಹೋರಾಡುವ ಸಲುವಾಗಿ ಶೀಘ್ರದಲ್ಲೇ ತನ್ನ ದೇಶೀಯ ಯ್ಯಾಂಟಿ-ವೈರಲ್ ರೆಮ್ಡೆಸಿವಿರ್ ಔಷಧಿಯನ್ನು ಉತ್ಪಾದಿಸಲು ಭಾರತ ನಿರ್ಧರಿಸಿದೆ. ಈ ಔಷಧಿಯು ಕೋವಿಡ್-19 ರೋಗಿಗಳ ಮೇಲೆ “ನಿರ್ಬಂಧಿತ ತುರ್ತು ಬಳಕೆ” ಗಾಗಿ ಸುರಕ್ಷತೆ, ಪರಿಣಾಮಕಾರಿತ್ವ ಮತ್ತು ಸ್ಥಿರತೆಯನ್ನು ಹೊಂದಿರುತ್ತದೆ ಎಂದು ವರದಿಗಳು ಹೇಳಿವೆ....
Date : Saturday, 13-06-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ದೇಶವ್ಯಾಪಿಯಾಗಿ ವಿಧಿಸಲಾದ ಲಾಕ್‌ಡೌನ್ ಸಂದರ್ಭದಲ್ಲಿ ದೇಶದ ಪ್ರಮುಖ ಸರ್ಕಾರೇತರ ಸಂಸ್ಥೆಯಾದ ಅಕ್ಷಯ ಪಾತ್ರ ಫೌಂಡೇಶನ್ ನಿರ್ಗತಿಕರಿಗೆ 6.3 ಕೋಟಿ ಊಟವನ್ನು ಪೂರೈಕೆ ಮಾಡಿದೆ. “ಜೂನ್ 11 ರವರೆಗೆ ನಾವು ದೇಶದಾದ್ಯಂತದ 17 ರಾಜ್ಯಗಳಲ್ಲಿ...