Date : Tuesday, 16-06-2020
ನವದೆಹಲಿ: ಪಿಎಂ ಕೇರ್ಸ್ ನಿಧಿಯನ್ನು ಬಳಸಿ 50,000 ವೆಂಟಿಲೇಟರ್‌ಗಳನ್ನು ಖರೀದಿಸಲಾಗಿದ್ದು, ಈ ವೆಂಟಿಲೇಟರ್‌ಗಳು ಸೋಮವಾರದಿಂದ ಆಸ್ಪತ್ರೆಗಳಿಗೆ ಲಭ್ಯವಾಗಿದೆ ಎಂದು ಬ್ಲೂಕ್ರಾಫ್ಟ್ ಸಿಇಒ ಅಖಿಲೇಶ್ ಮಿಶ್ರಾ ಟ್ವಿಟರ್ ಮೂಲಕ ಹೇಳಿದ್ದಾರೆ. ವೆಂಟಿಲೇಟರ್‌ಗಳನ್ನು ಖರೀದಿಸುವ ಸಲುವಾಗಿ ಮೇ 13 ರಂದು ನಿಧಿಯಿಂದ 2,000 ಕೋಟಿ...
Date : Tuesday, 16-06-2020
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ಗೆ ಮೂವರು ಉಗ್ರರು ಸಂಹರಿಸಲ್ಪಟ್ಟಿದ್ದಾರೆ. ಜೂನ್ 6 ರಿಂದ ಉಗ್ರಗಾಮಿ ಪೀಡಿತ ಶೋಪಿಯಾನ್ ಜಿಲ್ಲೆಯಲ್ಲಿ ಕನಿಷ್ಠ 17 ಉಗ್ರರು ಬಲಿಯಾಗಿದ್ದಾರೆ. ಉಗ್ರರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಯ ಮೇರೆಗೆ,...
Date : Monday, 15-06-2020
ಡೆಹ್ರಾಡೂನ್: ಕೊರೋನಾವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಉತ್ತರಾಖಂಡ ಸರ್ಕಾರವು ಕೇವಲ 10 ದಿನಗಳ ಕಡಿಮೆ ಅವಧಿಯಲ್ಲಿ ಇಡೀ ರಾಜ್ಯದ ಜನಸಂಖ್ಯೆಯನ್ನು ಕೋವಿಡ್-19 ಗಾಗಿ ಪರೀಕ್ಷಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಮಾಹಿತಿಯನ್ನು ನೀಡಿರುವ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರು,...
Date : Monday, 15-06-2020
ನವದೆಹಲಿ: ಭಾರತ ಮತ್ತು ನೇಪಾಳ ನಡುವೆ ಏನಾದರು ಸಮಸ್ಯೆ ಇದ್ದರೆ ಅದನ್ನು ಮಾತುಕತೆಯ ಮೂಲಕ ಸರ್ಕಾರ ಬಗೆಹರಿಸಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೋಮವಾರ ಹೇಳಿದ್ದಾರೆ. ಎರಡು ನೆರೆಯ ರಾಷ್ಟ್ರಗಳ ನಡುವೆ ಗಡಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರು...
Date : Monday, 15-06-2020
ನವದೆಹಲಿ: ಭಾರತದ ಉನ್ನತ ವೈದ್ಯಕೀಯ ಸಂಸ್ಥೆಯಾದ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್), ಭಾರತದ ಮೊದಲ ಆ್ಯಂಟಿಜೆನ್ ಆಧಾರಿತ ಪರೀಕ್ಷಾ ಕಿಟ್‌ಗೆ ಅನುಮೋದನೆಯನ್ನು ನೀಡಿದೆ. ಕಂಟೇನ್ಮೆಂಟ್ ವಲಯಗಳಲ್ಲಿ ಕೋವಿಡ್-19 ಪರೀಕ್ಷೆಗೆ ಇದನ್ನು ಬಳಕೆ ಮಾಡಬಹುದಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತವು ಪ್ರಸ್ತುತ ದೇಶದಲ್ಲಿ...
Date : Monday, 15-06-2020
ಪುಣೆ: ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಸೆಂಟ್ರಲ್ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಪುಣೆ ರೈಲು ನಿಲ್ದಾಣದಲ್ಲಿ ಹೊಸತೊಂದು ರೊಬೋಟಿಕ್ ತಂತ್ರಜ್ಞಾನ ಅಳವಡಿಸಿದೆ. ಕ್ಯಾಪ್ಟನ್ ಅರ್ಜುನ್ ಎಂಬ ಹೆಸರಿನ ರೊಬೋಟ್ ರೈಲು ನಿಲ್ದಾಣಕ್ಕೆ ಬರುವ ಜನರನ್ನು ತಪಾಸಣೆ ಮಾಡುವ ಮೂಲಕ ಪ್ರಯಾಣಿಕರೂ ಸೇರಿದಂತೆ ರೈಲ್ವೆ...
Date : Monday, 15-06-2020
ನವದೆಹಲಿ: ಟಾಟಾ ಪವರ್ ರಿನ್ಯುವಲ್ ಎನರ್ಜಿ ಲಿಮಿಟೆಡ್ (ಟಿಪಿಆರ್‌ಇಎಲ್) ಗುಜರಾತ್‌ನಲ್ಲಿ 120 ಮೆಗಾವ್ಯಾಟ್ ಸೌರ ಯೋಜನೆಯನ್ನು ಅಭಿವೃದ್ಧಿಪಡಿಸಲಿದೆ. ಗುಜರಾತ್ ಉರ್ಜಾ ವಿಕಾಸ್ ನಿಗಮ್ ಲಿಮಿಟೆಡ್ (ಜಿಯುವಿಎನ್ಎಲ್) ಈ ಅವಕಾಶವನ್ನು ಟಾಟಾ ಪವರ್‌ಗೆ ಒದಗಿಸಿಕೊಟ್ಟಿದೆ ಎಂದು ವರದಿಗಳು ತಿಳಿಸಿವೆ. ನಿಗದಿತ ವಾಣಿಜ್ಯ ಕಾರ್ಯಾಚರಣೆಯ ದಿನಾಂಕದಿಂದ 25...
Date : Monday, 15-06-2020
ನವದೆಹಲಿ: ಜೂನ್ 20ರೊಳಗೆ ದೆಹಲಿ ಸರ್ಕಾರ ದಿನಕ್ಕೆ 18,000 ಕೋವಿಡ್ -19 ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಲಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ ಎಂದು ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಕುಮಾರ್ ಗುಪ್ತಾ ಸೋಮವಾರ ಹೇಳಿದ್ದಾರೆ. “ಕೇಂದ್ರ ಗೃಹ ಸಚಿವ...
Date : Monday, 15-06-2020
ತಿರುವನಂತಪುರ: ಕೊರೋನಾ ಸಂಕಷ್ಟದಿಂದ ದೇಶ ಲಾಕ್‌ಡೌನ್ ಆದಾಗ ಅನೇಕ ಜನ ಮುಂದೇನಪ್ಪಾ ಎಂದು ತಲೆಗೆ ಕೈ ಹೊತ್ತು ಕೂತಿದ್ದರೆ, ಕೇರಳದ ಕೊಚ್ಚಿಯ 9 ನೇ ತರಗತಿಯ ಬಾಲಕ ಮಾತ್ರ ಈ ಲಾಕ್‌ಡೌನ್ ಸಂದರ್ಭವನ್ನು ಯಶಸ್ವಿಯಾಗಿ ಕಳೆದಿದ್ದಾನೆ. ಮಕ್ಕಳೆಲ್ಲಾ ಲಾಕ್‌ಡೌನ್ ರಜೆಯಲ್ಲಿ ಮನೆಯಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದರೆ,...
Date : Monday, 15-06-2020
ನವದೆಹಲಿ: ದಿ ಕೌನ್ಸಿಲ್ ಆಫ್ ಸೈಂಟಿಫಿಕ್ ಆಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ʼಆರೋಗ್ಯ ಪಥ್ʼ ಎಂಬ ನ್ಯಾಷನಲ್ ಹೆಲ್ತ್ ಕೇರ್ ಚೈನ್ ಪೋರ್ಟಲ್ ಒಂದನ್ನು ಆರಂಭಿಸಿದೆ. ಆ ಮೂಲಕ ಕಠಿಣವಾದ ಆರೋಗ್ಯ ಸಮಸ್ಯೆಗಳ ಸಂದರ್ಭದಲ್ಲಿ ಶೀಘ್ರ ಅಗತ್ಯ ರಕ್ಷಣಾ ವ್ಯವಸ್ಥೆಗಳನ್ನು ಕಲ್ಪಿಸಿಕೊಡಲು ಮುಂದಾಗಿದೆ...